ನವದೆಹಲಿ: ಇನ್ನಷ್ಟು ಗ್ರಾಹಕರನ್ನು ತಲುಪುವ ಮಹತ್ವಾಕಾಂಕ್ಷೆಯೊಂದಿಗೆ ರಿಲಾಯನ್ಸ್ ಇಂಡಸ್ಟ್ರೀ ಲಿಮಿಟೆಡ್ ಶುಕ್ರವಾರ ಡಿಜಿಟಲ್ ಮ್ಯೂಸಿಕ್ ಸರ್ವಿಸ್’ ’ಸಾವನ್’ನನ್ನು ತನ್ನ ಜಿಯೋಮ್ಯೂಸಿಕ್ ಅಪ್ಲಿಕೇಶನ್ನೊಂದಿಗೆ ಕಂಬೈನ್ ಮಾಡುವ ಮಹತ್ವದ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.
ಈ ವಹಿವಾಟಿನ ಮೌಲ್ಯ 670 ಮಿಲಿಯನ್ ಡಾಲರ್ ಆಗಿದೆ ರಿಲಾಯನ್ಸ್ ಪ್ರಕಟನೆಯಲ್ಲಿ ತಿಳಿಸಿದೆ. ಅಲ್ಲದೇ ಈ ಕಂಬೈನ್ಡ್ ಪ್ಲಾಟ್ಫಾರ್ಮ್ನ್ನು ವಿಶ್ವದ ಅತೀದೊಡ್ಡ ಮ್ಯೂಸಿಕ್ ಸ್ಟ್ರೀಮಿಂಗ್ ಸರ್ವಿಸ್ಗಳಲ್ಲಿ ಒಂದನ್ನಾಗಿ ಮಾಡಲು ಹೆಚ್ಚುವರಿಯಾಗಿ 100 ಮಿಲಿಯನ್ ಡಾಲರ್ನ್ನು ರಿಲಾಯನ್ಸ್ ಹೂಡಿಕೆ ಮಾಡಲಿದೆ.
ಸಾವನ್ನೊಂದಿಗೆ ಪಾಲುದಾರರಾಗಲು ಅತ್ಯಂತ ಸಂತೋಷವಾಗುತ್ತಿದೆ. ಅವರ ಅನುಭವ ಜಿಯೋ-ಸಾವನ್ ಕಾಂಬಿನೇಷನ ಯೂಸರ್ ಬೇಸ್ನ್ನು ವಿಸ್ತರಿಸಲು ಅನುಕೂಕರವಾಗಲಿದೆ ಎಂದು ರಿಲಾಯನ್ಸ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.