News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 18th September 2026

×
Home About Us Advertise With s Contact Us

ನಾಳೆ ಮೊದಲ ಬಾರಿಗೆ ಸಂಸ್ಥಾಪನಾ ದಿನ ಆಚರಿಸುತ್ತಿದೆ ಸುಪ್ರೀಂಕೋರ್ಟ್

ನವದೆಹಲಿ: ಭಾರತದ ಸುಪ್ರೀಂಕೋರ್ಟ್ ಫೆಬ್ರವರಿ 4 ರಂದು ಮೊದಲ ಬಾರಿಗೆ ತನ್ನ ಸಂಸ್ಥಾಪನಾ ದಿನವನ್ನು ಆಚರಿಸಲು ಸಜ್ಜಾಗಿದೆ. ಅದರ ಸ್ಥಾಪನೆಯ ನಂತರ ಭಾರತದ ಸುಪ್ರೀಂ ಕೋರ್ಟ್‌ ಮೊದಲ ಬಾರಿಗೆ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಸಿಂಗಾಪುರದ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಅವರನ್ನು...

Read More

ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ ಸಿಡಿಎಸ್‌

ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್ ಅವರು ಇಂದು ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿದ್ದು, ಯೋಧರೊಂದಿಗೆ ಸಂವಾದ ನಡೆಸಿದರು. ಜನರಲ್ ಅನಿಲ್ ಚೌಹಾಣ್ ಅವರು ನಿನ್ನೆ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆ ಮತ್ತು ಸೇನೆಯ ಫಾರ್ವರ್ಡ್...

Read More

ಪ್ರತಿ ಮಗುವಿನ ಜನನಕ್ಕೆ 100 ಗಿಡ ನೆಡುವ ಉಪಕ್ರಮ ಆರಂಭಿಸಿದ ಸಿಕ್ಕಿಂ

ನವದೆಹಲಿ: ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ತಮ್ಮ ರಾಜ್ಯದಲ್ಲಿ ಜನಿಸಿದ ಪ್ರತಿ ಮಗುವಿಗೆ 100 ಗಿಡಗಳನ್ನು ನೆಡುವ ಉಪಕ್ರಮವನ್ನು ಪ್ರಾರಂಭಿಸಿದ್ದಾರೆ. ‘ಮೇರೋ ರುಖ್ ಮೇರೋ ಸಂತತಿ’ (ಮರವನ್ನು ನೆಡಿರಿ, ಪೀಳಿಗೆ ಉಳಿಸಿ) ಎಂಬ ಉಪಕ್ರಮವು ಜನನದ ನೆನಪಿಗಾಗಿ ಗಿಡಗಳನ್ನು...

Read More

ಜೆಜೆಎಂ: ಕಳೆದ 3 ವರ್ಷಗಳಲ್ಲಿ 7.81 ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿ ನೀರು

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ 7.81 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಟ್ಯಾಪ್ ವಾಟರ್ ಸಂಪರ್ಕಗಳನ್ನು ನೀಡಲಾಗಿದೆ ಎಂದು ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಗುರುವಾರ ಲೋಕಸಭೆಗೆ ತಿಳಿಸಿದರು. ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ...

Read More

ʼಮದ್ಯ ಬಿಟ್ಟು ಹಾಲು ಕುಡಿಯಿರಿʼ: ಮದ್ಯದಂಗಡಿ ಮುಂದೆ ಹಸು ತಂದಿಟ್ಟ ಉಮಾ ಭಾರತಿ

ನವದೆಹಲಿ: ಬಿಜೆಪಿ ನಾಯಕಿ ಉಮಾ ಭಾರತಿ ಅವರು ಮದ್ಯಪಾನದ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಮಧ್ಯ ಪ್ರದೇಶದ ಓರ್ಚಾ ನಗರದ ಮಧ್ಯದ ಅಂಗಡಿ ಮುಂದೆ ಅವರು ಹಸುವನ್ನು ತಂದು ಕಟ್ಟಿ ಹಾಕಿದ್ದಾರೆ. ಅಲ್ಲದೆ ಮದ್ಯ ಬಿಟ್ಟು ಹಾಲು ಕುಡಿಯಿರಿ ಎಂದು ಸಂದೇಶ ನೀಡಿದ್ದಾರೆ....

Read More

ಅಸ್ಸಾಂನಲ್ಲಿ ಬಾಲ್ಯ ವಿವಾಹ ವಿರುದ್ಧ ಅಭಿಯಾನ: 4000 ಪ್ರಕರಣ ಪತ್ತೆ

ನವದೆಹಲಿ: ಜನವರಿ 3 ರಿಂದ ಅಸ್ಸಾಂ ಬಾಲ್ಯ ವಿವಾಹಗಳ ವಿರುದ್ಧ ದೊಡ್ಡ ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಡಿ ಇದುವರೆಗೆ 4,000ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ 4,000 ಕ್ಕೂ ಹೆಚ್ಚು...

Read More

ಏರೋ ಇಂಡಿಯಾ: ʼಇಂಡಿಯಾ ಪೆವಿಲಿಯನ್‌ʼನಲ್ಲಿ ತೇಜಸ್‌ ಪ್ರಮುಖ ಆಕರ್ಷಣೆ

ಬೆಂಗಳೂರು:  ಫೆಬ್ರವರಿ 13ರಿಂದ ಫೆಬ್ರವರಿ 17ರವರೆಗೆ ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಏರೋ ಇಂಡಿಯಾದ ʼಇಂಡಿಯಾ ಪೆವಿಲಿಯನ್‌ʼನಲ್ಲಿ ತೇಜಸ್‌ ಯುದ್ಧ ವಿಮಾನ ಪ್ರಮುಖ ಆಕರ್ಷಣೆಯಾಗಲಿದೆ. ರಕ್ಷಣಾ ಸಚಿವಾಲಯವು ಆಯೋಜಿಸಿರುವ ದ್ವೈವಾರ್ಷಿಕ...

Read More

1.3 ಕೋಟಿ ದಾಟಿದ GeMನ ವಹಿವಾಟುಗಳ ಸಂಖ್ಯೆ

ನವದೆಹಲಿ: ಸರ್ಕಾರದ ಇ-ಮಾರುಕಟ್ಟೆ ಪ್ರಸಕ್ತ ಹಣಕಾಸು ವರ್ಷದಲ್ಲಿ 1.5 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಸರಕು ಮೌಲ್ಯವನ್ನು ಸಾಧಿಸಿದೆ. ಪ್ರಸ್ತುತ ಈ ದರದಲ್ಲಿ GeM ತನ್ನ ವಾರ್ಷಿಕ ಗುರಿಯಾದ 1.75 ಲಕ್ಷ ಕೋಟಿ ರೂಪಾಯಿಗಳನ್ನು ಮೀರುವ ಎಲ್ಲಾ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ವಾಣಿಜ್ಯ ಮತ್ತು...

Read More

2019ರಿಂದ ಪ್ರಧಾನಿಯಿಂದ 21, ರಾಷ್ಟ್ರಪತಿಯಿಂದ 8 ವಿದೇಶಿ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2019 ರಿಂದ 21 ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ ಮತ್ತು ಈ ಭೇಟಿಗಳಿಗಾಗಿ 22.76 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಸರ್ಕಾರ ಗುರುವಾರ ತಿಳಿಸಿದೆ. 2019ರಿಂದ ರಾಷ್ಟ್ರಪತಿಗಳು ಎಂಟು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ ಮತ್ತು...

Read More

ಜಮ್ಮುವಿನಲ್ಲಿ ಸ್ಪೋಟ ನಡೆಸಿದ್ದ ಶಿಕ್ಷಕನಾಗಿದ್ದ ಭಯೋತ್ಪಾದಕನ ಬಂಧನ

ಶ್ರೀನಗರ: ವೈಷ್ಣೋದೇವಿ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ನಲ್ಲಿ  ಸ್ಫೋಟ ಸೇರಿದಂತೆ ಹಲವು ಸ್ಫೋಟಗಳನ್ನು ನಡೆಸಿದ ಆರೋಪದ ಮೇಲೆ ಉಗ್ರನೋರ್ವನನ್ನು ಬಂಧಿಸಲಾಗಿದೆ. ಈತ ಹಿಂದೆ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದ ಎಂದು ವರದಿಗಳು ತಿಳಿಸಿವೆ. ಲಷ್ಕರ್-ಎ-ತೊಯ್ಬಾ-ಭಯೋತ್ಪಾದಕನಾಗಿ ಬದಲಾಗಿರುವ ಸರ್ಕಾರಿ ಶಾಲೆಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಜಮ್ಮು...

Read More

Recent News

Back To Top