News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ ಹೂಡಿಕೆ ಮಾಡಲು ಎಲ್ಲರೂ ಎದುರು ನೋಡುತ್ತಿದ್ದಾರೆ: ಪಿಚೈ

ವಾಷಿಂಗ್ಟನ್: ಭಾರತದಲ್ಲಿ ಜಿಎಸ್‌ಟಿ ಜಾರಿಗೆ ಬರುತ್ತಿರುವ ಬಗ್ಗೆ ನಾವು ಅತ್ಯಂತ ಉತ್ಸುಹುಕರಾಗಿದ್ದು, ಭಾರತದಲ್ಲಿ ಹೂಡಿಕೆ ಮಾಡಲು ಎಲ್ಲರೂ ಎದುರು ನೋಡುತ್ತಿದ್ದಾರೆ ಎಂದು ಗೂಗಲ್ ಸಿಇಓ ಸುಂದರ್ ಪಿಚೈ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆದ ಸಿಇಓಗಳ ರೌಂಡ್ ಟೇಬಲ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ...

Read More

ಮಧ್ಯರಾತ್ರಿಯಲ್ಲೂ ಟ್ವಿಟರ್‌ನಲ್ಲಿ ಸಹಾಯ ಯಾಚಿಸಿದವರಿಗೆ ಸ್ಪಂದಿಸುತ್ತಾರೆ ಸುಷ್ಮಾ: ಮೋದಿ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದಲ್ಲೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ. ವರ್ಜಿನಿಯಾದಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಾಮಾಜಿಕ ಮಾಧ್ಯಮ ಅತ್ಯಂತ ಪ್ರಭಾವ ಶಾಲಿಯಾಗಿದ್ದು, ನಾನೂ ಇದರಲ್ಲಿ ಕನೆಕ್ಟ್ ಆಗಿದ್ದೇನೆ. ನಮ್ಮ ವಿದೇಶಾಂಗ ಸಚಿವೆ...

Read More

ಮಾನವರಹಿತ ರೈಲ್ವೇ ಕ್ರಾಸಿಂಗ್‌ಗಳಲ್ಲಿ ಅಪಘಾತ ತಡೆಯಲು ಇಸ್ರೋದಿಂದ ಚಿಪ್ ವ್ಯವಸ್ಥೆ

ನವದೆಹಲಿ: ಮಾನವರಹಿತ ರೈಲ್ವೇ ಕ್ರಾಸಿಂಗ್‌ಗಳಲ್ಲಿ ಅಪಘಾತ ತಡೆಯಲು ಉಪಗ್ರಹ ಆಧಾರಿತ ಚಿಪ್ ವ್ಯವಸ್ಥೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ಇಸ್ರೋ ಅಭಿವೃದ್ಧಿ ಪಡಿಸಿದ್ದು, ಇದನ್ನು ಮಾನವ ರಹಿತ  ಕ್ರಾಸಿಂಗ್‌ಗಳು ಇರುವಲ್ಲಿ ಅಳವಡಿಸಿ,   ಕ್ರಾಸಿಂಗ್‌ಗಳಲ್ಲಿ ರೈಲು ತೆರಳುವ ವೇಳೆ ಸೈರನ್ ಶಬ್ದದ ಮೂಲಕ...

Read More

ಎಂಐಟಿಗೆ ಭಾರತೀಯ ಮೂಲದ ಡೀನ್

ನವದೆಹಲಿ: ಭಾರತೀಯ ಮೂಲದ ಅನಂತ ಪಿ ಚಂದ್ರಕಸನ್ ಅವರು ಮಸ್ಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ(ಎಂಐಟಿ)ನ ಡೀನ್ ಆಗಿ ಆಯ್ಕೆಗೊಂಡಿದ್ದಾರೆ. ಜುಲೈ 1ರಿಂದ ಅವರು ಸೇವೆ ಆರಂಭಿಸಲಿದ್ದಾರೆ. ಪ್ರಸ್ತುತ ಅನಂತ್ ಅವರು ಮಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಡಿಪಾರ್ಟ್‌ಮೆಂಟ್ ಆಫ್ ಎಲೆಕ್ಟ್ರಿಕಲ್...

Read More

ಉನ್ನತ ಜಾಗತಿಕ ಸಿಇಓಗಳೊಂದಿಗೆ ಸಭೆ ನಡೆಸಿದ ಮೋದಿ

ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉನ್ನತ ಜಾಗತಿಕ ಕಂಪನಿಗಳ ಸಿಇಓಗಳೊಂದಿಗೆ ರೌಂಡ್ ಟೇಬಲ್ ಕಾನ್ಫರೆನ್ಸ್ ನಡೆಸಿದ್ದು, ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದ್ದಾರೆ. ಭಾರತ ಈಗ ವ್ಯವಹಾರ ಸ್ನೇಹಿ ರಾಷ್ಟ್ರವಾಗುತ್ತಿದೆ. ಮುಂದಿನ ತಿಂಗಳಿನಿಂದ ಜಿಎಸ್‌ಟಿ ಜಾರಿಯಾಗುತ್ತಿರುವುದರಿಂದ ಮತ್ತಷ್ಟು ಪೂರಕ...

Read More

ಆಸ್ಟ್ರೇಲಿಯಾ ಓಪನ್ ಸೀರೀಸ್ ಗೆದ್ದ ಶ್ರೀಕಾಂತ್­ಗೆ ಆಫರ್­ಗಳ ಸುರಿಮಳೆ

ಸಿಡ್ನಿ: ಭಾರತದ ಕಿಡಂಬಿ ಶ್ರೀಕಾಂತ್ ಅವರು ಚೀನಾದ ಚೆನ್ ಲಾಂಗ್ ಅವರ ವಿರುದ್ಧ ಜಯ ಗಳಿಸಿ ಆಸ್ಟ್ರೇಲಿಯನ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಗೆದ್ದಿದ್ದಾರೆ. ಎರಡು ಬಾರಿ ಇಂಗ್ಲೆಂಡ್ ಚಾಂಪಿಯನ್ ಆಗಿರುವ ವಿಶ್ವದ 6ನೇ ರ್ಯಾಂಕಿಂಗ್­ನ ಚೆನ್ ಲಾಂಗ್ ಅವರನ್ನು...

Read More

ಈದ್ ಹಬ್ಬಕ್ಕೆ ಶುಭ ಹಾರೈಸಿದ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ: ಜಗತ್ತಿನಾದ್ಯಂತ ಇಂದು ಮುಸ್ಲಿಂ ಧರ್ಮಿಯರು ಈದ್-ಉಲ್-ಫಿತ್ರ್ ಹಬ್ಬವನ್ನು ಆಚರಿಸುತ್ತಿದ್ದು, ದೇಶದ ಮುಸ್ಲಿಂ ಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಹಲವಾರು ಗಣ್ಯರು ಶುಭ ಕೋರಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಈದ್ ಉಲ್ ಫಿತ್ರ್‌ನ ಶುಭಾಶಯಗಳು. ಈ...

Read More

ಭಾರತ ಸ್ವಯಂರಕ್ಷಣೆ ಮಾಡಬಲ್ಲದು ಎಂಬುದು ಸರ್ಜಿಕಲ್ ಸ್ಟ್ರೈಕ್‌ನಿಂದ ಸಾಬೀತು: ಮೋದಿ

ವಾಷಿಂಗ್ಟನ್: ಭಯೋತ್ಪಾದನಾ ಪಿಡಿಗನ್ನು ತೊಲಗಿಸುವ ಅಗತ್ಯತೆಯನ್ನು ಜಗತ್ತಿಗೆ ತಿಳಿಸುವ ವಿಷಯದಲ್ಲಿ ಭಾರತ ಯಶಸ್ವಿಯಾಗಿದೆ, ಅಲ್ಲದೇ ಅಗತ್ಯಬಿದ್ದಾಗ ದೇಶದ ತನ್ನನ್ನು ತಾನು ರಕ್ಷಿಸಿಕೊಳ್ಳಲಿದೆ ಎಂಬುದು ಎಲ್‌ಒಸಿಯಲ್ಲಿ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ಮೂಲಕ ಸಾಬೀತುಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವರ್ಜಿನೀಯದ ಟೈಸನ್ಸ್...

Read More

ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಪಕ್ಷಿಗಳಿಗಾಗಿಯೂ ಬಡಾವಣೆ!

ಹಕ್ಕಿಗಳಿಗಾಗಿ ಕೆರೆಯ ನಡುಗಡ್ಡೆಯಲ್ಲಿ ‘ಸೂರು ಖಾತ್ರಿ’! ಧಾರವಾಡ: ಪಕ್ಷಿಗಳಿಗಾಗಿ ಮೀಸಲಿರಿಸಿದ ಬಡಾವಣೆ..! ಕೆರೆಯ ಸುತ್ತಲೂ ಚಿಕ್ಕ ನಡುಗಡ್ಡೆಗಳನ್ನು ನಿರ್ಮಿಸಿ, ನೆಮ್ಮದಿಯ ತಾಣವನ್ನು ಜನರೇ ರೂಪಿಸಿರುವ ಮಾದರಿ ಬಹುಶಃ ಇಡೀ ರಾಜ್ಯದಲ್ಲಿ ಇದೇ ಪ್ರಥಮ! ಭಾರತರತ್ನ ಸರ್ ಎಂ.ವಿಶ್ವೇಶ್ವರಾಯಾ ಅವರ ನೀಲನಕ್ಷೆಯ ಮೂಸೆಯಲ್ಲಿ...

Read More

ಜೂನ್ 24 ರಿಂದ ‘ಆಳ್ವಾಸ್ ಪ್ರಗತಿ 2017’- ಬೃಹತ್ ಉದ್ಯೋಗ ಮೇಳ

24 ಮತ್ತು 25 ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ 15,000 ಉದ್ಯೋಗಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ; ಹೊರ ರಾಜ್ಯಗಳಿಂದಲೂ ಅಭ್ಯರ್ಥಿಗಳು. ಮೂಡುಬಿದಿರೆ: ರಾಷ್ಟ್ರೀಯ, ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಸಹಸ್ರಾರು ಉದ್ಯೋಗಕಾಂಕ್ಷಿಗಳ ನಡುವೆ ಕೊಂಡಿಯಾಗಿರುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ ಜೂನ್...

Read More

Recent News

Back To Top