News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

Movie buffs enjoy first day of Nitte International Film Festival

Mangaluru: Hundreds of cine lovers from Mangaluru and outskirts turned up for the maiden International Film festival (NIFF) organised by Nitte University on Monday, April 24. The Nitte International Film...

Read More

ಕಾಸಿನಧುನಿ ವಿಶ್ವನಾಥ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ನವದೆಹಲಿ: ಖ್ಯಾತ ಸಿನಿಮಾ ನಿರ್ದೇಶಕ ಮತ್ತು ನಟ ಕಾಸಿನಧುನಿ ವಿಶ್ವನಾಥ್ ಅವರು 2016ನೇ ಸಾಲಿನ 48ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವ ವೆಂಕಯ್ಯ ನಾಯ್ಡು ಅವರು ದಾದಾಸಾಹೇಬ್ ಫಾಲ್ಕೆ ಅವಾರ್ಡ್ ಕಮಿಟಿಯ ಶಿಫಾರಸ್ಸಿಗೆ ಸೋಮವಾರ...

Read More

25 ಯೋಧರ ಹತ್ಯೆ: ಬಲಿದಾನ ನಿರರ್ಥಕವಾಗಲು ಬಿಡಲಾರೆವು ಎಂದ ಮೋದಿ

ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಮತ್ತೆ ಕೆಂಪು ಉಗ್ರರು ಅಟ್ಟಹಾಸ ಮೆರೆದಿದ್ದು, ಸೋಮವಾರ 25 ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯನ್ನು ಪ್ರಧಾನಿ, ಗೃಹಸಚಿವ ರಾಜನಾಥ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಬಸ್ತರ್ ಪ್ರದೇಶದ ಕಲಪಥರ್ ಏರಿಯಾದಲ್ಲಿ ಸೋಮವಾರ 12.25ರ ಮಧ್ಯಾಹ್ನ...

Read More

ಡಾ. ರಾಜ್ 89ನೇ ಜನ್ಮದಿನ – ಗೋಸೇನೆಯಿಂದ `ಗೋಪ್ರಾಣಭಿಕ್ಷಾ’ಕ್ಕೆ 89 ಚೀಲ ಮೇವು

ಬೆಂಗಳೂರು : ಬರದಿಂದ ತತ್ತರಿಸುತ್ತಿರುವ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಗೋವುಗಳಿಗಾಗಿ ತಾರೀಕು 24-04-2017ರಂದು ವರನಟ ಡಾ. ರಾಜಕುಮಾರ್ ಅವರ 89ನೇ ಜನ್ಮದಿನದ ಅಂಗವಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ ಡಾ. ರಾಜ್ ಸ್ಮಾರಕದ ಬಳಿ ನಡೆದ ಸರಳ ಸಮಾರಂಭದಲ್ಲಿ ಲಗ್ಗೆರೆಯ...

Read More

ಸ್ಟಂಟ್ ಕಲಾವಿದರಿಗೆ ಇನ್ಶುರೆನ್ಸ್ ಆರಂಭಿಸಿದ ಅಕ್ಷಯ್

ಮುಂಬೈ : ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಹೆಸರಾಗಿರುವ ನಟ ಅಕ್ಷಯ್ ಕುಮಾರ್ ಇದೀಗ ಬಾಲಿವುಡ್‌ನ ಸ್ಟಂಟ್ ಕಲಾವಿದರ ಸಹಾಯಕ್ಕೆ ಧಾವಿಸಿದ್ದಾರೆ. ಕಾರ್ಡಿಯಾಕ್ ಸರ್ಜನ್ ಡಾ. ರಮಾಕಾಂತ್ ಅವರೊಂದಿಗೆ ಸೇರಿ, ಜೀವವನ್ನು ಒತ್ತೆಯಿಟ್ಟು ಸಿನಿಮಾಗಳಲ್ಲಿ ಸ್ಟಂಟ್ ಮಾಡುವ ಪುರುಷ ಮತ್ತು ಮಹಿಳಾ ಕಲಾವಿದರಿಗೆ...

Read More

ಏ. 25 ರಿಂದ ಅಮರನಾಥ ಯಾತ್ರೆಗೆ ಹೆಲಿಕಾಪ್ಟರ್‌ ಸೇವೆಯ ಆನ್‌ಲೈನ್ ಟಿಕೆಟ್ ಸೇಲ್ ಆರಂಭ

ನವದೆಹಲಿ : ಅಮರನಾಥ ಯಾತ್ರೆಯ ಹೆಲಿಕಾಪ್ಟರ್ ಸೇವೆಯ ಆನ್‌ಲೈನ್ ಟಿಕೆಟ್ ಮಾರಾಟ ಏಪ್ರಿಲ್ 25 ರಿಂದ ಆರಂಭವಾಗಲಿದೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್ ಟಿಕೆಟ್ ಮಾರಾಟ ಗ್ರಾಹಕರಿಗೆ ಲಭ್ಯವಾಗುತ್ತದೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿಯ ಮುಖ್ಯ ನಿರ್ವಾಹಕ ಉಮಂಗ್ ನರುಲ್ಲಾ ತಿಳಿಸಿದ್ದಾರೆ....

Read More

ಅಭಿವೃದ್ಧಿಪಡಿಸಲು ಬೆಂಗಳೂರು ಕೆರೆ ದತ್ತು ಪಡೆದ ಸಚಿವೆ

ಬೆಂಗಳೂರು : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಕಾಳೇನ ಅಗ್ರಹಾರ ಕೆರೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅವರು ಎಂಪಿಗಳ ಸ್ಥಳೀಯ ಪರಿಸರ ಅಭಿವೃದ್ಧಿ ಯೋಜನೆ,...

Read More

ರೈತರಿಗೆ ತನ್ನ ಸ್ವಂತ ಕಿಸೆಯಿಂದ 24 ಲಕ್ಷ ರೂ. ಪರಿಹಾರ ಘೋಷಿಸಿದ ಸಿಧು

ಅಮೃತ್‌ಸರ : ಪಂಜಾಬ್‌ನ ಸಚಿವ, ಮಾಜಿ ಕ್ರಿಕೆಟಿಗರಾಗಿರುವ ನವ್‌ಜೋತ್ ಸಿಂಗ್ ಸಿಧು ಅವರು ತಮ್ಮ ಸ್ವಂತ ಕಿಸೆಯಿಂದ ರೈತರಿಗೆ 24 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅವರ ಸ್ವಂತ ಕ್ಷೇತ್ರ ಆಮೃತಸರದ ಗ್ರಾಮವೊಂದರಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ 300 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗೋಧಿ...

Read More

ಇಂಡಿಯಾಳ ಜನ್ಮದಿನಕ್ಕೆ ‘ಇಂಡಿಯಾ’ದ ಶುಭಾಶಯ ಎಂದ ಮೋದಿ

ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೋಂಟಿ ರೋಡ್ಸ್ ಅವರು ತಮ್ಮ ಮಗಳು ಇಂಡಿಯಾಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಭಾನುವಾರ ಆಚರಿಸಿದರು. ಈ ವೇಳೆ ಜೋಂಟಿ ರೋಡ್ಸ್ ಅವರು ತನ್ನ ಮಗಳ ಫೋಟೋವನ್ನು ಟ್ವಿಟರ್‌ಗೆ ಹಾಕಿದ್ದು, ಆಕೆಗೆ ಶುಭಾಶಯಗಳ ಮಹಾಪೂರವೇ...

Read More

50 ಹೆಣ್ಣು ಮಕ್ಕಳಿಗೆ 85 ಸಾವಿರ ರೂ. ಬಾಂಡ್ ನೀಡಿದ ಸೂರತ್ ಉದ್ಯಮಿ

ಸೂರತ್ : ಸೂರತ್ ಡೈಮಂಡ್ ಅಸೋಸಿಯೇಶನ್‌ನ ಹೆಲ್ತ್ ಕಮಿಟಿಯು ಹೆಣ್ಣು ಮಕ್ಕಳಿಗಾಗಿ ಶ್ಲಾಘನಾರ್ಹ ಯೋಜನೆಯೊಂದನ್ನು ಆರಂಭಿಸಿದ್ದು, ಇದರನ್ವಯ 50 ಹೆಣ್ಣು ಮಕ್ಕಳಿಗೆ 85 ಸಾವಿರ ರೂ. ಬಾಂಡ್ ವಿತರಿಸಿದೆ. ಈ ಮಹತ್ವದ ಯೋಜನೆಗೆ ವಿದ್ಯಾಲಕ್ಷ್ಮಿ ಯೋಜನಾ ಎಂದು ಹೆಸರಿಡಲಾಗಿದ್ದು, ಒಂದಕ್ಕಿಂತ ಹೆಚ್ಚು ಹೆಣ್ಣು...

Read More

Recent News

Back To Top