Date : Wednesday, 14-06-2017
ಜಕಾರ್ತ: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಜಕಾರ್ತದಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಸೂಪರ್ ಸಿರೀಸ್ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಅತ್ಯುತ್ತಮ ಆರಂಭ ಪಡೆದುಕೊಂಡಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಸಿಂಧು ಅವರು ಥಾಯ್ಲೆಂಡ್‌ನ ವಿಶ್ವ...
Date : Wednesday, 14-06-2017
ಶ್ರೀನಗರ: ಕಾಶ್ಮೀರದ ಒಂದು ಕಡೆ ಕೆಲ ಯುವಕರು ಕಲ್ಲು ತೂರಾಟ ನಡೆಸುತ್ತಾ ಅಸ್ಥಿರತೆಯನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಮಹತ್ವಾಕಾಂಕ್ಷೆಯುಳ್ಳ ಕಾಶ್ಮೀರಿ ಯುವಕ-ಯುವತಿಯರು ಭಾರತೀಯ ಸೇನೆಯಿಂದ ಕೋಚಿಂಗ್ ಪಡೆದು ದೇಶದ ಅತೀ ಕಠಿಣ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. 40 ಸೂಪರ್ ಸ್ಟುಡೆಂಟ್‌ಗಳ ಪೈಕಿ...
Date : Tuesday, 13-06-2017
ನವದೆಹಲಿ: ದೇಶದಾದ್ಯಂತ 100 ಆರ್ಯುವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ(ಆಯುಷ್) ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಆಯುಷ್ ಸಚಿವ ಶ್ರೀಪಾದ್ ಯೆಸ್ಸೋ ನಾಯ್ಕ್ ಹೇಳಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರ 4 ಸಾವಿರ ಆಯುಷ್ ವೈದ್ಯರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇಮಕ ಮಾಡಲು ಅನುಮೋದನೆ ನೀಡಿದೆ....
Date : Tuesday, 13-06-2017
ನವದೆಹಲಿ: ಇನ್ನು ಎರಡು ವರ್ಷಗಳಲ್ಲಿ ದೇಶದ ಎಲ್ಲಾ 800 ಜಿಲ್ಲಾ ಹೆಡ್ ಪೋಸ್ಟ್ ಆಫೀಸುಗಳಲ್ಲಿ ಪಾಸ್‌ಪೋರ್ಟ್ ಸರ್ವಿಸ್ ಸೆಂಟರ್‌ಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ರಿಮೋಟ್ ಏರಿಯಾಗಳ ಜನರಿಗೂ ಸುಲಭವಾಗಿ ಸೌಲಭ್ಯಗಳು ಸಿಗಲಿ ಎಂಬ ಕಾರಣಕ್ಕೆ ಈ ಕಾರ್ಯ ಮಾಡುತ್ತಿದೆ. ವಿದೇಶಾಂಗ ಸಚಿವಾಲಯದ ರಾಜ್ಯ...
Date : Tuesday, 13-06-2017
ವಾಷಿಂಗ್ಟನ್: ಭಾರತ-ಅಮೆರಿಕ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಲುವಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಭಾರತದ ಗ್ರಾಮವೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲು ಮುಂದಾಗಿದ್ದಾರೆ. ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥಾಪಕ ಮತ್ತು ಮುಖ್ಯಸ್ಥ ಬಿಂದೇಶ್ವರ್ ಪಾಟಕ್ ಅವರು ವಾಷಿಂಗ್ಟನ್ ಡಿಸಿಯಲ್ಲಿ ನಡೆದ ಸಮಾರಂಭದಲ್ಲಿ ಈ...
Date : Tuesday, 13-06-2017
ನವದೆಹಲಿ: ಭಾರತೀಯರ ಆನ್‌ಲೈನ್ ಶಾಪಿಂಗ್ ಖರ್ಚುವೆಚ್ಚಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸರ್ಕಾರ ಮುಂದಿನ ತಿಂಗಳಿನಿಂದ ಸಮೀಕ್ಷೆಗಳನ್ನು ನಡೆಸಲು ಮುಂದಾಗಿದೆ. ಗ್ರಾಹಕರ ಖರ್ಚು ವೆಚ್ಚಗಳ ಸಮೀಕ್ಷೆ ಇದಾಗಿದ್ದು, ಇದರಲ್ಲಿ ಇ ಕಾಮರ್ಸ್‌ಗೆ ವ್ಯಯಿಸುವ ಬಗ್ಗೆಯೂ ಕೇಳಲಾಗುತ್ತದೆ. ‘ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಝೇಶನ್’ ಈ...
Date : Tuesday, 13-06-2017
ಜೈಪುರ: ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ರಾಜಸ್ಥಾನ ಸರ್ಕಾರ ಅರ್ಹ ವಿರ್ದ್ಯಾಥಿನಿಯರಿಗೆ ಸ್ಕೂಟಿ ಮತ್ತು ನಗದು ಪುರಸ್ಕಾರವನ್ನು ಜಿಲ್ಲಾ ಮಟ್ಟಗಳಲ್ಲಿ ನೀಡಲು ನಿರ್ಧರಿಸಿದೆ. 12ನೇ ತರಗತಿಯಲ್ಲಿ ಟಾಪರ್‌ಗಳಾಗಿ ಹೊರಹೊಮ್ಮಿದ ಹುಡುಗಿಯರಿಗೆ ’ವರಿಶ್ತಾ ಉಪಾಧ್ಯಯ’ ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ಉತ್ತಮ ಅಂಕ...
Date : Tuesday, 13-06-2017
ನವದೆಹಲಿ: ಅತ್ಯಂತ ಕಠಿಣ ಯೋಗಾಸನ ‘ನಿರಾಲಂಬ ಪೂರ್ಣ ಚಕ್ರಾಸಣ’ವನ್ನು ಮೈಸೂರಿನ 13 ವರ್ಷದ ಬಾಲಕಿಯೊಬ್ಬಳು ಒಂದು ನಿಮಿಷದಲ್ಲಿ 15 ಬಾರಿ ಮಾಡಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾಳೆ. ಈ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ. ಆರ್‌ಬಿಐ ಅಧಿಕಾರಿ ಹೇಮಚಂದ್ರ ಅವರು...
Date : Tuesday, 13-06-2017
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ಹೊಸ ಬ್ಯಾಚ್‌ನ 500 ರೂಪಾಯಿಗಳ ಬ್ಯಾಂಕ್ ನೋಟುಗಳನ್ನು ಪರಿಚಯಿಸಿದ್ದು, ಇದರ ಎರಡೂ ಬದಿ ನಂಬರ್ ಪ್ಯಾನಲ್‌ಗಳು ಇನ್‌ಸೆಟ್ ಅಕ್ಷರ ’ಎ’ಯನ್ನು ಒಳಗೊಂಡಿದೆ. ‘ಇ’ ಸರಣಿಯ ಹಳೆ ನೋಟುಗಳು ವ್ಯಾಲಿಡ್ ಆಗಿರಲಿದೆ. ‘500 ಮುಖಬೆಲೆಯ ಮಹಾತ್ಮ ಗಾಂಧಿ(ಹೊಸ)...
Date : Tuesday, 13-06-2017
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಜುಲೈನಿಂದ ಪರಿಷ್ಕೃತ ಭತ್ಯೆಗಳನ್ನು ಪಡೆಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಕೇಂದ್ರ ಸಂಪುಟವು ಎಂಪವರ್ಡ್ ಕಮಿಟಿ ಆಫ್ ಸೆಕ್ರಟರೀಸ್(E-CoS) ನೀಡಿದ ಪ್ರಸ್ತಾವಣೆಗಳ ಬಗ್ಗೆ ಇಂದು ಅಂತಿಮ ತೀರ್ಮಾಣವನ್ನು ತೆಗೆದುಕೊಳ್ಳಲಿದೆ. ಲಾವಸ ಪ್ಯಾನೆಲ್‌ನ ಭತ್ಯೆಗಳ ಮೇಲಿನ ಶಿಫಾರಸ್ಸುಗಳನ್ನು...