News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯುಎಸ್ ಸಿವಿಲ್ ರೈಟ್ಸ್‌ನ ಮುಖ್ಯ ಸ್ಥಾನಕ್ಕೆ ಭಾರತೀಯಳ ನೇಮಕ ಸಾಧ್ಯತೆ

ವಾಷಿಂಗ್ಟನ್: ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್‌ನ ಸಿವಿಲ್ ರೈಟ್ಸ್ ಡಿವಿಜನ್‌ನ ಮುಖ್ಯಸ್ಥ ಸ್ಥಾನಕ್ಕೆ ಖ್ಯಾತ ವಕೀಲೆ ಹಾಗೂ ಸಿಖ್- ಅಮೆರಿಕನ್ ಆಗಿರುವ ಹರ್ಮಿತ್ ಧಿಲ್ಲಾನ್ ಅವರ ಹೆಸರು ಕೇಳಿ ಬರುತ್ತಿದೆ. ಅಮೆರಿಕಾದಲ್ಲಿ ಭಾರತೀಯ ಸಮುದಾಯದ ಮೇಲೆ ದ್ವೇಷದ ದಾಳಿಗಳು ನಡೆಯುತ್ತಿರುವ ಈ...

Read More

ಉಗ್ರ ಸೈಫುಲ್ಲಾ ಕುಟುಂಬಕ್ಕೆ ಪ್ರಚೋದನೆ: ಧರ್ಮಗುರು ವಿರುದ್ಧ ಪ್ರಕರಣ

ಕಾನ್ಪುರ: ಲಕ್ನೋ ಎನ್‌ಕೌಂಟರ್‌ನಲ್ಲಿ ಬಳಿಯಾದ ಉಗ್ರ ಸೈಫುಲ್ಲಾ ಕುಟುಂಬಕ್ಕೆ ಪ್ರಚೋದನೆ ನೀಡಿ, ಪೊಲೀಸರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ ರಾಷ್ಟ್ರೀಯ ಉಲ್ಮಾ ಕೌನ್ಸಿಲ್‌ನ ಮುಖ್ಯಸ್ಥ ಅಮೀರ್ ರಶದಿ ಮದನಿ ವಿರುದ್ಧ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಲ್ಜೀತ್ ಚೌಧರಿ ಅವರು...

Read More

ಭಾರತದ ಮೊದಲ ಎಸಿ ರೈಲ್ ಅಂಬ್ಯುಲೆನ್ಸ್

ಕಲ್ಯಾಣ್: ಭಾರತದ ಮೊದಲ ಹವಾನಿಯಂತ್ರಿತ ರೈಲ್ ಆ್ಯಂಬುಲೆನ್ಸ್‌ನ್ನು ಕೇಂದ್ರ ರೈಲ್ವೆ (ಸಿಆರ್) ಅನಾವರಣಗೊಳಿಸಿದೆ. ವಿಪತ್ತು ಎದುರಾದಾಗ ‘ಗೋಲ್ಡನ್ ಅವರ್’ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಈ ಬಳಸಲಾಗುವುದು. ಅಪಘಾತಕ್ಕೆ ತುತ್ತಾಗುವ ಗಾಯಾಳುಗಳು ಬದುಕುಳಿಯಲು ಒಂದು ತಾಸು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ನೀಡಲಾಗುವ...

Read More

ಮುಜಾಫರ್ ರಸ್ತೆಯಲ್ಲಿ ಆಟೋ ಓಡಿಸಲಿದ್ದಾರೆ 40 ಮಹಿಳೆಯರು

ಪಾಟ್ನಾ: ಮಾ.11ರಿಂದ ಬಿಹಾರದ ಮುಜಾಫರ್‌ಪುರದ ರಸ್ತೆಗಳಲ್ಲಿ ೪೦ ಮಹಿಳೆಯರು ಆಟೋ ರಿಕ್ಷಾಗಳನ್ನು ಓಡಿಸಲಿದ್ದಾರೆ. ಈ ಮೂಲಕ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯಲಿದ್ದಾರೆ. ಇದಕ್ಕೆಲ್ಲಾ ಕಾರಣ ಒರ್ವ ಮಹಿಳೆ, ಆಕೆಯ ಪರಿಶ್ರಮದಿಂದ ಹಲವು ಮಹಿಳೆಯರ ಬದುಕಿಗೆ ಸಾಂತ್ವನ ಸಿಕ್ಕಿದೆ. ಬಿಹಾರದ ಮುಜಾಫರ್‌ಪುರದ ಸಾಂತ್ವನ...

Read More

ಇ-ಗವರ್ನೆನ್ಸ್ ಮೂಲಕ ಪೇಪರ್ ಲೆಸ್ ಆದ ಸಿಆರ್‌ಪಿಎಫ್

ನವದೆಹಲಿ: ಸಿಆರ್‌ಪಿಎಫ್ ತನ್ನ ಕೊನೆಯ ಹಂತದ ಫಿನಾನ್ಶಿಯಲ್ ಮ್ಯಾನೇಂಜ್‌ಮೆಂಟ್ ಸಾಫ್ಟ್‌ವೇರ್‌ಗೆ ಚಾಲನೆ ನೀಡಿದ್ದು, ಈ ಮೂಲಕ ದೇಶದಾದ್ಯಂತ ಇರುವ ತನ್ನ 400 ಸಂಸ್ಥೆಗಳಲ್ಲಿ ಬಜೆಟ್ ಹಂಚಿಕೆ, ಪಾನ್ ಇಂಡಿಯಾ ಮಾನಿಟರಿಂಗ್‌ನ್ನು ಪೇಪರ್‌ಲೆಸ್ ಆಗಿಸಿ ಪ್ರಮುಖ ಇ-ಗವರ್ನೆನ್ಸ್ ಇನಿಶಿಯೇಟಿವ್ ಆರಂಭಿಸಿದೆ. ಸಿಆರ್‌ಪಿಎಫ್‌ನ ಡೈರೆಕ್ಟರ್...

Read More

ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಜೊತೆ ಎಸ್‌ಎಸ್‌ಬಿ ಒಪ್ಪಂದ

ನವದೆಹಲಿ: ಗಡಿ ಪ್ರದೇಶದ ಜನರ ಬಗ್ಗೆ ಸಾಮಾಜಿಕ ಜವಾಬ್ದಾರಿ ಈಡೇರಿಸುವ, ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಧಿ...

Read More

ಭಗವದ್ಗೀತೆಯ ಕಡ್ಡಾಯ ಬೋಧನೆ: ಬಿಜೆಪಿ ಎಂಪಿಯಿಂದ ಮಸೂದೆ ಮಂಡನೆ

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯವಾಗಿ ನೈತಿಕ ಶಿಕ್ಷಣ ವಿಷಯವಾಗಿ ಬೋಧಿಸಲು ಅನುವು ಮಾಡಿಕೊಡುವ ಸಲುವಾಗಿ ಶುಕ್ರವಾರ ಲೋಕಸಭೆಯಲ್ಲಿ ಭಗವದ್ಗೀತೆಯ ಮೇಲಿನ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಯಿತು. ಲೋಕಸಭೆಯಲ್ಲಿ ಒಟ್ಟು 103 ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಗಿದ್ದು, ಬಿಜೆಪಿ ಸದಸ್ಯ ರಮೇಶ್...

Read More

ಗಡಿ ಕಾಯುವ ಯೋಧೆಯರಿಗೆ ಮಹಿಳಾಸ್ನೇಹಿ ವಾತಾವರಣ ಸೃಷ್ಟಿ

ನವದೆಹಲಿ: ಕಾರ್ಯಕ್ಷೇತ್ರದ ವಾತಾವರಣವನ್ನು ತನ್ನ ಮಹಿಳಾ ಸಿಬ್ಬಂದಿಗಳಿಗೆ ಸ್ನೇಹಮಯವಾಗಿಸುವ  ಸಲುವಾಗಿ ಶಸಸ್ತ್ರ ಸೀಮಾ ಬಲ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಮೊದಲ ಬಾರಿ ಗಡಿ ಕಾಯುತ್ತಿರುವ ಮಹಿಳಾ ಯೋಧೆಯರು ಪ್ರೈವೇಟ್ ಬ್ಯಾರಕ್ ಕ್ಯೂಬಿಕಲ್ಸ್ ಮತ್ತು ಸ್ಯಾನಿಟರಿ ಪ್ಯಾಡ್ ದಹನ ಯಂತ್ರಗಳನ್ನು ಪಡೆಯಲಿದ್ದಾರೆ....

Read More

ಪಂಚರಾಜ್ಯ ಚುನಾವಣೆ: ಮತ ಎಣಿಕೆ ಆರಂಭ

ನವದೆಹಲಿ: ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಬೆಳಿಗ್ಗೆ ೮ಕ್ಕೆ ಆರಂಭಗೊಂಡಿದೆ. ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಚುನಾವಣಾ ಆಯೋಗದ ಗೈಡ್‌ಲೈನ್‌ನಂತೆ ಭಾರೀ ಬಿಗಿ ಭದ್ರತೆಯನ್ನು ಅಳವಡಿಸಲಾಗಿದೆ. ಮುಖ್ಯ ಚುನಾವಣಾ...

Read More

ಮಾಣಿ ಮಠದಲ್ಲಿ ಶ್ರೀರಾಮಸಾಮ್ರಾಜ್ಯ ಪಟ್ಟಾಭಿಷೇಕ 

ಪುತ್ತೂರು : ರಾಮಾಯಣ ಎಂಬುದು ಅಮೃತ ಇದ್ದಂತೆ, ಹೇಗೆ ಅಮೃತ ವೆಂಬುದು ಸವಿದಷ್ಟು ಮತ್ತಷ್ಟು ಸವಿಯುವ ಭಾವನೆ ಹುಟ್ಟುತ್ತದೆಯೋ ಹಾಗೆಯೇ ರಾಮಾಯಣವೂ ಎಂದಿಗೂ ಸಾಕು ಎನಿಸುವಂತಹದಲ್ಲ. ‘ರಾಮಾಯಣದ ಆದರ್ಶ ಎಲ್ಲಾ ದೇಶ ಹಾಗು ಎಲ್ಲಾ ಕಾಲಕ್ಕೂ ಅಗತ್ಯವಾದುದು’ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು...

Read More

Recent News

Back To Top