News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೂರು ತಿಂಗಳ ಬಳಿಕ ಕೊನೆಗೂ ಶಹೀನ್ ಭಾಗ್ ತೊರೆದ ಪ್ರತಿಭಟನಾಕಾರರು

ನವದೆಹಲಿ: ಕಳೆದ 101 ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರು ಕೊನೆಗೂ ದೆಹಲಿಯ ಶಹೀನ್ ಭಾಗ್ ಅನ್ನು ತೊರೆದಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಶಾಹೀನ್ ಭಾಗ್‌ಗೆ ತೆರಳಿ ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ವರದಿಗಳ ಪ್ರಕಾರ ಬೆಳಗ್ಗೆ 7...

Read More

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶಿವರಾಜ್ ಸಿಂಗ್ ಚೌಹಾಣ್

‌ ಭೋಪಾಲ್: ಮಧ್ಯಪ್ರದೇಶದ 32ನೇ ಮುಖ್ಯಮಂತ್ರಿಯಾಗಿ ಬಿಜೆಪಿ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ ರಾತ್ರಿ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಲಾಲಾಜಿ ಮೆಂಡನ್‌ ಅವರು ಪ್ರಮಾಣವಚನ ಮತ್ತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸೋಮವಾರ ಸಂಜೆ ಬಿಜೆಪಿಯ ರಾಜ್ಯ ಕೇಂದ್ರ...

Read More

ಮಾರ್ಚ್ 24 ರ ಮಧ್ಯರಾತ್ರಿಯಿಂದ ಎಲ್ಲಾ ದೇಶೀಯ ಪ್ರಯಾಣಿಕ ವಿಮಾನಗಳು ರದ್ದು

ನವದೆಹಲಿ: ಮಾರ್ಚ್ 24 ರ ಮಧ್ಯರಾತ್ರಿಯಿಂದ ದೇಶದೊಳಗೆ ಹಾರಾಟ ನಡೆಸುವ ಎಲ್ಲಾ ಪ್ರಯಾಣಿಕ ವಿಮಾನಗಳು ಕೂಡ ರದ್ದುಗೊಳ್ಳಲಿವೆ. ಕೊರೋನ ವೈರಸ್ ಕಾರಣದಿಂದಾಗಿ ಎಲ್ಲಾ ದೇಶಿಯ ವಿಮಾನಗಳ ಕಾರ್ಯಾಚರಣೆಗಳನ್ನು ಮಾರ್ಚ್ 24 ರ ಮಧ್ಯರಾತ್ರಿಯಿಂದ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಮಧ್ಯರಾತ್ರಿಗೆ ಮುಂಚಿತವಾಗಿ ಆಯಾ ಸ್ಥಳದಲ್ಲಿ...

Read More

ಕೊರೋನವೈರಸ್ ಪೀಡಿತ ಇಟಲಿಗೆ ನೆರವು ಕಳುಹಿಸಿದ ಭಾರತ

ನವದೆಹಲಿ: ಕೊರೋನ ವೈರಸ್‌ನಿಂದಾಗಿ ಸಂಪೂರ್ಣವಾಗಿ ಜರ್ಜರಿತವಾಗಿರುವ ಇಟಲಿಗೆ ಭಾರತವು ನೆರವನ್ನು ಕಳುಹಿಸಿಕೊಟ್ಟಿದೆ. ಸ್ವತಃ ಕೊರೋನದಿಂದ ತತ್ತರಿಸಿರುವ ಭಾರತ, ಸಂಕಷ್ಟದ ಸಂದರ್ಭದಲ್ಲೂ ಇನ್ನೊಂದು ದೇಶಕ್ಕೆ ನೆರವಿನ ಹಸ್ತ ಚಾಚಿದೆ‌. ಮಾಸ್ಕ್ ಮತ್ತು ವೈದ್ಯಕೀಯ ಪರಿಕರಗಳನ್ನು ಭಾರತದಿಂದ ಅಲ್ಲಿಗೆ ಕಳುಹಿಸಿಕೊಡಲಾಗಿದೆ. ಭಾರತದ ಉಡುಗೊರೆಯನ್ನು ಸ್ವೀಕರಿಸಿರುವ...

Read More

ಕೋವಿಡ್-19: ನಕಲಿ ಸುದ್ದಿ ತಡೆಯಲು ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ

ನವದೆಹಲಿ: ಕೊರೋನವೈರಸ್ ಕಾರಣದಿಂದಾಗಿ ದೇಶದಲ್ಲಿ ಉದ್ಭವಿಸಿರುವ ಆತಂಕದ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ವ್ಯಾಪಕವಾಗಿ ಹಬ್ಬುತ್ತಿರುವ ನಕಲಿ ಸುದ್ದಿಗಳನ್ನು ಹತ್ತಿಕ್ಕಲು ಮುಂದಾಗಿದೆ. ಸಾಮಾಜಿಕ ಜಾಲತಾಣಗಳಿಗೆ ಕೆಲವೊಂದು ನಿರ್ದೇಶನಗಳನ್ನು ಹೊರಡಿಸಿದೆ. ಸಮಾಜದಲ್ಲಿ ಆತಂಕವನ್ನು ಸೃಷ್ಟಿ ಮಾಡುವಂತಹ ಯಾವುದೇ ತಪ್ಪು ಮಾಹಿತಿಗಳು ಹರಿದಾಡುವಂತೆ ನೋಡಿಕೊಳ್ಳಬೇಕು ಎಂದು...

Read More

ಹಣಕಾಸು ಮಸೂದೆ ಮಂಡನೆ ಬಳಿಕ : ಲೋಕಸಭಾ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ: ಕೊರೋನಾವೈರಸ್ ಮಹಾಮಾರಿಯ ಹಿನ್ನೆಲೆಯಲ್ಲಿ ಲೋಕಸಭೆಯ ಬಜೆಟ್ ಅಧಿವೇಶನ ಕೂಡ ಮೊಟಕುಗೊಂಡಿದೆ. ಹಣಕಾಸು ಮಸೂದೆಯನ್ನು ಮಂಡಿಸಿದ ಬಳಿಕ ಲೋಕಸಭಾ ಅಧಿವೇಶನ ರದ್ದಾಗಿದೆ. ಲೋಕಸಭೆಯಲ್ಲಿ ಹಣಕಾಸು ಮಸೂದೆ 2020 ಯಾವುದೇ ಚರ್ಚೆಯಿಲ್ಲದೆ ಇಂದು ಅನುಮೋದನೆಗೊಂಡಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅಧಿವೇಶನವನ್ನು...

Read More

ಕೊರೋನವೈರಸ್ ವಿರುದ್ಧ ಭಾರತದ ಹೋರಾಟಕ್ಕೆ 100 ಕೋಟಿ ರೂ. ಘೋಷಿಸಿದ ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್

ನವದೆಹಲಿ: ಕೊರೋನವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ವೇದಾಂತ ಸಂಸ್ಥೆಯ ಮುಖ್ಯಸ್ಥ ಅನಿಲ್ ಅಗರ್ವಾಲ್ ಭಾನುವಾರ 100 ಕೋಟಿ ರೂಪಾಯಿಗಳನ್ನು ಘೋಷಿಸಿದ್ದಾರೆ. ಟ್ವೀಟ್‌ ಮಾಡಿರುವ ಅಗರ್ವಾಲ್ ಅವರು, ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆ 100 ಕೋಟಿ ರೂಪಾಯಿಗಳನ್ನು ನೀಡುತ್ತೇನೆ” ಎಂದಿದ್ದಾರೆ. ಅಲ್ಲದೆ...

Read More

ಕೋವಿಡ್-19 : ತನ್ನ ರೆಸಾರ್ಟ್‌ನ್ನು ಕೇರ್ ಫೆಸಿಲಿಟಿಯಾಗಿ ಪರಿವರ್ತಿಸುವಂತೆ ಹೇಳಿದ ಮಹೀಂದ್ರ ಗ್ರೂಪ್

ನವದೆಹಲಿ: ಕೊರೋನ ವೈರಸ್ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಆಟೊಮೊಬೈಲ್ ದಿಗ್ಗಜ ಮಹೇಂದ್ರ ಗ್ರೂಪ್, ತನ್ನ ರೆಸಾರ್ಟ್‌ನ್ನು ಕೇರ್ ಫೆಸಿಲಿಟಿಯಾಗಿ ಪರಿವರ್ತಿಸುವಂತೆ ಸರ್ಕಾರಕ್ಕೆ ತಿಳಿಸಿದೆ. ಮಹೇಂದ್ರ ಗ್ರೂಪ್ ಮುಖ್ಯಸ್ಥ ಆನಂದ್ ಮಹೇಂದ್ರ ಅವರು ಭಾನುವಾರ ಟ್ವೀಟ್...

Read More

ಶಹೀದ್ ದಿವಸ್ : ಭಗತ್ ಸಿಂಗ್, ಸುಖದೇವ್, ರಾಜ್‌ಗುರುಗೆ ಮೋದಿ ನಮನ

ನವದೆಹಲಿ: ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಪ್ರತಿಮ ದೇಶಪ್ರೇಮಿಗಳಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್‌ಗುರು ಇಂದು ಬಲಿದಾನ ಮಾಡಿದ ದಿವಸ. ದೇಶವು ಈ ಮೂರು ಸ್ವಾತಂತ್ರ್ಯ ಸೇನಾನಿಗಳ ಅಪ್ರತಿಮ ತ್ಯಾಗವನ್ನು ಇಂದು ಸ್ಮರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ...

Read More

ಕೊರೋನವೈರಸ್ : ಕಠಿಣ ಲಾಕ್‌ಡೌನ್‌ಗೆ ಆದೇಶಿಸಿದ ಮೋದಿ ಸರ್ಕಾರ, ಉಲ್ಲಂಘಿಸಿದರೆ ಕಾನೂನು ಕ್ರಮ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗವನ್ನು ಹತ್ತಿಕ್ಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಠಿಣ ಲಾಕ್‌ಡೌನ್ ಅನ್ನು ಜಾರಿಗೊಳಿಸಿದೆ. ರಾಜ್ಯ ಸರಕಾರಗಳು ಲಾಕ್‌ಡೌನ್ ಅನ್ನು ಅತ್ಯಂತ ಕಠಿಣವಾಗಿ ಅನುಷ್ಠಾನಗೊಳಿಸಬೇಕು ಮತ್ತು ನಿರ್ದೇಶನಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು...

Read More

Recent News

Back To Top