News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ ವಿರೋಧಿ ಕೃತ್ಯ: ಅಯೇಷಾ ಅಂದ್ರಾಬಿ ವಿರುದ್ಧ ಪ್ರಕರಣ ದಾಖಲು

ಶ್ರೀನಗರ: ರಾಷ್ಟ್ರ ವಿರೋಧಿ ಘೋಷಣೆಯನ್ನು ಕೂಗಿದ ಮತ್ತು ಪಾಕಿಸ್ಥಾನ ದಿನದ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದ್ದ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ್ತಿ ಆಯೇಷಾ ಅಂದ್ರಾಬಿ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಕ್ತರನ್-ಇ-ಮಿಲ್ಲತ್ ಸಂಘಟನೆಯ ಮುಖ್ಯಸ್ಥೆಯಾಗಿರುವ ಆಯೇಷಾ ಅಂದ್ರಾಬಿ ಭಾರತ ವಿರೋಧಿ...

Read More

ಬೆಂಗಳೂರು ಏಷ್ಯಾದ ಅತೀ ಅಗ್ಗದ ನಗರ

ಬೆಂಗಳೂರು: ಬೆಂಗಳೂರು ನಗರ ಏಷ್ಯಾದಲ್ಲೇ ಜೀವನ ನಿರ್ವಹಣೆಗೆ ಅತ್ಯಂತ ಅಗ್ಗದ ನಗರ ಎಂಬ ಖ್ಯಾತಿ ಪಡೆದುಕೊಂಡಿದೆ. ಸಿಂಗಾಪುರ ಅತ್ಯಂತ ದುಬಾರಿ ನಗರವಾಗಿದೆ ಎಂದು ನೂತನ ಸಮೀಕ್ಷೆಯೊಂದು ತಿಳಿಸಿದೆ. ಎಕನಾಮಿಕ್ ಇಂಟೆಲಿಜೆನ್ಸ್ ಯುನಿಟ್ ನಡೆಸಿರುವ ಜೀವನ ವೆಚ್ಚ ಸಮೀಕ್ಷೆ 2018ರ ಪ್ರಕಾರ, ಜೀವನ...

Read More

ನಾಲ್ಕನೇ ಮೇವು ಹಗರಣ: ಲಾಲೂಗೆ 7 ವರ್ಷ ಸೆರೆವಾಸ ಪ್ರಕಟ

ಪಾಟ್ನಾ: ನಾಲ್ಕನೇ ಮೇವು ಹಗರಣದಲ್ಲೂ ತಪ್ಪಿತಸ್ಥರಾಗಿರುವ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರಿಗೆ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. 7 ವರ್ಷಗಳ ಕಾಲ ಅವರಿಗೆ ಸೆರೆವಾಸವನ್ನು ವಿಧಿಸಲಾಗಿದೆ. ಮಾ.19ರಂದು ತೀರ್ಪು ಪ್ರಕಟಗೊಂಡಿದ್ದು, ಲಾಲೂ ಸೇರಿದಂತೆ...

Read More

ಭಾರತದ ಬಗೆಗಿನ ಗೌರವ ಪ್ರತಿಬಾರಿ ನನ್ನನ್ನು ಇಲ್ಲಿಗೆ ಬರುವಂತೆ ಮಾಡುತ್ತದೆ: ಜರ್ಮನ್ ಅಧ್ಯಕ್ಷ

ನವದೆಹಲಿ: ಭಾರತ ಮತ್ತು ಭಾರತೀಯರ ಸಾಧನೆಗಳ ಬಗ್ಗೆ ನನಗಿರುವ ಗೌರವ ನನ್ನನ್ನು ಪ್ರತಿಸಲ ಭಾರತಕ್ಕೆ ಆಗಮಿಸುವಂತೆ ಮಾಡುತ್ತದೆ ಎಂಬುದಾಗಿ ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು...

Read More

ರಕ್ಷಣಾ ಉತ್ಪಾದನೆಯ ಕರಡು ನೀತಿ ಸಿದ್ಧಪಡಿಸಿದ ರಕ್ಷಣಾ ಸಚಿವಾಲಯ

ನವದೆಹಲಿ: ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ 2025ರೊಳಗೆ ರೂ.1,70,000 ವಹಿವಾಟು ನಡೆಸುವ ಗುರಿಯನ್ನು ಸಾಧಿಸುವ ಮಹತ್ವದ ಕರಡು ನೀತಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಭಾರತವನ್ನು ರಕ್ಷಣಾ ವಲಯದ ಟಾಪ್ 5 ಉತ್ಪಾದಕರಲ್ಲಿ ಒಂದನ್ನಾಗಿಸುವ...

Read More

ಬೆಂಗಳೂರು ಟ್ರಾಫಿಕ್ ನಿವಾರಣೆಗೆ ರೂ.493 ಕೋಟಿಯ ಯೋಜನೆ ರೂಪಿಸಿದ ರೈಲ್ವೇ

ನವದೆಹಲಿ: ಐಟಿ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೇಯು ರೂ.492.83 ಕೋಟಿ ಮೊತ್ತ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ. ಬೆಂಗಳೂರು ಕಾಂಟನ್ಮೆಂಟ್‌ನಿಂದ ವೈಟ್‌ಫೀಲ್ಡ್‌ವರೆಗೆ ಎರಡು ಹೆಚ್ಚುವರಿ ಮಾರ್ಗಗಳನ್ನು ನಾಲ್ಕು ಹಂತಗಳ ಯೋಜನೆಯೊಂದಿಗೆ ರೂ.492.83 ಕೋಟಿ ವೆಚ್ಚದಲ್ಲಿ ಜಾರಿಗೆ...

Read More

ಗೋಂಡಿ ಭಾಷೆಯ 3,500 ಶಬ್ದಗಳನ್ನೊಳಗೊಂಡ ಡಿಕ್ಷನರಿ ಬಿಡುಗಡೆ

ನವದೆಹಲಿ: ಮಧ್ಯ ಭಾರತದ ಅರಣ್ಯ ಪ್ರದೇಶಗಳ ಜನರಿಗೆ ತಮ್ಮ ಮಾತೃಭಾಷೆಯಾಗಿರುವ ಗೋಂಡಿ ಭಾಷೆಯ ಗುರುತನ್ನು ಪುನಃಸ್ಥಾಪಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಾಯಹಸ್ತ ಚಾಚಿದೆ. ಮಧ್ಯಪ್ರದೇಶ, ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಢ, ಆಂಧ್ರಪ್ರದೇಶದ ಸುಮಾರು 1 ಕೋಟಿ ಜನರು ಗೋಂಡಿ ಭಾಷೆಯನ್ನು ಮಾತನಾಡುತ್ತಾರೆ. ವರ್ಷ...

Read More

ಕನಿಷ್ಠ 3 ಲಕ್ಷ ಟ್ವಿಟರ್ ಫಾಲೋವರ್‌ಗಳನ್ನು ಹೊಂದಲು ಬಿಜೆಪಿ ಎಂಪಿಗಳಿಗೆ ಮೋದಿ ಕರೆ

ನವದೆಹಲಿ: ಟ್ವಟಿರ್ ಖಾತೆಯಲ್ಲಿ ಕನಿಷ್ಠ 3 ಲಕ್ಷ ಹಿಂಬಾಲಕರನ್ನಾದರು ಹೊಂದಿ, ಇದರಿಂದ ಸರ್ಕಾರದ ಸಾಧನೆ, ಯೋಜನೆಗಳ ಬಗ್ಗೆ ಜನರಿಗೆ ಅಪ್‌ಡೇಟ್ ಮಾಡಲು ಅನುಕೂಲವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದರಿಗೆ ಕರೆಯನ್ನು ನೀಡಿದ್ದಾರೆ. ಸಂಸದರು ತಮ್ಮ ಲೋಕಸಭಾ ಕ್ಷೇತ್ರದ ಜನರೊಂದಿಗೆ ಸಾಮಾಜಿಕ...

Read More

ಪರಸ್ಪರ ಕೈಜೋಡಿಸಿದ ಜಿಯೋಮ್ಯೂಸಿಕ್-ಸಾವನ್: ಒಪ್ಪಂದಕ್ಕೆ ಸಹಿ

ನವದೆಹಲಿ: ಇನ್ನಷ್ಟು ಗ್ರಾಹಕರನ್ನು ತಲುಪುವ ಮಹತ್ವಾಕಾಂಕ್ಷೆಯೊಂದಿಗೆ ರಿಲಾಯನ್ಸ್ ಇಂಡಸ್ಟ್ರೀ ಲಿಮಿಟೆಡ್ ಶುಕ್ರವಾರ ಡಿಜಿಟಲ್ ಮ್ಯೂಸಿಕ್ ಸರ್ವಿಸ್’ ’ಸಾವನ್’ನನ್ನು ತನ್ನ ಜಿಯೋಮ್ಯೂಸಿಕ್ ಅಪ್ಲಿಕೇಶನ್‌ನೊಂದಿಗೆ ಕಂಬೈನ್ ಮಾಡುವ ಮಹತ್ವದ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ. ಈ ವಹಿವಾಟಿನ ಮೌಲ್ಯ 670 ಮಿಲಿಯನ್ ಡಾಲರ್ ಆಗಿದೆ ರಿಲಾಯನ್ಸ್...

Read More

6 ಪ್ರಶ್ನೆಗೆ ಉತ್ತರಿಸುವಂತೆ ಕ್ಯಾಂಬ್ರಿಡ್ಜ್ ಅನಾಲಿಟಿಕಾಗೆ ಭಾರತ ನೋಟಿಸ್

ನವದೆಹಲಿ: ಭಾರತೀಯರ ಫೇಸ್‌ಬುಕ್ ಪ್ರೊಫೈಲ್‌ಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯ ಮೇಲೆ ಪ್ರಭಾವ ಬೀರಲಾಗಿದೆಯೇ ಎಂದು ಪ್ರಶ್ನಿಸಿ ಭಾರತ ಯುಕೆ ಮೂಲದ ಕ್ಯಾಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದೆ. ಸಂಸ್ಥೆ ಹೇಗೆ ಯೂಸರ್ ಡಾಟಾವನ್ನು ಸಂಗ್ರಹಣೆ ಮಾಡಿತು ಎಂಬುದು ಸೇರಿ ಒಟ್ಟು 6 ಪ್ರಶ್ನೆಗಳನ್ನು...

Read More

Recent News

Back To Top