News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಂಬಯಿ : ಸಯಾನ್‌ನ ಶ್ರೀಕೃಷ್ಣ ಮಂದಿರ-ಗೋಕುಲ ಕಟ್ಟಡ ನವೀಕರಣಕ್ಕೆ ಶಿಲಾನ್ಯಾಸ

ಸಂಸ್ಕಾರಗಳ ಉಳಿವಿಗೆ ಮುಂಬಯಿ ಪ್ರಮುಖ ನೆಲೆಯಾಗಿದೆ : ಸುಬ್ರಹ್ಮಣ್ಯಶ್ರೀ ಮುಂಬಯಿ : ನಮ್ಮಲ್ಲಿನ ಸಂಸ್ಕಾರ ಹೊಡೆಯದಿದ್ದರೆ ಬದುಕು ಎಂದಿಗೂ ಕಷ್ಟವಾಗದು. ಸಂಸ್ಕಾರಯುತ ಬದುಕಲ್ಲಿ ಮನೆ ಮನಗಳು ಹಿತವಾಗಿರುತ್ತವೆ. ಇಂದು ಊರಲ್ಲಿ ಸಂಸ್ಕಾರ ಉಳಿವು ಕಷ್ಟಕರವಾಗಿದ್ದರೂ ಸಂಸ್ಕೃತಿ ಉಳಿವಿನ ತವಕ ಇಂದು ಪರವೂರಿನ...

Read More

ರಸ್ತೆಗಳ ಗುಂಡಿಯನ್ನು ಸ್ವಪ್ರೇರಣೆಯಿಂದ ಮುಚ್ಚುತ್ತಿರುವ ಬಾಲಕ

ಹೈದರಾಬಾದ್: ‘ಬದಲಾವಣೆ ನಿಮ್ಮಿಂದಲೇ ಆರಂಭವಾಗುತ್ತದೆ’ ಎಂದ ಮಾತನ್ನು ತೆಲಂಗಾಣದ ಹೈದರಾಬಾದ್‌ನ 12 ವರ್ಷದ ಬಾಲಕ ಸಾಬೀತುಪಡಿಸಿ ತೋರಿಸಿದ್ದಾನೆ. ರಸ್ತೆಯ ಪಕ್ಕದಲ್ಲಿದ್ದ ಗುಂಡಿಯೊಂದಕ್ಕೆ ಬಿದ್ದು 6 ತಿಂಗಳ ಅಸುಗೂಸು ಸಾವನ್ನಪ್ಪಿದ ಘಟನೆಯಿಂದ ತೀವ್ರ ನೊಂದ ರವಿ ತೇಜ ಎಂಬ ಬಾಲಕ ಸ್ವಯಂ ರಸ್ತೆಗಳ ಗುಂಡಿಗಳನ್ನು...

Read More

ಭಾರತದ ಹೆಮ್ಮೆ ಕಲ್ಪಾಕಂ ಅಣು ಸ್ಥಾವರ ನಿರ್ಮಾಣ ಕಾರ್ಯ ಅಂತಿಮ ಘಟ್ಟದಲ್ಲಿ

ಚೆನ್ನೈ: ಜನರ ಕಣ್ಣಿಗೆ ಕಾಣಿಸದಂತೆ ಭಾರತದ ಪರಮಾಣು ವಿಜ್ಞಾನಿಗಳು ಕಳೆದ 15 ವರ್ಷಗಳಿಂದ ಚೆನ್ನೈನ ಕಲ್ಪಾಕಂನಲ್ಲಿ ನಿರ್ಮಿಸುತ್ತಿರುವ ಹೈಟೆಕ್ ದಿಗ್ಗಜ ಸ್ಟವ್ ಕಾರ್ಯಾರಂಭ ಮಾಡುವ ಅಂತಿಮ ಘಟ್ಟದಲ್ಲಿದೆ. ಅಂತ್ಯವೇ ಇಲ್ಲದಂತೆ ಆಹಾರ ಪೂರೈಕೆ ಮಾಡುವ ಪೌರಣಿಕ ‘ಅಕ್ಷಯ ಪತ್ರ’ದ ಮಾದರಿಯಲ್ಲಿ ಈ...

Read More

ತೆಂಕುತಿಟ್ಟಿನ ಯಕ್ಷಗಾನ ಪದ್ಯಗಳ ಛಂದಸ್ಸಿನ ದಾಖಲೀಕರಣದ ಕಾರ್ಯಾಗಾರ

ಮೂಡಬಿದಿರೆ: ಮಣಿ ಕೃಷ್ಣಸ್ವಾಮಿ ಅಕಾಡೆಮಿ(ರಿ) ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ತೆಂಕುತಿಟ್ಟಿನ ಆಯ್ದ 150 ಯಕ್ಷಗಾನ ಪದ್ಯಗಳ ಛಂದಸ್ಸಿನ ದಾಖಲೀಕರಣದ ಕಾರ್ಯಾಗಾರವನ್ನು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ವಿಧಾನ ಪರಿಷತ್ತಿನ...

Read More

ತನ್ನ ಮಗುವಿಗೆ ’ಜಿಎಸ್‌ಟಿ’ ಎಂದು ಹೆಸರಿಟ್ಟ ರಾಜಸ್ಥಾನದ ತಾಯಿ

ಜೈಪುರ: ಜಿಎಸ್‌ಟಿ ಜಾರಿಯಾದ ಜೂನ್ 30-ಜುಲೈ1ರ ಮಧ್ಯರಾತ್ರಿ ಜನಿಸಿದ ರಾಜಸ್ಥಾನದ ಮಗುವೊಂದಕ್ಕೆ ‘ಜಿಎಸ್‌ಟಿ’ ಎಂದು ನಾಮಕರಣ ಮಾಡಲಾಗಿದೆ. ಈ ಗಂಡು ಮಗು ಬೇವಾದಲ್ಲಿ ಮಧ್ಯರಾತ್ರಿ 12.02ಕ್ಕೆ ಜನನವಾಯಿತು. ಅದರ ತಾಯಿ ಅದಕ್ಕೆ ಜಿಎಸ್‌ಟಿ ಎಂದು ಹೆಸರಿಡಲು ನಿರ್ಧರಿಸಿದ್ದಾಳೆ. ಈ ಬಗ್ಗೆ ಟ್ವಿಟ್...

Read More

ಜಗತ್ತಿನ ಅತಿ ಪ್ರಭಾವಶಾಲಿ ರಾಕೆಟ್ ಉಡಾಯಿಸುವ ಚೀನಾ ಪ್ರಯತ್ನ ವಿಫಲ

ಬೀಜಿಂಗ್: ಜಗತ್ತಿನ ಅತ್ಯಂತ ಪ್ರಭಾವಶಾಲಿ ರಾಕೆಟ್‌ಗಳಲ್ಲೊಂದಾದ ‘ಲಾಂಗ್ ಮಾರ್ಚ್-5 y2’ ಕ್ಯಾರಿಯರ್ ರಾಕೆಟ್ ಉಡಾವಣೆಯ ಚೀನಾದ ಪ್ರಯತ್ನ ವಿಫಲಗೊಂಡಿದೆ. ಇದು ಚೀನಾ ಬಾಹ್ಯಾಕಾಶ ಯೋಜನೆಗೆ ದೊಡ್ಡ ಹಿನ್ನಡೆ ತಂದು ಕೊಟ್ಟಿದೆ. ಉಡಾವಣೆಯ ವೇಳೆ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಉಡಾವಣೆ ವಿಫಲಗೊಂಡಿದೆ ಎಂದು...

Read More

ಆಳ್ವಾಸ್‍ನ ಎನ್.ಸಿ.ಸಿ.ಗೆ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಮೂಡಬಿದಿರೆ: ಭಾರತ ಸರ್ಕಾರದ ಆಯುಷ್ ಇಲಾಖೆಯ ವತಿಯಿಂದ ಭೂದಳ, ವಾಯುದಳದ ಹಿರಿಯ ಕಿರಿಯ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಆಳ್ವಾಸ್‍ನ ಎನ್‍ಸಿಸಿ ಕೆಡೆಟ್‍ಗಳು ಪ್ರಥಮ ಸ್ಥಾನಗಳಿಸಿದ್ದಾರೆ. ಕರ್ನಾಟಕ ಹಾಗೂ ಗೋವಾ ಡೈರೆಕ್ಟರೇಟ್ ವ್ಯಾಪ್ತಿಯಲ್ಲಿ ಈ ಸ್ಪರ್ದೆಯನ್ನು ಆಯೋಜಿಸಲಾಗಿತ್ತು....

Read More

ಬಂಟರ ಯಾನೆ ನಾಡವರ ಮಾತೃಸಂಘ ಮತ್ತು ದೆಹಲಿಯ ಪ್ರತಿಷ್ಠಿತ ಚಾಣಕ್ಯ ಐ.ಎ.ಎಸ್. ಅಕಾಡೆಮಿಯ ಒಡಂಬಡಿಕೆ

ಮಂಗಳೂರು: ಮಂಗಳೂರಿನಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಸಹಯೋಗದೊಂದಿಗೆ ದೇಶದ ಪ್ರತಿಷ್ಠಿತ ‘ಚಾಣಕ್ಯ ಐಎಎಸ್ ಅಕಾಡೆಮಿಯು’ UPSC ಯ I.A.S, I.F.S., I.R.S ಹಾಗೂ K.A.S. ನ ತರಬೇತಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಲು ಜೂನ್ ತಿಂಗಳ 29 ರಂದು ಮಂಗಳೂರಿನಲ್ಲಿ ಒಡಂಬಡಿಕೆ...

Read More

ಸಿಕ್ಕಿಂನಿಂದ ಸೇನಾಪಡೆಗಳನ್ನು ಹಿಂಪಡೆಯುವಂತೆ ಚೀನಾ ಕರೆ

ನವದೆಹಲಿ: ಸಿಕ್ಕಿಂನ ದೋಕ ಲಾ ಪ್ರದೇಶದ ಸಮೀಪ ತನ್ನ ಬಲವನ್ನು ಬಲಿಷ್ಠಗೊಳಿಸುವ ಸಲುವಾಗಿ ಭಾರತ ಹೆಚ್ಚಿನ ಸೇನಾಪಡೆಗಳನ್ನು ನಿಯೋಜನೆ ಮಾಡಿದೆ. ಈ ಗಡಿ ಪ್ರದೇಶದಲ್ಲಿ ಚೀನಾ ಸೈನಿಕರು ಉದ್ಧಟತನ ತೋರಿಸುತ್ತಿರುವುದರಿಂದ ಈ ಭಾಗದಲ್ಲಿ ತನ್ನ ಶಕ್ತಿಯನ್ನು ಭಾರತ ಹೆಚ್ಚಿಸಿಕೊಂಡಿದೆ. ಚೀನಾ ಪೀಪಲ್ಸ್...

Read More

ಪೇಪರ್‌ಲೆಸ್ ಆಗುವತ್ತ ಯೋಜನೆ ಆರಂಭಿಸಿದ ಸುಪ್ರೀಂಕೋರ್ಟ್

ನವದೆಹಲಿ: ಪೇಪರ್‌ಲೆಸ್ ಆಗುವ ಗುರಿಯನ್ನು ಸುಪ್ರೀಂಕೋರ್ಟ್ ಹೊಂದಿದ್ದು, ಈ ಮಹತ್ವಾಕಾಂಕ್ಷೆಯ ಯೋಜನೆಯ ಅನುಷ್ಠಾನಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸರ್ವೋಚ್ಛ ನ್ಯಾಯಾಲಯದ ರಿಜಿಸ್ಟ್ರೀ ಪ್ರಕಾರ, ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. 5 ಕೋರ್ಟುಗಳಲ್ಲಿ ಪಟ್ಟಿ ಮಾಡಲಾದ ಹೊಸ ವಿಷಯಗಳನ್ನು ಮಾತ್ರ ಸಂವಾದ...

Read More

Recent News

Back To Top