Date : Friday, 18-12-2015
ಬೆಂಗಳೂರು : ಉಪಲೋಕಾಯುಕ್ತ ನ್ಯಾ. ಸುಭಾಷ್.ಬಿ ಅಡಿ ಕಾರ್ಯ ನಿರ್ವಹಿಸಬಹುದೆಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿದೆ. ಉಪಲೋಕಾಯುಕ್ತ ಸುಭಾಷ್.ಬಿ ಅಡಿಯವರು ರಾಜ್ಯ ಸರಕಾರದ ಪದಚ್ಯುತಿ ನಿರ್ಣಯದ ವಿರುದ್ಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾ. ಸುಭಾಷ್.ಬಿ ಅಡಿ ಪರವಾಗಿ ಬಿ.ವಿ ಆಚಾರ್ಯ...
Date : Friday, 18-12-2015
ವಿಶ್ವಸಂಸ್ಥೆ: ಭಯೋತ್ಪಾದನೆಯನ್ನು ಪ್ರಚೋದಿಸುವ ಲಕ್ಷಾಂತರ ಸಂದೇಶಗಳನ್ನು ಪ್ರತಿ ವಾರ ಫೇಸ್‌ಬುಕ್ ಬ್ಲಾಕ್ ಮಾಡುತ್ತಿದೆ ಎಂದು ವಿಶ್ವಸಂಸ್ಥೆ ಭಯೋತ್ಪಾದನಾ ತಡೆ ಸಮಿತಿಯ ಜೀನ್ ಪೌಲ್ ಮಬೊರ್ಡೆ ತಿಳಿಸಿದ್ದಾರೆ. ಉಗ್ರ ಸಂಘಟನೆಗಳಿಗಿಂತಲೂ ಶರವೇಗದಲ್ಲಿ ನಾವು ಸೋಶಲ್ ನೆಟ್‌ವರ್ಕ್ ಸೈಟ್‌ಗಳನ್ನು ಅರಿತುಕೊಳ್ಳವ ಅವಶ್ಯಕತೆ ಇದೆ ಎಂದು...
Date : Friday, 18-12-2015
ನವದೆಹಲಿ: ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಭಾರತದ ತಪ್ಪು ಭೂಪಟದ ಬಗ್ಗೆ ಬಿಜೆಪಿ ಸಂಸದ ತರುಣ್ ವಿಜಯ್‌ಯವರು ರಾಜ್ಯಸಭೆಯಲ್ಲಿ ಶುಕ್ರವಾರ ವಿಷಯ ಪ್ರಸ್ತಾಪಿಸಿದ್ದಾರೆ. ಮೈಕ್ರೋಸಾಫ್ಟ್, ಮತ್ತಿತರ ಅಮೆರಿಕಾ ಕಂಪನಿಗಳು ಕಾಶ್ಮೀರ ಪಾಕಿಸ್ಥಾನದಲ್ಲಿದೆ ಎಂದು, ಅಕೈ ಚಿನ್ ಚೀನಾದಲ್ಲಿದೆ ಎಂದು ಭಾರತದ ಭೂಪಟವನ್ನು ತಪ್ಪಾಗಿ ತೋರಿಸುತ್ತಿವೆ,...
Date : Friday, 18-12-2015
ಮಂಗಳೂರು : ಕುಳಾಯಿ ಗುಡ್ಡದ ಸಿ.ಎಸ್.ರಾಧಿಕಾ ಅವರು ಮಂಗಳೂರು ಪ್ರೆಸ್‌ಕ್ಲಬ್‌ನ 2015 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಧಿಕಾ ಅವರು ತಮ್ಮ ಜೀವನ ನಿರ್ವಹಣೆಗಾಗಿ 2002ರಿಂದ ಅಂಬುಲೆನ್ಸ್ ಚಾಲಕ-ಮಾಲಕರಾಗಿ ಮಂಗಳೂರು ನಗರದಲ್ಲಿ ದುಡಿಯುತ್ತಿದ್ದಾರೆ. ಪ್ರಸ್ತುತ ಅವರು 10 ಅಂಬುಲೆನ್ಸ್‌ಗಳ ಒಡತಿಯಾಗಿದ್ದಾರೆ. ವೃತ್ತಿ ಆಯ್ಕೆಯಲ್ಲಿ ವಿಭಿನ್ನತೆ,...
Date : Friday, 18-12-2015
ನವದೆಹಲಿ: ಭಾರತ ಗ್ರಾಹಕ ಎಲೆಕ್ಟ್ರಾನಿಕ್ ಸಂಸ್ಥೆ ಮೈಕ್ರೋಮ್ಯಾಕ್ಸ್ ಇನ್‌ಫಾರ್‌ಮೆಟಿಕ್ 2018 ರಿಂದ ತನ್ನ ಫೋನುಗಳನ್ನು ಭಾರತದಲ್ಲೇ ಉತ್ಪಾದಿಸಲು ನಿರ್ಧರಿಸಿದೆ ಎಂದು ಅದರ ಸಹ ಸಂಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ. ಪ್ರಸ್ತುತ ಮೈಕ್ರೋಮ್ಯಾಕ್ಸ್‌ನ 2ನೇ 3ರಷ್ಟು ಉತ್ಪನ್ನಗಳು ಭಾರತದಲ್ಲಿ ಮಾರಾಟವಾಗುತ್ತಿದೆ. ಇದೀಗ ಅದರ ಉತ್ಪಾದನೆ...
Date : Friday, 18-12-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೈಕ ಬೈಲಿನ ಭಕ್ತಾದಿಗಳಿಂದ ಶ್ರಮಸೇವೆ ನಡೆಯಿತು.ದೇವಸ್ಥಾನದ ಒಳಾಂಗಣದಲ್ಲಿ ಮೇಲ್ಛಾವಣಿ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ತೆಗೆಯುವ ಕೆಲಸವನ್ನು...
Date : Friday, 18-12-2015
ಬೆಂಗಳೂರು : ಬಿ ಎಸ್ ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ್ ಅವರ ಮೇಲಿರುವ ಅಕ್ರಮ ಡಿ-ನೋಟಿಫಿಕೇಷನ್ ಪ್ರಕರಣಗಳನ್ನು ರದ್ದು ಪಡಿಸುವಂತೆ ಹೈಕೋರ್ಟ್ ಆದೇಶಿಸಿದೆ. ಈ ಹಿಂದೆ ಸಿಎಜಿ ವರದಿ ಆಧರಿಸಿಕೊಂಡು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಯಡಿಯೂರಪ್ಪ ಮತ್ತು...
Date : Friday, 18-12-2015
ನವದೆಹಲಿ: ರಷ್ಯಾದ ಎಸ್-400 ರಕ್ಷಣಾ ಕ್ಷಿಪಣಿಯನ್ನು ಖರೀದಿಸಲು ಭಾರತ ರೂ. 39,000 ಕೋಟಿಯನ್ನು ಬಿಡುಗಡೆ ಮಾಡಿದೆ. ಈ ಕ್ಷಿಪಣಿಯು ಶತ್ರುಗಳ ಏರ್‌ಕ್ರಾಫ್ಟ್, ಸ್ಟೀಲ್ತ್ ಫೈಟರ್, ಕ್ಷಿಪಣಿ ಮತ್ತು ದ್ರೋಣ್‌ಗಳನ್ನು 400ಕಿ.ಮೀ ದೂರದಿಂದಲೇ ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...
Date : Friday, 18-12-2015
ಬೆಂಗಳೂರು: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ ಲಿ. (ಐಅರ್‌ಸಿಟಿಸಿ) ಜನವರಿ ತಿಂಗಳಿನಲ್ಲಿ ದುಬೈ ಶಾಪಿಂಗ್ ಉತ್ಸವ ಅಂಗವಾಗಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ ದುಬೈ, ಅಬುಧಾಬಿ ಪ್ರವಾಸ ಪ್ಯಾಕೇಜ್‌ನ್ನು ಏರ್ಪಡಿಸಿದೆ. ಜನವರಿ 22, 2016ರಂದು ಎಮಿರೇಟ್ಸ್ ಏರ್‌ಲೈನ್ಸ್ ಮೂಲಕ ದುಬೈ,...
Date : Friday, 18-12-2015
ನವದೆಹಲಿ: 2012ರ ದೆಹಲಿ ಗ್ಯಾಂಗ್‌ರೇಪ್‌ನ ಬಾಲಾಪರಾಧಿಯ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ಹೀಗಾಗಿ ಡಿ.21ರಂದು ಭಾನುವಾರ ಆತ ಬಿಡುಗಡೆಯಾಗಲಿದ್ದಾನೆ. ಬಿಡುಗಡೆಯ ಬಳಿಕ ಆತನಿಗೆ ನೀಡಬೇಕಾದ ಪುನವರ್ಸತಿಯ ಬಗ್ಗೆ ಆತನ ಕುಟುಂಬಿಕರು ಮತ್ತು ದೆಹಲಿ ಸರ್ಕಾರ ಪರಸ್ಪರ ಸಮಾಲೋಚನೆ...