News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೂನಿವರ್ಸಿಟಿ ಸ್ಥಾಪಿಸಲು ನಿರ್ಧರಿಸಿದೆ ರಿಲಾಯನ್ಸ್ ಫೌಂಡೇಶನ್

ನವದೆಹಲಿ: ಸಂಶೋಧನೆಗಳನ್ನು ಉತ್ತೇಜಿಸುವ ಸಲುವಾಗಿ ರಿಲಾಯನ್ಸ್ ಫೌಂಡೇಶನ್ ಯೂನಿವರ್ಸಿಟಿಯನ್ನು ಸ್ಥಾಪಿಸುವ ಯೋಜನೆ ಹೊಂದಿದೆ ಎಂಬುದಾಗಿ ಅದರ ಮುಖ್ಯಸ್ಥೆ ನೀತಾ ಅಂಬಾನಿ ತಿಳಿಸಿದ್ದಾರೆ. ‘ವಿಶ್ವದ ಉನ್ನತ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದೊಂದಿಗೆ ಯೂನಿವರ್ಸಿಟಿ ನಿರ್ಮಿಸಲಿದ್ದೇವೆ. ಪ್ರಸ್ತುತ ರಿಲಾಯನ್ಸ್ ಫೌಂಡೇಶನ್ ಬಳಿ 15 ಶಾಲೆಗಳು ಇದ್ದು, 16 ಸಾವಿರ ಮಕ್ಕಳಿಗೆ...

Read More

ಅಗ್ಗದ ಬ್ಯಾಟರಿ ತಯಾರಿಕಾ ತಂತ್ರಜ್ಞಾನವನ್ನು ಅಟೋಮೊಬೈಲ್ ಇಂಡಸ್ಟ್ರೀಗೆ ನೀಡಲಿದೆ ಇಸ್ರೋ

ನವದೆಹಲಿ: ವಾಯುಮಾಲಿನ್ಯ ಮತ್ತು ಕಚ್ಛಾತೈಲದ ಆಮದನ್ನು ತಗ್ಗಿಸುವ ಸಲುವಾಗಿ ಎಲೆಕ್ಟ್ರಿಕ್ ವೆಹ್ಹಿಕಲ್‌ಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಬೆಂಬಲ ನೀಡುತ್ತಿರುವ ಇಸ್ರೋ ತಾನು ಅಗ್ಗದ ಬ್ಯಾಟರಿಗಳನ್ನು ಸಿದ್ಧಪಡಿಸಲು ಕಂಡುಹಿಡಿದ ತಂತ್ರಜ್ಞಾನಗಳನ್ನು ಅಟೋಮೊಬೈಲ್ ಇಂಡಸ್ಟ್ರಿಗಳಿಗೆ ವರ್ಗಾವಣೆ ಮಾಡುತ್ತಿದೆ. ಎಲೆಕ್ಟ್ರಿಕ್...

Read More

ಎಫ್‌ಸಿಐನಲ್ಲಿ ಮುಂದಿನ 2 ವರ್ಷದಲ್ಲಿ ರೂ.5 ಸಾವಿರ ಕೋಟಿ ಹೂಡಲು ನಿರ್ಧಾರ

ನವದೆಹಲಿ: ಮುಂದಿನ ಎರಡು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ (ಎಫ್‌ಸಿಐ)ನಲ್ಲಿ ಸುಮಾರು 5 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಎಫ್‌ಸಿಐನ ಲಿಕ್ವಿಡಿಟಿ ಸಮಸ್ಯೆಯನ್ನು ಸರಿದೂಗಿಸಲು ಮತ್ತು ಸಂಗ್ರಹಣಾ ಕಾರ್ಯಾಚರಣೆಯನ್ನು ಸುಲಲಿತಗೊಳಿಸಲು ಈ ಹೂಡಿಕೆಯನ್ನು...

Read More

ಶಕ್ತಿಯ ಮಿಶ್ರಣದಲ್ಲಿ ಸೋಲಾರ್ ಬಳಕೆ ಹೆಚ್ಚಿಸಲು ನಿರ್ಧರಿಸಿದ 62 ರಾಷ್ಟ್ರಗಳು

ನವದೆಹಲಿ: ಹವಮಾನ ವೈಪರೀತ್ಯವನ್ನು ಸಮರ್ಥವಾಗಿ ಎದುರಿಸಲು ಮತ್ತು ಬಡ ವರ್ಗದವರಿಗೂ ಇಂಧನವನ್ನು ತಲುಪಿಸುವ ಸಲುವಾಗಿ ತಮ್ಮ ಎನರ್ಜಿ ಮಿಕ್ಸ್‌ನಲ್ಲಿ ಸೋಲಾರ್ ಪವರ್ ಹಂಚಿಕೆಯನ್ನು ಹೆಚ್ಚಿಸುವ ನಿರ್ಧಾರವನ್ನು ಇಂಟರ್‌ನ್ಯಾಷನಲ್ ಸೋಲಾರ್ ಅಲಾಯನ್ಸ್(ಐಎಸ್‌ಎ)ನ 62 ಸದಸ್ಯ ರಾಷ್ಟ್ರಗಳು ಕೈಗೊಂಡಿವೆ. ಭಾನುವಾರ ದೆಹಲಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಸೋಲಾರ್...

Read More

ಹೈದರಾಬಾದ್ ಏರ್‌ಪೋರ್ಟ್‌ನಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್ ಅಳವಡಿಕೆ

ಹೈದರಾಬಾದ್: ದಿನದಿಂದ ದಿನಕ್ಕೆ ದೇಶದ ರೈಲ್ವೇ ನಿಲ್ದಾಣಗಳು, ವಿಮಾನನಿಲ್ದಾಣಗಳು ಮಹಿಳಾ ಸ್ನೇಹಿಯಾಗುತ್ತಿವೆ. ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಇದೀಗ ಹೈದರಾಬಾದ್‌ನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮೆಶಿನ್ ಅಳವಡಿಸಿರುವುದು ಇದಕ್ಕೆ ಸಾಕ್ಷಿ. ಮಹಿಳಾ ಪ್ರಯಾಣಿಕರಿಗೆ ಸುಖಕರ...

Read More

ವೇದಗಳಿಂದ ಹವಮಾನ ವೈಪರೀತ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕು: ಮೋದಿ

ನವದೆಹಲಿ: ಹವಮಾನ ವೈಪರೀತ್ಯದ ವಿರುದ್ಧದ ಹೋರಾಟದಲ್ಲಿ ನಾವು ವೇದಗಳನ್ನು ಒಳಪಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಭಾಗಿಯಾಗಿದ್ದ ಇಂಟರ್‌ನ್ಯಾಷನಲ್ ಸೋಲಾರ್ ಅಲಿಯಾನ್ಸ್‌ನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ವೇದಗಳು ಸೂರ್ಯನನ್ನು ಜಗತ್ತಿನ ಆತ್ಮ ಎಂದು...

Read More

ನವಜೋತ್ ಕೌರ್, ವಿನೇಶ್ ಫೋಗಟ್ ಈಗ ವಿಶ್ವ ನಂ.2 ಕುಸ್ತಿಪಟುಗಳು

ನವದೆಹಲಿ: ಏಷ್ಯನ್ ಚಾಂಪಿಯನ್‌ಶಿಪ್‌ನ 65 ಕೆಜಿ ವಿಭಾಗದಲ್ಲಿ ಬಂಗಾರದ ಪದಕ ಗೆದ್ದು ಸಾಧನೆ ಮಾಡಿರುವ ಭಾರತದ ಮಹಿಳಾ ಕುಸ್ತಿಪಟು ನವಜೋತ್ ಕೌರ್ ಇದೀಗ ವಿಶ್ವ ರ‍್ಯಾಂಕಿಂಗ್‌ನಲ್ಲಿ ನಂ.2 ಆಗಿ ಹೊರಹೊಮ್ಮಿದ್ದಾರೆ. ಕರ್ಜೀಸ್ಥಾನದಲ್ಲಿ ಇತ್ತೀಚಿಗೆ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರ ಗೆದ್ದ ಎರಡನೇ ಭಾರತೀಯ...

Read More

ಇಂದು ವಾರಣಾಸಿಗೆ ಮೋದಿ, ಮ್ಯಾಕ್ರೋನ್: 121 ಅರ್ಚಕರಿಂದ ಸ್ವಾಗತ

ವಾರಣಾಸಿ: ಭಾರತ ಪ್ರವಾಸದಲ್ಲಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗೂಡಿ ಇಂದು ಪವಿತ್ರ ಕ್ಷೇತ್ರ ವಾರಣಾಸಿಗೆ ತೆರಳಲಿದ್ದಾರೆ. ಅಲ್ಲಿ 121 ಅರ್ಚಕರು ಇಬ್ಬರು ಮುಖಂಡಿರಿಗೆ ಸಾಂಪ್ರದಾಯಿಕ ಸ್ವಾಗತವನ್ನು ನೀಡಲಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರೀ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿಯುವ ಮ್ಯಾಕ್ರೋನ್...

Read More

ರಾಜ್ಯಸಭಾ ಚುನಾವಣೆಗೆ 18 ಅಭ್ಯರ್ಥಿಗಳನ್ನು ಪ್ರಕಟಿಸಿದ ಬಿಜೆಪಿ

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ 18 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಮಾ.23ರಂದು 58 ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ರಾಣೆ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಜೈನ್, ಸರೋಜ್ ಪಾಂಡೆ, ಅನಿಲ್ ಬಲುನಿ, ಜಿವಿಎಲ್ ನರಸಿಂಹ...

Read More

ಅನಂತ್‌ನಾಗ್ ಎನ್‌ಕೌಂಟರ್‌ಗೆ 3 ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಮೂವರು ಉಗ್ರರು ಹತರಾಗಿದ್ದಾರೆ. ಅನಂತನಾಗ್‌ನ ಹಕುರ ಏರಿಯಾದಲ್ಲಿ ಉಗ್ರರು ಅವಿತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಶನಿವಾರ ತಡ ರಾತ್ರಿಯಿಂದ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದವು, ಈ ವೇಳೆ...

Read More

Recent News

Back To Top