News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಮೆರಿಕಾದ ಉಪ ಅಧ್ಯಕ್ಷೀಯ ಅಭ್ಯರ್ಥಿಯಾದ ಭಾರತೀಯ ಮೂಲದ ಕಮಲಾ ಹ್ಯಾರೀಸ್

ನವದೆಹಲಿ: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ಇತಿಹಾಸದಲ್ಲೇ ಮೊದಲ ಬಾರಿಗೆ, ಕಪ್ಪುವರ್ಣೀಯ ಭಾರತೀಯ ಅಮೆರಿಕನ್ ಮಹಿಳೆಯೊಬ್ಬರು ಪ್ರಮುಖ ಪಕ್ಷದ ಉಪ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಧುಮುಕುತ್ತಿದ್ದಾರೆ.  55 ರ ಹರೆಯದ ಕಮಲಾ ಹ್ಯಾರಿಸ್ ಅವರನ್ನು ರಿಪಬ್ಲಿಕನ್ ಪಕ್ಷದ ಉಪ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಘೋಷಣೆ...

Read More

ತುರ್ತು ಸಂದರ್ಭದಲ್ಲಿ ಗರ್ಭಿಣಿಗೆ ಸಿಝೇರಿಯನ್‌ ನಡೆಸಿ ಜೀವ ಕಾಪಾಡಿದ ಮಿಜೋರಾಂನ ವೈದ್ಯ ಶಾಸಕ

  ನವದೆಹಲಿ:  ಮಿಜೋರಾಂನ ಶಾಸಕ ಝಡ್. ಆರ್ ಥಿಯಾಮ್ಸಂಗಾ ಅವರು ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗರ್ಭಿಣಿಗೆ ಹೆರಿಗೆ ಮಾಡಿಸಿ ರಕ್ಷನಾಗಿದ್ದಾರೆ. ಮಹಿಳೆಗೆ ಅವರು ಸಿಝೇರಿಯನ್ ನಡೆಸಿ ಮಗುವನ್ನು ಹೊರಗೆ ತೆಗೆದಿದ್ದಾರೆ. ಈ ಮೂಲಕ  ಮಹಿಳೆ ಮತ್ತು ಆಕೆಯ ಗಂಡು ಮಗುವನ್ನು ಸುರಕ್ಷಿತವಾಗಿಸಿದ್ದಾರೆ. 62 ವರ್ಷದ ...

Read More

ರೂ.1,000 ಕೋಟಿ ಹವಾಲಾ ದಂಧೆ: ಚೀನಿ ಕಂಪನಿಗಳ ಮೇಲೆ ಐಟಿ ದಾಳಿ

  ನವದೆಹಲಿ: ಒಂದು ಪ್ರಮುಖ ಬೆಳವಣಿಗೆಯಲ್ಲಿ, ಆದಾಯ ತೆರಿಗೆ (ಐಟಿ) ಇಲಾಖೆಯು ಮಂಗಳವಾರ  ಹಲವಾರು ಚೀನಾದ ವ್ಯಕ್ತಿಗಳು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾ ಕಂಪೆನಿಗಳು ನಿರ್ವಹಿಸುತ್ತಿರುವ ಬೃಹತ್ ಹಣ ವರ್ಗಾವಣೆ ಮತ್ತು ಹವಾಲಾ ಜಾಲವನ್ನು ಪತ್ತೆ ಮಾಡಿದೆ ಎಂದು ಮೂಲಗಳು ವರದಿ ಮಾಡಿದೆ....

Read More

25 ವರ್ಷಗಳ ಬಳಿಕ ವಿದ್ಯಾಭ್ಯಾಸಕ್ಕಾಗಿ ಕಾಲೇಜಿನತ್ತ ಮುಖ ಮಾಡಿದ ಜಾರ್ಖಂಡ್‌ನ ಸಚಿವ

ರಾಂಚಿ: ವಿದ್ಯೆ ಕಲಿಯಲು ಯಾವ ವಯಸ್ಸಾದರೆ ಏನು, ಕಲಿಯುವ ಮನಸ್ಸಿದ್ದರೆ ವಯಸ್ಸು ದೊಡ್ಡ ವಿಷಯವೇ ಅಲ್ಲ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದ್ದಾರೆ ಜಾರ್ಖಂಡ್‌ನ ಶಿಕ್ಷಣ ಸಚಿವ ಜಗರ್ನಾಥ್ ಮಹತೋ. ಎಸ್ಎಸ್ಎಲ್‌ಸಿ ಮುಗಿಸಿ ಇದೀಗ 25 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಪ್ರಥಮ...

Read More

ಡಿಜೆ ಹಳ್ಳಿಯಲ್ಲಿ ದುಷ್ಕರ್ಮಿಗಳ ರಾಕ್ಷಸೀ ಕೃತ್ಯ: ಕಠಿಣ ಕ್ರಮಕ್ಕೆ ಸಿಎಂ ಆದೇಶ

ಬೆಂಗಳೂರು: ದುಷ್ಕರ್ಮಿಗಳ ಗುಂಪೊಂದು ಬೆಂಗಳೂರಿನ ಡಿಜೆ ಹಳ್ಳಿಯನ್ನು ಅಕ್ಷರಶಃ ಬೆಂಕಿಗೆ ಆಹುತಿ ಮಾಡಿದೆ. ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್‌ ಪೈಗಂಬರ್‌ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಲಾಗಿದೆ ಎಂದು ಆರೋಪಿಸಿ ದುಷ್ಕರ್ಮಿಗಳು ರಾಕ್ಷಸೀ ಕೃತ್ಯವನ್ನು ಎಸಗಿದ್ದಾರೆ. ಪೊಲೀಸ್‌ ಠಾಣೆ ಮೇಲೆ ದಾಳಿಯನ್ನು...

Read More

ಪುಲ್ವಾಮ ಎನ್‌ಕೌಂಟರ್:‌ ಒರ್ವ ಉಗ್ರನ ಸಂಹಾರ, ಯೋಧ ಹುತಾತ್ಮ

  ಶ್ರೀನಗರ:  ಮಂಗಳವಾರ  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಮುಖಾಮುಖಿಯಲ್ಲಿ ಓರ್ವ ಸೇನಾ ಯೋಧ ಹುತಾತ್ಮರಾದರು ಮತ್ತು ಓರ್ವ ಅಪರಿಚಿತ ಭಯೋತ್ಪಾದಕನನ್ನು ಸಂಹಾರ ಮಾಡಲಾಗಿದೆ. “ಪ್ರಸ್ತುತ ನಡೆಯುತ್ತಿರುವ ಪುಲ್ವಾಮಾ ಎನ್‌ಕೌಂಟರ್‌ನಲ್ಲಿ ಓರ್ವ ಸೈನಿಕ ಪ್ರಾಣ ಕಳೆದುಕೊಂಡು...

Read More

7 ಲಕ್ಷ ಜನರಿಗೆ ಔಷಧ ತಲುಪಿಸಲಿದೆ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ

ಬೆಂಗಳೂರು: ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿ ಪ್ರಾರಂಭವಾಗಿ 7ನೇ ವರ್ಷಕ್ಕೆ ಕಾಲಿಡುತ್ತಿದೆ. ಕಳೆದ ಏಳು ವರ್ಷಗಳಲ್ಲಿ, ಮಹಾನಗರದ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಮಿತಿಗಳ ಮಧ್ಯೆ ಒಂದು ಒಕ್ಕೂಟದ ವ್ಯವಸ್ಥೆಯಲ್ಲಿ ಇಂದು ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯು ಯಶಸ್ವಿಯಾಗಿ ಎಲ್ಲರ...

Read More

ಆತ್ಮನಿರ್ಭರ ಭಾರತಕ್ಕೆ ಉತ್ತೇಜನ: ರೂ.8,722.38 ಕೋಟಿಗಳ ರಕ್ಷಣಾ ಸಾಧನ ಖರೀದಿಗೆ ಅನುಮೋದನೆ

ನವದೆಹಲಿ: ಸಶಸ್ತ್ರ ಪಡೆಗಳಿಗೆ ತಮ್ಮ ಸಾಮರ್ಥ್ಯವನ್ನು ವೃದ್ಧಿಪಡಿಸಲು ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಮಂಗಳವಾರ ಭಾರತೀಯ ವಾಯುಪಡೆಗೆ 106 ಮೂಲ ತರಬೇತುದಾರ ವಿಮಾನಗಳು ಸೇರಿದಂತೆ ಅಂದಾಜು 8,722.38 ಕೋಟಿ ರೂಪಾಯಿಗಳ ರಕ್ಷಣಾ ಸಾಧನಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ವರದಿಗಳ...

Read More

ಭಾರತದ 5 ಜಿ ರೋಲ್‌ಔಟ್‌ನಿಂದ ಚೀನಾ ಕಂಪನಿಗಳನ್ನು ಹೊರಗಿಡಲು ಸಿಎಐಟಿ ಪತ್ರ

ನವದೆಹಲಿ: ಭಾರತದ 5 ಜಿ ನೆಟ್‌ವರ್ಕ್ ರೋಲ್‌ಔಟ್‌ನಿಂದ ಚೀನಾದ ತಂತ್ರಜ್ಞಾನ ಕಂಪೆನಿಗಳಾದ ಹುವಾಯ್ ಮತ್ತು ZTE ಗಳನ್ನು ನಿಷೇಧಿಸಬೇಕು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ಸದಸ್ಯರು ಕೇಂದ್ರ ಸಂವಹನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರದ ಮುಖೇನ ಮನವಿ ಸಲ್ಲಿಸಿದ್ದಾರೆ. ಚೀನಾದ...

Read More

ಗಡಿ ಪ್ರದೇಶಗಳ ಹಳ್ಳಿಗಳಿಗೆ ಮೊಬೈಲ್‌ ಸಂಪರ್ಕ ನಮ್ಮ ಆದ್ಯತೆ: ರವಿಶಂಕರ್‌ ಪ್ರಸಾದ್

ನವದೆಹಲಿ: ಕಾರ್ಯತಾಂತ್ರಿಕವಾಗಿ ಪ್ರಾಮುಖ್ಯತೆಯ ದೂರದ ಗಡಿ ಪ್ರದೇಶಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಜನರಿಗೆ ಉತ್ತಮ ಜೀವನ ಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು  ಮೊಬೈಲ್ ಸಂಪರ್ಕವನ್ನು ಒದಗಿಸಲು ಸರ್ಕಾರ ಆದ್ಯತೆಯ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ...

Read More

Recent News

Back To Top