News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

’ಆಝಾನ್’ ವೇಳೆ ಭಾಷಣ ನಿಲ್ಲಿಸಿದ ಪ್ರಧಾನಿ ಮೋದಿ

ಖರಗ್ಪುರ: ಪಶ್ಚಿಮ ಬಂಗಾಳ ಚುನಾವಣೆಯ ತಮ್ಮ ಪ್ರಪ್ರಥಮ ಅಭಿಯಾನದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು 5 ನಿಮಿಷಗಳ ಕಾಲ ತಮ್ಮ ಭಾಷಣ ನಿಲ್ಲಿಸಿದ ಘಟನೆ ನಡೆದಿದೆ. ಖರಗ್ಪುರ ಜಿಲ್ಲೆಯ ಬಿಎನ್‌ಆರ್ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಭಾಷಣದ ವೇಳೆ...

Read More

ಇಟಲಿ ಗ್ಲಾಸ್ ತೊಟ್ಟಿರುವ ರಾಹುಲ್‌ಗೆ ಭಾರತದಲ್ಲಿನ ಬದಲಾವಣೆ ಕಾಣುತ್ತಿಲ್ಲ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧದ ತಮ್ಮ ವಾಗ್ದಾಳಿಯನ್ನು ತೀವ್ರಗೊಳಿಸಿದ್ದಾರೆ. ಅಹ್ಮದಾಬಾದ್‌ನಲ್ಲಿ  ಮಾತನಾಡಿದ ಅವರು, ಇಟಲಿ ಕನ್ನಡಕ ಹಾಕಿಕೊಂಡಿರುವ ರಾಹುಲ್ ಗಾಂಧಿಗೆ ಭಾರತದಲ್ಲಿ ಆಗುತ್ತಿರುವ ಬದಲಾವಣೆಗಳು ಕಾಣುತ್ತಿಲ್ಲ ಎಂದಿದ್ದಾರೆ. ಇತ್ತೀಚಿಗೆ ರಾಹುಲ್...

Read More

ಪಠಾನ್ಕೋಟ್ ತನಿಖೆ: ಭಾರತಕ್ಕೆ ಆಗಮಿಸಿದ ಪಾಕ್ ತಂಡ

ದೆಹಲಿ: ಪಠಾನ್ಕೋಟ್ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಪಾಕಿಸ್ಥಾನದ ಜಂಟಿ ತನಿಖಾ ತಂಡ ಭಾನುವಾರ ಭಾರತಕ್ಕೆ ಬಂದಿಳಿದಿದೆ. ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಮತ್ತು ಪಾಕಿಸ್ಥಾನ ಹೈ ಕಮಿಷನರ್ ಈ ತಂಡವನ್ನು ಸ್ವಾಗತಿಸಿದ್ದು, ಮಂಗಳವಾರ ಈ ತಂಡ ಪಠಾನ್ಕೋಟ್‌ಗೆ ಭೇಟಿ...

Read More

ಮೋದಿ, ಜೇಟ್ಲಿ ಪೋಸ್ಟರ್‌ಗೆ ಮೊಟ್ಟೆ ಎಸೆತ: 150 ಮಂದಿ ಬಂಧನ

ಮೀರತ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಪೋಸ್ಟರ್‌ಗಳಿಗೆ ಕಪ್ಪು ಶಾಯಿ ಬಳಿದು, ಮೊಟ್ಟೆಗಳನ್ನು ಎಸೆದು ಪ್ರತಿಭಟಿಸುತ್ತಿದ್ದ ಸುಮಾರು 150 ಉದ್ಯಮಿಗಳು ಮತ್ತು ಚಿನ್ನಾಭರಣ ವ್ಯಾಪಾರಿಗಳನ್ನು ಬಂಧಿಸಲಾಗಿದೆ. ಭಾರತದ ದಂಡ ಸಂಹಿತೆಯ ಸೆಕ್ಷನ್ 147(ದಂಗೆ), 341 (ಅಕ್ರಮ ಸಂಯಮ)...

Read More

ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ

ನವದೆಹಲಿ: ಆಡಳಿತ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಉತ್ತರಾಖಂಡದಲ್ಲಿ ಭಾನುವಾರ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತವನ್ನು ಹೇರಿಕೆ ಮಾಡಿದೆ. ವಿಧಾನಸಭೆಯನ್ನು ಅಮಾನತಿನಲ್ಲಿ ಇಡಲಾಗಿದೆ. ಉತ್ತರಾಖಂಡದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ತುರ್ತು ಸಭೆಯನ್ನು ಕರೆದಿದ್ದರು. ಈ ವೇಳೆ ಗವರ್ನರ್ ಕೆಕೆಪೌಲ್...

Read More

ಪಾಕ್‌ನ ಲಾಹೋರ್ ಪಾರ್ಕ್‌ನಲ್ಲಿ ಸ್ಫೋಟ: 70 ಬಲಿ

ಲಾಹೋರ್: ಪಾಕಿಸ್ಥಾನದ ಪೂರ್ವಭಾಗದ ನಗರವೊಂದರ ಮೇಲೆ ಭಾನುವಾರ ಸಂಜೆ ಪ್ರಬಲ ಬಾಂಬ್ ದಾಳಿ ನಡೆಸಲಾಗಿದ್ದು, 70ಮಂದಿ ಬಲಿಯಾಗಿದ್ದಾರೆ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇಕ್ಬಾಲ್ ನಗರದ ಗುಲ್ಶನ್-ಇ-ಇಕ್ಬಾಲ್ ಎಂಬ ಮಕ್ಕಳ ಪಾರ್ಕ್ ಒಳಗಡೆ ಸಂಜೆ 6.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ....

Read More

ಟಿ20 ವಿಶ್ವಕಪ್: ಸೆಮಿಸ್ ತಲುಪಿದ ಭಾರತ

ಮೊಹಾಲಿ: ಭಾರತೀಯ ಕ್ರಿಕೆಟ್ ತಂಡ ಭಾನುವಾರ ಟಿ20 ವಿಶ್ವಕಪ್‌ನ ತಮ್ಮ ಫೈನಲ್ ಗ್ರೂಪ್ ಮ್ಯಾಚ್‌ನಲ್ಲಿ ಆಸ್ಟ್ರೇಲಿಯಾವನ್ನು ಅತಿ ರೋಚಕ ರೀತಿಯಲ್ಲಿ ಸೋಲಿಸಿ ಸೆಮಿಫೈನಲ್‌ಗೆ ತಲುಪಿದೆ. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಗೆಲುವಿನಲ್ಲಿ ವಿರಾಟ್ ಕೊಹ್ಲಿ...

Read More

ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಂಪನ್ನ

ಬಂಟ್ವಾಳ :  ತುಂಬೆಯ ವಳವೂರು ಗದ್ದೆ ಯಲ್ಲಿ ನಡೆದ ಶ್ರೀ ರಾಮ ನಾಮ ತಾರಕ ಜಪ ಯಜ್ಞ ವು ಶ್ರೀ ಕಶೆ ಕೊಡಿ ಸೂರ್ಯ ನಾರಾಯಣ ಭಟ್ ರ ನೇತ್ರತ್ವ ದಲ್ಲಿ ಬೆಳಿಗ್ಗೆ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ವಿಷ್ಣುವಿನ ದಶಾವತಾರದ ಅರ್ಥ ಬರುವ ಹಾಗೆ 10 ಕುಂಡಗಳನ್ನು...

Read More

ಉಜಿರೆಎಸ್‌ಡಿಎಂ ಪ್ರಕೃತಿ ಮತ್ತುಯೋಗ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಕೃತಿಚಿಕಿತ್ಸಾಕಾರ್ಯಗಾರ

ಬೆಳ್ತಂಗಡಿ : ಭಾರತ ಸರ್ಕಾರ ಆಯುಷ್ ಮಂತ್ರಾಲಯದ ರಾಷ್ಟ್ರೀಯ ಪ್ರಕೃತಿಚಿಕಿತ್ಸಾ ಸಂಸ್ಥೆಯ ಸಹಯೋಗದಲ್ಲಿದೇಶದ ಪ್ರಥಮ ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಗಳ ಮಹಾ ವಿದ್ಯಾಲಯದಲ್ಲಿ ಪ್ರಕೃತಿಚಿಕಿತ್ಸೆಯಇತಿಹಾಸ ಮತ್ತುಚರಿತ್ರೆ ಎಂಬ ಶಿರ್ಷಿಕೆಯಡಿ ಒಂದು ದಿನದಕಾರ್ಯಾಗಾರ ನಡೆಯಿತು. ಸಮಾರಂಭದಲ್ಲಿ ವಿಶಾಖಪಟ್ಟಣದ ಪ್ಲಮಾ ವೆಲ್‌ನೆಸ್ಸ್‌ರೆಸ್ಸಾರ್ಟ್(ಬೇಪಾರ್ಕ್) ಮೆಡಿಕಲ್‌ಡೈರೆಕ್ಟರ್‌ಡಾ| ಎಸ್.ಎನ್. ಮೂರ್ತಿ,...

Read More

ಕಾರ್ಯಕರ್ತರಿಗೆ ಮತದಾರ ಬಂಧುಗಳಿಗೆ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಗೋಳ್ತಮಜಲು ಗ್ರಾ.ಪಂ.ಸಮಿತಿಯ ಆಶ್ರಯದಲ್ಲಿ ಗೋಳ್ತಮಜಲು ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಗೋಳ್ತಮಜಲು ತಾ.ಪಂ.ಸದಸ್ಯ ಮಹಾಬಲ ಆಳ್ವ, ಬಾಳ್ತಿಲ ತಾ.ಪಂ. ಸದಸ್ಯೆ ಲಕ್ಷ್ಮೀ ಗೋಪಾಲ ಆಚಾರ್ಯ, ಕೊಳ್ನಾಡು ತಾ.ಪಂ.ಸದಸ್ಯ ನಾರಾಯಣ ಕುಲ್ಸಾರ್ ಹಾಗೂ ಕಾರ್ಯಕರ್ತರಿಗೆ ಮತದಾರ ಬಂಧುಗಳಿಗೆ...

Read More

Recent News

Back To Top