News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾ: 35 ಲಕ್ಷ ಕಟ್ಟಡ, ದಿನಗೂಲಿ ಕಾರ್ಮಿಕರಿಗೆ ತಲಾ ರೂ.1,000 ನೆರವು ಘೋಷಿಸಿದ ಯೋಗಿ

ಲಕ್ನೋ: ದೇಶದಲ್ಲಿ ಕೊರೋನವೈರಸ್ ಮಹಾಮಾರಿಗೆ ತುತ್ತಾದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಂಪೂರ್ಣ ದೇಶವೇ ಲಾಕ್ಡೌನ್ ಸ್ಥಿತಿಯನ್ನು ಎದುರಿಸುತ್ತಿದೆ. ಇದರಿಂದಾಗಿ ಹೆಚ್ಚು ಬಾಧಿತರಾಗುವವರು ದಿನಗೂಲಿ ಕಾರ್ಮಿಕರು. ಒಂದು ದಿನ ದುಡಿಯದಿದ್ದರೆ ಹಲವರ ಹೊಟ್ಟೆಯ ತುಂಬುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಅಂತವರು...

Read More

ಮೋದಿ ಪ್ರಸ್ತಾಪಿಸಿದ ‘ಸಾರ್ಕ್ ತುರ್ತು ಕೋವಿಡ್-19 ನಿಧಿ’ಗೆ ನೇಪಾಳ, ಭೂತಾನ್ ಧನ ಸಹಾಯ

  ನವದೆಹಲಿ: ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರು ಇತ್ತೀಚೆಗೆ ಸಾರ್ಕ್ ನಾಯಕರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್­ನಲ್ಲಿ ಪ್ರಸ್ತಾಪಿಸಿದ ಸಾರ್ಕ್ ತುರ್ತು COVID-19 ನಿಧಿಯನ್ನು ಇನ್ನಷ್ಟು ಸಮರ್ಥವಾಗಿ ರಚಿಸಲು ನೇಪಾಳ ಮತ್ತು ಭೂತಾನ್ ಶುಕ್ರವಾರ ವಿತ್ತೀಯ ಬೆಂಬಲವನ್ನು ನೀಡಿದೆ. ಶುಕ್ರವಾರ ನೇಪಾಳ $...

Read More

200ml ಹ್ಯಾಂಡ್ ಸ್ಯಾನಿಟೈಝರ್ ಬಾಟಲ್ ಬೆಲೆ ರೂ.100 ಮೀರಬಾರದು: ಕೇಂದ್ರ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗವು ಭಾರತದಾದ್ಯಂತ ಹರಡುತ್ತಿರುವುದರಿಂದ ನೈರ್ಮಲ್ಯ ಕಾಪಾಡಲು ಅತ್ಯಗತ್ಯವಾಗಿರುವ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಫೇಸ್ ಮಾಸ್ಕ್ ನಂತಹ ಅಗತ್ಯ ವಸ್ತುಗಳ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ, ಅಲ್ಲದೇ ಇವುಗಳನ್ನು ದುಪ್ಪಟ್ಟುಗೊಳಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ.  ಕೇಂದ್ರ ಸಚಿವ ರಾಮ್...

Read More

ಕೊರೋನಾ: ಒಂದೇ ದಿನದಲ್ಲಿ 627 ಸಾವು ಕಂಡ ಇಟಲಿ, ಜಾಗತಿಕ ಸಾವಿನ ಸಂಖ್ಯೆ 11,397

  ವಾಷಿಂಗ್ಟನ್: ಇಟಲಿಯಲ್ಲಿ ಕೊರೋನವೈರಸ್ ಸೋಂಕಿಗೆ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.  ಈ ರೋಗವನ್ನು ಮೊದಲು ವರದಿ ಮಾಡಿದ ಚೀನಾಗಿಂತ ಇಟಲಿಯಲ್ಲಿ ಹೆಚ್ಚಿನ ಸಂಖ್ಯೆ ಸಾವುಗಳು ಸಂಭವಿಸಿವೆ. ಈಗಾಗಲೇ ಅಲ್ಲಿನ ಸಾವಿನ ಸಂಖ್ಯೆ 4,000 ದಾಟಿದೆ. ಕಳೆದ 24 ಗಂಟೆಗಳಲ್ಲಿ, ಇಟಲಿಯಲ್ಲಿ 627...

Read More

ಭಾರತದಲ್ಲಿ 236ಕ್ಕೆ ಏರಿದ ಕೊರೋನವೈರಸ್ ಸಂಖ್ಯೆ, 4 ಸಾವು

ನವದೆಹಲಿ:  ಭಾರತದಲ್ಲಿ ಶುಕ್ರವಾರ ಸಂಜೆ ಕೊರೋನವೈರಸ್ ಪ್ರಕರಣಗಳ ಒಟ್ಟು ಸಂಖ್ಯೆ 236ಕ್ಕೆ ಏರಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದೃಢಪಡಿಸಿದೆ. ನಿನ್ನೆ ಸಂಜೆ 6 ಗಂಟೆಯವರೆಗೆ ಒಟ್ಟು 14,514 ವ್ಯಕ್ತಿಗಳಿಂದ ಒಟ್ಟು 15,404 ಸ್ಯಾಂಪಲ್­ಗಳನ್ನು COVID-19 ಗಾಗಿ  ಪರೀಕ್ಷಿಸಲಾಗಿದೆ. ಇಲ್ಲಿಯವರೆಗೆ,...

Read More

ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಬಳಸಿಕೊಳ್ಳಿ : ಕೇಂದ್ರ IT ಸಚಿವರ ಕರೆ

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು  ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಐಟಿ ಮತ್ತು ಹೊರಗುತ್ತಿಗೆ ಕಂಪನಿಗಳಿಗೆ ಮನವಿ ಮಾಡಿದ್ದಾರೆ. “ಅನೇಕ ಐಟಿ ಕಂಪನಿಗಳು ಮನೆಯಿಂದ ಕೆಲಸ ಮಾಡುವ...

Read More

ಸಿಮೆಂಟ್‌ಗೆ ಪರ್ಯಾಯವಾಗಬಲ್ಲ ಜೇಡಿ ಮಣ್ಣಿನಿಂದ ಕಾಂಕ್ರೀಟ್ ತಯಾರಿಸಿದ ಐಐಟಿ-ಮದ್ರಾಸ್

ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ-ಎಂ) ಶುಕ್ರವಾರ ತನ್ನ ಹೊಸ ಸಂಶೋಧನೆಯನ್ನು ಬಹಿರಂಗಗೊಳಿಸಿದೆ. ಜೇಡಿ ಮಣ್ಣು, ಬೂದಿಯಿಂದ ಮಾಡಿದ ಕಾಂಕ್ರೀಟ್ ಮತ್ತು ಸುಣ್ಣದಕಲ್ಲನ್ನು ಸಿಮೆಂಟ್‌ಗೆ ಬದಲಿಯಾಗಿ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಐಐಟಿ-ಎಂ ಸಂಶೋಧಕರು ಮೈಕ್ರೊಸ್ಟ್ರಕ್ಚರಲ್ ಅಭಿವೃದ್ಧಿ ಮತ್ತು ಕಾಂಕ್ರೀಟ್‌ನ ಬಾಳಿಕೆ ಕಾರ್ಯಕ್ಷಮತೆಯ...

Read More

‘ಜನತಾ ಕರ್ಫ್ಯೂ’ ಹಿನ್ನಲೆಯಲ್ಲಿ ಮಾ. 22 ರಂದು ದೆಹಲಿ ಮೆಟ್ರೋ ಸೇವೆ ಸಂಪೂರ್ಣ ಸ್ಥಗಿತ

ನವದೆಹಲಿ: ಮಾರ್ಚ್ 22 ರಂದು ‘ಜನತಾ ಕರ್ಫ್ಯೂ’ ಆಚರಣೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ತನ್ನ ಸೇವೆಗಳನ್ನು ಆ ದಿನ ಮುಚ್ಚಲು ನಿರ್ಧಿಸಿದೆ. ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಅತ್ಯಗತ್ಯವಾಗಿರುವ ಒಳಾಂಗಣ ವಾಸ್ತವ್ಯ ಮತ್ತು ಸಾಮಾಜಿಕ ದೂರವನ್ನು...

Read More

2020-21 ರಲ್ಲಿ 36 ಮಿಷನ್ ಆಯೋಜಿಸಲಿದೆ ಇಸ್ರೋ

ನವದೆಹಲಿ:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2020-21ರ ಆರ್ಥಿಕ ವರ್ಷದಲ್ಲಿ 10 ಭೂ ವೀಕ್ಷಣೆ ಮತ್ತು ಮೂರು ಸಂವಹನ ಉಪಗ್ರಹಗಳ ಉಡಾವಣೆ ಸೇರಿದಂತೆ 36 ಮಿಷನ್ ಅನ್ನು ಆಯೋಜಿಸಲಿದೆ. ರಾಜ್ಯಸಭೆಯಲ್ಲಿನ ಪ್ರಶ್ನೆಗೆ ಲಿಖಿತ ಉತ್ತರದ ಮೂಲಕ ಈ ಮಾಹಿತಿಯನ್ನು ಕೇಂದ್ರ ಬಾಹ್ಯಾಕಾಶ...

Read More

ಮೋದಿಯವರ ‘ಜನತಾ ಕರ್ಫ್ಯೂ’ಗೆ ಶ್ಲಾಘನೆ ವ್ಯಕ್ತಪಡಿಸಿದ ವಿಶ್ವಸಂಸ್ಥೆ

ನವದೆಹಲಿ: ಕೊರೋನಾವೈರಸ್ ತಡೆಗೆ ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿರುವ ‘ಜನತಾ ಕರ್ಫ್ಯೂ’ ಬಗ್ಗೆ ಭಾರತದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಹೆಂಕ್ ಬೆಕೆಡಂ ಅವರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.  ಜನತಾ ಕರ್ಫ್ಯೂ ಮಾರ್ಚ್ 22ರಂದು ಅನ್ವಯವಾಗಲಿದೆ. “ಜನತಾ ಕರ್ಫ್ಯೂ ಮತ್ತು ಸಾಮಾಜಿಕ ದೂರವನ್ನು ಅಳವಡಿಸಿಕೊಳ್ಳಬೇಕೆಂದು...

Read More

Recent News

Back To Top