Date : Tuesday, 07-02-2017
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ನಸುಳುಕೋರನೊಬ್ಬನನ್ನು ಭಾರತೀಯ ಸೇನೆ ಮಂಗಳವಾರ ಹತ್ಯೆ ಮಾಡಿದೆ. ಬೆಳಿಗ್ಗೆ 8.15 ರ ಸುಮಾರಿಗೆ ಗಡಿ ಭಾಗದಲ್ಲಿ ಅನುಮಾನಾಸ್ಪದ ಓಡಾಟಗಳು ಕಂಡು ಬಂದಿತ್ತು. ಪಾಕಿಸ್ಥಾನದ ನುಸುಳುಕೋರರು ಭಾರತದ ಗಡಿಯಲ್ಲಿ ನುಸುಳಲು...
Date : Tuesday, 07-02-2017
ನವದೆಹಲಿ: ದೇಶಾದ್ಯಂತ ಪ್ರೀಪೇಯ್ಡ್ ಮೊಬೈಲ್ ಬಳಕೆದಾರರ ಪರಿಣಾಮಕಾರಿ ಯಾಂತ್ರಿಕ ಪರಿಶೀಲನಾ ವಿಧಾನವನ್ನು ಮುಂದಿನ ಒಂದು ವರ್ಷದೊಳಗೆ ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಮುಖ್ಯ ನ್ಯಾ. ಜಗದೀಶ್ ಸಿಂಗ್ ಖೆಹರ್ ಹಾಗೂ ಎನ್.ವಿ. ರಮಣ ಅವರನ್ನೊಳಗೊಂಡ ನ್ಯಾಯಪೀಠ ಪ್ರೀಪೇಯೆಡ್...
Date : Tuesday, 07-02-2017
ಲಾಸ್ ಏಂಜಲೀಸ್: ಒಂದೆಡೆ ಅಮೇರಿಕಾದ ಜನರು ಟಿವಿಯಲ್ಲಿ ಸೂಪರ್ ಬೌಲ್ ವೀಕ್ಷಿಸುವಲ್ಲಿ ನಿರತರಾಗಿದ್ದರೆ ಮತ್ತೊಂದೆಡೆ ಗಾಯಕಿ ಮಿಲೀ ಸೈರಸ್ ತಮ್ಮ ಮನೆಯಲ್ಲಿ ಲಕ್ಷ್ಮೀ ಪೂಜೆ ನೆರವೇರಿಸುವಲ್ಲಿ ನಿರತರಾಗಿದ್ದರು. ಭಾರತೀಯ ಸಂಪ್ರದಾಯದಂತೆ ತಾಯಿ ಲಕ್ಷ್ಮೀ ಮಾತೆಗೆ ಸಾಂಪ್ರದಯಿಕ ಪ್ರಾರ್ಥನೆ ಸಲ್ಲಿಸಿದ ಚಿತ್ರವೊಂದನ್ನು ಮಿಲೀ...
Date : Tuesday, 07-02-2017
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್‌ರ ಚಾಲಕ ಕರ್ನಲ್ ನಿಜಾಮುದ್ದೀನ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕ. ನಿಜಾಮುದ್ದೀನ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ ಅವರು, ನಿಜಾಮುದ್ದೀನ್ ಅವರ ಆದರ್ಶಗಳು,...
Date : Tuesday, 07-02-2017
ಕಠ್ಮಂಡು: ಉತ್ತರ ಪ್ರದೇಶದ ಕಾನ್ಪುರದಲ್ಲಿ ನವೆಂಬರ್ 20ರಂದು ಸಂಭವಿಸಿದ ರೈಲು ದುರಂತದ ಮಾಸ್ಟರ್‌ಮೈಂಡ್ ಶಂಸೂಲ್ ಹುದಾನನ್ನು ಭಾರತೀಯ ಭದ್ರತಾ ಸಂಸ್ಥೆ ಅಧಿಕಾರಿಗಳು ಬಂಧಿಸಿದ್ದಾರೆ. ಪಾಕಿಸ್ಥಾನದ ಅನ್ವೇಶಕ ಸಂಸ್ಥೆ ಇಂಟರ್-ಸರ್ವೀಸಸ್ ಇಂಟಲಿಜೆನ್ಸ್ (ಐಎಸ್‌ಐ)ನ ದುಬೈ ಮೂಲದ ಏಜೆಂಟ್ ಶಂಸೂಲ್ ಹುದಾ ಭಾರತೀಯ ನಕಲಿ...
Date : Tuesday, 07-02-2017
ನವದೆಹಲಿ: ’ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಆದರೆ ಬಿಜೆಪಿಯಿಂದ ಒಂದು ನಾಯಿ ಕೂಡ ಪ್ರಾಣ ಕೊಟ್ಟಿಲ್ಲ’ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು ವಿವಾದಕ್ಕೆಡೆ ಮಾಡಿದೆ. ಖರ್ಗೆ ಅವರ ಈ ಮಾತಿಗೆ ಕೇಂದ್ರ...
Date : Tuesday, 07-02-2017
ಆಗ್ರಾ: ಸರ್ಕಾರಿ ಉದ್ಯೋಗಗಳ ಕುರಿತು ಹಿಂದುಳಿದ ಸಮುದಾಯಗಳಿಗಿರುವ ಮೀಸಲಾತಿಯನ್ನು ಕಿತ್ತುಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಸೋಮವಾರ ಆರೋಪಿಸಿದ್ದಾರೆ. ಕೋತಿ ಮೀನಾ ಬಜಾರ್‍ನಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು,...
Date : Tuesday, 07-02-2017
ಹುಬ್ಬಳ್ಳಿ: ವಾಲಿಬಾಲ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಬಳ್ಳಾರಿ ತಂಡವು 25-13, 25-22, 25-14ರಲ್ಲಿ ಮೈಸೂರು ತಂಡದ ಮೇಲೂ. ಚಾಮರಾಜ ನಗರ 25-20, 26-24, 25-16ರಲ್ಲಿ ಧಾರವಾಡದ ವಿರುದ್ಧವೂ, ತುಮಕೂರು ತಂಡವು 25-21, 25-20, 25-20 ರಲ್ಲಿ ಉತ್ತರ ಕನ್ನಡದ ಎದುರೂ ಗೆಲುವು...
Date : Tuesday, 07-02-2017
ಧಾರವಾಡ: ಈ ಹಿಂದೆ ಮಿಡಲ್ ವೇಟ್‌ನಲ್ಲಿ ಉಮಂಗ್ ಕುಮಂಗ್ ವಿರುದ್ಧ ಆಡಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದ ಬೆಳಗಾವಿಯ ಅಶೋಕ ಕೋಹ್ಲೆ ಸೆಮಿಫೈನಲ್‌ನಲ್ಲಿ ಬೆಂಗಳೂರು ಗ್ರಾಮಾಂತರದ ಶಿವಕುಮಾರ ಅವರನ್ನು ಪರಾಜಯಗೊಳಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇದೇ ವಿಭಾಗದಲ್ಲಿ ಇಮೇಜ್ ಬಾಕ್ಸಿಂಗ್ ಕ್ಲಬ್‌ನ ಪುನೀತ ವಿಶ್ವು...
Date : Tuesday, 07-02-2017
ಧಾರವಾಡ: ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಹಾಕಿ ಪಂದ್ಯದ 4 ನೇ ದಿನವಾದ ಸೋಮವಾರ ಬಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಅತಿಥೇಯ ಹುಬ್ಬಳ್ಳಿ-ಧಾರವಾಡ ತಂಡವು ಹಾಸನ ತಂಡವನ್ನು 4-0 ಗೋಲುಗಳನ್ನು ಗಳಿಸುವ ಮೂಲಕ ಇಂದು ನಡೆಯುವ ಮೊದಲನೇ ಸೆಮಿಪೈನಲ್ ಪಂದ್ಯಕ್ಕೆ ಲಗ್ಗೆ ಇಟ್ಟಿತು....