Date : Wednesday, 12-04-2017
ವಿಶ್ವಸಂಸ್ಥೆ : ವಿಶ್ವಸಂಸ್ಥೆಯು ಗುರುವಾರ ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಿದೆ. ಇದರ ಮೂಲಕ ಡಿಜಿಟಲ್ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಲಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಮತ್ತು ಯುಎಸ್ ಎನ್‌ಜಿಒ...
Date : Wednesday, 12-04-2017
ಧಾರವಾಡ: ಸುನಿಧಿ ಕಲಾ ಸೌರಭ ಸಂಸ್ಥೆ ಕಳೆದ 10 ವರ್ಷಗಳಿಂದ ಬಡ ಹಾಗೂ ಅನಾಥ, ಅವಕಾಶ ವಂಚಿತ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರ ನಡೆಸುತ್ತಿರುವುದು ನಿಜಕ್ಕೂ ಮಾದರಿ ಎಂದು ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಹೇಳಿದರು. ಅವರು ಶಿಕ್ಷಕಿಯರ ಸರ್ಕಾರಿ ತರಬೇತಿ...
Date : Wednesday, 12-04-2017
ಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಹೋಮಿಯೋಪಥಿ ಕಾಲೇಜಿನಲ್ಲಿ ವಿಶ್ವ ಹೋಮಿಯೋಪಥಿ ದಿನವನ್ನು ಆಚರಿಸಲಾಯಿತು. ನವದೆಹಲಿಯ ಕೇಂದ್ರ ಹೋಮಿಯೋಪಥಿ ಮಂಡಳಿಯ ಸದಸ್ಯ ಡಾ.ಪ್ರಶೋಬ್ ಕುಮಾರ್ ಕೆ.ಸಿ ಮುಖ್ಯ ಅತಿಥಿಯಾಗಿ, ಹೋಮಿಯೋಪಥಿ ಜನಕ ಡಾ.ಸಾಮ್ಯುವೆಲ್ ಹಾನಿಮನ್ ನಡೆದು ಬಂದ ಹಾದಿಯನ್ನು ಅವಲೋಕಿಸಿದರು. ವಿಶ್ವದ 2ನೇ ಅತೀ...
Date : Wednesday, 12-04-2017
ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ನಡೆದ ಆಯುರ್ವೇದ ಸಂಶೋಧನಾ ಪ್ರಬಂಧ ಮಂಡನಾ ಸ್ಪರ್ಧೆಯ ಅಂತಿಮ ಸುತ್ತು ಪಿ.ಜಿ.ಸೆಮಿನಾರ್ ಹಾಲ್‍ನಲ್ಲಿ ನಡೆಯಿತು. 12 ವಿವಿಧ ಸ್ನಾತಕೋತ್ತರ ವಿಭಾಗದ ವೈದ್ಯ ವಿದ್ಯಾರ್ಥಿಗಳು ತಮ್ಮ ಪ್ರಬಂಧಗಳನ್ನು ಪ್ರಸ್ತುತಪಡಿಸಿದರು. ಆಳ್ವಾಸ್ ಆಯುರ್ವೇದ...
Date : Wednesday, 12-04-2017
ಉಜಿರೆ : ವಿದ್ಯಾರ್ಥಿಗಳು ಸಮಾಜಮುಖಿಯಾಗಬೇಕು. ಅವರ ಯೋಜನೆ-ಯೋಚನೆಗಳು ಜನಸಾಮಾನ್ಯರ ಬದುಕಿನ ಮಟ್ಟವನ್ನು ಉನ್ನತೀಕರಿಸಬೇಕು, ತಂತ್ರಜ್ಞಾನದ ಪ್ರಯೋಜನೆ ಎಲ್ಲರಿಗೂ ದೊರಕುವಂತೆ ಆಗಬೇಕು ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಉಜಿರೆ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು. ವಿವಿಧ ತಾಂತ್ರಿಕ ಮತ್ತು ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ಹೊಂದಿರುವ ಈ...
Date : Wednesday, 12-04-2017
ಲಖ್ನೋ : ಉತ್ತರಪ್ರದೇಶದ ಮೂಲೆ ಮೂಲೆಗಳಿಗೂ ಉತ್ತಮ ವಿದ್ಯುತ್ ಮತ್ತು ರಸ್ತೆ ಸಂಪರ್ಕವನ್ನು ಒದಗಿಸಲು ಸಿಎಂ ಯೋಗಿ ಆದಿತ್ಯನಾಥ್ ಅವರು ಪಣ ತೊಟ್ಟಿದ್ದಾರೆ. ಅಧಿಕಾರವೇರಿದ ಬಳಿಕ 2 ನೇ ಬಾರಿಗೆ ಸಂಪುಟ ಸಭೆ ನಡೆಸಿದ ಅವರು, ಪ್ರತಿ ಗ್ರಾಮಗಳಿಗೂ 18 ಗಂಟೆ ಮತ್ತು ತಹಶೀಲ್...
Date : Wednesday, 12-04-2017
ನವದೆಹಲಿ : ಹೆಚ್‌ಐವಿ ಪೀಡಿತರನ್ನು ಯಾವುದೇ ರೀತಿಯ ತಾರತಮ್ಯಗಳಿಂದ ರಕ್ಷಿಸುವ ಸಲುವಾಗಿ ಲೋಕಸಭೆಯಲ್ಲಿ ಹೆಚ್‌ಐವಿ / ಏಡ್ಸ್ ಮಸೂದೆಯನ್ನು ಅಂಗೀಕಾರಗೊಳಿಸಲಾಯಿತು. ಚಿಕಿತ್ಸೆ, ಉದ್ಯೋಗ ಮತ್ತು ಕಾರ್ಯದ ಸ್ಥಳಗಳಲ್ಲಿ ಹೆಚ್‌ಐವಿ ಪೀಡಿತರ ವಿರುದ್ಧ ಮಾಡಲಾದ ತಾರತಮ್ಯ, ದೌರ್ಜನ್ಯಗಳನ್ನು ತಡೆಯಲು ಈ ಮಸೂದೆ ಸಹಾಯಕವಾಗಲಿದೆ....
Date : Wednesday, 12-04-2017
ನವದೆಹಲಿ : ದೇಶವ್ಯಾಪಿ ಪ್ರತಿನಿತ್ಯ ಇಂಧನ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿರುವ ಸರ್ಕಾರಿ ಸಾಮ್ಯದ ತೈಲ ಕಂಪೆನಿಗಳು ಇದೀಗ ಮೊದಲ ಹಂತವಾಗಿ 5 ನಗರಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲು ಮುಂದಾಗಿವೆ. ಪುದುಚೇರಿ ಮತ್ತು ವೈಜಾಗ್, ವಿಶಾಖಪಟ್ಟಣಂ, ಉದಯ್‌ಪುರ್, ಜಮ್‌ಷೆಡ್‌ಪುರ್ ಮತ್ತು ಚಂಡೀಗಢಗಳಲ್ಲಿ ಮೇ 1 ರಿಂದ...
Date : Wednesday, 12-04-2017
ಮುಂಬಯಿ: ಪ್ರತಿಯೊಬ್ಬ ಮಹಿಳೆಗೂ ನ್ಯಾಯ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಸ್ಪಷ್ಟ ನಿಲುವು ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಯಾವುದೇ ಜಾತಿ, ಮತ ಧರ್ಮದ ಬೇಧವಿಲ್ಲದೇ ಎಲ್ಲ ಮಹಿಳೆಯರಿಗೂ ಸಮಾನತೆಯಿಂದ ಬದುಕುವ...
Date : Wednesday, 12-04-2017
ಅಯೋಧ್ಯಾ : ರಾಮಜನ್ಮಭೂಮಿ ಬಾಬ್ರಿ ಮಸೀದಿ ವಿವಾದ ತೀರ್ಪು ಇನ್ನಷ್ಟೇ ಸುಪ್ರೀಂಕೋರ್ಟ್‌ನಿಂದ ಹೊರಬೀಳಬೇಕಾಗಿದೆ. ಈ ಬಗೆಗಿನ ಕೆಸರೆರಚಾಟಗಳು ಹಲವು ವರ್ಷಗಳಿಂದಲೂ ಮುಂದುವರೆಯುತ್ತಿದೆ. ಆದರೆ ವಿಶೇಷವೆಂದರೆ ರಾಮ ನಾಮವನ್ನು ಡೆಪಾಸಿಟ್ ಮಾಡುವಂತಹ ಒಂದು ಅಪರೂಪದ ಬ್ಯಾಂಕ್ ಅಯೋಧ್ಯೆಯಲ್ಲಿದೆ. ಅದುವೇ ಇಂಟರ್‌ನ್ಯಾಷನಲ್ ಶ್ರೀ ಸೀತಾರಾಮ್...