News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರೀ ಮಳೆ ಸಂಭವ: ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸಿಎಂ ಯಡಿಯೂರಪ್ಪ ಆದೇಶ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳಿಗೆ ಸೂಚಿಸಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಪ್ರವಾಹದ ಭೀತಿಯೂ ಎದುರಾಗಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸೂಕ್ತ ಪರಿಹಾರ ಕ್ರಮಗಳನ್ನು...

Read More

ಸುಷ್ಮಾ ಸ್ವರಾಜ್ ಪುಣ್ಯತಿಥಿ: ಗೌರವ ನಮನ ಸಲ್ಲಿಸಿ ಪ್ರಧಾನಿ ಮೋದಿ ಟ್ವೀಟ್

ನವದೆಹಲಿ: ಭಾರತೀಯ ಜನತಾ ಪಕ್ಷದ ನಾಯಕಿ, ಕೇಂದ್ರ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರ ಮೊದಲ ಪುಣ್ಯತಿಥಿಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ಸುಷ್ಮಾ ಸ್ವರಾಜ್ ಅವರ ಮೊದಲ ಪುಣ್ಯತಿಥಿಯಾಗಿರುವ ಇಂದು...

Read More

ಕೋವಿಡ್‌ ವಿರುದ್ಧ ಹೋರಾಡಲು ರಾಜ್ಯಗಳಿಗೆ ಕೇಂದ್ರದಿಂದ ರೂ.890.32 ಕೋಟಿ ಬಿಡುಗಡೆ

  ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ, ಕೇಂದ್ರವು ಗುರುವಾರ ಮಾರಣಾಂತಿಕ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಸಲುವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 890.32 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ವಿಶೇಷವೆಂದರೆ, ಕೊರೋನಾವೈರಸ್ ವಿರುದ್ದ ಹೋರಾಡಲು ಕೇಂದ್ರವು ಬಿಡುಗಡೆ ಮಾಡುತ್ತಿರುವ ಎರಡನೇ...

Read More

ಜಮ್ಮು-ಕಾಶ್ಮೀರ: ಉಗ್ರರಿಂದ ಬಿಜೆಪಿ ಸರಪಂಚ್ ಹತ್ಯೆ, 48 ಗಂಟೆಯಲ್ಲಿ 2 ದಾಳಿ

ಶ್ರೀನಗರ: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಸದಸ್ಯರನ್ನು ಉಗ್ರರು ಗುರಿಯಾಗಿಸಿಕೊಂಡು ಹತ್ಯೆಗಳನ್ನು ಮಾಡುತ್ತಿದ್ದಾರೆ. ಗುರುವಾರ ಕುಲ್ಗಾಂ ಜಿಲ್ಲೆಯ ವೆಸ್ಸು ಪ್ರದೇಶದಲ್ಲಿ ಬಿಜೆಪಿ ಸರ್‌ಪಂಚ್‌ ಒಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತಪಟ್ಟ ಸರ್‌ಪಂಚ್‌ ಅವರನ್ನು ಸಜ್ಜಾದ್‌ ಅಹ್ಮದ್‌ ಖಂಡೇ ಎಂದು ಗುರುತಿಸಲಾಗಿದೆ....

Read More

ಅರುಣಾಚಲದ ಕುಗ್ರಾಮ ವಿಜಯನಗರ ಕೊನೆಗೂ ಪಡೆಯಿತು BSNL 2ಜಿ ಸಂಪರ್ಕ

ಇಟಾನಗರ: ಭಾರತದ ಕುಗ್ರಾಮ ಎಂದೇ ಪರಿಗಣಿತವಾಗಿರುವ ಅರುಣಾಚಲ ಪ್ರದೇಶದ ಚಂಗ್ಲಾಂಗ್ ಜಿಲ್ಲೆಯ ವಿಜಯ ನಗರಕ್ಕೆ ಇದೀಗ ಬಿಎಸ್‌ಎನ್‌ಎಲ್ 2ಜಿ ಸಂಪರ್ಕ ಸೇವೆಯನ್ನು ಒದಗಿಸಲಾಗಿದೆ. ಆಗಸ್ಟ್ 1 ರಿಂದ ತೊಡಗಿದಂತೆ ಬಿಎಸ್ಎನ್‌ಎಲ್ ಈ ಸಂಪರ್ಕ ಸೇವೆಯನ್ನು ವಿಜಯ ನಗರದ ಜನರಿಗೆ ದೊರೆಯುವಂತೆ ಮಾಡಿದೆ...

Read More

ಭಾರತದ ಹೊಸ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ನೇಮಕ

  ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ಭಾರತದ ಹೊಸ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ನೇಮಕ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರವನ್ನು...

Read More

ಕೊರೋನಾ ಯೋಧರಿಗೆ ಗೌರವ: ಭದ್ರತಾ ಪಡೆಗಳಿಂದ 15 ದಿನ ಮಿಲಿಟರಿ ಬ್ಯಾಂಡ್ ಪ್ರದರ್ಶನ

ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಜೀವ ಪಣಕ್ಕಿಟ್ಟು ದುಡಿಯುತ್ತಿರುವ ಕೊರೋನಾ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ಸ್ವಾತಂತ್ರ್ಯ ದಿನಕ್ಕೂ ಕೆಲ ದಿನಗಳ ಮೊದಲೇ ದೇಶದ ವಿವಿಧ ನಗರಗಳಲ್ಲಿ ಮಿಲಿಟರಿ ಬ್ಯಾಂಡ್ ಪ್ರದರ್ಶನ ನಡೆಯಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಗಸ್ಟ್ 1 ರಿಂದಲೇ ಈ...

Read More

ಯುಎನ್ಎಸ್‌ಸಿಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕಿಸ್ಥಾನಕ್ಕೆ ಮುಖಭಂಗ

ವಾಷಿಂಗ್ಟನ್: ಚೀನಾದಿಂದ ಪ್ರೇರಣೆ ಪಡೆದು  ಕಾಶ್ಮೀರದ ವಿಚಾರವನ್ನು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸಭೆಯಲ್ಲಿ ಪ್ರಸ್ತಾಪ ಮಾಡಿರುವ ಪಾಕಿಸ್ಥಾನ ಮುಖಭಂಗ ಅನುಭವಿಸಿದೆ. ಕಾಶ್ಮೀರದ ಬಗ್ಗೆ ಯಾವ ವಿಚಾರವನ್ನು ಪಾಕಿಸ್ಥಾನ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತ್ತೋ, ಅದು ಮಹತ್ವದ ವಿಚಾರವಲ್ಲ. ಅಂತಹ ಹುರುಳಿಲ್ಲದ ವಾದಗಳಿಗೆ ಸಮಯ ನೀಡಲಾಗುವುದಿಲ್ಲ...

Read More

ನ್ಯೂಯಾರ್ಕ್‌ನ ನೂತನ ಆರೋಗ್ಯ ಆಯುಕ್ತರಾದ ಭಾರತೀಯ ಮೂಲದ ವೈದ್ಯ

ನ್ಯೂಯಾರ್ಕ್: ಕೊರೋನಾ ಸಂಕಷ್ಟ ಜಗತ್ತಿನ ದೊಡ್ಡಣ್ಣನನ್ನೂ ಹೈರಾಣಾಗುವಂತೆ ಮಾಡಿದೆ. ಇಂತಹ ಜಟಿಲ ಸಂದರ್ಭದಲ್ಲಿ ಕೊರೋನಾ ಹಾಟ್‌ ಸ್ಪಾಟ್ ಎನಿಸಿರುವ ನ್ಯೂಯಾರ್ಕ್‌ನಲ್ಲಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ಭಾರತೀಯ ಮೂಲದ ವೈದ್ಯರೊಬ್ಬರನ್ನು ಆರೋಗ್ಯ ಆಯುಕ್ತರನ್ನಾಗಿ ನೇಮಿಸಿ ಗೌರವ...

Read More

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ರಾರಾಜಿಸಿದ ಶ್ರೀ ರಾಮ 

ವಾಷಿಂಗ್ಟನ್: ಅಮೆರಿಕಾದ ನ್ಯೂಯಾರ್ಕ್‌ನಲ್ಲಿರುವ ಪ್ರತಿಷ್ಠಿತ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನ ದೈತ್ಯ ಬಿಲ್ ಬೋರ್ಡ್‌ನಲ್ಲಿ ನಿನ್ನೆ ಶ್ರೀ ರಾಮ ಮತ್ತು ರಾಮ ಮಂದಿರದ 3ಡಿ ಚಿತ್ರಗಳು ಜನಮನ ಸೆಳೆಯಿತು. ಅದೆಷ್ಟೋ ಶತಕಗಳಿಂದ ಭಾರತೀಯರು ಕಂಡ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸಾಗುವ ಕಾಲ...

Read More

Recent News

Back To Top