Date : Saturday, 15-07-2017
ಕೊಲ್ಕತ್ತಾ : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಮಾಜಿ ಲೋಕಸಭಾ ಕ್ಷೇತ್ರ ಪಶ್ಚಿಮ ಬಂಗಾಳದ ಜಂಗಿಪುರದಲ್ಲಿ ಶನಿವಾರ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ವಿತರಣೆ ಮಾಡಿದರು. ಇದು 2 ಕೋಟಿ 50 ಲಕ್ಷನೆಯ ಎಲ್‌ಪಿಜಿ ಸಂಪರ್ಕವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ...
Date : Saturday, 15-07-2017
ನವದೆಹಲಿ : 70 ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನು 1 ತಿಂಗಳು ಇರುವಂತೆಯೇ ಕೇಂದ್ರ ಅದರ ಆಚರಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೆ ಎಲ್ಲರಿಗೂ ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸುವಂತೆ ಕರೆ ನೀಡಿದೆ. ತಿರಂಗಾದೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಅದನ್ನು ಟ್ವಿಟರ್‌ನಲ್ಲಿ ಹಾಕಿದರೆ ಭಾರತೀಯ ಸರ್ಕಾರದ...
Date : Saturday, 15-07-2017
ಮುಂಬಯಿ: ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧನ 10 ಮತ್ತು 7 ವರ್ಷದ ಮಕ್ಕಳಿಬ್ಬರು ಇದೀಗ ಸೇನೆಗೆ ಸೇರಿ ತಮ್ಮ ತಂದೆಯ ಸಾವಿನ ಪ್ರತಿಕಾರ ತೀರಿಸುವ ದೃಢ ಸಂಕಲ್ಪ ಹೊಂದಿದ್ದಾರೆ. ಕಾಜಲ್ ಮತ್ತು ಕಾರ್ತಿಕ್ ಕೂಡ ಎಲ್ಲ ಹುತಾತ್ಮ ಯೋಧರ...
Date : Saturday, 15-07-2017
ನವದೆಹಲಿ : ಎರಡು ವರ್ಷಗಳ ನಿಷೇಧದ ಬಳಿಕ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು 20-20 ಕ್ರಿಕೆಟ್ ಲೀಗ್ ಐಪಿಎಲ್‌ಗೆ ಹಿಂದಿರುಗಿದೆ. ಶುಕ್ರವಾರ ಬಿಸಿಸಿಐ ಈ ಎರಡು ಐಪಿಎಲ್ ಫ್ರಾಂಚೈಸಿಗಳನ್ನು ಲೀಗ್‌ಗೆ ಸ್ವಾಗತಿಸಿದೆ. ಬೆಟ್ಟಿಂಗ್ ಆರೋಪದ ಮೇರೆಗೆ...
Date : Saturday, 15-07-2017
ಶ್ರೀನಗರ : 18 ವರ್ಷದ ಬಿಲಾಲ್ ದಾರ್ ಎಂಬ ಚಿಂದಿ ಆಯುವ ಹುಡುಗನನ್ನು ಶ್ರೀನಗರ ಮುನ್ಸಿಪಲ್ ಕಾರ್ಪೊರೇಷನ್‌ನ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಬಿಲಾಲ್ ದಾರ್ ಬಂಡಿಪೋರಾ ಜಿಲ್ಲೆಯ ಉಲಾರ್ ಸರೋವರದಲ್ಲಿನ ತ್ಯಾಜ್ಯಗಳನ್ನು ಕಳೆದ 5 ವರ್ಷಗಳಿಂದ ತೆಗೆದು ಅದರ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾನೆ....
Date : Saturday, 15-07-2017
ವಾಷಿಂಗ್ಟನ್ : ಭಾರತದೊಂದಿಗೆ ರಕ್ಷಣಾ ಸಹಕಾರವನ್ನು ವೃದ್ಧಿಸುವ ಸಲುವಾಗಿ ಯುಎಸ್ ಸಂಸತ್‌ನಲ್ಲಿ USD 621.5 ಬಿಲಿಯನ್ ರಕ್ಷಣಾ ನಿಯಮ ಮಸೂದೆಗೆ ಅನುಮೋದನೆಯನ್ನು ನೀಡಲಾಗಿದೆ. ಭಾರತೀಯ ಮೂಲದ ಅಮೇರಿಕ ಸಂಸದ ಅಮಿ ಬೆರಾ ಅವರು ಈ ಮಸೂದೆಯನ್ನು ಮಂಡನೆಗೊಳಿಸಿದರು. ಇದನ್ನು ನ್ಯಾಷನಲ್ ಡಿಫೆನ್ಸ್...
Date : Saturday, 15-07-2017
ಕಲ್ಲಡ್ಕ : ಶ್ರೀರಾಮ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸುಧೆಕ್ಕಾರಿನಲ್ಲಿರುವ ಗದ್ದೆಯಲ್ಲಿ ಕೃಷಿ ಚಟುವಟಿಕೆ ತರಬೇತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭತ್ತದ ನಾಟಿ ಮಾಡುವ ವಿಧಾನವನ್ನು ಕಲಿತರು. ಹಾಗೂ ಕೆಸರು ಗದ್ದೆಯಲ್ಲಿ ಅತ್ಯಂತ ಉಲ್ಲಾಸ, ಉತ್ಸಾಹದಿಂದ...
Date : Thursday, 13-07-2017
ಮೂಡುಬಿದಿರೆ: ವಿಕಿಪೀಡಿಯಾ ಅಸೋಸಿಯೇಶನ್‍ನ ಉದ್ಘಾಟನೆ ಹಾಗೂ ಮೂರು ದಿನಗಳ ಮಾಹಿತಿ ಕಾರ್ಯಾಗಾರಕ್ಕೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಾಲನೆ ಗುರುವಾರ ನೀಡಲಾಯಿತು. ಪ್ರಭು ಆಸ್ಪತ್ರೆಯ ಡಾ. ಕೃಷ್ಣ ಮೋಹನ ಪ್ರಭು, ವಿಕಿಪೀಡಿಯಾ ಅಸೋಸಿಯೇಶನ್ ಅನ್ನು ಉದ್ಘಾಟಿಸಿ, ವಿಶ್ವಕೋಶಗಳು ಜನರಿಂದ ದೂರವಿರುವಾಗ ವಿಕಿಪೀಡಿಯಾ ಜ್ಞಾನವನ್ನು...
Date : Thursday, 13-07-2017
ಬೆಂಗಳೂರು: ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಂದ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಅಧಿಕಾರಿಗಳು 2 ಕೋಟಿ ರೂಪಾಯಿ ಲಂಚ ಪಡೆದು ಅವರಿಗೆ ವಿವಿಐಪಿ ಸೌಲಭ್ಯವನ್ನು ಒದಗಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಬಗ್ಗೆ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ....
Date : Thursday, 13-07-2017
ಹರಿದ್ವಾರ: ಯೋಗ ಗುರು ಮತ್ತು ಪತಾಂಜಲಿ ಆಯುರ್ವೇದ ಸಂಸ್ಥಾಪಕ ರಾಮ್‌ದೇವ್ ಬಾಬಾ ಅವರು ಭದ್ರತಾ ವ್ಯವಹಾರಕ್ಕೂ ಕಾಲಿಟ್ಟಿದ್ದಾರೆ. ತಮ್ಮ ಆದ ಹೊಸ ಭದ್ರತಾ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ಗುರುವಾರ ತಮ್ಮ ಭದ್ರತಾ ಸಂಸ್ಥೆ ’ಪರಾಕ್ರಮ ಸುರಕ್ಷಾ ಪ್ರೈ.ಲಿಮಿಡೆಟ್’ಗೆ ಅವರು ಚಾಲನೆ ನೀಡಿದರು. ಈ...