News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಪವನ್ ಜಲ್ಲಾದ್ ಸಜ್ಜು

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಕೇವಲ ಐದು ದಿನಗಳು ಮಾತ್ರ  ಬಾಕಿ ಇದೆ. ಹೀಗಾಗಿ ತಿಹಾರ್ ಜೈಲು ಅಧಿಕಾರಿಗಳು, ಗಲ್ಲಿಗೇರಿಸಲಿರುವ ವ್ಯಕ್ತಿಯನ್ನು ಮೂರು ದಿನಗಳ ಮುಂಚಿತವಾಗಿ ವರದಿ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ....

Read More

ಕೊರೋನಾಗೆ ಲಸಿಕೆ ಕಂಡುಹಿಡಿಯುತ್ತಿರುವ ಯುರೋಪ್ ತಂಡದಲ್ಲಿ ಕನ್ನಡಿಗ ವಿಜ್ಞಾನಿ

ಹಾಸನ : ವಿಶ್ವಾದ್ಯಂತ ಜನರ ನೆಮ್ಮದಿ ಹಾಳು ಮಾಡಿರುವ ಮತ್ತು ನಿದ್ದೆ ಕೆಡಿಸಿರುವ ಕೊರೋನಾವೈರಸ್ ನಿಯಂತ್ರಣಕ್ಕೆ ವಿಶ್ವವೇ ತಲೆಕೆಡಿಸಿಕೊಂಡಿದೆ. ಯುರೋಪ್­ನಲ್ಲಿಯೂ ಕೊರೊನಾ ಅಟ್ಟಹಾಸ ಜೋರಾಗಿದ್ದು, ಇದಕ್ಕೆ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ವಿಜ್ಞಾನಿಗಳ ತಂಡ ಸತತ ಯತ್ನ ನಡೆಸುತ್ತಿದೆ. ಈ ತಂಡದಲ್ಲಿ ಹಾಸನದ...

Read More

ಗುಜರಾತ್ ಕಾಂಗ್ರೆಸ್ ಪಾಳಯದಲ್ಲಿ ರಾಜೀನಾಮೆ ಪರ್ವ

ಜೈಪುರ: ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿರುವ ಬೆನ್ನಲ್ಲೇ ಗುಜರಾತ್ ರಾಜ್ಯದ ರಾಜಕೀಯದಲ್ಲಿ ಸಂಚಲನ ಉಂಟಾಗಿದೆ. ಮಾ. 26ಕ್ಕೆ ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಗುಜರಾತ್ ನ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸ್ಥಿತಿ ನಿರ್ಮಾಣವಾಗಿದೆ. 4 ಮಂದಿ ಕಾಂಗ್ರೆಸ್ ಶಾಸಕರು ಈಗಾಗಲೇ...

Read More

ಆರ್­ಎಸ್­ಎಸ್ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಸಭೆಯ ನಿರ್ಣಯಗಳು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್‌ ನಿರ್ಣಯಗಳು – ಯುಗಾಬ್ದ 5121 ಬೆಂಗಳೂರು 14 ಮಾರ್ಚ್ 2020 ನಿರ್ಣಯ – 1   ಭಾರತದ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸಿದ್ದು ಮತ್ತು ಅದರ ಪುನಾರಚನೆ – ಒಂದು ಶ್ಲಾಘನೀಯ...

Read More

ಲಂಡನ್‌ನ ಅಂಬೇಡ್ಕರ್ ಹೌಸ್ ಶೀಘ್ರದಲ್ಲೇ ಮ್ಯೂಸಿಯಂ ಆಗಲಿದೆ

ನವದೆಹಲಿ: ಲಂಡನ್‌ನ  ಪ್ರಿಮ್ರೋಸ್ ಹಿಲ್ ಪ್ರದೇಶದಲ್ಲಿರುವ ಬಿ.ಆರ್.ಅಂಬೇಡ್ಕರ್ ಹೌಸ್ ಅನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ತೆರೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಭಾರತ ಜಯಗಳಿಸಿದೆ. ಬ್ರಿಟಿಷ್ ನಟ ಡೇನಿಯಲ್ ಕ್ರೇಗ್ ಮತ್ತು ಸೂಪರ್ ಮಾಡೆಲ್ ಕೇಟ್ ಮಾಸ್‌ನಂತಹ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ನೆಲೆಯಾಗಿರುವ ಲಂಡನ್‌ನ ಪ್ರಿಮ್ರೋಸ್...

Read More

ಹೆಚ್ಚು ಬೆಲೆಗೆ ಮಾಸ್ಕ್, ಸ್ಯಾನಿಟೈಸರ್ ಮಾರಾಟ : ಬೆಂಗಳೂರಿನ 210 ಅಂಗಡಿಗಳ ಮೇಲೆ ದಾಳಿ

ನವದೆಹಲಿ: ನೋವೆಲ್ ಕೊರೊನಾವೈರಸ್ ಭೀತಿ ಜನರಲ್ಲಿ ಆವರಿಸಿದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲವರು ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮುಖಗವಸುಗಳನ್ನು ಅತಿ ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ  ಹಲವಾರು ಅಂಗಡಿಗಳು ಮತ್ತು ಮೆಡಿಕಲ್­ಗಳ ಮೇಲೆ ಕೇಂದ್ರ ಅಪರಾಧ ದಳ ದಾಳಿ ಮಾಡಿದೆ....

Read More

ದೆಹಲಿ ದಂಗೆ: ಅಂಕಿತ್ ಶರ್ಮಾ ಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಐವರ ಬಂಧನ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಕೋಮು ಹಿಂಸಾಚಾರದ ವೇಳೆ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ ಅಂಕಿತ್ ಶರ್ಮಾ ಅವರ ಕ್ರೂರ ಹತ್ಯೆಗೆ ಸಂಬಂಧಿಸಿದಂತೆ ಶನಿವಾರ ಇನ್ನೂ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ವರದಿಯ ಪ್ರಕಾರ, ಆರೋಪಿಗಳನ್ನು ಚಾಂದ್ ಬಾಗ್ ಪ್ರದೇಶದ ಫಿರೋಜ್,...

Read More

ಐತಿಹಾಸಿಕ ಬೆಳವಣಿಗೆ : ಜೆಎನ್‌ಯು ಕ್ಯಾಂಪಸ್‌ ರಸ್ತೆಗೆ ವೀರ ಸಾವರ್ಕರ್ ಹೆಸರು

ನವದೆಹಲಿ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ಜೆಎನ್‌ಯುನಲ್ಲಿನ ಐಐಎಂಸಿ ಕ್ಯಾಂಪಸ್‌ಗೆ ಹೋಗುವ ರಸ್ತೆಗೆ ವೀರ್ ಸಾವರ್ಕರ್ ಎಂದು ಹೆಸರಿಡಲಾಗಿದೆ. ‘ವಿಡಿ ಸಾವರ್ಕರ್ ಮಾರ್ಗ’ ಎಂದು ಹೆಸರಿಸಲಾದ ರಸ್ತೆಯು 2019ರ ಜುಲೈನಲ್ಲಿ  ಜೆಎನ್‌ಯು ಕ್ಯಾಂಪಸ್ ಅಭಿವೃದ್ಧಿ ಸಮಿತಿಯು ಮಾಡಿದ ಶಿಫಾರಸ್ಸುಗಳಲ್ಲಿ ಒಂದಾಗಿದೆ. ಜುಲೈ 2019 ರಲ್ಲಿ,...

Read More

ಸಾರ್ಕ್ ಕೊರೋನಾ ಸಭೆಯಲ್ಲೂ ಕಾಶ್ಮೀರ ಜಪಿಸಿದ ಪಾಕ್ : ಭಾರತದ ಖಂಡನೆ

ನವದೆಹಲಿ: ಜಗತ್ತು ಕೊರೋನಾವೈರಸ್ ಬಗ್ಗೆ ಆತಂಕಕ್ಕೆ ಒಳಗಾಗಿದ್ದರೂ ಪಾಕಿಸ್ಥಾನಕ್ಕೆ ಮಾತ್ರ ಕಾಶ್ಮೀರವನ್ನು ಹೇಗೆ ಕಬಳಿಸುವುದು ಎಂಬುದೇ ಚಿಂತೆ. ಸಾರ್ಕ್ ನಾಯಕರುಗಳು ಕೊರೋನಾವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾತುಕತೆಯನ್ನು ನಡೆಸಲು ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಪಾಕಿಸ್ಥಾನ ಅಲ್ಲೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ. ಸಾರ್ಕ್...

Read More

ಯೆಸ್ ಬ್ಯಾಂಕ್ ಬಿಕ್ಕಟ್ಟು: ಅನಿಲ್ ಅಂಬಾನಿಗೆ ಇಡಿ ಸಮನ್ಸ್

ನವದೆಹಲಿ: ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಾಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬಯಿಯಲ್ಲಿರುವ ತನಿಖಾ ಸಂಸ್ಥೆಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಅಂಬಾನಿಗೆ ತಿಳಿಸಲಾಗಿದೆ....

Read More

Recent News

Back To Top