News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉಜ್ವಲದಡಿ ಹೊಸ 75 ಲಕ್ಷ ಅನಿಲ ಸಂಪರ್ಕಗಳಿಗೆ 1,650 ಕೋಟಿ ರೂ ಅನುಮೋದಿಸಿದ ಕೇಂದ್ರ

ನವದೆಹಲಿ: ಮೂರು ವರ್ಷಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ 75 ಲಕ್ಷ ಹೊಸ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಯೋಜನೆಗೆ ತೈಲ ಮಾರುಕಟ್ಟೆ ಕಂಪನಿಗಳಿಗೆ 1,650 ಕೋಟಿ ರೂಪಾಯಿ ಅನುದಾನ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ...

Read More

ಸುಧಾಮೂರ್ತಿ ಜೊತೆ ಮಂತ್ರಾಲಯಕ್ಕೆ ತೆರಳಿದ ರಿಷಿ ಸುನಕ್‌ ತಂದೆ-ತಾಯಿ

ನವದೆಹಲಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಂದೆ ಹಾಗೂ ತಾಯಿ ಇಂದು ಮಂತ್ರಾಲಯ ಮಠಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದಿದ್ದಾರೆ. ಇನ್ಫೋಸಿಸ್ ಸ್ಥಾಪಕಿ ಸುಧಾ ಮೂರ್ತಿ ಅವರ ಜೊತೆಗಿದ್ದರು. ರಿಷಿ ಸುನಕ್ ತಂದೆ ಯಶ್ವೀರ್‌‌ ಸುನಕ್, ತಾಯಿ ಉಷಾ...

Read More

G20 ಯಶಸ್ಸು: ಮೋದಿಯನ್ನು ಶ್ಲಾಘಿಸುವ ನಿರ್ಣಯ ಅಂಗೀಕರಿಸಿದ ಕೇಂದ್ರ ಸಚಿವ ಸಂಪುಟ

ನವದೆಹಲಿ: G20 ಶೃಂಗಸಭೆಯ ಭಾರೀ ಯಶಸ್ಸಿಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಶ್ಲಾಘಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಭಾರತದ G20 ಪ್ರೆಸಿಡೆನ್ಸಿಯು ಹಲವಾರು ಸ್ಪಷ್ಟವಾದ ಫಲಿತಾಂಶಗಳನ್ನು ಖಾತ್ರಿಪಡಿಸಿದೆ ಎಂದು ಅವರು...

Read More

ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆ ಕರೆದ ಕೇಂದ್ರ

ನವದೆಹಲಿ: ಸೆಪ್ಟೆಂಬರ್‌ 18ರಂದು ಆರಂಭವಾಗುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನಕ್ಕೂ ಮೊದಲು ಸೋಮವಾರ ಸಂಜೆ ಸರ್ಕಾರವು ಸರ್ವಪಕ್ಷ ಸಭೆಯನ್ನು ಕರೆದಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಟ್ವಿಟ್‌ ಮಾಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಅವರು,...

Read More

ಇಂದು ಸ್ಪೇನ್‌ನಲ್ಲಿ ಮೊದಲ ಏರ್‌ಬಸ್ ಸಿ-295 ವಿಮಾನವನ್ನು ಸ್ವೀಕರಿಸಲಿದ್ದಾರೆ IAF ಮುಖ್ಯಸ್ಥ

ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಮೊದಲ ಏರ್‌ಬಸ್ ಸಿ-295 ವಿಮಾನವನ್ನು ಇಂದು ಸ್ವಾಧೀನಪಡಿಸಿಕೊಳ್ಳಲು ಸಿದ್ಧವಾಗಿದೆ. ಒಪ್ಪಂದದ ಭಾಗವಾಗಿ ಭಾರತ ಪಡೆಯುವ 56 ವಿಮಾನಗಳಲ್ಲಿ ಮೊದಲನೆಯ ವಿಮಾನ ಇಂದು ಭಾರತಕ್ಕೆ ಹಸ್ತಾಂತರವಾಗುತ್ತಿದೆ. 56 ವಿಮಾನಗಳಲ್ಲಿ 16 ಯುನಿಟ್ ಮಿಲಿಟರಿ ವಿಮಾನಗಳನ್ನು ಸ್ಪೇನ್‌ನಲ್ಲಿ ತಯಾರಿಸಲಾಗುವುದು...

Read More

ಜಿ20 ಯಶಸ್ಸಿಗೆ ಕೊಡುಗೆ ನೀಡಿದ ಪೊಲೀಸರ ಜೊತೆ ಭೋಜನ ಸವಿಯಲಿದ್ದಾರೆ ಮೋದಿ

ನವದೆಹಲಿ: ಜಿ20 ಶೃಂಗಸಭೆಯ ಯಶಸ್ಸಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಪೊಲೀಸರೊಂದಿಗೆ ಭೋಜನ ಸವಿಯಲು ಸಜ್ಜಾಗಿದ್ದಾರೆ. ಎರಡು ದಿನಗಳ ಶೃಂಗಸಭೆಯು ಶನಿವಾರ ಮತ್ತು ಭಾನುವಾರ ನಡೆದಿದ್ದು, ಇದರ ಯಶಸ್ಸಿನಲ್ಲಿ ಪೊಲೀಸರ ಪಾತ್ರವೂ ಮಹತ್ವದ್ದಾಗಿದೆ. ಯುರೋಪಿಯನ್ ಒಕ್ಕೂಟದ 30 ಕ್ಕೂ...

Read More

ಇಂದು ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಮಹತ್ವದ ಸಭೆ

ನವದೆಹಲಿ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಇಂದು ಸಭೆ ಸೇರಲಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ...

Read More

4ನೇ G20 ಸುಸ್ಥಿರ ಹಣಕಾಸು ಕಾರ್ಯಪಡೆ ಸಭೆ ವಾರಣಾಸಿಯಲ್ಲಿ ಆರಂಭ

ನವದೆಹಲಿ: 2023 ರ G20 ಸುಸ್ಥಿರ ಹಣಕಾಸು ವರದಿಯನ್ನು ಅಂತಿಮಗೊಳಿಸಲು 4ನೇ G20 ಸುಸ್ಥಿರ ಹಣಕಾಸು ಕಾರ್ಯಪಡೆ ಸಭೆಯು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಇಂದು ಪ್ರಾರಂಭವಾಗಿದೆ. ಸಭೆಗೆ ಮೂರು ಆದ್ಯತೆಯ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ. ಮೊದಲನೆಯದು ಹವಾಮಾನ ಹಣಕಾಸಿಗಾಗಿ ಸಮಯೋಚಿತ ಮತ್ತು ಸಾಕಷ್ಟು...

Read More

ಥಿಂಪುವಿನಲ್ಲಿ ಭೂತಾನ್ ಅಧಿಕಾರಿಗಳಿಗೆ ರಿಮೋಟ್‌ ಸೆನ್ಸಿಂಗ್ ತರಬೇತಿ ನೀಡುತ್ತಿದೆ ಇಸ್ರೋ

ಥಿಂಪು: ಭಾರತ ಮತ್ತು ಭೂತಾನ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮತ್ತು ತಾಂತ್ರಿಕ ಸಹಕಾರವನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಸ್ತುತ ಭೂತಾನ್ ಅಧಿಕಾರಿಗಳಿಗೆ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನದ ಕುರಿತು ಸಮಗ್ರ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತಿದೆ....

Read More

ಇಂದು ಗುಜರಾತ್ ಅಸೆಂಬ್ಲಿಯ ಡಿಜಿಟಲ್ ಹೌಸ್ ಉದ್ಘಾಟಿಸಿದ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಗುಜರಾತ್ ಅಸೆಂಬ್ಲಿಯ ಡಿಜಿಟಲ್ ಹೌಸ್ ಅನ್ನು ಉದ್ಘಾಟಿಸಿದರು. ರಾಷ್ಟ್ರೀಯ ಇ-ವಿಧಾನ್ ಅಪ್ಲಿಕೇಶನ್ (NeVA) ಯೋಜನೆಗೆ ಚಾಲನೆ ನೀಡಿದ ನಂತರ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ‘ಒಂದು ರಾಷ್ಟ್ರ ಒಂದು ಅಪ್ಲಿಕೇಶನ್’ ಸದನದ ಕೆಲಸಕ್ಕೆ ವೇಗ...

Read More

Recent News

Back To Top