ಇಸ್ಲಾಮಾಬಾದ್: ಪಾಕಿಸ್ಥಾನದ ನೂತನ ಪ್ರಧಾನಿ ಶಹೀದ್ ಖಕ್ಕನ್ ಅವರು ಶುಕ್ರವಾರ ತಮ್ಮ ಸಂಪುಟವನ್ನು ರಚಿಸಿದ್ದು, ಸುಮಾರು 20 ವರ್ಷಗಳ ಬಳಿಕ ಹಿಂದೂವೊಬ್ಬರಿ ಸಚಿವರಾಗಿ ನೇಮಕಗೊಂಡಿದ್ದಾರೆ.
ದರ್ಶನ್ ಲಾಲ್ ಸಚಿವರಾಗಿದ್ದು, 4 ಪ್ರಾಂತ್ಯಗಳ ಹೊಂದಾಣಿಕೆ ಹೊಣೆಗಾರಿಕೆ ಅವರಿಗೆ ಸಿಗಲಿದೆ.
ದರ್ಶನ್ ಅವರು ಸಿಂಧ್ನ ಘೋಟ್ಕಿ ಜಿಲ್ಲೆಯವರಾಗಿದ್ದು, ಇಲ್ಲಿ ವೈದ್ಯಕೀಯ ಮಾಡುತ್ತಿದ್ದಾರೆ, 2013ರಲ್ಲಿ ಇವರು ಪಾಕಿಸ್ಥಾನ ಮುಸ್ಲಿಂ ಲೀಗ್-ನವಾಝ್ ಪಕ್ಷದಿಂದ ನ್ಯಾಷನಲ್ ಅಸೆಂಬ್ಲಿಗೆ ಆಯ್ಕೆಗೊಂಡಿದ್ದರು.
ಒಟ್ಟು ೪೭ ಸಚಿವರುಗಳು ಶುಕ್ರವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.