Date : Monday, 06-03-2017
ವಾಷಿಂಗ್ಟನ್: ಭಾರತೀಯ ಅಮೇರಿಕನ್ ರೋ ಖನ್ನಾ ಸೇರಿದಂತೆ ಅಮೇರಿಕಾದ ನಾಲ್ವರು ಶಾಸಕರು ಯುಎಸ್ ಸೆನೆಟ್‌ನಲ್ಲಿ H-1B ಮತ್ತು L-1 ವೀಸಾ ಸುಧಾರಣೆ ಬಿಲ್ ಮಂಡಿಸಿದ್ದಾರೆ. ಅಮೇರಿಕಾ ಕಾಂಗ್ರೆಸ್‌ನ ಶಾಸಕರಾದ ಬಿಲ್ ಪ್ಯಾಸ್ರೆಲ್, ಡೇವ್ ಬ್ರಾಟ್, ರೋ ಖನ್ನಾ ಹಾಗೂ ಪೌಲ್ ಗೋಸರ್...
Date : Monday, 06-03-2017
ಮಂಗಳೂರು : ಮಂಗಳೂರಿನ ರಾಮಕೃಷ್ಣ ಮಿಷನ್ ವತಿಯಿಂದ ಏರ್ಪಡಿಸಲಾಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಸ್ವಚ್ಛ ಕಾರ್ಯಕ್ರಮವನ್ನು 22 ನೇ ವಾರದಲ್ಲಿ ನಗರದ 10 ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. 240 – ಎಬಿ ಶೆಟ್ಟಿ ವೃತ್ತ : ಹಿಂದೂ ವಾರಿಯರ್ಸ್‌ತಂಡ ಎಬಿ ಶೆಟ್ಟಿ...
Date : Monday, 06-03-2017
ನವದೆಹಲಿ: 26/11ರ ಮುಂಬಯಿ ದಾಳಿಯನ್ನು ಪಾಕ್ ಮೂಲದ ಭಯೋತ್ಪಾದಕರ ತಂಡವೇ ನಡೆಸಿದ್ದು ಎಂದು ಪಾಕಿಸ್ಥಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಮಹಮೂದ್ ಅಲಿ ದುರ್ರಾನಿ ಸೋಮವಾರ ಹೇಳಿದ್ದಾರೆ. ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಎಂಡ್ ಅನಾಲಿಸಿಸ್‌ನ 19ನೇ ಏಷ್ಯನ್ ಭದ್ರತಾ...
Date : Monday, 06-03-2017
ನವದೆಹಲಿ: ಭಯೋತ್ಪಾದನೆ ಜಾಗತಿಕ ಭದ್ರತೆಗೆ ಅತ್ಯಂತ ವ್ಯಾಪಕ ಮತ್ತು ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಏಷ್ಯಾದ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಭಯೋತ್ಪಾದನೆ ಜಾಗತಿಕ ಭದ್ರತೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ...
Date : Monday, 06-03-2017
ವಾರಣಾಸಿ: ಇಲ್ಲಿಯ ಗಡ್ವಾಘಾಟ್ ಆಶ್ರಮದಿಂದ ರಾಮನಗರ ನಡುವೆ ರೋಡ್ ಶೋ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಲಾಲ್ ಬಹಾದೂರ್ ಶಾಸ್ತ್ರಿ ಸ್ಮಾರಕಕ್ಕೆ ತೆರಳಿ ಅವರಿಗೆ ಗೌರವ ಅರ್ಪಿಸಿದರು. ಪ್ರಧಾನಿ ಮೋದಿ ಅವರು ರೋಹಾನಿಯಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಘಾಜಿಪುರ್, ವಾರಣಾಸಿ,...
Date : Monday, 06-03-2017
ವಾರಣಾಸಿ: ಇಲ್ಲಿಯ ಪ್ರಸಿದ್ಧ ಗಡ್ವಾಘಾಟ್ ಆಶ್ರಮಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಆಶ್ರಮದ ಹಸುಗಳಿಗೆ ಆಹಾರ ನೀಡಿದರು. ನಂತರ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿ ಮಹಂತ್ ಶಾರದಾನಂದ ಅವರನ್ನು ಭೇಟಿ ಮಾಡಿದ್ದಾರೆ. ಆಶ್ರಮದ ವ್ಯವಸ್ಥಾಪಕ ಸಮಿತಿ ಸದಸ್ಯರು ಪ್ರಧಾನಿ ಮೋದಿ...
Date : Monday, 06-03-2017
ಹೈದರಾಬಾದ್: ಡಿಜಿಟಲೀಕರಣವನ್ನು ಬೆಂಬಲಿಸುವ ಗುರಿಯೊಂದಿಗೆ ಗೂಗಲ್ ಇಂಡಿಯಾ ಮತ್ತು ತೆಲಂಗಾಣ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ತೆಲಂಗಾಣ ಸರ್ಕಾರದ ಟಿ-ಹಬ್ ಯೋಜನೆಯ ಅಡಿಯಲ್ಲಿ ಅರ್ಹ ಸ್ಟಾರ್ಟ್-ಅಪ್ ಉದ್ಯಮಿಗಳಿಗೆ ಗೂಗಲ್ ಕ್ಲೌಡ್ ಉತ್ಪನ್ನಗಳು ಮತ್ತು ಗೂಗಲ್ ಕ್ಲೌಡ್ ವೇದಿಕೆ ಅಡಿಯಲ್ಲಿ ಬರುವ ಎಲ್ಲ...
Date : Monday, 06-03-2017
ನವದೆಹಲಿ: ಮಾರುಕಟ್ಟೆ ಪರಿಕಲ್ಪನೆಯ ವಿರುದ್ಧವಾಗಿ ಭಾರತದ ನಿರುದ್ಯೋಗ ಸಮಸ್ಯೆಯಲ್ಲಿ ಕುಸಿತ ಕಂಡಿದ್ದು, ಫೆಬ್ರವರಿ ತಿಂಗಳಲ್ಲಿ ನಿರುದ್ಯೋಗ ದರ 9.5%ರಿಂದ 4.8% ಗೆ ಕುಸಿದಿದೆ. ಎಸ್‌ಬಿಐ ಇಕೋಫ್ಲ್ಯಾಷ್ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆ ಆಧಕ ಮಟ್ಟದಲ್ಲಿ ಕಡಿಮೆಯಾಗಿದ್ದು, ಆಗಸ್ಟ್ 2016ರಿಂದ...
Date : Monday, 06-03-2017
ವಾಷಿಂಗ್ಟನ್: ಇತ್ತೀಚೆಗೆ ಅಮೇರಿಕಾದ ದಕ್ಷಿಣ ಕ್ಯಾರೋಲಿನಾದಲ್ಲಿ ಹತ್ಯೆಗೈಯ್ಯಲಾದ ಹಾದಿಶ್ ಪಟೇಲ್ ಸೇರಿದಂತೆ ಭಾರತೀಯ ಮೂಲದ ಅಮೇರಿಕ್ಕರ ವಿರುದ್ಧ ನಡೆಯುತ್ತಿರುವ ದುರಂತ ಘಟನೆಗಳ ಬಗ್ಗೆ ಅಮೇರಿಕಾ ಸರ್ಕಾರ ತೀವ್ರ ಕಾಳಜಿ ವಹಿಸಬೇಕು ಎಂದು ಭಾರತ ಹೇಳಿದೆ. ಭಾರತೀಯರ ವಿರುದ್ಧ ನಡೆಯುತ್ತಿರುವ ಘಟನೆಗಳ ಜೊತೆಗೆ...
Date : Monday, 06-03-2017
ಕಲಘಟಗಿ: ಪಟ್ಟಣದಲ್ಲಿ ದ್ಯಾಮವ್ವ ದುರಗವ್ವ ಮೂರು ಮುಖದವ್ವಾ ಎಂಬ ಗ್ರಾಮ ದೇವತೆಯರು ಇದ್ದು, ಕೆಂಪು ಬಣ್ಣದಲ್ಲಿ ದ್ಯಾಮವ್ವಾ ಹಸಿರು ಬಣ್ಣದ ದುರಗವ್ವಾ ಮತ್ತು ಮೂರು ಮುಖದವ್ವನ ಒಂದು ಮುಖಕ್ಕೆ ಕೆಂಪು ನಡುವಿನ ಮುಖಕ್ಕೆ ಹಸಿರು ಮತ್ತೊಂದು ಮುಖಕ್ಕೆ ಹಳದಿ ಬಣ್ಣ ಹಚ್ಚುವುದು...