News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈತರ 50 ಸಾವಿರ ರೂ. ಸಾಲಮನ್ನಾ ಮಾಡಿದ ಸಿದ್ದರಾಮಯ್ಯ

ಬೆಂಗಳೂರು: ಸಹಕಾರಿ ಬ್ಯಾಂಕುಗಳಲ್ಲಿ ಜೂನ್ 20ರವರೆಗೆ ಸಾಲ ಪಡೆದಿರುವ ರೈತರ 50 ಸಾವಿರ ರೂಪಾಯಿವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಘೋಷಣೆ ಮಾಡಿದ್ದಾರೆ. ಈ ನಿರ್ಧಾರದಿಂದ ರಾಜ್ಯದ 22 ಸಾವಿರ ರೈತರಿಗೆ ಅನುಕೂಲವಾಗಲಿದೆ. ರಾಜ್ಯದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆ...

Read More

ವಾರಣಾಸಿಯಲ್ಲಿ ಲಿಟ್‌ಫೆಸ್ಟ್ ಆಯೋಜಿಸಲಿದೆ ಯುಪಿ ಸರ್ಕಾರ

ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ವಾರಣಾಸಿಯಲ್ಲಿ ‘ಇಂಟರ್‌ನ್ಯಾಷನಲ್ ಲಿಟರರಿ ಫೆಸ್ಟಿವಲ್’ನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಲಿಟ್‌ಫೆಸ್ಟ್ ಎಂದು ಕರೆಯಲಾಗುವ ಈ ಫೆಸ್ಟ್ ಭಾರತೀಯ ಸಾಹಿತ್ಯ ಮತ್ತು ದೇಶದ ಬರಹಗಾರರ ಬಗ್ಗೆ ಒತ್ತು ನೀಡಲಿದೆ. ಅಕ್ಟೋಬರ್‌ನಲ್ಲಿ ಈ ಫೆಸ್ಟ್ ನಡೆಯುವ ಸಾಧ್ಯತೆ...

Read More

ಅಮಿತಾಭ್ ಜಿಎಸ್‌ಟಿಯ ಪ್ರಚಾರ ರಾಯಭಾರಿ

ನವದೆಹಲಿ: ಕೇಂದ್ರದ ಅತೀ ಮಹತ್ವದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಪ್ರಚಾರ ರಾಯಭಾರಿಯನ್ನಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ನೇಮಕ ಮಾಡಲಾಗಿದೆ. ಜುಲೈ 1ರಂದು ಜಿಎಸ್‌ಟಿ ದೇಶದಾದ್ಯಂತ ಅನುಷ್ಠಾನಕ್ಕೆ ಬರಲಿದೆ. ಸೆಂಟ್ರಲ್ ಬೋರ್ಡ್ ಆಫ್ ಎಕ್ಸ್‌ಸೈಸ್ ಆಂಡ್ ಕಸ್ಟಮ್ಸ್...

Read More

2017ರ ಅಂತ್ಯದಲ್ಲಿ ಭಾರತ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಲಿದೆ

ನವದೆಹಲಿ: 2017ರಲ್ಲಿ ಭಾರತದ ಜಾಹೀರಾತು ಮಾರುಕಟ್ಟೆ ವಿಶ್ವದ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಐಪಿಜಿ ಮೀಡಿಯಾಬ್ರಾಂಡ್ಸ್ ಒಡೆತನದ ಮಾಗ್ನ ವರದಿಯ ಪ್ರಕಾರ, 2016ರಲ್ಲಿ ಇಟಲಿ ವಿಶ್ವದ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಿದೆ. ಆದರೆ ಭಾರತ ಈ ವರ್ಷ ಈ...

Read More

ಯೋಗದೊಂದಿಗೆ ಟ್ರಾಫಿಕ್ ನಿಯಮದ ಅರಿವು: ಮುಂಬಯಿ ಪೊಲೀಸರ ಹೊಸ ಅಭಿಯಾನ

ಮುಂಬಯಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮುಂಬಯಿ ಪೊಲೀಸರು ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದು, ಅದು ಜನರ ಮನ್ನಣೆಗೆ ಪಾತ್ರವಾಗುತ್ತಿದೆ. ಯೋಗಾಭ್ಯಾಸದ ತಂತ್ರಗಳನ್ನು ಮತ್ತು ಟ್ರಾಫಿಕ್ ಸುರಕ್ಷತಾ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ವಿನೂತನ ಅಭಿಯಾನವನ್ನು ಮುಂಬಯಿ ಪೊಲೀಸರು ತಮ್ಮ ಟ್ವಿಟರ್‌ನಲ್ಲಿ...

Read More

ಯೋಗ ಪ್ರದರ್ಶಿಸಿದ ಅತೀ ಹಿರಿಯ ಯೋಗ ಗುರುಗಳು

ಬೆಂಗಳೂರು: ಟಾವೊ ಪೊರ್ಚೊನ್ ಲಿಂಚ್ ವಿಶ್ವದ ಅತೀ ಹಿರಿಯ ಯೋಗ ಶಿಕ್ಷಕಿ, ಅಮ್ಮ ನನ್ನಮಲ್ ಭಾರತದ ಅತೀ ಹಿರಿಯ ಯೋಗ ಗುರು. ಈ ಇಬ್ಬರು ಒಂದುಗೂಡಿ ಬೆಂಗಳೂರಿನಲ್ಲಿ ಬುಧವಾರ ಯೋಗ ಪ್ರದರ್ಶಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಕಂಠೀರವ ಹೊರಾಂಗಣ ಕ್ರಿಡಾಂಗಣದಲ್ಲಿ...

Read More

ಆಳ್ವಾಸ್‍ನಲ್ಲಿ ಯೋಗ ದಿನಾಚರಣೆ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ನ್ಯಾಚುರೋಪಥಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪುತ್ತಿಗೆ ಪದವಿನಲ್ಲಿರುವ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ಅವರಣದಲ್ಲಿ ಹಮ್ಮಿಕೊಳ್ಳಲಾಯಿತು. ಹಿರಿಯ ವಿಜ್ಞಾನಿ ಡಾ.ರಾಘವೇಂದ್ರ ಯೋಗ ದಿನಾಚರಣೆ ಚಾಲನೆ ನೀಡಿದರು. ಆಳ್ವಾಸ್...

Read More

ವಿಶ್ವದಾದ್ಯಂತ ಯೋಗ ಸಮಾರಂಭ: ಉತ್ಸಾಹದಿಂದ ಭಾಗಿಯಾದ ಜನ

ನವದೆಹಲಿ: ಭಾರತದ ಪುರಾತನ ಕಲೆ, ವಿದ್ಯೆ ಯೋಗವನ್ನು ಇಂದು ಜಗತ್ತಿನ 180 ರಾಷ್ಟ್ರಗಳು ತಮ್ಮ ನೆಲದಲ್ಲಿ ಆಚರಣೆ ಮಾಡುತ್ತಿವೆ. ವಯಸ್ಸು, ಸಂಸ್ಕೃತಿ, ರಾಷ್ಟ್ರ, ಭಾಷೆಗಳ ಗಡಿ ದಾಟಿ ಯೋಗ ಎಲ್ಲಾ ಜನರನ್ನೂ ಒಗ್ಗೂಡುವಂತೆ ಮಾಡಿದೆ. ಎಲ್ಲಾ ರಾಷ್ಟ್ರಗಳ ಜನ ಸಂಭ್ರಮ, ಉತ್ಸಾಹದಿಂದ ಯೋಗದಲ್ಲಿ...

Read More

ಹೈದರಾಬಾದಿನಲ್ಲಿ ಉಚಿತ ವೈಫೈ ನೀಡುವ ‘ಹೈ-ಫೈ’ಗೆ ಚಾಲನೆ

ಹೈದರಾಬಾದ್; ಹೈದರಾಬಾದ್‌ನ್ನು ಸ್ಮಾರ್ಟ್‌ಸಿಟಿಯಾಗಿಸುವತ್ತ ಹೆಜ್ಜೆ ಮುಂದಿಟ್ಟಿರುವ ತೆಲಂಗಾಣ ಸರ್ಕಾರ ‘ಹೈ-ಫೈ’ಗೆ ಚಾಲನೆ ನೀಡಿದೆ. ಹೈದರಾಬಾದ್ ಸಿಟಿ ವೈ-ಫೈ ಪ್ರಾಜೆಕ್ಟ್ ಇದಾಗಿದ್ದು, ಸಂಪೂರ್ಣ ಸಿಟಿಯನ್ನು ಆವರಿಸಲಿದೆ. ಅತೀ ವೇಗದ ಇಂಟರ್ನೆಟ್ ಸಂಪರ್ಕ ನೀಡುವ ಆಶಯವನ್ನು ‘ಹೈ-ಫೈ’ ಹೊಂದಿದ್ದು, ಹೈದರಾಬಾದ್‌ನಾದ್ಯಂತ 3000 ಹಾಟ್‌ಸ್ಪಾಟ್ಸ್‌ಗಳು ಪಸರಿಸಲಿದೆ. ಈ...

Read More

ಐಎನ್‌ಎಸ್ ಜಲಸ್ವಾ, ಕಿರ್ಚ್‌ನಲ್ಲೂ ಯೋಧರಿಂದ ಯೋಗ

ಕೋಲ್ಕತ್ತಾ; 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನೌಕಾ ಸೇನೆಯ ಸಿಬ್ಬಂದಿಗಳು ಬಂಗಾಳ ಕೊಲ್ಲಿಯಲ್ಲಿ ಆನ್‌ಬೋರ್ಡ್ ಐಎನ್‌ಎಸ್ ಜಲಸ್ವಾ ಮತ್ತು ಕಿರ್ಚ್‌ನಲ್ಲಿ ಯೋಗ ನಡೆಸಿದರು. ಈ ಬಾರಿ ‘ಶಾಂತಿ ಮತ್ತು ಸಾಮರಸ್ಯಕ್ಕಾಗಿ ಯೋಗ’ ಎಂಬ ಥೀಮ್‌ನೊಂದಿಗೆ ಯೋಗ ದಿನಾಚರಣೆಯನ್ನು ನಡೆಸಲಾಗುತ್ತಿದೆ. ದೇಶ ಸೇವೆಗಾಗಿ...

Read More

Recent News

Back To Top