News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆರೋಗ್ಯ ಸೇವಾ ಕಾರ್ಯಕರ್ತರ ಪ್ರಯತ್ನಗಳನ್ನು ಶ್ಲಾಘಿಸಿದ ಮೋದಿ

ನವದೆಹಲಿ: ”ಪ್ರತಿಯೊಬ್ಬರೂ ಆರೋಗ್ಯವಾಗಿದ್ದಾರೆ ಮತ್ತು ರೋಗಲಕ್ಷಣಗಳನ್ನು ಹೊಂದಿರುವವರಿಗೆ ಸರಿಯಾದ ಆರೈಕೆ ಸಿಗುತ್ತದೆ” ಎಂದು ಖಚಿತ ಪಡಿಸಿಕೊಳ್ಳಲು ಭಾರತ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. “ನಮ್ಮ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರು...

Read More

ರಾಜ್ಯದಲ್ಲಿ ಹೊಸ ಕೊರೋನವೈರಸ್ ಪ್ರಕರಣ ಪತ್ತೆ

ಬೆಂಗಳೂರು: ಎರಡು ಹೊಸ ಕೊರೋನವೈರಸ್ ಪ್ರಕರಣಗಳನ್ನು ಕರ್ನಾಟಕ ಆರೋಗ್ಯ ಇಲಾಖೆ ಮಂಗಳವಾರ ದೃಢಪಡಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿದೆ. ಕರ್ನಾಟಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಂಗಳವಾರ ಬೆಳಿಗ್ಗೆ  ಟ್ವೀಟ್‌ನಲ್ಲಿ ಇದನ್ನು ದೃಢಪಡಿಸಿದ್ದಾರೆ. “ಕರ್ನಾಟಕದಲ್ಲಿ ನಮಗೆ ಇನ್ನೂ ಎರಡು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ....

Read More

ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ರಂಜನ್ ಗೋಗಯ್

ನವದೆಹಲಿ: ಸುಪ್ರೀಂಕೋರ್ಟ್­ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಲಾಗಿದೆ. ಸೋಮವಾರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೋಗಯ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಳಿಸಿದ್ದಾರೆ ಎಂದು ಘೋಷಿಸಲಾಗಿದೆ. ರಾಜ್ಯಸಭೆಯ ಗರಿಷ್ಠ ಸಾಮರ್ಥ್ಯ 250 ಸದಸ್ಯರಾಗಿದ್ದು,...

Read More

ಚೀನಾ ಗಡಿಯಲ್ಲಿ 47 ಹೆಚ್ಚುವರಿ ಗಡಿ ಹೊರಠಾಣೆ, 12 ಸ್ಟೇಜಿಂಗ್ ಕ್ಯಾಂಪ್‌ ರಚಿಸಲಿದೆ ಭಾರತ

ನವದೆಹಲಿ: ಹೆಚ್ಚಿನ ಕಣ್ಗಾವಲಿಗಾಗಿ, ಚೀನಾ ಗಡಿಯಲ್ಲಿ 47 ಹೆಚ್ಚುವರಿ ಗಡಿ ಹೊರಠಾಣೆಗಳನ್ನು ಮತ್ತು 12 ಸ್ಟೇಜಿಂಗ್ ಕ್ಯಾಂಪ್‌ಗಳನ್ನು ರಚಿಸಲು ಭಾರತ ಸರ್ಕಾರ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ)ಗೆ ಅನುಮತಿ ನೀಡಿದೆ. ಚೀನಾ ಗಡಿಯಲ್ಲಿ ಮಾನವಶಕ್ತಿ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸುವ ಕಾರ್ಯತಂತ್ರ ವಲಯದ...

Read More

ಕನ್ನಡ ಸಾರಸ್ವತ ಲೋಕದ ಮಿನುಗು ತಾರೆ ‘ಪಾಪು’ ಇನ್ನಿಲ್ಲ

ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಮಿನುಗುತಾರೆ ನಾಡೋಜ ಪಾಟೀಲ ಪುಟ್ಟಪ್ಪನವರು ಸೋಮವಾರ ರಾತ್ರಿ ಇಹಲೋಕವನ್ನು ತ್ಯಜಿಸಿದ್ದಾರೆ. ಶತಾಯಿಷಿಯಾಗಿದ್ದ ಅವರು ರಕ್ತದೊತ್ತಡ, ಉಸಿರಾಟದ ತೊಂದರೆ, ಮೆದುಳು ರಕ್ತಸ್ರಾವ ಸೇರಿದಂತೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಫೆ.10 ರಿಂದ ಅವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು...

Read More

ಕೊರೋನಾ ಹೋರಾಟದಲ್ಲಿ ಭಾರತ ನೇತೃತ್ವ ವಹಿಸುತ್ತಿರುವುದು ಹೆಮ್ಮೆ ತಂದಿದೆ : ಕಜಕೀಸ್ಥಾನ್

ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನಗಳನ್ನು ಹೆಚ್ಚಿಸುವಲ್ಲಿ ನವದೆಹಲಿ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ನೋಡಲು ಹೆಮ್ಮೆಯಾಗುತ್ತಿದೆ ಮತ್ತು ಮಾರಣಾಂತಿಕ ಸೋಂಕನ್ನು ಎದುರಿಸಲು ತಮ್ಮ ದೇಶವು ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂಬ ಭರವಸೆಯನ್ನು ನೀಡಿತ್ತೇನೆ ಎಂದು ಭಾರತದ ಕಜಕೀಸ್ಥಾನ್ ರಾಯಭಾರಿ ಯೆರ್ಲಾನ್ ಅಲಿಂಬಾಯೆವ್...

Read More

ಪ್ಲಾಸ್ಟಿಕ್ ಬಿಟ್ಸ್ ಬಳಸಿ ಶಿವಾಜಿ ಚಿತ್ರ ಬಿಡಿಸಿದ ಮುಂಬಯಿಯ ಆ್ಯನಿಮೇಶನ್ ಕಲಾವಿದ

ನವದೆಹಲಿ: ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮುಂಬಯಿ ಮೂಲದ ಆನಿಮೇಷನ್ ಕಲಾವಿದರೊಬ್ಬರು ಮುಂಬೈನ ಅಂಧೇರಿಯಲ್ಲಿ ಶಿವಾಜಿ ಅವರ ಮೊಸಾಯಿಕ್ ಭಾವಚಿತ್ರವನ್ನು ರಚಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಹೈಟೆಕ್ ಆನಿಮೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್ ದಿನೇಶ್ ಕಾಂಬ್ಳೆ...

Read More

ಕೊರೋನಾವೈರಸ್ : ನರೇಂದ್ರ ಮೋದಿ ಬೆಂಬಲ ಕೋರಿದ ಇರಾನ್

ನವದೆಹಲಿ: ಕೊರೋನವೈರಸ್  ವಿರುದ್ಧ ಹೋರಾಡುವ ಪ್ರಯತ್ನಗಳಿಗೆ ಅಮೆರಿಕದ ನಿರ್ಬಂಧಗಳು ಹೇಗೆ ತೀವ್ರವಾಗಿ ಹೊಡೆತ ನೀಡುತ್ತಿವೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ವಿಶ್ವ ನಾಯಕರಿಗೆ ಶುಕ್ರವಾರ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಧ್ಯಕ್ಷ ಹಸನ್ ರೂಹಾನಿ ಅವರು...

Read More

ಈ ಮಕ್ಕಳ ಕಾರ್ಯ ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ

ಬಾಗಲಕೋಟೆ: ಈಗ ಬೇಸಿಗೆಕಾಲ ಶುರುವಾಗಿದೆ ಬಿಸಿಲಿನ ತಾಪದಿಂದ ಕಾಪಾಡಿಕೊಳ್ಳುವ ಸಲುವಾಗಿ ನಾವು ನೆರಳು ಹುಡುಕುತ್ತೇವೆ. ಬೇಸಿಗೆಯಲ್ಲಿ ಬಾವಿ, ಕೆರೆ, ಹಳ್ಳ, ನದಿಗಳು ಬತ್ತಿ ಹೋಗುತ್ತವೆ. ಮನುಷ್ಯನಾದವನು ತನ್ನ ಉಪಯೋಗಕ್ಕೆ ಬೇಕಾದಷ್ಟು ನೀರನ್ನು ಎಲ್ಲಿಂದಾದರೂ ತಂದೇ ತರುತ್ತಾನೆ. ಆದರೆ ಪ್ರಾಣಿ ಪಕ್ಷಗಳು ಮಾತ್ರ ನದಿ,...

Read More

ದೇಶದ 80 ಸಾವಿರ ಸ್ಥಳಗಳಿಗೆ ಆರ್­ಎಸ್­ಎಸ್ ಚಟುವಟಿಕೆ ವಿಸ್ತರಿಸಿದೆ : ಭೈಯ್ಯಾಜಿ ಜೋಶಿ

ಬೆಂಗಳೂರು: ತನ್ನ ವಿವಿಧ ಚಟುವಟಿಕೆಗಳ ಮೂಲಕ ಅರೆಸ್ಸೆಸ್ ದೇಶದ 80,000 ಸ್ಥಾನಗಳಿಗೆ ತಲುಪಿದೆ ಎಂದು ಸಂಘದ ಸರಕಾರ್ಯವಾಹರಾದ ಭೈಯಾಜಿ ಜೋಶಿ ತಿಳಿಸಿದ್ದಾರೆ. ಬೆಂಗಳೂರಿನ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು...

Read More

Recent News

Back To Top