Date : Thursday, 30-03-2017
ಮಂಗಳೂರು : ಕಣ್ಣಿಗೆ ಬಟ್ಟೆಕಟ್ಟಿ ತೆರಿಗೆ ವಸೂಲು ಮಾಡಲು ಹೊರಟಿರುವ ಮಂಗಳೂರು ಮಹಾನಗರ ಪಾಲಿಕೆ ಮಧ್ಯಮ ವರ್ಗದ ವ್ಯಾಪಾರಿಗಳಿಗೆ ಚಾಟಿ ಏಟುಕೊಡುವಂತೆ ಕಾಣಿಸುತ್ತಿದೆ. ಉದ್ದಿಮೆ ಪರವಾನಿಗೆ ನವೀಕರಣ ಮಾಡುವ ಸಂದರ್ಭದಲ್ಲಿ ಪ್ರತಿಯೊಂದು ವ್ಯಾಪಾರ, ವ್ಯವಹಾರ ಸಂಸ್ಥೆಗಳು, ಮಳಿಗೆಗಳು ಅದರೊಂದಿಗೆ ಘನತ್ಯಾಜ್ಯಕರವನ್ನು ಕೂಡಕಟ್ಟಬೇಕು...
Date : Thursday, 30-03-2017
ಕಲ್ಲಡ್ಕ : ದಿನಾಂಕ 20-3-2017 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕಇಲ್ಲಿ ಚಿಗುರು ಎಂಬ ನಾಮಾಂಕಿತದ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿದೇಶದಲ್ಲಿ ಉದ್ಯಮಿಗಳಾಗಿರುವ ಜಯಾನಂದ ಆಚಾರ್ಯ ಹೊಂಬಾಳೆ ಅರಳಿಸಿದರು ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸು ಚಾಲಕರಾಗಿರುವ ದಯಾನಂದ ಇವರು...
Date : Thursday, 30-03-2017
ಲಖನೌ: ಖಡಕ್ ಸನ್ಯಾಸಿ ಯೋಗಿ ಆದಿತ್ಯಾನಂದ ಮುಖ್ಯಮಂತ್ರಿ ಆದ ತತ್ ಕ್ಷಣದಿಂದಲೇ ಉತ್ತರ ಪ್ರದೇಶದಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳು, ಅನಿರೀಕ್ಷಿತ ಘಟನೆಗಳು ಜರುಗುತ್ತಿವೆ. ರಾಮ ಮಂದಿರ ನಿರ್ಮಾಣದ ವಿಚಾರ ಮತ್ತೆ ಬಲ ಪಡೆದಿದೆ. ನ್ಯಾಯಾಲಯದ ಹೊರಗಡೆಯೇ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಸೂಚಿಸಿದೆ....
Date : Thursday, 30-03-2017
ರಾಯಚೂರು: ನಾಟಕ ಒಂದು ಸಮಾಜದ ಅವಸ್ಥೆಯನ್ನು ವೇದಿಕೆ ಮೇಲೆ ಯಥಾರೀತಿ ಹೇಳುವ ಕಲೆಯಾಗಿದೆ. ನೈಜ ಕಲೆ ಇರುವುದು ನಾಟಕದಲ್ಲಿ. ಇಂಥ ಅಪರೂಪದ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ದಂಡಪ್ಪ ಬಿರಾದರ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗಸಿರಿ...
Date : Thursday, 30-03-2017
ನವದೆಹಲಿ: ಪಾಕಿಸ್ಥಾನದಿಂದ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ದೊಡ್ಡ ಪ್ರಮಾಣದಲ್ಲಿ ಕದನ ವಿರಾಮ ಉಲ್ಲಂಘನೆ ಭಾರತರದ ಸುರಕ್ಷಿತ ಮತ್ತು ಶಾಂತಿಯುತ ಸಂಬಂಧಗಳ ದೃಷ್ಟಿಕೋನಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೆರೆರಾಷ್ಟ್ರದ ಜೊತೆಗಿನ ಬಾಂಧವ್ಯದಲ್ಲಿ ಭಾರತ ಹೆಚ್ಚಿನ ಸಂಪರ್ಕ, ಬಲಿಷ್ಠ...
Date : Thursday, 30-03-2017
ರಾಯಚೂರು: ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಅಪರೂಪದ ಘಟನೆ ನಡೆದಿದೆ. ಬ್ಯಾಂಕಿನ ಸಿಬ್ಬಂದಿಗಳೇ ಸಾಲಗಾರರ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನಿಜಲಿಂಗಪ್ಪ ಕಾಲೋನಿಯ ಶಾಖೆಯ 2015 ರಲ್ಲಿ ಲಲಿತಾ ಎನ್ನುವವರು...
Date : Thursday, 30-03-2017
ನವದೆಹಲಿ: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಈಶಾನ್ಯ ಪ್ರದೇಗಳ ಅಭಿವೃದ್ಧಿ ಸಚಿವಾಲಯವು ತಾಂತ್ರಿಕ ಶಿಕ್ಷಣದ ಭಾರತೀಯ ಮಂಡಳಿ ಎಇಸಿಟಿಇ) ಜೊತೆಗೂಡಿ ಎಪ್ರಿಲ್ 1 ಮತ್ತು 2ರಂದು ‘ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2017’ ಗ್ರ್ಯಾಂಡ್ ಫಿನಾಲೆ ಆಯೋಜಿಸಲಿದೆ. ಕಾರ್ಯಕ್ರಮವು ಗುವಾಹಟಿಯ ಗಿರಿಜಾನಂದ ಚೌಧರಿ...
Date : Thursday, 30-03-2017
ನವದೆಹಲಿ: ರಾಜ್ಯಸಭೆ ಪ್ರಸ್ತಾಪಿಸಿದ್ದ ತಿದ್ದುಪಡಿಗಳನ್ನು ತಿರಸ್ಕರಿಸುವ ಮೂಲಕ ಲೋಕಸಭೆಯಲ್ಲಿ ಹಣಕಾಸು ಬಿಲ್ 2017 ಜಾಗಿಗೊಳಿಸಲಾಗಿದೆ. ರಾಜ್ಯಸಭೆ ಪ್ರಸ್ತಾಪಿಸಿದ್ದ ತಿದ್ದುಪಡಿಗಳ ಮೇಲಿನ ಚರ್ಚೆ ವೇಳೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ರಾಜ್ಯಸಭೆ ಪ್ರಸ್ತಾಪಿಸಿದ್ದ 5 ತಿದ್ದುಪಡಿಗಳನ್ನು ಸರ್ಕಾರ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ....
Date : Thursday, 30-03-2017
ಮೀರತ್: ಭಾರತದ ರಾಷ್ಟ್ರೀಯ ಹಾಡು ‘ವಂದೇ ಮಾತರಂ’ನ್ನು ಹಾಡಲು ಒಪ್ಪದಿದ್ದ ತನ್ನ ಸದಸ್ಯರನ್ನು ಸಭೆ ಆಗಮಿಸದಂತೆ ಗುರುವಾರ ಮೀರತ್ ಪುರಸಭೆ ನಿರ್ಬಂಧಿಸಿದೆ. ಸಭೆಯಲ್ಲಿ ಉಳಿದ ಸದಸ್ಯರುಗಳು ವಂದೇ ಮಾತರಂ ಗೀತೆ ಹಾಡುತ್ತಿದ್ದ ವೇಳೆ ಹೊರ ನಡೆದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 7...
Date : Thursday, 30-03-2017
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಕೊಲೆ ಆರೋಪ ಹೊತ್ತಿರುವ 42 ಕ್ರಿಶ್ಚಿಯನ್ನರನ್ನು ಇಸ್ಲಾಂಗೆ ಮತಾಂತರವಾಗಿ ಇಲ್ಲವಾದರೆ ಶಿಕ್ಷೆ ಅನುಭವಿಸುತ್ತೀರಾ ಎಂದು ಹಿರಿಯ ವಕೀಲನೊಬ್ಬ ಬೆದರಿಕೆ ಹಾಕಿರುವ ಪ್ರಕರಣ ಇದೀಗ ಬಹಿರಂಗಗೊಂಡಿದೆ. ಮಾ.15, 2015ರಲ್ಲಿ ಎರಡು...