ನವದೆಹಲಿ: ವಿರೋಧ ಪಕ್ಷಗಳ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್ಕ್ಲೂಸಿವ್ ಅಲೈಯನ್ಸ್ (I.N.D.I allieance) ನಾಲ್ಕು ಸುದ್ದಿ ವಾಹಿನಿಗಳು ಮತ್ತು 14 ಸುದ್ದಿ ನಿರೂಪಕರನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿವೆ. ಈ ನಿರೂಪಕರು ಮತ್ತು ಸುದ್ದಿ ವಾಹಿನಿಗಳನ್ನು ಅದರ ಕೋಮು ಡಿಬೆಟ್ಗೆ ಸಂಬಂಧಿಸಿದಂತೆ ಬಹಿಷ್ಕರಿಸುವ ನಿರ್ಧಾರಕ್ಕೆ ಬರಲಾಗಿದೆ.
ಈ ನಿರೂಪಕರು, ವಾಹಿನಿಗಳು ಕೋಮು ಭಾವನೆಯನ್ನು ಕೆರಳಿಸುವ ವಿಷಯವನ್ನು ಚರ್ಚಿಸಿ ದೇಶವನ್ನು ನೈಜ ಸಮಸ್ಯೆಗಳಿಂದ ದೂರವಿಡುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಇಂಡಿ ಅಲೆಯನ್ಸ್ ನಾಯಕರು ಹೇಳಿದ್ದಾರೆ.
ಇಂಡಿ ಅಲಯನ್ಸ್ನಿಂದ ಬಹಿಷ್ಕರಿಸಲ್ಪಟ್ಟ ಚಾನೆಲ್ಗಳಲ್ಲಿ ಟೈಮ್ಸ್ ನೌ, ರಿಪಬ್ಲಿಕ್ ಭಾರತ್, ಸುದರ್ಶನ್ ನ್ಯೂಸ್ ಮತ್ತು ದೂರದರ್ಶನ ಸೇರಿವೆ.
ಮೈತ್ರಿಕೂಟದ ಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಬಹಿಷ್ಕರಿಸಲು ನಿರ್ಧರಿಸಿದ ಟಿವಿ ಆಂಕರ್ಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ.
The following decision was taken by the INDIA media committee in a virtual meeting held this afternoon. #JudegaBharatJeetegaIndia #जुड़ेगा_भारत_जीतेगा_इण्डिया pic.twitter.com/561bteyyti
— Pawan Khera 🇮🇳 (@Pawankhera) September 14, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.