News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕೊಚ್ಚಿಯಲ್ಲಿ 4000 ಕೋಟಿ ರೂ ಮೌಲ್ಯದ 3 ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಮೋದಿ ಚಾಲನೆ

ಕೊಚ್ಚಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಕೇರಳದ ಕೊಚ್ಚಿಯಲ್ಲಿ ನಾಲ್ಕು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು. ಯೋಜನೆಗಳು ಹೊಸ ಡ್ರೈ ಡಾಕ್ ಸೌಲಭ್ಯ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್‌ನ ಅಂತರರಾಷ್ಟ್ರೀಯ ಹಡಗು...

Read More

ಕೇರಳದ ಗುರುವಾಯೂರಿನ ಪ್ರಸಿದ್ಧ ಶ್ರೀಕೃಷ್ಣ ದೇಗುಲದಲ್ಲಿ ಮೋದಿ ಪ್ರಾರ್ಥನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಕೇರಳದ ಗುರುವಾಯೂರಿನ ಪ್ರಸಿದ್ಧ ಶ್ರೀಕೃಷ್ಣ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.  ಸಾಂಪ್ರದಾಯಿಕ ಉಡುಪನ್ನು ಧರಿಸಿ ಅವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋ ಎಲ್ಲರ ಗಮನ ಸೆಳೆದಿದೆ.. ಇಂದು ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಗುರುವಾಯೂರಿಗೆ...

Read More

ದೀಪೋತ್ಸವದ ಮೂಲಕ ಅಯೋಧ್ಯೆ ಪ್ರಾಣ ಪ್ರತಿಷ್ಠೆ ಆಚರಿಸುವಂತೆ ವಿಎಚ್‌ಪಿ ಕರೆ

ಜಗತ್ತಿಗೇ ತಿಳಿದಿರುವಂತೆ, ಸುಮಾರು 500 ವರ್ಷಗಳ ಸಂಘರ್ಷದ ನಂತರ ಭಾರತದ ಪುಣ್ಯಭೂಮಿ ಅಯೋಧ್ಯೆಯಲ್ಲಿ, ಶ್ರೀರಾಮ ಜನ್ಮಸ್ಥಾನದಲ್ಲಿ, ಭವ್ಯ ಮಂದಿರವು ನಿರ್ಮಾಣ ಗೊಳ್ಳುತ್ತಿದ್ದು, ದಿನಾಂಕ 22.01.2024 ರಂದು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ದಿನವನ್ನು ಭಾರತೀಯರೆಲ್ಲರೂ ಒಂದು ರಾಷ್ಟ್ರೀಯ ಉತ್ಸವವನ್ನಾಗಿ,...

Read More

ಅಯೋಧ್ಯೆ ಪ್ರತಿಷ್ಠಾಪನೆ ಹಿನ್ನೆಲೆ ಮೂರು ದಿನಗಳ ʼಅಖಂಡ ಪಥʼ ಆಯೋಜಿಸುತ್ತಿದ್ದಾರೆ ಸಿಖ್ಖರು

ನವದೆಹಲಿ: ಅಯೋಧ್ಯೆಯ ಗುರುದ್ವಾರ ಬ್ರಹ್ಮ ಕುಂಡ್ ಸಾಹಿಬ್‌ನಲ್ಲಿ ಜನವರಿ 19 ರಿಂದ ಜನವರಿ 21 ರವರೆಗೆ ರಾಮ ಮಂದಿರದ ಪ್ರತಿಷ್ಠಾಪನೆಯ ಒಂದು ದಿನ ಮೊದಲು ಸಿಖ್ ಸಮುದಾಯವು ಮೂರು ದಿನಗಳ ‘ಅಖಂಡ ಪಥ’ವನ್ನು ಆಯೋಜಿಸಲು ಸಿದ್ಧವಾಗಿದೆ. “ದೇಶದ ವಿವಿಧ ಭಾಗಗಳಿಂದ ಸಿಖ್ಖರು...

Read More

WEF ಸಭೆಯ ನೇಪಥ್ಯದಲ್ಲಿ ಮಹಿಳಾ ನಾಯಕತ್ವ ಲಾಂಜ್ ಉದ್ಘಾಟಿಸಿದ ಸ್ಮೃತಿ ಇರಾನಿ

ನವದೆಹಲಿ: ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಮತ್ತು ಹರ್ದೀಪ್ ಸಿಂಗ್ ಪುರಿ ಅವರು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (WEF) ಸಭೆಯ ನೇಪಥ್ಯದಲ್ಲಿ ಮಹಿಳಾ ನಾಯಕತ್ವ ಅಥವಾ ವೀಲೀಡ್ ಲಾಂಜ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇರಾನಿ,...

Read More

ತೀವ್ರ ಚಳಿಗೆ ತತ್ತರಗೊಂಡ ಉತ್ತರ ಭಾರತ

ನವದೆಹಲಿ: ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿಇನ್ನು ಕೆಲವು ದಿನಗಳ ಕಾಲ ತೀವ್ರ ಚಳಿಯ ದಿನಗಳು ಮುಂದುವರಿಯುವ ಸಾಧ್ಯತೆಯಿದೆ. ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ವಾತಾವರಣ ಚಳಿಯಿಂದ ತೀವ್ರ ಚಳಿಗೆ ಮಾರ್ಪಾಗಿದ್ದು, ಇದು ಇನ್ನೂ ಕೆಲವು ದಿನಗಳ ಕಾಲ...

Read More

ಅಯೋಧ್ಯೆ ರಾಮ ಮಂದಿರಕ್ಕಾಗಿ ನಾಗ್ಪುರದಿಂದ ತೆರಳಲಿದೆ ಬೃಹತ್ 15,000 ಲೀಟರ್ ಕಡಾಯಿ

ನವದೆಹಲಿ: ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಸಂದರ್ಭದಲ್ಲಿ  ಭಗವಾನ್ ರಾಮನ ಹೆಸರಿನ ಸಿಹಿ ಖಾದ್ಯವನ್ನು ತಯಾರಿಸಲು ನಾಗ್ಪುರದಲ್ಲಿ ಬೃಹತ್ 15,000 ಲೀಟರ್ ಕಡಾಯಿ ಅನ್ನು ತಯಾರಿಸಲಾಗುತ್ತಿದೆ. ಭಗವಾನ್ ರಾಮನ ಭಕ್ತ ಹನುಮಂತನ ಹೆಸರನ್ನು  ಇದಕ್ಕೆ ಇಡಲಾಗಿದೆ. ‘ಹನುಮಾನ್ ಕಡಾಯಿ’ ಎಂದು...

Read More

ವಾರಣಾಸಿಯ ಜ್ಞಾನವಾಪಿ ಮಸೀದಿಯ ನೀರಿನ ತೊಟ್ಟಿ ಸ್ವಚ್ಛತೆಗೆ ಸುಪ್ರೀಂ ಸಮ್ಮತಿ

ನವದೆಹಲಿ: ವಾರಣಾಸಿಯ ಜ್ಞಾನವಾಪಿ ʼವಜುಖಾನಾʼ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಸಂಕೀರ್ಣದ ನೀರಿ ಟ್ಯಾಪ್‌ ಅನ್ನು ಸ್ವಚ್ಛ ಮಾಡಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. 2022 ರಲ್ಲಿ ‘ವಜುಖಾನಾ’ ಪ್ರದೇಶವನ್ನು ಸೀಲ್ ಮಾಡಲಾಗಿತ್ತು. ಇಲ್ಲಿ ‘ಶಿವಲಿಂಗ’...

Read More

ದೆಹಲಿ ಹನುಮಾನ್ ಮಂದಿರ ಸಂಕೀರ್ಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಅನುರಾಗ್‌ ಠಾಕೂರ್

ನವದೆಹಲಿ: ಜನರು ತಮ್ಮ ಸುತ್ತಮುತ್ತಲಿನ ಮತ್ತು ಧಾರ್ಮಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಒತ್ತಾಯಿಸಿದ್ದಾರೆ. ಪ್ರಧಾನಮಂತ್ರಿಯವರ ಸ್ವಚ್ಛ ತೀರ್ಥ ಅಭಿಯಾನದಲ್ಲಿ ಭಾಗವಹಿಸಿದ  ಠಾಕೂರ್ ಅವರು ಇಂದು ನವದೆಹಲಿಯ ಕನ್ನಾಟ್ ಪ್ಲೇಸ್‌ನ ಹನುಮಾನ್ ಮಂದಿರ ಸಂಕೀರ್ಣದಲ್ಲಿ...

Read More

ಅಭಿವೃದ್ಧಿ ಹೊಂದಿದ ರಾಷ್ಟ್ರದ ಕಡೆಗೆ ದೇಶದ ಪ್ರಯಾಣವನ್ನು ಸ್ಟಾರ್ಟ್‌ಅಪ್‌ಗಳು ವ್ಯಾಖ್ಯಾನಿಸುತ್ತವೆ: ಗೋಯಲ್

ನವದೆಹಲಿ: ಅಮೃತ ಕಾಲದ ಸಮಯದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರದ ಕಡೆಗೆ ದೇಶದ ಪ್ರಯಾಣವನ್ನು ಸ್ಟಾರ್ಟ್‌ಅಪ್‌ಗಳು ವ್ಯಾಖ್ಯಾನಿಸುತ್ತವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ ಆಶ್ರಯದಲ್ಲಿ ನವದೆಹಲಿಯಲ್ಲಿ ನಡೆದ ಸ್ಟಾರ್ಟಪ್...

Read More

Recent News

Back To Top