News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜ.22ರಂದು ಅಯೋಧ್ಯೆಯಲ್ಲಿ ನನ್ನ ಪೂರ್ವಜರನ್ನು ನಾನು ಪ್ರತಿನಿಧಿಸುತ್ತೇನೆ: ಅನುಪಮ್‌ ಖೇರ್

ಮುಂಬೈ: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ನಟ ಅನುಪಮ್ ಖೇರ್ ಭಾಗವಹಿಸಲಿದ್ದಾರೆ. ಈ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿರುವ ಅವರು ಎಕ್ಸ್‌ ಪೋಸ್ಟ್‌ನಲ್ಲಿ ಭಗವಾನ್ ರಾಮನ ಬಗೆಗಿನ ಕವಿತೆಯನ್ನು ಪಠಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಜೈ ಶ್ರೀ...

Read More

ಪ್ರಧಾನಿ ಮೋದಿ ನೈರ್ಮಲ್ಯ ಮತ್ತು ಮಹಿಳೆಯರ ಘನತೆಗೆ ಆದ್ಯತೆ ನೀಡಿದ್ದಾರೆ: ಡಾವೋಸ್‌ನಲ್ಲಿ ಸ್ಮೃತಿ ಇರಾನಿ

ಡಾವೋಸ್‌: ಪ್ರಧಾನಿ ನರೇಂದ್ರ ಮೋದಿ ಅವರು ನೈರ್ಮಲ್ಯ ಮತ್ತು ಮಹಿಳೆಯರ ಘನತೆಗೆ ಆದ್ಯತೆ ನೀಡಿದ್ದಾರೆ. ಜನ್ ಧನ್ ಯೋಜನೆ ಮತ್ತು ಮುದ್ರಾದಂತಹ ಕೇಂದ್ರ ಸರ್ಕಾರದ ಉಪಕ್ರಮಗಳನ್ನು ಮಹಿಳೆಯರ ಆರ್ಥಿಕ ಪ್ರವೇಶವನ್ನು ಹೆಚ್ಚಿಸುವ ಕ್ರಮಗಳು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ...

Read More

ಕಾಂಗ್ರೆಸ್ಸಿನ ಸಂಕುಚಿತ ಭಾವನೆಗಳಿಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ: ಬಿಜೆಪಿ

ಬೆಂಗಳೂರು: ಕಾಂಗ್ರೆಸ್ಸಿನ ಸಂಕುಚಿತ ಭಾವನೆಗಳಿಗೆ ಜನರು ಉತ್ತರ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,...

Read More

ಕಾಶ್ಮೀರ: ನೌಶೇರ ಸೆಕ್ಟರ್‌ನಲ್ಲಿ ನೆಲಬಾಂಬ್‌ ಸ್ಪೋಟ, ಒರ್ವ ಯೋಧ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ನೆಲಬಾಂಬ್ ಸ್ಫೋಟಗೊಂಡಿದ್ದು, ಒರ್ವ ಭಾರತೀಯ ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಮತ್ತು ಒಬ್ಬರು ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಲಭ್ಯವಿರುವ ವರದಿಗಳ ಪ್ರಕಾರ, ಸೇನಾ ಸಿಬ್ಬಂದಿಯನ್ನು ಒಳಗೊಂಡ...

Read More

ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯ ರಾಮಮಂದಿರದ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಮತ್ತು ವಿಶ್ವದಾದ್ಯಂತ ಭಗವಾನ್ ರಾಮನ ಕುರಿತು ಬಿಡುಗಡೆ ಮಾಡಲಾದ ಅಂಚೆಚೀಟಿಗಳ ಪುಸ್ತಕವನ್ನು ಬಿಡುಗಡೆ ಮಾಡಿದರು. ಅಂಚೆ ಚೀಟಿಯ ವಿನ್ಯಾಸಗಳಲ್ಲಿ ರಾಮ ಮಂದಿರ, ಚೌಪೈ ‘ಮಂಗಲ್ ಭವನ...

Read More

ವಿಶ್ವ ವೇದಿಕೆಯಲ್ಲಿ ಪಾಕಿಸ್ಥಾನವನ್ನು ಅವಮಾನಿಸಿದ ಇರಾನ್

ಡಾವೋಸ್: ಇರಾನ್ ತನ್ನ ಮೇಲೆ ದಾಳಿ ಮಾಡಿದ್ದನ್ನು ಅರಗಿಸಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಅಮೆರಿಕ ಮತ್ತು ಭಾರತದ ನಂತರ ಇರಾನ್ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮೂರನೇ ರಾಷ್ಟ್ರವಾಗಿದೆ. ಪಾಕಿಸ್ತಾನವು‌ ಇರಾನ್‌ ಕ್ರಮದಿಂದ ಕೆರಳಿದ್ದು, ಇರಾನ್‌ಗೆ ತನ್ನ ರಾಯಭಾರಿಯನ್ನು ಹಿಂಪಡೆದುಕೊಂಡಿದೆ ಮತ್ತು...

Read More

ಸ್ವರಕ್ಷಣೆಗಾಗಿನ ಕ್ರಮಗಳನ್ನು ಭಾರತ ಅರ್ಥಮಾಡಿಕೊಳ್ಳುತ್ತದೆ: ಪಾಕ್‌ ಮೇಲ್ ಇರಾನ್‌ ದಾಳಿಗೆ ಭಾರತದ ಪ್ರತಿಕ್ರಿಯೆ

ನವದೆಹಲಿ: ಪಾಕಿಸ್ಥಾನದ ಮೇಲೆ ಇರಾನ್‌ನ ಕ್ಷಿಪಣಿ ದಾಳಿಯು ಆ ಎರಡು ರಾಷ್ಟ್ರಗಳಿಗೆ ಮಾತ್ರ ಸಂಬಂಧಿಸಿದ ವಿಷಯವಾಗಿದೆ ಎಂದು ಭಾರತ  ಹೇಳಿದೆ. ಆದರೆ ಭಾರತ ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಮತ್ತು ದೇಶಗಳು ತಮ್ಮ ಸ್ವರಕ್ಷಣೆಗಾಗಿ ತೆಗೆದುಕೊಳ್ಳುವ ಕ್ರಮಗಳನ್ನು ಅರ್ಥಮಾಡಿಕೊಳ್ಳುತ್ತದೆ ಎಂದು...

Read More

ಪಿಎಲ್‌ಐ ಯೋಜನೆಗಳಲ್ಲಿ 1.03 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಲಾಗಿದೆ: ಕೇಂದ್ರ

ನವದೆಹಲಿ: ನವೆಂಬರ್ 2023 ರ ವೇಳೆಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಗಳಲ್ಲಿ 1.03 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ...

Read More

ಶಾಂತಿಗಾಗಿನ ಏಷ್ಯನ್ ಬೌದ್ಧ ಸಮ್ಮೇಳನದ 12ನೇ ಮಹಾಸಭೆ ಉದ್ಘಟಿಸಿದ ಉಪ ರಾಷ್ಟ್ರಪತಿ

ನವದೆಹಲಿ: ಹವಾಮಾನ ಬದಲಾವಣೆ, ಸಂಘರ್ಷ, ಭಯೋತ್ಪಾದನೆ ಮತ್ತು ಬಡತನದಂತಹ ಸಾರ್ವತ್ರಿಕ ಸವಾಲುಗಳನ್ನು ಇಂದು ಜಗತ್ತು ಎದುರಿಸುತ್ತಿದೆ ಮತ್ತು ಇದನ್ನು ಸಾಮಾನ್ಯ ಸಂಕಲ್ಪ ಮತ್ತು ಸಹಯೋಗ ಮತ್ತು ಸಾಮೂಹಿಕ ವಿಧಾನದಿಂದ ಪರಿಹರಿಸಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ...

Read More

ಮತ್ತೆ ಆಗಮಿಸುತ್ತಿದೆ ಯುವ ಮನಸ್ಸುಗಳನ್ನು ಚಿಂತನೆಗೆ ಹಚ್ಚುವ ಮಂಗಳೂರು ಲಿಟ್‌ ಫೆಸ್ಟ್‌

ಸಾಹಿತ್ಯ ಪ್ರಿಯರಲ್ಲಿ ಉತ್ಸಾಹವನ್ನು ಗರಿಗೆದರಿಸುವ, ಯುವ ಮನಸ್ಸುಗಳನ್ನು ಚಿಂತನೆಗೆ ಹಚ್ಚುವ ಮಂಗಳೂರು ಸಾಹಿತ್ಯ ಹಬ್ಬ (ಮಂಗಳೂರು ಲಿಟ್‌ ಫೆಸ್ಟ್‌) ಮತ್ತೆ ಆಗಮಿಸುತ್ತಿದೆ. ಈ ಬಾರಿ ಆರನೇ ಆವೃತ್ತಿಯ ಲಿಟ್‌ ಫೆಸ್ಟ್‌ ಜ.19,20 ಮತ್ತು 21ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ...

Read More

Recent News

Back To Top