News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಯೋತ್ಪಾದನೆಗೆ ಹಣಕಾಸು : ಉಗ್ರ ಹಫೀಜ್ ಸಯೀದ್­ಗೆ 5 ವರ್ಷ ಜೈಲು

ಇಸ್ಲಾಮಾಬಾದ್: ಪಾಕಿಸ್ಥಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಬುಧವಾರ  26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಇ-ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್­ಗೆ ಎರಡು ಭಯೋತ್ಪಾದನಾ ಧನಸಹಾಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ)ದ ನ್ಯಾಯಾಧೀಶ...

Read More

ವಿಶ್ವದರ್ಜೆಯ ಅಲ್ಯೂಮಿನಿಯಂ ಬೋಗಿಗಳನ್ನು ಪಡೆಯಲಿದೆ ಭಾರತೀಯ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆ ವಿಶ್ವ ದರ್ಜೆಯ ಅಲ್ಯೂಮಿನಿಯಂ ಕೋಚ್ ಪಡೆಯಲು ಸಜ್ಜಾಗಿದೆ. ಪಿಯುಷ್ ಗೋಯಲ್ ನೇತೃತ್ವದ ಭಾರತೀಯ ರೈಲ್ವೆ ಅಲ್ಯೂಮಿನಿಯಂ-ಬಾಡಿಡ್ ಕೋಚ್ ಉತ್ಪಾದನೆಯ ಸಾಮರ್ಥ್ಯಗಳ ಅಭಿವೃದ್ಧಿಗಾಗಿ ಕೊರಿಯಾದ ಕಂಪನಿಯೊಂದಿಗೆ ತಂತ್ರಜ್ಞಾನ ವರ್ಗಾವಣೆ (ಟಿಒಟಿ) ಒಪ್ಪಂದವನ್ನು ಮಾಡಿಕೊಂಡಿದೆ. ಭಾರತೀಯ ರೈಲ್ವೆ ರೈಲು ಬೋಗಿಗಳ ಸಂಪೂರ್ಣ ಮರುವಿನ್ಯಾಸ, ಹಾಗೆಯೇ...

Read More

ಬೆಂಗಳೂರಿಗರಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ ಅಭಿವೃದ್ಧಿ ಕಾರ್ಯ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ರಸ್ತೆಗಳು, ಪಾದಚಾರಿ ಪಥಗಳು, ಟೆಂಡರ್‌ಗಳು, ಅಭಿವೃದ್ಧಿ ಕಾರ್ಯಗಳು, ಮರ ಕಡಿಯುವಿಕೆ ಇತ್ಯಾದಿ ಎಲ್ಲಾ ವಿಷಯಗಳು ಫೆಬ್ರವರಿ ಅಂತ್ಯದೊಳಗೆ ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)...

Read More

ಇಂದು ಜಮ್ಮು-ಕಾಶ್ಮೀರಕ್ಕೆ ತೆರಳಿದೆ ವಿದೇಶಿ ರಾಯಭಾರಿಗಳ 2ನೇ ನಿಯೋಗ

ನವದೆಹಲಿ: ಎರಡನೇ ಬ್ಯಾಚ್­ನ ವಿದೇಶಿ ರಾಯಭಾರಿಗಳು ಬುಧವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಕಳೆದ ತಿಂಗಳು ರಾಯಭಾರಿಗಳ ಮೊದಲ ನಿಯೋಗವು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿದ ಒಂದು ತಿಂಗಳ ನಂತರ ಎರಡನೇ ನಿಯೋಗವು ಭೇಟಿ ನೀಡಿದೆ. ಜರ್ಮನಿ, ಫ್ರಾನ್ಸ್, ಜೆಕ್...

Read More

ಪಾಕಿಸ್ಥಾನದಲ್ಲಿ 70 ವರ್ಷಗಳ ಬಳಿಕ ಹಿಂದೂಗಳಿಗೆ ಹಸ್ತಾಂತರವಾಯಿತು ದೇಗುಲ

ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ನಿರಂತರ ದೌರ್ಜನ್ಯಗಳ ನಡುವೆಯೇ ಸಂತೋಷಕರ ಸುದ್ದಿಯೊಂದು ಹೊರಹೊಮ್ಮಿದೆ. ಸ್ವಾತಂತ್ರ್ಯ ಬಂದು 70 ದಶಕಗಳ ಬಳಿಕ ಬಲೂಚಿಸ್ಥಾನದ ಖೆಟ್ಟಾದಿಂದ 330 ಕಿಮೀ ದೂರದಲ್ಲಿರುವ ಝೋಬ್­ನಲ್ಲಿರುವ 200 ವರ್ಷಗಳ ಹಳೆಯ ಹಿಂದೂ ದೇಗುಲವನ್ನು ಹಿಂದೂಗಳಿಗೆ ಹಸ್ತಾಂತರ ಮಾಡಲಾಗಿದೆ....

Read More

ಕರ್ನಾಟಕ : ಶಾಸಕರ ವಾಹನಗಳಿಗೆ ಜಿಪಿಎಸ್ ಅಳವಡಿಕೆಗೆ ನಿರ್ಧಾರ

ಬೆಂಗಳೂರು: ಬೆಂಗಳೂರು ಪೊಲೀಸರ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕ ಶಾಸಕಾಂಗವು ಹಾಲಿ ಮತ್ತು ಮಾಜಿ ಶಾಸಕರ ಅಧಿಕೃತ ವಾಹನಗಳ ಮೇಲೆ ಗ್ಲೋಬಲ್ ಪೊಝಿಶನಂಗ್ ಸಿಸ್ಟಮ್ (ಜಿಪಿಎಸ್) ಅಳವಡಿಸಲು ಯೋಜಿಸಿದೆ. ಮೊದಲ ಬಾರಿಗೆ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ. ಶಾಸಕರ ವಾಹನಗಳನ್ನು ಅಪಾರ ಪ್ರಮಾಣದ ಹಣವನ್ನು ಸಾಗಿಸಲು ಬಳಸಲಾಗುತ್ತಿದೆ...

Read More

ಸೋತರೂ ನೀಡಿದ ಭರವಸೆ ಈಡೇರಿಸಲು ಮುಂದಾದ ತೇಜಿಂದರ್ ಬಗ್ಗಾ

ನವದೆಹಲಿ: ಹರಿ ನಗರದಿಂದ ದೆಹಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು ತಮ್ಮ ಸೋಲಿನ ಹೊರತಾಗಿಯೂ ಚುನಾವಣೆ ಸಂದರ್ಭ ನೀಡಿದ ಭರವಸೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಬಾಲಕಿಯರಿಗಾಗಿ ಉಚಿತ ಸ್ವರಕ್ಷಣಾ ಕೋಚಿಂಗ್ ಇನ್ಸ್ಟಿಟ್ಯೂಟ್ ತೆರೆಯುವುದಾಗಿ ಅವರು ಘೋಷಿಸಿದ್ದಾರೆ....

Read More

CISF ಯೋಧರನ್ನು ರಕ್ಷಿಸಲಿದೆ ‘ಭಾಭಾ ಕವಚ್’ ಜಾಕೆಟ್

ಮುಂಬಯಿ: ಭಾಭಾ ಪರಮಾಣು ಸಂಶೋಧನಾ ಕೇಂದ್ರ ಹೊಸದಾಗಿ ವಿನ್ಯಾಸಗೊಳಿಸಿದ ‘ಭಾಭಾ ಕವಚ್’ ಗುಂಡು ನಿರೋಧಕ ಜಾಕೆಟ್ ಅನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಬಳಕೆ ಮಾಡಲು ಮುಂದಾಗಿದೆ. 55 ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಫೆಬ್ರವರಿ 6 ರಂದು ಸಿಐಎಸ್‌ಎಫ್‌ಗೆ ಹಸ್ತಾಂತರಿಸಲಾಗಿದೆ. ಇದು...

Read More

ಪಿಎಂಎಂವೈ ಅಡಿಯಲ್ಲಿ ಮಹಿಳೆಯರಿಗೆ ರೂ. 4.78 ಲಕ್ಷ ಕೋಟಿ ಸಾಲ ವಿತರಣೆ

ನವದೆಹಲಿ: ಪ್ರಧಾನಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಮಹಿಳಾ ಸಾಲಗಾರರಿಗೆ 4.78 ಲಕ್ಷ ಕೋಟಿ ರೂಪಾಯಿಗಳ 15 ಕೋಟಿ ಸಾಲವನ್ನು ವಿತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಂಗಳವಾರ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ...

Read More

ಉತ್ತರಾಖಂಡ ಪೊಲೀಸರಿಂದ ‘ಆಪರೇಷನ್ ಸ್ಮೈಲ್’ ಮೂಲಕ 622 ಮಂದಿಯ ರಕ್ಷಣೆ

ಡೆಹ್ರಾಡೂನ್: ಉತ್ತರಾಖಂಡ ಪೊಲೀಸರು ತಮ್ಮ  ಕಾರ್ಯಾಚರಣೆಯಲ್ಲಿ ಮಹತ್ವಪೂರ್ಣ ಯಶಸ್ಸನ್ನು ದಾಖಲಿಸಿಕೊಂಡಿದ್ದಾರೆ. ಅವರು ಆಪರೇಷನ್ ಸ್ಮೈಲ್ ಮತ್ತು ಆಪರೇಷನ್ ಐಡೆಂಟಿಫಿಕೇಶನ್ ಅಡಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಕೇವಲ ಎರಡು ತಿಂಗಳಲ್ಲಿ ನಾಪತ್ತೆಯಾಗಿದ್ದ 315 ಮಕ್ಕಳು, 100 ಪುರುಷರು ಮತ್ತು 207 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ತಮ್ಮ...

Read More

Recent News

Back To Top