Date : Wednesday, 08-02-2017
ಧಾರವಾಡ: ಜನೆವರಿ 26ರಂದು ನವದೆಹಲಿಯ ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರದರ್ಶಿಸಿದ ಕನ್ನಡದ ಜನಪದ ಕಲೆಗಳ ಕುರಿತ ಸ್ತಬ್ಧಚಿತ್ರದಲ್ಲಿ ಧಾರವಾಡದ ಕೆಲಗೇರಿಯ ಶ್ರೀ ದುರ್ಗಾದೇವಿ ಜಗ್ಗಲಿಗೆ ಮೇಳದ ಬಸಪ್ಪ ಹಂಚಿನಮನಿ ಹಾಗೂ ದೇವೆಂದ್ರ...
Date : Wednesday, 08-02-2017
ಧಾರವಾಡ: ಬೆಂಗಳೂರಿನ ಇಮೇಜ್ ಬಾಕ್ಸಿಂಗ್ ಕ್ಲಬ್ 10 ಚಿನ್ನ, 10 ರಜತ ಮತ್ತು 20 ಕಂಚಿನ ಪದಕಗಳನ್ನು ಪಡೆಯುವದರೊಂದಿಗೆ 3ನೇ ರಾಜ್ಯ ಒಲಂಪಿಕ್ ಕ್ರೀಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಬೆಂಗಳೂರಿನ ಬಾಕ್ಸರ್‌ಗಳು ಉತ್ತಮ...
Date : Tuesday, 07-02-2017
ಹುಬ್ಬಳ್ಳಿ: ರಾಜ್ಯ ಒಲಿಂಪಿಕ್ ಸ್ಪರ್ಧೆಗಳ ಅಂಗವಾಗಿ ನಗರದ ಪಾಲಿಕೆ ಈಜುಕೋಳದಲ್ಲಿ ಮಂಗಳವಾರ ಸ್ಪರ್ಧೆ ಆರಂಭವಾಗಿದ್ದು, ಈಜುಗಾರರು ಮೀನುಗಳನ್ನೂ ನಾಚಿಸುವಂತೆ ಕಂಡುಬಂದರು. ಪುರುಷರ ಫ್ರೀ ಸ್ಟೈಲ್ 800 ಮೀ. ಸ್ಪರ್ಧೆಯಲ್ಲಿ ಬಸವನಗುಡಿ ಅಕ್ವಟಿಕ್ ಕೇಂದ್ರದ ಅವಿನಾಶ್ ಮಣಿ 9ನಿಮಿಷ 19 ಸೆಕೆಂಡ್ 5 ಮಿಲಿ ಸೆಕೆಂಡ್‌ಗಳಲ್ಲಿ ಗುರಿ...
Date : Tuesday, 07-02-2017
ನವದೆಹಲಿ: ಒಂದು ಮಹತ್ವದ ಅಭಿವೃದ್ಧಿಯಂತೆ ಪಠಾನ್ಕೋಟ್ ದಾಳಿಯ ರೂವಾರಿ ಹಾಗೂ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಅಜರ್ ಮಸೂದ್‌ನನ್ನು ನಿಷೇಧಿಸುವಂತೆ ವಿಶ್ವಸಂಸ್ಥೆಗೆ ಅಮೇರಿಕಾ ಮನವಿ ಮಾಡಿದೆ. ಆದರೆ ಮತ್ತೊಂಡೆದೆ ಚೀನಾ ಅಮೇರಿಕಾದ ಈ ಕ್ರಮವನ್ನು ವಿರೋಧಿಸಿದೆ. ಜನವರಿ 20ರಂದು ಭಾರತದ ಅಮೇರಿಕಾ ರಾಯಭಾರಿ...
Date : Tuesday, 07-02-2017
ನವದೆಹಲಿ: ಜೆಎನ್‌ಯು ಪ್ರೊ.ನಿವೇದಿತಾ ಮೆನನ್ ಅವರು, ಕಾಶ್ಮೀರ ಭಾರತದ್ದಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಕಚೇರಿಗೆ ಹೋಗದಂತೆ ಪ್ರೊಫೆಸರ್ ಮಕರಂದ ಪರಾಂಜಪೆ ಅವರನ್ನು ವಿದ್ಯಾರ್ಥಿಗಳು ತಡೆದಿದ್ದಾರೆ. ಅಲ್ಲದೇ ಅವರ ವಿರುದ್ಧ ಘೋಷಣೆಗಳನ್ನೂ ಕೂಗಿ, ಏಕವಚನದಿಂದ ಅವರನ್ನು ಸಂಬೋಧಿಸಿದ ಘಟನೆ ಜೆಎನ್‌ಯುನಲ್ಲಿ...
Date : Tuesday, 07-02-2017
ರಜೌರಿ: ಜಮ್ಮು ಮತ್ತು ಕಾಶ್ಮೀರದ ಕರಕುಶಲ ಇಲಾಖೆ ರಜೌರಿ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಯೋಜನೆ ಅಡಿಯಲ್ಲಿ ಮಹಿಳೆಯರ ಸಬಲೀಕರಣ ಉಪಕ್ರಮವನ್ನು ಕೈಗೊಂಡಿದೆ. ಈ ಮೂಲಕ ಕಣಿವೆ ರಾಜ್ಯದ ಮಹಿಳೆಯರು ಕೌಶಲ್ಯ ಚಟುವಟಿಕೆಗಳ ಸಹಾಯದಿಂದ ತಮ್ಮನ್ನು ತಾವು ಸಬಲರನ್ನಾಗಿಸಲು ಪ್ರೋತ್ಸಾಹಿಸಲಾಗುತ್ತಿದೆ....
Date : Tuesday, 07-02-2017
ಫರಂಗಿಪೇಟೆ : ಪುದು ಜಿಲ್ಲಾ ಪಂಚಾಯತ್ ಸದಸ್ಯರ 5 ಲಕ್ಷ ರೂ. ಅನುದಾನದಿಂದ ಪುದು ಗ್ರಾಮದ ಕುಮುಡೇಲುನಿಂದ ಕಬೇಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣಗೊಳಿಸಲು ಮಂಜೂರಾಗಿದೆ. ಉದ್ದೇಶಿತ ರಸ್ತೆಗೆ ಶಿಲಾನ್ಯಾಸವನ್ನು ಪುದು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀ ರವೀಂದ್ರ ಕಂಬಳಿ ನೆರವೇರಿಸಿದರು. ಈ...
Date : Tuesday, 07-02-2017
ಮಂಗಳೂರು: ಸ್ವಾಭಿಮಾನದ ಬದುಕನ್ನು ಬದುಕಲು ಪ್ರಯತ್ನಿಸುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಸಭ್ಯ ನಾಗರಿಕರಾಗಿ ಬದುಕಲು ಪ್ರಯತ್ನಿಸುತ್ತಿರುವ ಮಂಗಳಮುಖಿಯರಿಗೆ ಕೆಲವೊಂದು ಮಂಗಳಮುಖಿ ನಾಯಕಿಯರು ಎನಿಸಿಕೊಂಡವರು ವಿವಿಧ ರೀತಿಯ ಕಿರುಕುಳ ನೀಡುವುದರೊಂದಿಗೆ ಬಲವಂತವಾಗಿ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಅಥವಾ ಭಿಕ್ಷೆ ಬೇಡಿ ದಿನ ದೂಡುವ ಕೆಲಸ...
Date : Tuesday, 07-02-2017
ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 5 ನೇ ದಿನವಾದ ಇಂದು ಅಂತಿಮ ಮಹಿಳಾ ಹಾಕಿ ಲೀಗ್ ಪಂದ್ಯವು ಡಿ.ವೈ.ಇ.ಎಸ್ ಮೈಸೂರು ಹಾಗೂ ಬೆಳಗಾವಿ ಮಹಿಳಾ ತಂಡಗಳು ಮುಖಾಮುಖಿಯಾದವು. ಡಿ.ವೈ.ಇ.ಎಸ್ ಮೈಸೂರು ತಂಡವು ಬೆಳಗಾವಿ ತಂಡವನ್ನು 13-0 ಗೋಲುಗಳ ಅಂತರದಿಂದ ಮಣಿಸಿ ಪೈನಲ್‌ಗೆ...
Date : Tuesday, 07-02-2017
ಬೀಜಿಂಗ್: ಹದಿಹರೆಯದ ಮಕ್ಕಳು ಆನ್‌ಲೈನ್ ಆಟ ಆಡುವುದನ್ನು ನಿಷೇಧಿಸಲು ಚೀನಾ ಚಿಂತಿಸುತ್ತಿದೆ ಎಂದು ಸೈಬರ್‌ಸ್ಪೇಸ್ ವ್ಯವಹಾರಗಳ ಕೇಂದ್ರ ತಂಡ ಬಿಡುಗಡೆ ಮಾಡಿದ ಹದಿಹರೆಯದವರ ರಕ್ಷಣೆ ಮತ್ತು ನಿಯಂತ್ರಣ ಕರಡಿನಲ್ಲಿ ತಿಳಿಸಲಾಗಿದೆ. ಕರಡು ಪ್ರತಿಯನ್ನು ಜನವರಿ 6ರಂದು ಬಿಡುಗಡೆ ಮಾಡಲಾಗಿದ್ದು, ಅದರಂತೆ ೧೮...