Date : Thursday, 02-02-2023
ಭೋಪಾಲ್: ಮಧ್ಯಪ್ರದೇಶ ಸರ್ಕಾರವು ಭೋಪಾಲ್‌ನಲ್ಲಿರುವ ಇಸ್ಲಾಂ ನಗರ ಗ್ರಾಮದ ಹೆಸರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬದಲಾಯಿಸಿದ್ದು, ಈ ಗ್ರಾಮಕ್ಕೆ ಜಗದೀಶ್‌ಪುರ ಎಂದು ಮರು ನಾಮಕರಣ ಮಾಡಿದೆ. ರಾಜ್ಯ ಸರ್ಕಾರವು ಹೆಸರು ಬದಲಾವಣೆಗೆ ಗೆಜೆಟ್ ಆದೇಶದ ಮೂಲಕ ಸೂಚನೆ ನೀಡಿದೆ. “ಭಾರತ ಸರ್ಕಾರ...
Date : Thursday, 02-02-2023
ನವದೆಹಲಿ: ಪ್ರಸ್ತುತ ದೇಶದಲ್ಲಿ 2.16 ಲಕ್ಷಕ್ಕೂ ಹೆಚ್ಚು ಉಡಾನ್ ವಿಮಾನಗಳು ಕಾರ್ಯಾಚರಿಸಿವೆ, 1.13 ಕೋಟಿ ಪ್ರಯಾಣಿಕರು ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಮಾಹಿತಿ ನೀಡಿದೆ. ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ನಾಲ್ಕು ಸುತ್ತಿನ ಬಿಡ್ಡಿಂಗ್...
Date : Thursday, 02-02-2023
ನವದೆಹಲಿ: ಬಿಜೆಪಿಯು ನಾಗಾಲ್ಯಾಂಡ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (NDPP) ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲು ನಿರ್ಧರಿಸಿದೆ. ಬಿಜೆಪಿ 20 ಸ್ಥಾನಗಳಲ್ಲಿ ಮತ್ತು ಎನ್‌ಡಿಪಿಪಿ 40 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ...
Date : Thursday, 02-02-2023
ಚೆನ್ನೈ: PVR ಸಿನಿಮಾಸ್ ಬುಧವಾರ ಚೆನ್ನೈನಲ್ಲಿರುವ ವಿಮಾನ ನಿಲ್ದಾಣದ ಸಂಕೀರ್ಣದಲ್ಲಿನ ಭಾರತದ ಮೊದಲ ಸಿನಿಮಾ ಮಲ್ಟಿಪ್ಲೆಕ್ಸ್ ಅನ್ನು ಪ್ರಾರಂಭಿಸಿತು. ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಹೊಸ ಮನರಂಜನಾ ಸೌಲಭ್ಯವು 1,155 ಆಸನ ಸಾಮರ್ಥ್ಯದೊಂದಿಗೆ ಐದು ಪರದೆಗಳನ್ನು ಹೊಂದಿದೆ. ವಿಮಾನ ನಿಲ್ದಾಣಕ್ಕೆ...
Date : Thursday, 02-02-2023
ನವದೆಹಲಿ: ಮೇಘಾಲಯದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಎಲ್ಲಾ 60 ಅಭ್ಯರ್ಥಿಗಳ ಹೆಸರನ್ನು ಇಂದು ಪ್ರಕಟಿಸಿದೆ. ರಾಜ್ಯದಲ್ಲಿ ಚುನಾವಣೆಗೆ ಜನವರಿ 31 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಫೆಬ್ರವರಿ 7 ರವರೆಗೆ ನಾಮಪತ್ರ ಸಲ್ಲಿಸಬಹುದು. ಟಿಎಂಸಿ, ಕಾಂಗ್ರೆಸ್ ಮತ್ತು ಎನ್‌ಪಿಪಿ ತಮ್ಮ...
Date : Thursday, 02-02-2023
ನವದೆಹಲಿ: ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮ ಮತ್ತು ಜಾನಕಿ ದೇವಿಯ ವಿಗ್ರಹವನ್ನು ಕೆತ್ತಲಾಗುವ ಎರಡು ಅಪರೂಪದ ಬಂಡೆಗಳು ಇಂದು ನೇಪಾಳದಿಂದ ಉತ್ತರ ಪ್ರದೇಶದ ಅಯೋಧ್ಯೆಗೆ ಬಂದು ತಲುಪಿವೆ. ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ ಅವರು ನೇಪಾಳದ...
Date : Thursday, 02-02-2023
ನವದೆಹಲಿ: ನಿನ್ನೆ ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ 35,581 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. 2023-24ರ ಯೂನಿಯನ್ ಬಜೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 35,581 ಕೋಟಿ ರೂಪಾಯಿಗಳನ್ನು...
Date : Thursday, 02-02-2023
ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ 44,000 ಕೋಟಿ ರೂಪಾಯಿಗೂ ಅಧಿಕ ಹಣ ಮೀಸಲಿಡಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಅಧ್ಯಕ್ಷ ಮಾಮಿದಾಳ ಜಗದೀಶ್ ಕುಮಾರ್ ಹೇಳಿದ್ದಾರೆ. ಇದು ಹಿಂದಿನ ವರ್ಷದ ಹಂಚಿಕೆಗಿಂತ ಶೇ.7.9ರಷ್ಟು ಅಧಿಕವಾಗಿದೆ ಎಂದ ಅವರು, ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ...
Date : Thursday, 02-02-2023
ನವದೆಹಲಿ: ಕೇಂದ್ರ ಬಜೆಟ್ 2023ರಲ್ಲಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ 2.40 ಲಕ್ಷ ಕೋಟಿ ರೂಪಾಯಿಗಳ ಅನುದಾನ ಘೋಷಿಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೇಗೆ ಸುಮಾರು 2.40 ಲಕ್ಷ ಕೋಟಿ ರೂಪಾಯಿಗಳ ಹಂಚಿಕೆಯು ದೇಶದ ವಿವಿಧ ಮೂಲಸೌಕರ್ಯ ಯೋಜನೆಗಳನ್ನು...
Date : Thursday, 02-02-2023
ನವದೆಹಲಿ: ಉದ್ಯಮ ಸಂಸ್ಥೆಗಳು ಮತ್ತು ಹೂಡಿಕೆದಾರರು ಕೇಂದ್ರ ಬಜೆಟ್ 2023-24 ಅನ್ನು ಸ್ವಾಗತಿಸಿದ್ದಾರೆ, ಇದು ಪ್ರಗತಿಪರ, ವಿವೇಕಯುತ ಮತ್ತು ಬೆಳವಣಿಗೆ ಆಧಾರಿತವಾಗಿದೆ ಎಂದು ಬಣ್ಣಿಸಿದ್ದಾರೆ. FICCI ಅಧ್ಯಕ್ಷ ಸುಭ್ರಕಾಂತ್ ಪಾಂಡಾ ಮಾತನಾಡಿ, ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವುದರಿಂದ, ಈ...