Date : Monday, 30-01-2017
ನವದೆಹಲಿ: ಬಜೆಟ್ ಅಧಿವೇಶನವೆಂದರೆ ಮಹಾಪಂಚಾಯತ್ ಆಗಿದ್ದು, ಭಿನ್ನಾಭಿಪ್ರಾಯಗಳ ನಡುವೆಯೂ ಅದು ಸರಿಯಾಗಿ ಕಾರ್ಯನಿರ್ವಹಿಸಲು ಪ್ರತಿಪಕ್ಷಗಳ ಸಹಕಾರವೂ ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್ ಪೂರ್ವಭಾವಿಯಾಗಿ ಏರ್ಪಡಿಸಿದ್ದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ನೋಟುಗಳ ಅಮಾನ್ಯತೆ ಕಾರಣ ಸಂಸತ್ತಿನ ಚಳಿಗಾಲದ...
Date : Monday, 30-01-2017
ಬೆಂಗಳೂರು: ಸ್ಕೂಟರ್ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ ರಾತ್ರಿ ರಸ್ತೆ ಬದಿ ಒಂಟಿಯಾಗಿ ನಿಂತಿದ್ದ ಮಹಿಳೆಯೋರ್ವರು ಸುರಕ್ಷಿತವಾಗಿ ಮನೆಗೆ ತಲುಪಲು ಎಎಸ್ಐ ನಾರಾಯಣ ಕೆ. ಸಹಾಯ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ. ನಿರ್ಮಲಾ ರಾಜೇಶ್ ಎಂಬುವರು ಈ ಕುರಿತು ತಮ್ಮ ಫೇಸ್ಬುಕ್ ಗೋಡೆಯಲ್ಲಿ ಜ.26...
Date : Monday, 30-01-2017
ಮೂಡುಬಿದಿರೆ: ಭದ್ರಾವತಿಯಲ್ಲಿ ಭಾನುವಾರ ಮುಕ್ತಾಯಗೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಲಕ ಹಾಗೂ ಬಾಲಕಿಯರ ತಂಡ 2016-17ನೇ ಸಾಲಿನ ರಾಜ್ಯ ಜೂನಿಯರ್ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಅವಳಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕರ್ನಾಟಕ ಬಾಲ್ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಸ್ಪುಟ್ನಿಕ್ ಬಾಲ್ಬ್ಯಾಡ್ಮಿಂಟನ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಭದ್ರಾವತಿಯಲ್ಲಿ...
Date : Monday, 30-01-2017
ಮೂಡುಬಿದಿರೆ: ಮಿಜಾರಿನ ಆಳ್ವಾಸ್ ತಾಂತ್ರಿಕ ವಿದ್ಯಾಲಯದ ಯಾಂತ್ರಿಕ ವಿಭಾಗದ ಆಶ್ರಯದಲ್ಲಿ 7 ದಿನಗಳ ಸಿ.ಎನ್.ಸಿ (ಲೇತ್, ಮಿಲ್ಲಿಂಗ್) ಕಾರ್ಯಾಗಾರ ಮತ್ತು ತರಬೇತಿಯನ್ನು ಮಂಗಳೂರಿನ ಆಸುಪಾಸಿನ ಡಿಪ್ಲೋಮ ಮತ್ತು ಐ.ಟಿ.ಐ. ವಿದ್ಯಾರ್ಥಿಗಳಿಗೆ ನಡೆಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್,...
Date : Monday, 30-01-2017
ಮುಂಬಯಿ: ಮಹಾತ್ಮ ಗಾಂಧೀಜಿ ಹತ್ಯೆ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ನ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಠಾಣೆ ಜಿಲ್ಲೆಯ ಭಿವಂಡಿ ಕೋರ್ಟ್ಗೆ ಹಾಜರಾಗಲಿದ್ದಾರೆ. ಮಹಾತ್ಮ ಗಾಂಧೀಜಿ ಅವರನ್ನು ಆರ್ಎಸ್ಎಸ್ ಕಾರ್ಯಕರ್ತರು ಹತ್ಯೆ ಮಾಡಿದ್ದರು ಎಂದು 2014 ರಲ್ಲಿ ಸಾರ್ವತ್ರಿಕ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ರಾಹುಲ್...
Date : Monday, 30-01-2017
ನವದೆಹಲಿ: ಕೌಟುಂಬಿಕ ದೌರ್ಜನ್ಯ ತಡೆ ಹಾಗೂ ವರದಕ್ಷಿಣೆ ನಿಷೇಧ ಕಾನೂನಿನ ದುರುಪಯೋಗ ಪಡಿಸಿಕೊಂಡ ವೃದ್ಧ ಮಹಿಳೆಯ ಮಗ ಹಾಗೂ ಸೊಸೆಗೆ ಮನೆ ಬಿಟ್ಟು ಹೋಗುವಂತೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ. ಜೀವನವೆಂಬುದು ಚಕ್ರ, ಅದು ಏಣಿಯಲ್ಲ. ಯಾವಾಗಲೂ ಪೂರ್ಣ ಸುತ್ತುತ್ತಾ ಇರುತ್ತದೆ. ವಯಸ್ಸಾದವರನ್ನು...
Date : Monday, 30-01-2017
ನವದೆಹಲಿ: ಬಹುಜನರ ಆರಾಧ್ಯದೈವಗಳಿಗೆ ಬ್ಯಾನ್ ಬಿಸಿ ಮುಟ್ಟಿಸಿ ತುಷ್ಟೀಕರಣದ ರಾಜಕಾರಣ ಮಾಡುತ್ತಿರುವ ಪ.ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೀಗ ಸರಸ್ವತಿಯ ಮೊರೆ ಹೊಕ್ಕಿದ್ದು ವಿಚಿತ್ರ. ಕೇಂದ್ರ ಸರ್ಕಾರದ 2017-18 ನೇ ಸಾಲಿನ ಬಜೆಟ್ ಅಧಿವೇಶನ ಹಾಗೂ ಇತರ ಕಾರ್ಯಸೂಚಿಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಇಂದು...
Date : Monday, 30-01-2017
ನವದೆಹಲಿ: ಪ್ಯಾಕೇಜ್ ಟೂರ್ಸ್, ಟ್ರಾನ್ಸ್ಪೋರ್ಟ್, ಕ್ಯಾಬ್ ಸೇವೆ ಇತ್ಯಾದಿಗಳ ದರ ಪ್ರಸಕ್ತ ಬಜೆಟ್ನಲ್ಲಿ ಏರಿಕೆಯಾಗುವ ಸಂಭವ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಸೇವಾ ತೆರಿಗೆಯು 14% ಇದ್ದು, ಮುಂಬರುವ ಬಜೆಟ್ನಲ್ಲಿ ಕೃಷಿ ಹಾಗೂ ಸ್ವಚ್ಛ ಭಾರತದ ಸೆಸ್ ಅನ್ನು ಪ್ರತ್ಯೇಕವಾಗಿ...
Date : Monday, 30-01-2017
ನವದೆಹಲಿ: ಶೈಕ್ಷಣಿಕ ಶುಲ್ಕದಲ್ಲಿ ಇಳಿಕೆ, ಎಲೆಕ್ಟ್ರಾನಿಕ್ ವಸ್ತುಗಳ ದರಗಳಲ್ಲಿ ಇಳಿತ ಹಾಗೂ ಮುಖ್ಯವಾಗಿ ಉದ್ಯೋಗಾವಕಾಶಗಳ ಮೇಲೆ 2017-18 ರ ಸಾಮಾನ್ಯ ಬಜೆಟ್ ಬೆಳಕು ಚೆಲ್ಲಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಬಜೆಟ್ ಮಂಡಿಸಲಿದ್ದು, ಮೋದಿ...
Date : Monday, 30-01-2017
ಶೋಪಿಯಾನ್ : ಜಮ್ಮು-ಕಾಶ್ಮೀರದ ಶೋಪಿಯಾನ್ನ ಟ್ರೆಂಝ್ ಪ್ರದೇಶದಲ್ಲಿದ್ದ ಭಯೋತ್ಪಾದಕರ ಅಡಗುತಾಣಗಳನ್ನು ಸೋಮವಾರ ಭದ್ರತಾ ಪಡೆಗಳು ನಾಶಪಡಿಸಿವೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಸೇನಾಪಡೆ ಈ ಸಂದರ್ಭ ವಶಪಡಿಸಿಕೊಂಡಿದೆ. ಅವುಗಳಲ್ಲಿ ಎಸ್ಎಲ್ಆರ್, ಆರ್ ಡಿಎಸ್ ಎಸ್ಎಲ್ಆರ್ 37, ಎಕೆ 47, ಎಕೆ...