News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವೈದ್ಯಕೀಯ ಸಿಬ್ಬಂದಿಗಳಿಗೆ ವೈರಸ್ ವಿರುದ್ಧ ಹೋರಾಡಲು ಬಾಡಿ ಸೂಟ್‌, N99 ಮಾಸ್ಕ್, ಸ್ಯಾನಿಟೈಝರ್, ವೆಂಟಿಲೇಟರ್‌ ಅಭಿವೃದ್ಧಿಪಡಿಸುತ್ತಿದೆ DRDO

ನವದೆಹಲಿ: ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹ್ಯಾಂಡ್ ಸ್ಯಾನಿಟೈಝರ್ ಮತ್ತು ವೆಂಟಿಲೇಟರ್‌ಗಳು ಸೇರಿದಂತೆ ನಾಲ್ಕು ವಿಭಿನ್ನ ವಸ್ತುಗಳನ್ನು ಕರೋನಾ ವಿರುದ್ಧದ ಯುದ್ಧದಲ್ಲಿ ನಿಯೋಜಿಸಲು ಸಿದ್ಧವಾಗಿದೆ. COVID-19 ಹರಡುವಿಕೆಯ ವಿರುದ್ಧದ ಹೋರಾಟದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಮೂಲ ಸಾಧನವಾಗಿದೆ ಎಂದು ರಕ್ಷಣಾ ಸಚಿವಾಲಯವು...

Read More

ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನಕ್ಕೆ ಕೊರೋನಾ ರೋಗಿಗಳ ಸ್ಥಳಾಂತರ : ಪಾಕ್ ಸೈನ್ಯದ ಅಮಾನವೀಯ ಕೃತ್ಯ

ಜಮ್ಮು-ಕಾಶ್ಮೀರ :  ಪಾಕಿಸ್ಥಾನ ತನ್ನ ಪಂಜಾಬ್ ಪ್ರಾಂತದ ಕೊರೋನಾ ವೈರಸ್ ಸೋಂಕಿತ ರೋಗಿಗಳನ್ನು ಬಲವಂತವಾಗಿ ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಗಿಲ್ಗಿಟ್ ಬಾಲ್ಟಿಸ್ಥಾನದ ಪ್ರದೇಶಗಳಿಗೆ ಕಳುಹಿಸುತ್ತಿದೆ ಎಂದು ವರದಿಯಾಗಿದೆ. ಜಗತ್ತಿನ ಎಲ್ಲ ದೇಶಗಳು ಈ ಮಹಾಮಾರಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ...

Read More

ಕೋವಿಡ್-‌19 : ರೈಲ್ವೆಗಳಲ್ಲಿ ಐಸೊಲೇಷನ್ ವಾರ್ಡ್

ನವದೆಹಲಿ: ಹವಾನಿಯಂತ್ರಿತವಲ್ಲದ ರೈಲು ಬೋಗಿಗಳನ್ನು ಪರಿವರ್ತಿಸುವ ಮೂಲಕ ಕೊರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಭಾರತೀಯ ರೈಲ್ವೆ ಐಸೊಲೋಷನ್ ವಾರ್ಡ್‌ನ ಮೂಲಮಾದರಿಯನ್ನು ತಯಾರಿಸಿದೆ. ಈ ರೈಲು ಬೋಗಿಗಳು ಸಮರ್ಪಕ ನೆಲಹಾಸುಗಳೊಂದಿಗೆ ಸ್ವಚ್ಛ ಸ್ನಾನಗೃಹಗಳನ್ನು ಹೊಂದಿವೆ. ಅಗತ್ಯ ಸಲಕರಣೆಗಳೊಂದಿಗೆ ನರ್ಸ್ ವಾರ್ಡ್‌ಗಳು, 415-ವೋಲ್ಟ್ ವಿದ್ಯುತ್...

Read More

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ರೇಡಿಯೋ ಮಹತ್ವದ ಪಾತ್ರ ವಹಿಸಬಲ್ಲದು : ಮೋದಿ

ನವದೆಹಲಿ: ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರೇಡಿಯೋ ಜಾಕಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಮಾರಣಾಂತಿಕ ವೈರಸ್ ವಿರುದ್ಧದ ಹೋರಾಟದಲ್ಲಿ ರೇಡಿಯೊದ ಮಹತ್ವವನ್ನು ಪ್ರತಿಪಾದಿಸಿದರು. “ನಾವು ಸಕಾರಾತ್ಮಕತೆಯನ್ನು ಹೆಚ್ಚಿಸುವ ಮತ್ತು ಜನರಲ್ಲಿ...

Read More

ಕೊರೋನಾ ಲಾಕ್ ಡೌನ್ : ಬಡವರು, ಅಶಕ್ತರಿಗೆ ಆಹಾರ ಪೂರೈಸಲು ದೇವಾಲಯಗಳಿಗೆ ಸೂಚನೆ

ಮಂಗಳೂರು: ಕೊರೋನಾ ಕೇಕೆಗೆ ಭಾರತ ಅಕ್ಷರಶಃ ಲಾಕ್ ಡೌನ್ ಆಗಿದೆ. ಈ ಸ್ಥಿತಿ ಭಾರತದ ಆರ್ಥಿಕ ಪರಿಸ್ಥಿತಿಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ರಾಜ್ಯದಲ್ಲಿಯೂ ಅಲ್ಲೋಲ ಕಲ್ಲೋಲ ಸ್ಥಿತಿ ನಿರ್ಮಾಣವಾಗಿದ್ದು, ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ಒಪ್ಪೊತ್ತಿನ ಊಟಕ್ಕೂ ಪರದಾಟ ನಡೆಸುತ್ತಿದ್ದಾರೆ....

Read More

2 ತಿಂಗಳಲ್ಲಿ 15 ಲಕ್ಷ ವಿಮಾನ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದಾರೆ : ಕೇಂದ್ರ

ನವದೆಹಲಿ: ಜನವರಿ 18 ಮತ್ತು ಮಾರ್ಚ್ 23 ರ ನಡುವೆ ದೇಶವನ್ನು ಪ್ರವೇಶಿಸಿದ ಅಂತಾರಾಷ್ಟ್ರೀಯ ವಾಯು ಪ್ರಯಾಣಿಕರ ಮೇಲಿನ ಕಣ್ಗಾವಲನ್ನು ಕೂಡಲೇ ಬಲಪಡಿಸುವಂತೆ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ರಾಜ್ಯಗಳಿಗೆ ಸೂಚಿಸಿದ್ದಾರೆ. ಕೊರೋನ ವೈರಸ್ ಸೋಂಕಿನ ಪರೀಕ್ಷೆಗೊಳಪಟ್ಟವರು ಮತ್ತು ವಿದೇಶದಿಂದ ಆಗಮಿಸಿದ...

Read More

ಕೋವಿಡ್-19 ವಿರುದ್ಧದ ಹೋರಾಟಕ್ಕೆ ದಕ್ಷಿಣಕನ್ನಡಕ್ಕೆ ವೈದ್ಯಕೀಯ ನೆರವು ನೀಡಿದ ಸುಧಾಮೂರ್ತಿ 

ಮಂಗಳೂರು: ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ದಕ್ಷಿಣ ಕನ್ನಡದಲ್ಲಿಯೂ ತನ್ನ ಕರಿ ನೆರಳನ್ನು ಚೆಲ್ಲಿದೆ. 10 ತಿಂಗಳ ಹಸುಗೂಸು ಸೇರಿದಂತೆ ಇನ್ನೂ ಕೆಲವರಲ್ಲಿ ಸೋಂಕು ದೃಢಪಟ್ಟಿದೆ. ಕೊರೋನಾ ವಿರುದ್ಧದ ಯುದ್ಧಕ್ಕೆ ದಕ್ಷಿಣ ಕನ್ನಡಕ್ಕೆ ಬೇಕಾದ ಅಗತ್ಯ ವೈದ್ಯಕೀಯ ನೆರವನ್ನು ಇನ್ಫೋಸಿಸ್ ಫೌಂಡೇಶನ್ ವತಿಯಿಂದ...

Read More

ಪ್ರಧಾನಿ ನಮ್ಮ ಹುಮ್ಮಸ್ಸನ್ನು ಹೆಚ್ಚಿಸಿದರು : ಮೋದಿ ಕರೆಯ ಬಳಿಕ ನರ್ಸ್

ಪುಣೆ: ಕೊರೋನವೈರಸ್ ಮಹಾಮಾರಿಯ ವಿರುದ್ಧ ಹಗಲು-ರಾತ್ರಿಯೆನ್ನದೆ ಹೋರಾಟವನ್ನು ನಡೆಸುತ್ತಿರುವ ವೈದ್ಯಕೀಯ ಲೋಕದ ಸಿಬ್ಬಂದಿಯ ಶ್ರಮವನ್ನು ಇಡೀ ದೇಶವೇ ಕೊಂಡಾಡುತ್ತಿದೆ, ಕೃತಜ್ಞತೆಯನ್ನು ಅರ್ಪಣೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ವೈದ್ಯಕೀಯ ಸಿಬ್ಬಂದಿಯನ್ನು ಹುರಿದುಂಬಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಶುಕ್ರವಾರ ಮೋದಿ ಅವರು...

Read More

ಮಂಗಳೂರು: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ‘ನಾನು ತಪ್ಪಿತಸ್ಥ’ ಪ್ಲಾಕಾರ್ಡ್ ಹಿಡಿಸಿದ ಪೊಲೀಸರು, ರಾಮಕೃಷ್ಣ ಮಿಷನ್ ಸದಸ್ಯರು

ಮಂಗಳೂರು: ಕೊರೋನವೈರಸ್ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ, ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಜಾಗೃತಿ ಮೂಡಿಸಲು ನವೀನ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ, ಪೊಲೀಸರು “ನಾನು ತಪ್ಪಿತಸ್ಥ. ನಾನು ಲಾಕ್‌ಡೌನ್ ಆದೇಶಗಳನ್ನು ಉಲ್ಲಂಘಿಸಿದ್ದೇನೆ” ಎಂಬ...

Read More

ಸರ್ಕಾರಿ ವೆಬ್‌ಸೈಟ್ ಮೂಲಕ ಇತ್ತೀಚಿನ ಕರೋನವೈರಸ್ ಪ್ರಕರಣಗಳು, ಪರೀಕ್ಷಾ ಸೌಲಭ್ಯವನ್ನು ಪರಿಶೀಲಿಸಬಹುದು

ನವದೆಹಲಿ: ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಹೊಸ ಪೋರ್ಟಲ್ ಅನ್ನು ತಂದಿದ್ದು ಅದು ಭಾರತದಲ್ಲಿ ಕೊರೊನಾವೈರಸ್ ಬಗ್ಗೆ ಅಪ್‌ಡೇಟ್‌ಗಳನ್ನು ನೀಡುತ್ತದೆ. ಕೊರೊನಾವೈರಸ್ ವೆಬ್‌ಸೈಟ್: ಗವರ್ನಮೆಂಟ್ ಪೋರ್ಟಲ್ ಕರೋನವೈರಸ್ ಅಪ್‌ಡೇಟ್‌ಗಳನ್ನು ನೀಡುತ್ತಿದೆ! ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ...

Read More

Recent News

Back To Top