ನವದೆಹಲಿ: ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ 2025ರೊಳಗೆ ರೂ.1,70,000 ವಹಿವಾಟು ನಡೆಸುವ ಗುರಿಯನ್ನು ಸಾಧಿಸುವ ಮಹತ್ವದ ಕರಡು ನೀತಿಯನ್ನು ರಕ್ಷಣಾ ಸಚಿವಾಲಯ ಸಿದ್ಧಪಡಿಸಿದೆ.
ಸಾರ್ವಜನಿಕ ಮತ್ತು ಖಾಸಗಿ ವಲಯದ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಭಾರತವನ್ನು ರಕ್ಷಣಾ ವಲಯದ ಟಾಪ್ 5 ಉತ್ಪಾದಕರಲ್ಲಿ ಒಂದನ್ನಾಗಿಸುವ ಮಹತ್ವದ ಗುರಿಯನ್ನು ಈ ನೀತಿ ಒಳಗೊಂಡಿದೆ.
ದೇಶೀಯ ರಕ್ಷಣಾ ಇಂಡಸ್ಟ್ರೀಗಳನ್ನು ಉತ್ತೇಜಿಸುವ ಮೂಲಕ 2025ರ ವೇಳೆಗೆ ರೂ.35,000 ಕೋಟಿಯ ಮಿಲಿಟರಿ ಪರಿಕರ ಮತ್ತು ಸೇವೆಗಳನ್ನು ರಫ್ತು ಮಾಡುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ನೀತಿಯ ಬಗ್ಗೆ ಅಭಿಪ್ರಾಯಗಳನ್ನು ತಿಳಿಸುವಂತೆ ತಜ್ಞರಿಗೆ, ಷೇರುದಾರರಿಗೆ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.