News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಕ್ಕುಂಡಿ ಉತ್ಸವಕ್ಕೆ ಕಾವ್ಯದ ಮೆರಗು

ಗದಗ : ದ್ವೇಷ ಮತ್ಸರಗಳ ಆದಿಯಲ್ಲಿ ಕುದಿಯುತ್ತಿರುವ ಮಾನವ ಜಗತ್ತಿಗೆ ಇಂದು ಪ್ರೀತಿ ಬಹು ಅಗತ್ಯದ ಸಂಜೀವಿನಿಯಾಗಿದೆ. ಆ ಪ್ರೀತಿಯ ಸಿಂಚನ ನೀಡುವ ಛಾತಿಯಿರುವ ಕವಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಶಾಯರಿ ಕವಿ ಈರಣ್ಣ ಇಟಗಿ ನುಡಿದರು. ಲಕ್ಕುಂಡಿ ಉತ್ಸವ-2017ರ...

Read More

3 ತಿಂಗಳ ಪ್ರವಾಸದ ವಿವರಗಳನ್ನು ನೀಡುವಂತೆ ಕೇಂದ್ರ ಸಚಿವರಿಗೆ ಮೋದಿ ಆದೇಶ

ನವದೆಹಲಿ: ಕೇಂದ್ರ ಸಚಿವರು ತಾವು ಕಳೆದ 3 ತಿಂಗಳಲ್ಲಿ ಕೈಗೊಂಡ ಪ್ರವಾಸದ ವಿವರಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸಚಿವರು ಸೋಮವಾರದ ಒಳಗಾಗಿ ತಮ್ಮ ಪ್ರವಾಸದ ಮಾಹಿತಿಗಳನ್ನು ನೀಡುವಂತೆ...

Read More

ಕಾಂಗ್ರೆಸ್-ಎಸ್‌ಪಿ ಅಪವಿತ್ರ ಮೈತ್ರಿ: ಅಮಿತ್ ಶಾ

ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಎಸ್.ಪಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನ ಓಟ ಮುಂದುವರೆಯಲಿದ್ದು, ಅಪವಿತ್ರ ಮೈತ್ರಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ...

Read More

ಲಕ್ಕುಂಡಿ ಇತಿಹಾಸ ಜಾಗತಿಕ ಮಟ್ಟದಲ್ಲಿ ಬೆಳಗಲಿ: ಡಾ.ವಾಸುದೇವನ್

ಲಕ್ಕುಂಡಿ:  ಲಕ್ಕುಂಡಿಯ ಇತಿಹಾಸ, ಸಂಸ್ಕೃತಿ ಹಾಗೂ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾದ್ಯಾಪಕರಾದ ಡಾ.ಸಿ.ಎಸ್. ವಾಸುದೇವನ್ ಹೇಳಿದರು. ಲಕ್ಕುಂಡಿಯ ವಚನಕಾರ ಅಜಗಣ್ಣ-ಮುಕ್ತಾಯಕ್ಕ ಸಮಾನಾಂತರ ವೇದಿಕೆಯಲ್ಲಿ ಭಾನುವಾರ ಜರುಗಿದ ಗದಗ ಜಿಲ್ಲೆ ಇತಿಹಾಸ-ಸಾಹಿತ್ಯ...

Read More

ಐತಿಹಾಸಿಕ ಮಹತ್ವ ಅರಿಯಲು ಉತ್ಸವ ಸಹಕಾರಿ: ಸಚಿವೆ ಉಮಾಶ್ರೀ

ಲಕ್ಕುಂಡಿ (ಗದಗ) : ವೈವಿಧ್ಯಮಯ ಹಾಗೂ ವಿಶಿಷ್ಟ ಶಿಲ್ಪಕಲಾ ಶ್ರೀಮಂತಿಕೆ ಹೊಂದಿದ ಲಕ್ಕುಂಡಿ ಇತಿಹಾಸ ತಿಳಿಯಲು ಇಂಥ ಉತ್ಸವ ಸಹಕಾರಿಯಾಗಲಿದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು. ಎರಡು ದಿನಗಳ ಲಕ್ಕುಂಡಿ ಉತ್ಸವಕ್ಕೆ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ...

Read More

ಇಂಜಿನಿಯರಿಂಗ್ ಕೋರ್ಸ್‌ಗೆ ಏಕೈಕ ಪ್ರವೇಶ ಪರೀಕ್ಷೆಗೆ ಕೇಂದ್ರ ಚಿಂತನೆ

ನವದೆಹಲಿ: ಮುಂದಿನ ವರ್ಷದಿಂದ ದೇಶದ ಎಲ್ಲಾ 3,500 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಏಕೈಕ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಬಿ.ಟೆಕ್ ಸೀಟುಗಳಿಗೆ ಪ.ಬಂಗಾಳ ಮತ್ತು ಇತರ ರಾಜ್ಯಗಳು ನಡೆಸುವ ಪರೀಕ್ಷೆಳು ಹಾಗೂ ವಿವಿಧ...

Read More

ಆಳ್ವಾಸ್ ಎಂಜಿನಿಯರಿಂಗ್, ನರ್ಸಿಂಗ್, ರಾ.ಗಾ. ಆ.ವಿ.ವಿ. ಕಾಲೇಜುಗಳ ಕ್ರೀಡಾಕೂಟ

ಮೂಡುಬಿದಿರೆ: ರಾಜೀವ ಗಾಂಧಿ ಆ.ವಿ.ವಿ.ಗೆ ಸಂಯೋಜಿತ ಆಳ್ವಾಸ್ ಕಾಲೇಜು, ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಆಳ್ವಾಸ್ ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ವಾರ್ಷಿಕ ಕ್ರೀಡಾಕೂಟ ಮೂಡಬಿದಿರೆ ಸ್ವರಾಜ್ಯ ಮೈದಾನದಲ್ಲಿ ಶನಿವಾರ ಜರಗಿತು. ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್‍ನ ಅಧೀಕ್ಷಕ, ಆಥ್ಲೆಟಿಕ್...

Read More

ಈಗ ಐಒಎಸ್ ವೇದಿಕೆಯಲ್ಲೂ ಭೀಮ್ ಆ್ಯಪ್ ಲಭ್ಯ

ಮುಂಬಯಿ: ಸುಲಭ ಮತ್ತು ವೇಗದ ಕ್ಯಾಶ್‌ಲೆಸ್ ಪಾವತಿ ವ್ಯವಹಾರಗಳಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಭೀಮ್ ಆ್ಯಪ್ ಈಗ ಐಒಎಸ್ ವೇದಿಕೆಯಲ್ಲೂ ಲಭ್ಯವಿರಲಿದೆ ಎಂದು ನೀತಿ ಆಯೋಗ ತಿಳಿಸಿದೆ. ಭೀಮ್ ಆ್ಯಪ್ ಐಒಎಸ್ ವೇದಿಕೆಯಲ್ಲೂ ಲಭ್ಯವಿರಲಿದ್ದು, ಆ್ಯಪ್‌ಸ್ಟೋರ್ ಮೂಲಕ ಆ್ಯಪಲ್ ಐಫೋನ್...

Read More

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭ

ಮಂಗಳೂರು : ಸ್ವಾಮಿ ವಿವೇಕಾನಂದ ಮತ್ತು ಸೋದರಿ ನಿವೇದಿತಾ ಅವರ ಸಾಹಿತ್ಯ ಭಂಡಾರಗಳನ್ನು ಹೊತ್ತ ಭವ್ಯ ಪಲ್ಲಕ್ಕಿಯ ಮೆರವಣಿಗೆಯು ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಿಂದ ಆರಂಭವಾಯಿತು. ಈ ಪಲ್ಲಕ್ಕಿ ಉತ್ಸವಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಡಾ|| ಎಂ. ಮೋಹನ್ ಆಳ್ವಾ ಅವರು...

Read More

ಯಾರಿಂದಲೂ ಇತರರ ದೇಶಭಕ್ತಿಯನ್ನು ಅಳೆಯಲು ಸಾಧ್ಯವಿಲ್ಲ

ಭೋಪಾಲ್: ಇತರರ ದೇಶಭಕ್ತಿಯನ್ನು ಅಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ಭಾರತ್ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡುತ್ತಿದ್ದ ಭಾಗವತ್ ಅವರು, ದೇಶಭಕ್ತಿ ಎಂಬುದು ಅಹಂಕಾರವಲ್ಲ. ಯಾರಿಂದಲೂ ಇತರರ ದೇಶಭಕ್ತಿಯನ್ನು ಅಳೆಯುವ...

Read More

Recent News

Back To Top