Date : Monday, 25-01-2016
ನವದೆಹಲಿ: ಸರ್ಕಾರ ತನ್ನ ಚಿನ್ನ ಠೇವಣಿ ಯೋಜನೆ ಅಡಿಯಲ್ಲಿ ಗೃಹಬಳಕೆ ಹಾಗೂ ದೇವಾಲಯಗಳ ಒಟ್ಟು 900 ಕೆ.ಜಿ. ಚಿನ್ನವನ್ನು ಇದುವರೆಗೆ ಕ್ರೋಢೀಕರಿಸಿದೆ. ಮುಂದೆ ಭವಿಷ್ಯದಲ್ಲಿ ಇದು ಇನ್ನಷ್ಟು ಏರಿಕೆಯಾಗುವ ಭರವಸೆ ಇದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಂಠ ದಾಸ್ ತಿಳಿಸಿದ್ದಾರೆ. ಈ ಯೋಜನೆ...
Date : Monday, 25-01-2016
ಕಲ್ಲಡ್ಕ : ನೇತಾಜಿ ಈ ದೇಶ ಕಂಡ ಅಪ್ರತಿಮ ದೇಶ ಭಕ್ತ. ಅವರು ನಮ್ಮನ್ನಗಲಿದರೂ ತನ್ನ ಚಿಂತನೆಯ ಪ್ರಖರತೆ, ಕಾರ್ಯದ ನಿಖರತೆಯಿಂದಾಗಿ ಎಂದೆಂದಿಗೂ ಚಿರಂಜೀವಿಗಳು. ತನ್ನ ಸರ್ವಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ತನ್ನ ಶಿಕ್ಷಕರ ಸಮರ್ಥ ಮಾರ್ಗದರ್ಶನದಿಂದ ನೇತಾ ಎನಿಸಿಕೊಂಡು ಮುಂದೆ...
Date : Monday, 25-01-2016
ಮಂಗಳೂರು : ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ, ಗಟ್ಟಿ ಸಮಾಜ ಯುವಜನ ವಿಭಾಗ, ಉಮಾಮಹೇಶ್ವರಿ ಸ್ಪೋರ್ಟ್ಸ್ ಕಲ್ಚರಲ್ ಟೀಮ್ ಮತ್ತು ಕೆಎಂಸಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಜ.26 ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರ...
Date : Monday, 25-01-2016
ಮುಂಬಯಿ: ಭಾರತೀಯ ಮೂಲದ ನಿಲಾ ವಿಖೆ ಪಾಟೀಲ್ ಸ್ವೀಡನ್ನ ಪ್ರಧಾನಿ ಸಚಿವಾಲಯದ ರಾಜಕೀಯ ಸಲಹೆಗಾರ್ತಿಯಾಗಿ ಆಯ್ಕೆಯಾಗಿದ್ದಾರೆ. 30 ವರ್ಷದ ನಿಲಾ ಅವರು ಮಹಾರಾಷ್ಟ್ರದ ಖ್ಯಾತ ಶಿಕ್ಷಣತಜ್ಞ ಅಶೋಕ್ ವಿಖೆ ಪಾಟೀಲ್ ಅವರ ಪುತ್ರಿ. ಇವರು 2014ರಿಂದ ಸ್ವಿಡನ್ ಪ್ರಧಾನಿ ಕ್ಜೆಲ್ ಸ್ಟೆಫನ್...
Date : Monday, 25-01-2016
ರೂರ್ಕಿ: ಇತ್ತೀಚಿಗಷ್ಟೇ ಹರಿದ್ವಾರದಲ್ಲಿ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಸಂಸ್ಥೆಗಳು ಬಂಧಿಸಿದ್ದವು, ಈ ಹಿನ್ನಲೆಯಲ್ಲಿ ಉಗ್ರವಾದವನ್ನು ತಡೆಗಟ್ಟುವ ಸಲುವಾಗಿ ರೂರ್ಕಿ ಮದರಸಾ ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್ಗಳ ಬಳಕೆಗೆ ನಿಷೇಧ ಹೇರಿದೆ. ಇಮಾಂದುಲ್ ಇಸ್ಲಾಂ ಎಂಬ ಈ ಮದರಸಾದ ಆವರಣದಲ್ಲಿ ಇಂಟರ್ನೆಟ್ ಬಳಕೆಯನ್ನೂ...
Date : Monday, 25-01-2016
ನವದೆಹಲಿ: ಕಳೆದ ಕೆಲವು ತಿಂಗಳಿನಿಂದ ರಾಜಕೀಯ ಬಿಕ್ಕಟ್ಟಿನಲ್ಲಿರುವ ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ಕೇಂದ್ರ ಸರ್ಕಾರ ಶಿಫಾರಸ್ಸು ಮಾಡಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಅರುಣಾಚಲ ಪ್ರದೇಶದ ಬಿಕ್ಕಟ್ಟಿನ ಬಗ್ಗೆ ಚರ್ಚಿತವಾಯಿತು, ಬಳಿಕ ಅಲ್ಲಿ...
Date : Monday, 25-01-2016
ನವದೆಹಲಿ: 3 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಪ್ರಾನ್ಸಿಸ್ಕೋ ಹೋಲ್ಯಾಂಡ್ ಅವರು 16 MoUs ಸಹಿ ಹಾಕಿದ್ದಾರೆ, ಇದೀಗ ಎಲ್ಲರ ಕಣ್ಣು ರಫೆಲ್ ಒಪ್ಪಂದದತ್ತ ನೆಟ್ಟಿದೆ. ಭಯೋತ್ಪಾದನೆಯ ಬಗ್ಗೆಯೂ ಉಭಯ ದೇಶಗಳು ಕಟುವಾಗಿ ಪ್ರತಿಕ್ರಿಯೆ ನೀಡಿದ್ದು, ಇಸಿಸ್ ಬೆದರಿಕೆಗೆ...
Date : Monday, 25-01-2016
ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದ ಪೆರೇಡ್ ಸಂದರ್ಭದಲ್ಲಿ ವಾಯುಸೇನೆಯ 27 ಏರ್ಕ್ರಾಫ್ಟ್ಗಳು ಹಾರಾಟ ನಡೆಸಲಿವೆ. ಸಾಂಪ್ರದಾಯಿಕ ‘ಎನ್ಸೈನ್’ ರಚನೆಯಲ್ಲಿ ಪರೇಡ್ನ್ನು ಇವು ಲೀಡ್ ಮಾಡಲಿವೆ. Mi-17 V5 ಹೆಲಿಕಾಫ್ಟರ್ಗಳು ’ವೈ’ ರಚನೆ ಮಾಡಲಿವೆ. ಎರಡನೇ ಹಂತದಲ್ಲಿ ಮೂರು Mi-35 ಹೆಲಿಕಾಫ್ಟರ್ಗಳು ’ಚಕ್ರ’...
Date : Monday, 25-01-2016
ಬಾದಾರ : ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಕಾಸರಗೋಡಿನ ಕೂಡ್ಲು ಸಮೀಪದ ಬಾದಾರದ ಶೇಷವನದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮುಂದಿನ ಮೇ ತಿಂಗಳ 3 ರಿಂದ 11ರ ತನಕ ನಡೆಯಲಿದೆ. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸೇವಾರೂಪದಲ್ಲಿ ನೀಡಬಯಸುವ...
Date : Monday, 25-01-2016
ನವದೆಹಲಿ: ಗಣರಾಜ್ಯೋತ್ಸವದ ವೇಳೆ ಪ್ರಧಾನಿ ನರೇಂದ್ರ ಮೋದಿಯ ಹತ್ಯೆಗೆ ಸಂಚು ರೂಪಿಸುತ್ತಿರುವ ಇಸಿಸ್ ಉಗ್ರರು, ಇದಕ್ಕಾಗಿ ಮಕ್ಕಳನ್ನು ಸುಸೈಡ್ ಬಾಂಬರ್ಗಳನ್ನಾಗಿ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. 12 ವರ್ಷದಿಂದ 15 ವರ್ಷ ವಯಸ್ಸಿನ ಮಕ್ಕಳನ್ನು ಸುಸೈಡ್...