Date : Tuesday, 06-06-2017
ನವದೆಹಲಿ: ಪ್ಯಾರೀಸ್ ಹವಮಾನ ಒಪ್ಪಂದದ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಹೇಳಿಕೆ ಆಘಾತಕಾರಿಯಾಗಿದೆ, ಅಮೆರಿಕ ತನ್ನ ನಿರ್ಧಾರದ ಬಗ್ಗೆ ಮರು ಚಿಂತನೆ ನಡೆಸುತ್ತದೆ ಎಂಬ ಭರವಸೆ ಇದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ವಿದೇಶಿ...
Date : Tuesday, 06-06-2017
ಲಕ್ನೋ: 10ನೇ ತರಗತಿಯಲ್ಲಿ ಉತ್ತೀರ್ಣರಾದ ಎಲ್ಲಾ ಹುಡುಗಿಯರಿಗೆ 10 ಸಾವಿರ ರೂಪಾಯಿಗಳ ಬಹುಮಾನವನ್ನು ನೀಡಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ನಿರ್ಧರಿಸಿದೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ 10 ಸಾವಿರ ಬಹುಮಾನ ನೀಡಲು ಮುಂದಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ....
Date : Tuesday, 06-06-2017
ನವದೆಹಲಿ: ಭಾರತ ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿ ಬಿಲಿಯನ್ ಡಾಲರ್ ಲಾಭ ಪಡೆಯುತ್ತಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಳ್ಳಿ ಹಾಕಿದ್ದಾರೆ. ನಾವು ಪರಿಸರಕ್ಕಾಗಿ ಪ್ಯಾರೀಸ್ ಒಪ್ಪಂದಕ್ಕೆ ಸಹಿ ಹಾಕಿದ್ದೇವೆಯೇ ಹೊರತು...
Date : Tuesday, 06-06-2017
ಕೋಲ್ಕತ್ತಾ; ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದ ರೈತರಿಗೆ ಗೋವುಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಸಣ್ಣ ಪುಟ್ಟ ಕೃಷಿ ಮಾಡಿಕೊಂಡು ಜೀವನ ಮಾಡುವ ರೈತರು ಗೋವುಗಳ ಹಾಲನ್ನು ಮಾರಿ ತಮ್ಮ ಆದಾಯವನ್ನು ಹೆಚ್ಚಿಸಲಿ ಮತ್ತು ಗೋವುಗಳ ಗೊಬ್ಬರದಿಂದ ಪರಿಸರ...
Date : Tuesday, 06-06-2017
ಪಾಟ್ನಾ: 12ನೇ ತರಗತಿಯ ಫಲಿತಾಂಶದಲ್ಲಿ ಟಾಪರ್ ಹಗರಣ ಬಯಲಿಗೆ ಬಂದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್, ಅಧಿಕಾರಿಗಳ ಮತ್ತು ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಯಾವ ವಿದ್ಯಾರ್ಥಿಗಳೂ ತೇರ್ಗಡೆಯಾಗದ ಶಾಲೆಗಳ ಶಿಕ್ಷಕರು ಕಠಿಣ...
Date : Tuesday, 06-06-2017
ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ‘ಬೀಯಿಂಗ್ ಹ್ಯೂಮನ್’ ಫೌಂಡೇಶನ್ ವತಿಯಿಂದ ಹೊಸ ಮಾದರಿಯ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಈ ಸೈಕಲ್‌ಗಳ ಬೆಲೆ ರೂ.40 ಸಾವಿರದಿಂದ ರೂ.57 ಸಾವಿರದವರೆಗೆ ಇರಲಿದೆ. ಬೀಯಿಂಗ್ ಹ್ಯೂಮನ್ ಇ-ಸೈಕಲ್‌ನ್ನು ಆನ್‌ಬೋರ್ಡ್ ಬ್ಯಾಟರಿ ಪ್ಯಾಕ್...
Date : Tuesday, 06-06-2017
ನವದೆಹಲಿ: ಕಜಕೀಸ್ತಾನದ ಅಸ್ತಾನದಲ್ಲಿ ನಡೆಯುವ ಕಾನ್ಫರೆನ್ಸ್ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರ ನಡುವೆ ಯಾವುದೇ ಮಾತುಕತೆ ನಡೆಯುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಅಸ್ತಾನದಲ್ಲಿ ಶಾಂಘೈ ಕೊಅಪರೇಶನ್ ಆರ್ಗನೈಝೇಶನ್‌ನ ಸಮಿತ್...
Date : Tuesday, 06-06-2017
ಶ್ರೀನಗರ: ಜಮ್ಮು ಕಾಶ್ಮೀರದ ಪೊಲೀಸರು ಉದಯ್ ಫೌಂಡೇಶನ್‌ನ ಸಹಕಾರದೊಂದಿಗೆ ರಂಜಾನ್ ಮಾಸದಲ್ಲಿ ಅಗತ್ಯವಿರುವ ಜನರಿಗೆ ಆಹಾರ, ಬಟ್ಟೆಬರೆಗಳನ್ನು ಒದಗಿಸುವ ಅಭಿಯಾನವನ್ನು ಅರಂಭಿಸಿದ್ದಾರೆ. ಕುಷ್ಠರೋಗ ಪೀಡಿತರಿಗೆ ಈ ಅಭಿಯಾನದಡಿ ಸೋಮವಾರ ಆಹಾರ, ಬಟ್ಟೆಬರೆಗಳನ್ನು ಒದಗಿಸಲಾಯಿತು. ಅಲ್ಲದೇ ವಿವಿಧ ಅಶ್ರಮಗಳಲ್ಲಿದ್ದ 1 ಸಾವಿರ ಅನಾಥರಿಗೂ...
Date : Tuesday, 06-06-2017
ಕಾಸರಗೋಡು : ಒಂದನೇ ತರಗತಿಗೆ ನೋಂದಾವಣೆ ಮಾಡುವುದರಲ್ಲಿ ಜಿಲ್ಲೆಗೇ ಮಾದರಿಯಾದ ಪೇರಾಲು ಶಾಲಾ ರಕ್ಷಕ ಶಿಕ್ಷಕ ಸಂಘ ಊರ ಸ್ವಯಂ ಸೇವಾ ಸಂಘಗಳ ಸಹಕಾರದೊಂದಿಗೆ ಶಾಲಾ ಆಟದ ಮೈದಾನದ ಸುತ್ತಲೂ ಮರ ಬೆಳೆಸುವ ಕಾಯಕಕ್ಕೆ ಪರಿಸರ ದಿನಾಚರಣೆಯ ಮೂಲಕ ಮುಂದಾಗಿದೆ. ಕಾರ್ಯಕ್ರಮವನ್ನು ಓಯಿಸ್ಕ...
Date : Tuesday, 06-06-2017
ನವದೆಹಲಿ: ದೇಶದಲ್ಲಿನ 100 ಅತೀ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಒಗ್ಗಟ್ಟಿನ ಪ್ರಯತ್ನ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಕಾರ್ಯದರ್ಶಿಗಳಿಗೆ ಕರೆ ನೀಡಿದ್ದಾರೆ. ಸೋಮವಾರ ಎಲ್ಲಾ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ‘ಮಿಶನ್ ಮೋಡ್‌ನಲ್ಲಿ ಇವುಗಳನ್ನು ದತ್ತು ಪಡೆಯಬೇಕು ಮತ್ತು ವಿವಿಧ...