Date : Monday, 30-01-2017
ಶೋಪಿಯಾನ್ : ಜಮ್ಮು-ಕಾಶ್ಮೀರದ ಶೋಪಿಯಾನ್ನ ಟ್ರೆಂಝ್ ಪ್ರದೇಶದಲ್ಲಿದ್ದ ಭಯೋತ್ಪಾದಕರ ಅಡಗುತಾಣಗಳನ್ನು ಸೋಮವಾರ ಭದ್ರತಾ ಪಡೆಗಳು ನಾಶಪಡಿಸಿವೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸೇನಾಪಡೆ ಈ ಸಂದರ್ಭ ವಶಪಡಿಸಿಕೊಂಡಿದೆ. ಅವುಗಳಲ್ಲಿ ಎಸ್ಎಲ್ಆರ್, ಆರ್ ಡಿಎಸ್ ಎಸ್ಎಲ್ಆರ್ 37, ಎಕೆ 47, ಎಕೆ...
Date : Monday, 30-01-2017
ನವದೆಹಲಿ: 15 ವರ್ಷಗಳ ನಂತರ ರಾಜ್‌ಘಾಟ್ ಹೊಸರೂಪ ಪಡೆದಿದ್ದು, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಗಾಂಧೀಜಿಯವರ ಪುಣ್ಯತಿಥಿ ನಿಮಿತ್ತ ಇಂದು ಅನಾವರಣಗೊಳಿಸಿದರು. ರಾಜ್‌ಘಾಟ್ ಅಭಿವೃದ್ಧಿಗೊಳಿಸುವ ಕೆಲಸ 15 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. 1999-2000 ಸಾಲಿನಲ್ಲಿ ನಗರಾಭಿವೃದ್ಧಿ ಸಚಿವ ಜಗಮೋಹನ್ ಅವರ ಅವಧಿಯಲ್ಲಿ ರಾಜ್‌ಘಾಟ್ ಸುಧಾರಣೆ ಕಂಡಿತ್ತು....
Date : Monday, 30-01-2017
ನವದೆಹಲಿ: ಡಿಸೆಂಬರ್ 7 ರಿಂದ ಜನ್‌ಧನ್ ಖಾತೆಯಿಂದ ಒಟ್ಟು 5,582.83 ಕೋಟಿ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲಾಗಿದೆ. ನೋಟು ಅಮಾನ್ಯೀಕರಣದ ಹಿನ್ನೆಲೆಯಲ್ಲಿ ಈ ಖಾತೆಗೆ ಜಮೆ ಮಾಡಲಾದ ಹಣದ ಮೊತ್ತ ಏರುಗತಿಯಲ್ಲಿತ್ತು. ಡಿ.7 ಹಾಗೂ ನಂತರದ ಅವಧಿಯಲ್ಲಿ ದಾಖಲೆಯ 74,610 ಕೋಟಿಯಷ್ಟು ಹಣ ಜಮೆಯಾಗಿದ್ದು,...
Date : Monday, 30-01-2017
ವಾಷಿಂಗ್ಟನ್ : ಕೆಲವು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೇರಿಕಾದಲ್ಲಿ ನಿರ್ಬಂಧ ವಿಧಿಸಿದ ಹಿನ್ನಲೆಯಲ್ಲೇ, ಪಾಕಿಸ್ಥಾನವನ್ನೂ ದೂರವಿಡಲಾಗುವುದು ಎಂಬ ಸುಳಿವನ್ನು ಶ್ವೇತಭವನ ನೀಡಿದೆ. ಇಸಿಸ್ ಉಗ್ರರನ್ನು ಅಮೇರಿಕಾದಿಂದ ಹೊರಗಿಡುವ ನಿರ್ಧಾರವನ್ನು ಕೈಗೊಂಡ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದೆ ಸುಡಾನ್, ಲಿಬಿಯಾ, ಇರಾನ್,...
Date : Monday, 30-01-2017
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 69ನೇ ಪುಣ್ಯತಿಥಿಯಂದು (ಸೋಮವಾರ ಜ. 30) ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದರು. ಪೂಜ್ಯ ಬಾಪು ಅವರ ಪುಣ್ಯತಿಥಿಯಂದು ಅವರಿಗೆ ಶತ ಶತ ನಮನಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. पूज्य बापू की...
Date : Monday, 30-01-2017
ಮೂಡುಬಿದಿರೆ : ಇತ್ತೀಚಿಗೆ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಯುರ್ವೇದ ಸ್ನಾತಕೋತ್ತರ ಅಂತಿಮ ವರ್ಷದ ಪರೀಕ್ಷೆಯಲ್ಲಿ ಮೂಡುಬಿದ್ರೆ ಆಳ್ವಾಸ್ ಆಯುರ್ವೆದ ಮೆಡಿಕಲ್ ಕಾಲೇಜು ಶೇಕಡಾ 100ರ ಫಲಿತಾಂಶವನ್ನು ದಾಖಲಿಸಿದೆ. ಈ ಮೂಲಕ ಆಯುರ್ವೇದ ಕಾಲೇಜಿನ ಎಲ್ಲಾ 11 ವಿಭಾಗದ 55...
Date : Monday, 30-01-2017
ಮೂಡುಬಿದಿರೆ: 2020 ಹಾಗೂ 2024 ಓಲಂಪಿಕ್ಸ್ ಪೂರಕವಾಗಿ ರಾಷ್ಟ್ರೀಯ ಯುವ ಸಹಕಾರಿ ಸಂಸ್ಥೆಯ ನೇತೃತ್ವದಲ್ಲಿ ಪ್ರಥಮ ಹಂತದಲ್ಲಿ ದಕ್ಷಿಣ ಭಾರತದ 6ರಾಜ್ಯಗಳ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಜ.30,31ರಂದು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಜ.30,31ರಂದು ನಡೆಯಲಿದೆ. ಸುಮಾರು 800 ವಿದ್ಯಾರ್ಥಿಗಳು ಭಾಗವಹಿಸಲಿದ್ದು....
Date : Saturday, 28-01-2017
ಸಿಲಿಗುರಿ(ಪ.ಬಂಗಾಲ): ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಜ.27 ಇಂದಿನಿಂದ ಜ.29 ರವರೆಗೆ ಬೆಂಗಾಲ್ ಟ್ರಾವೆಲ್ ಮಾರ್ಟ್-2017 ಹಮ್ಮಿಕೊಳ್ಳಲಾಗಿದೆ. ಪ್ರವಾಸೋದ್ಯಮ ಇಲಾಖೆ, ಉತ್ತರ ಬಂಗಾಲ ಹಾಗೂ ಪೂರ್ವ ಹಿಮಾಲಯ ಟ್ರಾವೆಲ್ ಮತ್ತು ಟೂರ್ ಆಪರೇಟರ್ಸ್ ಅಸೋಸಿಯೇಶನ್ ಜಂಟಿಯಾಗಿ ಎರಡನೇ ಆವೃತ್ತಿಯ ಬಿಟಿಎಂ (ಬೆಂಗಾಲ್ ಟ್ರಾವೆಲ್ ಮಾರ್ಟ್)...
Date : Saturday, 28-01-2017
ನವದೆಹಲಿ: ಗ್ರೇಟ್ ಬ್ರಿಟನ್ ಚರ್ಚಾ ಸ್ಪರ್ಧೆ ದೆಹಲಿ ಆವೃತ್ತಿಯಲ್ಲಿ ಶ್ರಿ ವೆಂಕಟೇಶ್ವರ ಕಾಲೇಜಿನ ಅನ್ಮೋಲ್ ಶರ್ಮಾ ಮತ್ತು ಸಾದಿಕ್ ಬಾತ್ರಾ ಪ್ರಥಮ ಸ್ಥಾನ ಗಳಿಸಿದ್ದು, ಅಶೋಕಾ ವಿಶ್ವವಿದ್ಯಾಲಯದ ಪ್ರತ್ಯಕ್ಷಾ ಝಾ ಹಾಗೂ ಆರ್ಟಿರೋ ಬೋಸ್ ರನ್ನರ್ ಅಪ್ ಪಡೆದಿದ್ದಾರೆ. ಬ್ರಿಟಿಷ್ ಹೈಕಮೀಷನ್...
Date : Saturday, 28-01-2017
ದೇಶದಲ್ಲೇ ಮೊದಲ ಬಾರಿಗೆ ಎರಡು ವಿಶ್ವದಾಖಲೆಗೆ ಯತ್ನ ‘ಪೂಜ್ಯಪಾದರ’ ಬೃಹತ್ ಚರಣ, ಬೃಹದಾಕಾರ ದೀಪಗಳ ಸ್ವಸ್ತಿಕ ದಾಖಲೆಗೆ ಸಾಕ್ಷಿಯಾಗಲಿದೆ ಚಾಮರಾಜನಗರ ಜಿಲ್ಲೆಯ ‘ಕನಕಗಿರಿ’ ಜೈನ ಪಾವನ ಕ್ಷೇತ್ರ ಬೆಂಗಳೂರು: ಅಂತರ್ಮನ ಮುನಿಶ್ರೀ ಪ್ರಸನ್ನ ಸಾಗರ್ ಜೀ ಮಹಾರಾಜ್, ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯ ‘ಕನಕಗಿರಿ’ ಜೈನ...