News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಾಲಿಬಾನ್ ಜೊತೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿದ ಮೊದಲ ರಾಷ್ಟ್ರವಾದ ಚೀನಾ

ಕಾಬೂಲ್‌: ತಾಲಿಬಾನ್‌ ಆಡಳಿತವಿರುವ ಅಫ್ಘಾನಿಸ್ಥಾನದಲ್ಲಿ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧವನ್ನು ಆರಂಭಿಸಿದ ಮೊದಲ ದೇಶವಾಗಿ ಚೀನಾ ಹೊರಹೊಮ್ಮಿದೆ. ಕಾಬೂಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚೀನಾ ರಾಯಭಾರಿ ದಾಖಲೆಗಳಿಗೆ ಸಹಿ ಹಾಕಿದ ನಂತರ ಚೀನಾ ಅಫ್ಘಾನಿಸ್ತಾನಕ್ಕೆ ಹೊಸ ರಾಯಭಾರಿಯನ್ನು ಔಪಚಾರಿಕವಾಗಿ ಹೆಸರಿಸಿದ ಮೊದಲ ದೇಶವಾಯಿತು. ಬುಧವಾರ,...

Read More

ಅನಂತ್‌ನಾಗ್‌ ಎನ್‌ಕೌಂಟರ್:‌ ಉಗ್ರರ ಕೃತ್ಯ ಖಂಡಿಸಿ ಜಮ್ಮುವಿನಲ್ಲಿ ಪ್ರತಿಭಟನೆ

ಜಮ್ಮು: ಜಮ್ಮು-ಕಾಶ್ಮೀರದ ಅನಂತನಾಗ್‌ನಲ್ಲಿ ನಡೆದ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಡಿಎಸ್‌ಪಿ ಹುಮಾಯೂನ್ ಭಟ್ ಅವರ ಸಾವಿಗೆ ಸಂಬಂಧಿಸಿದಂತೆ ಜಮ್ಮುವಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತಿದೆ.  ಭಾರತೀಯ ಜನತಾ ಯುವ ಮೋರ್ಚಾ (BYJM) ಕಾರ್ಯಕರ್ತರು...

Read More

4 ಸುದ್ದಿ ವಾಹಿನಿಗಳು, 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸಲು ನಿರ್ಧರಿಸಿದ I.N.D.I ಒಕ್ಕೂಟ

ನವದೆಹಲಿ: ವಿರೋಧ ಪಕ್ಷಗಳ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (I.N.D.I allieance)  ನಾಲ್ಕು ಸುದ್ದಿ ವಾಹಿನಿಗಳು ಮತ್ತು 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿವೆ. ಈ ನಿರೂಪಕರು ಮತ್ತು ಸುದ್ದಿ ವಾಹಿನಿಗಳನ್ನು ಅದರ ಕೋಮು ಡಿಬೆಟ್‌ಗೆ ಸಂಬಂಧಿಸಿದಂತೆ ಬಹಿಷ್ಕರಿಸುವ...

Read More

ದ್ವಿಪಕ್ಷೀಯ ಸೈಬರ್ ಸಹಕಾರದ ಪ್ರಮುಖ ಕ್ಷೇತ್ರಗಳ ಬಗ್ಗೆ ಭಾರತ-ಜಪಾನ್ ಚರ್ಚೆ

ಟೊಕಿಯೋ: ಭಾರತ ಮತ್ತು ಜಪಾನ್ ಇಂದು ದ್ವಿಪಕ್ಷೀಯ ಸೈಬರ್ ಸಹಕಾರದ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚಿಸಿದವು ಮತ್ತು 5G ತಂತ್ರಜ್ಞಾನ ಸೇರಿದಂತೆ ಸೈಬರ್ ಭದ್ರತೆ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಿದವು. ಜಪಾನ್ ಇಂದು ಬೆಳಿಗ್ಗೆ...

Read More

ಮಧ್ಯಪ್ರದೇಶ: 50,700 ಕೋಟಿ ರೂಗಳ ಹಲವು ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ

ಭೋಪಾಲ್‌: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಬಿನಾ ರಿಫೈನರಿಯಲ್ಲಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳ ಎಥಿಲೀನ್ ಕ್ರ್ಯಾಕರ್ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಈ ಯೋಜನೆಯ ಪ್ರಾರಂಭದೊಂದಿಗೆ, ಸುಮಾರು 2.77 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಮತ್ತು ಮಧ್ಯಪ್ರದೇಶದ ಕೈಗಾರಿಕಾ...

Read More

ಹಿಂದಿ ಇದುವರೆಗೆ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ: ಅಮಿತ್‌ ಶಾ

ನವದೆಹಲಿ: ಹಿಂದಿ ದಿವಸ್ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ  ಅವರು ಎಲ್ಲಾ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು, ಹಿಂದಿ ಎಲ್ಲರಿಗೂ ಅಧಿಕಾರ ನೀಡುವ ಮಾಧ್ಯಮವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಹಿಂದಿ ದಿವಸ್ ಸಂದರ್ಭದಲ್ಲಿ ತಮ್ಮ...

Read More

I.N.D.I ಮೈತ್ರಿಕೂಟ ‘ಸನಾತನ ಧರ್ಮ’ವನ್ನು ನಾಶ ಮಾಡಲು ಬಯಸುತ್ತಿದೆ: ಮೋದಿ

ಭೋಪಾಲ್‌: ಸ್ವಾಮಿ ವಿವೇಕಾನಂದ ಮತ್ತು ಲೋಕಮಾನ್ಯ ತಿಲಕರಿಗೆ ಪ್ರೇರಣೆ ನೀಡಿದ ‘ಸನಾತನ ಧರ್ಮ’ವನ್ನು ಅಳಿಸಲು ಈ I.N.D.I  ಮೈತ್ರಿಕೂಟದ ಜನರು ಬಯಸುತ್ತಿದ್ದಾರೆ. ಈ ಮೈತ್ರಿಕೂಟವು ‘ಸನಾತನ ಧರ್ಮ’ವನ್ನು ನಾಶ ಮಾಡಲು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಬೀನಾದಲ್ಲಿ...

Read More

ಉತ್ತರಾಖಂಡದ ಮದರಸಾಗಳಲ್ಲಿ ಸಂಸ್ಕೃತ ಕಲಿಸಲಿದೆ ವಕ್ಫ್ ಮಂಡಳಿ

ನವದೆಹಲಿ: ರಾಜ್ಯ ವಕ್ಫ್ ಬೋರ್ಡ್ ಪರಿಚಯಿಸಿದ “ಹೈಬ್ರಿಡ್ ಮಾದರಿ” ಶಿಕ್ಷಣದ ಭಾಗವಾಗಿ ಉತ್ತರಾಖಂಡದ ಮದರಸಾಗಳು ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಲಿವೆ. ಹೊಸ ಮಾದರಿಯು NCERT ಪಠ್ಯಕ್ರಮವನ್ನು ಸಹ ಒಳಗೊಂಡಿರುತ್ತದೆ. ಮೊದಲಿಗೆ ನಾಲ್ಕು ಮದರಸಾಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಪ್ರಾಯೋಗಿಕ ಯೋಜನೆಗಡ...

Read More

ಇಂದು ಹಿಂದಿ ದಿವಸ್‌ ಆಚರಣೆ: ಮೋದಿ ಶುಭಾಶಯ

ನವದೆಹಲಿ: ಇಂದು ಹಿಂದಿ ದಿವಸ್. ಹಿಂದಿ ಪ್ರಪಂಚದಾದ್ಯಂತ ಖ್ಯಾತಿ ಪಡೆಯುತ್ತಿದೆ ಮತ್ತು ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಭಾರತ ಮಾತ್ರವಲ್ಲದೇ ಹೊರತುಪಡಿಸಿ, ನೇಪಾಳ, ಯುಎಸ್, ಮಾರಿಷಸ್, ಫಿಜಿ, ದಕ್ಷಿಣ ಆಫ್ರಿಕಾ, ಸುರಿನಾಮ್, ಉಗಾಂಡಾ, ಯುಕೆ, ನ್ಯೂಜಿಲೆಂಡ್, ಜರ್ಮನಿ, ಟ್ರಿನಿಡಾಡ್ ಮತ್ತು ಟೊಬಾಗೊ...

Read More

ಅನಂತನಾಗ್ ಎನ್‌ಕೌಂಟರ್‌: ಹುತಾತ್ಮ ಯೋಧರಿಗೆ ಜಮ್ಮು-ಕಾಶ್ಮೀರ ಡಿಜಿಪಿ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಣೆ

ಶ್ರೀನಗರ: ಅನಂತನಾಗ್ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಸೇನಾ ಯೋಧರು, ಜಮ್ಮು-ಕಾಶ್ಮೀರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಅವರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನೆರವೇರಿದೆ. ಯೋಧರು ಮಾಡಿದ ಅತ್ಯುನ್ನತ ತ್ಯಾಗವನ್ನು ಗೌರವಿಸಲು ಬುಧವಾರ...

Read More

Recent News

Back To Top