Date : Monday, 22-06-2015
ಬಂಟ್ವಾಳ : ತಾಲೂಕು ಮೂಡುನಡುಗೋಡು ಗ್ರಾಮ, ಕರೆಂಕಿ, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಅಮ್ಟಾಡಿ ಯುವಕ ಮಂಡಲದ ಸಹಕಾರದಲ್ಲಿ ನಮ್ಮ ಆದ್ಯತೆ ನಮ್ಮ ಸ್ವಚ್ಛತೆ ಈ ತಿಂಗಳ ಕಾರ್ಯಕ್ರಮವು ಅಮ್ಟಾಡಿ ಗ್ರಾಮದ ನಲ್ಕೆಮಾರು ಶಾಲೆಯಲ್ಲಿ ನಡೆಯಿತು. ಶಾಲೆಯಲ್ಲಿ ಮೇಜು,ಬೆಂಚು,...
Date : Monday, 22-06-2015
ಇಸ್ಲಾಮಾಬಾದ್: ಪಾಕಿಸ್ಥಾನದ ಜನ ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದು, ಬಿಸಿ ಗಾಳಿಯ ಪರಿಣಾಮ ಕರಾಚಿಯಲ್ಲಿ ಕಳೆದ ವಾರದಿಂದ ಒಟ್ಟು 207 ಜನರು ಮೃತರಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕರಾಚಿಯ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ನ್ನು ದಾಟಿದೆ, ಸೀಂಧ್, ಜಕೋಬಾ...
Date : Monday, 22-06-2015
ನೀರ್ಚಾಲು : ಸಾವಿರಾರು ಮಂದಿ ವಿದ್ಯಾರ್ಥಿಗಳು ನಿತ್ಯ ಸಂಚಾರ ನಡೆಸುವ, ರಸ್ತೆಯನ್ನು ದಾಟಲು ಕಷ್ಟಪಡುವ ನೀರ್ಚಾಲು ಶಾಲಾ ವಠಾರದಲ್ಲಿ ರಸ್ತೆ ಸುರಕ್ಷೆಯು ಆತಂಕಕಾರಿಯಾಗಿದೆ. ಕುಂಬಳೆ-ಮುಳ್ಳೇರಿಯ ರಸ್ತೆಯು ಅಭಿವೃದ್ಧಿ ಹೊಂದಿರುವುದರಿಂದ ವಾಹನಗಳು ಅತ್ಯಂತ ವೇಗವಾಗಿ, ಭೀತಿ ಹುಟ್ಟಿಸುವಂತೆ ಚಲಿಸುತ್ತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ...
Date : Monday, 22-06-2015
ನವದೆಹಲಿ: ಉತ್ತರಪ್ರದೇಶದ ಸಹಜಾನಪುರ್ ಪತ್ರಕರ್ತ ಜಗೇಂದ್ರ ಸಿಂಗ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂಕೋರ್ಟ್ ಯುಪಿ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣವನ್ನು ಯಾಕೆ ಸಿಬಿಐಗೆ...
Date : Monday, 22-06-2015
ಕಾಸರಗೋಡು : ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಅಂಗವಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಯೋಗದಿನವನ್ನು ಆಚರಿಸಲಾಯಿತು.ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಏಕೈಕ ಸಾಧನೆ ಯೋಗ, ಯಮನಿಯಮಗಳಿಂದ ವ್ಯಕ್ತಿ ಮತ್ತು ಸಮಾಜದಲ್ಲಿ ಅನುಸರಿಸಬೇಕಾದ ಜೀವನ ಮೌಲ್ಯ ಹಾಗೂ ಆಸನ, ಪ್ರಾಣಾಯಾಮ, ಪ್ರತ್ಯಹಾರ, ಧಾರಣ ಧ್ಯಾನ, ಸಮಾಧಿಯಿಂದ...
Date : Monday, 22-06-2015
ಸುಬ್ರಹ್ಮಣ್ಯ : ಮಳೆಗಾಲದ ಆರಂಭದ ವೇಳೆ ಡೆಂಘೆ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸುತ್ತದೆ. ಈ ಸಂದರ್ಭದಲ್ಲಿ ಸ್ವಚ್ಚತೆ ಹಾಗೂ ಆರೋಗ್ಯದ ಕಾಳಜಿ ವಹಿಸಬೇಕಾಗುತ್ತದೆ. ಇದಕ್ಕಾಗಿ ಸಮುದಾಯದ ಪಾತ್ರ ಹಾಗೂ ಸ್ವಚ್ಚತೆಯ ಕಡೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಗುತ್ತಿಗಾರು...
Date : Monday, 22-06-2015
ಮುಂಬಯಿ: ತುರ್ತು ಪರಿಸ್ಥಿತಿ ಮತ್ತೊಮ್ಮೆ ಹೇರಿಕೆಯಾಗುವ ಸಾಧ್ಯತೆ ಇದೆ ಎಂಬ ಬಿಜೆಪಿ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿ ಅವರ ಹೇಳಿಕೆಯನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎಂದು ಶಿವಸೇನೆ ಹೇಳಿದೆ. ಸೋಮವಾರ ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ‘ಅಡ್ವಾಣಿ ಮಾತನ್ನು...
Date : Monday, 22-06-2015
ಬಂಟ್ವಾಳ : ನಮೋ ಪ್ರೆಂಡ್ಸ್ ಬಂಟ್ವಾಳ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಒಂದು ವರ್ಷದ ಸ್ವಚ್ಛ ಜನಪ್ರಿಯ ಆಡಳಿತದ ವರ್ಷಾಚರಣೆಯ ಸಲುವಾಗಿ ಬಂಟ್ವಾಳ ಬೈಪಾಸ್ ರಾಮನಗರದ ಉಮೇಶ್ ಪೂಜಾರಿಯವರ ಮಗಳಾದ ಕುಮಾರಿ ಪ್ರತೀಕ್ಷಾ ಎಂಬ ವಿದ್ಯಾರ್ಥಿನಿಗೆ ಶಿಕ್ಷಣ ಮುಂದುವರಿಕೆಗೆ ರೂ.10,000 ಸಹಾಯಧನವನ್ನು...
Date : Monday, 22-06-2015
ಮಂಗಳೂರು : ರಾಜ್ಯದಲ್ಲಿ 2-3 ಜಿಲ್ಲೆ ಹೊರತು ಪಡಿಸಿ ದಕ್ಷಿಣ ಕನ್ನಡ ಸೇರಿದಂತೆ ಉಳಿದ ಎ ಜಿಲ್ಲೆಗಳಲ್ಲಿ ಡೀಮ್ಡ್ ಫಾರೆಸ್ಟ್ ಸಂಬಂಧಿಸಿ ಜಂಟಿ ಸರ್ವೆ ಸಂಪೂರ್ಣಗೊಂಡಿದೆ. ಈ ಸರ್ವೆಯಲ್ಲಿ ಅರಣ್ಯ ಭಾಗ ಎಂದು ಗುರುತಿಸಿದ ಜಾಗವನ್ನು ಉಳಿಸಿಕೊಂಡು, ಇತರ ಜಾಗವನ್ನು ಕಂದಾಯ ಇಲಾಖೆಗೆ...
Date : Monday, 22-06-2015
ಮಂಗಳೂರು : ವನಮಹೋತ್ಸವ ಆಚರಣೆಯಿಂದ ಪರಿಸರ ಸಂರಕ್ಷಣೆಯ ಮಹತ್ವದ ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿದೆ. ವನ್ಯ ಸಂಪತ್ತು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಅರಣ್ಯ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತು...