News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವರ್ಚುವಲ್ ಪ್ಲಾಟ್‌ಫಾರ್ಮ್‌ಗಾಗಿ ಮರುಸೃಷ್ಟಿಯಾಗಲಿದೆ ʼಪರೀಕ್ಷಾ ಪೇ ಚರ್ಚಾʼ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಪರೀಕ್ಷಾ ಪೆ ಚರ್ಚಾ’ ಉಪಕ್ರಮವು ಶೀಘ್ರದಲ್ಲೇ ವರ್ಚುವಲ್ ಪ್ಲಾಟ್‌ಫಾರ್ಮ್‌ಗಾಗಿ ಮರುಸೃಷ್ಟಿ ಪಡೆಯಲಿದೆ. NCERT ಅವರ ಭಾಷಣಗಳನ್ನು ಹೋಸ್ಟ್ ಮಾಡಲು ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಿದೆ. ಅಲ್ಲದೇ  2D/3D ಪರಿಸರದಲ್ಲಿ ಮೋದಿ ಜೊತೆ ಸೆಲ್ಫಿಗಳನ್ನು ಸೆರೆಹಿಡಿಯಲು ವಿದ್ಯಾರ್ಥಿಗಳಿಗೆ ಅವಕಾಶ...

Read More

‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದಡಿ ಸಸಿ ನೆಟ್ಟು ಮಹತ್ವದ ಸಂದೇಶ ನೀಡಿದ ಯೋಗಿ

ಲಕ್ನೋ:  ವಿಶ್ವ ಪರಿಸರ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನದಡಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ತಮ್ಮ ನಿವಾಸದಲ್ಲಿ ಸಸಿ ನೆಟ್ಟರು. ಈ ಮಹತ್ವದ  ಅಭಿಯಾನವನ್ನು ಆರಂಭಿಸಿದ್ದಕ್ಕಾಗಿ...

Read More

ಪ್ರಧಾನಿ ಜೊತೆ ಆಂಧ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಚರ್ಚೆ

ನವದೆಹಲಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ  ತಮ್ಮ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಮಾತುಕತೆಗಳನ್ನು ನಡೆಸಿದರು. ಅಲ್ಲದೇ ಆಂಧ್ರಪ್ರದೇಶದ ಪುನರ್ನಿರ್ಮಾಣಕ್ಕಾಗಿ ಹಣಕಾಸಿನ ನೆರವು ಕೋರಿದರು. ಅರ್ಧ ಗಂಟೆಗಳ ಕಾಲ...

Read More

ಟಿ20 ವಿಶ್ವ ಚಾಂಪಿಯನ್ನರಿಂದ ಪ್ರಧಾನಿಯ ಭೇಟಿ

ನವದೆಹಲಿ: ಟಿ20 ವಿಶ್ವಕಪ್ ಪ್ರಶಸ್ತಿ ವಿಜೇತ ಭಾರತ ಕ್ರಿಕೆಟ್ ತಂಡ ಇಂದು ಬೆಳಗ್ಗೆ ಬಾರ್ಬಡೋಸ್‌ನಿಂದ ದೆಹಲಿಗೆ ಆಗಮಿಸಿದ್ದು, ಅದ್ದೂರಿ ಸ್ವಾಗತವನ್ನು ಪಡೆಯಿತು. ಪುರುಷರ ಕ್ರಿಕೆಟ್ ತಂಡವನ್ನು ಸ್ವಾಗತಿಸಲು  ರಾಷ್ಟ್ರ ರಾಜಧಾನಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು....

Read More

ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಅಸ್ಥಿರತೆ‌ ಕಾಡುತ್ತಿದೆ: ಬಿ.ವೈ.ವಿಜಯೇಂದ್ರ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಇನ್ನೆಷ್ಟು ದಿನ ಜೀವ ಇರುತ್ತದೋ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ಏರ್ಪಡಿಸಿದ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಪಾಪದ...

Read More

ಅಗ್ನಿವೀರ್‌ ಬಗ್ಗೆ ಸುಳ್ಳು ಹೇಳಿದ ರಾಹುಲ್‌ ಗಾಂಧಿಗೆ ಭಾರತೀಯ ಸೇನೆಯ ತೀಕ್ಷ್ಣ ಪ್ರತ್ಯುತ್ತರ

ನವದೆಹಲಿ: ಅಗ್ನಿವೀರರಿಗೆ ನೀಡಲಾಗುತ್ತಿರುವ ಪರಿಹಾರದ ಕುರಿತು ಸುಳ್ಳು ಪ್ರಚಾರ ಮಾಡುತ್ತಿರುವ ರಾಹುಲ್‌ ಗಾಂಧಿ ಅವರಿಗೆ ಭಾರತೀಯ ಸೇನೆ ಸ್ಪಷ್ಟವಾದ ಉತ್ತರವನ್ನು ನೀಡಿದೆ. ಕರ್ತವ್ಯದ ಸಾಲಿನಲ್ಲಿ ಹುತಾತ್ಮರಾದ ಅಗ್ನಿವೀರ್ ಅಜಯ್ ಕುಮಾರ್ ಅವರಿಗೆ ನೀಡಲಾದ ಪರಿಹಾರದ ಬಗ್ಗೆ ಭಾರತೀಯ ಸೇನೆಯ ಸ್ಪಷ್ಟನೆ ನೀಡಿದೆ....

Read More

ʼಎಲ್‌ಎಸಿ ಗೌರವಿಸುವುದು ಅತ್ಯಗತ್ಯʼ- ಚೀನಿ ಸಚಿವರಿಗೆ ಜೈಶಂಕರ್‌ ಕಿವಿಮಾತು

ಅಸ್ತಾನಾ: ಎಸ್‌ಸಿಒ ಶೃಂಗಸಭೆಗಾಗಿ ಕಝಕೀಸ್ಥಾನದ ಅಸ್ತಾನಾಕ್ಕೆ ತೆರಳಿರುವ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್‌ ಅವರು ಅಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಹತ್ವದ ಮಾತುಕತೆಯನ್ನು ನಡೆಸಿದರು. ಈ ವೇಳೆ ಜೈಶಂಕರ್‌ ಅವರು,  ವಾಸ್ತವಿಕ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ಗೌರವಿಸುವುದು...

Read More

ಟಿ20 ವಿಶ್ವಕಪ್‌ ಜಯಿಸಿದ ಭಾರತೀಯ ತಂಡಕ್ಕೆ ಅದ್ಧೂರಿ ಸ್ವಾಗತ

ನವದೆಹಲಿ: ಟಿ20 ವಿಶ್ವಕಪ್‌ ಗೆದ್ದು ಬೀಗಿರುವ ಭಾರತೀಯ ಕ್ರಿಕೆಟ್‌ ತಂಡ ಇಂದು ಬೆಳಿಗ್ಗೆ ತವರಿಗೆ ವಾಪಾಸ್‌ ಆಗಿದ್ದು ಅದ್ಧೂರಿ ಸ್ವಾಗತವನ್ನು ಪಡೆದುಕೊಂಡಿದೆ. ತಂಡ ಆಗಮಿಸುತ್ತಿದ್ದಂತೆ ʼಇಂಡಿಯಾ ಇಂಡಿಯಾʼ ಘೋಷಣೆಗಳನ್ನು ಕೂಗಿ ಚಪ್ಪಾಳೆ ತಟ್ಟಿ ಜನರು ಅವರನ್ನು ಸ್ವಾಗತಿಸಿದರು. ಈ ವೇಳೆ ಆಟಗಾರರು...

Read More

ನಿಯಮಕ್ಕೆ ತಿದ್ದುಪಡಿ:‌ ಪ್ರಮಾಣವಚನದ ವೇಳೆ ಘೋಷಣೆ ಕೂಗಲು ನಿರ್ಬಂಧ ವಿಧಿಸಿದ ಸ್ಪೀಕರ್

ನವದೆಹಲಿ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕೆಳಮನೆಯಲ್ಲಿ ಹೊಸದಾಗಿ ಚುನಾಯಿತ ಸದಸ್ಯರ ಪ್ರಮಾಣ ವಚನ ಸ್ವೀಕಾರಕ್ಕೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದ್ದಾರೆ. ಚುನಾಯಿತ ಸದಸ್ಯರು ಘೋಷಣೆಗಳನ್ನು ಒಳಗೊಂಡಂತೆ ಪ್ರಮಾಣವಚನಕ್ಕೆ ಯಾವುದೇ ಘೋಷವಾಕ್ಯ ಸೇರಿಸುವುದನ್ನು ನಿರ್ಬಂಧಿಸಿದ್ದಾರೆ. ಇತ್ತೀಚಿನ ತಿದ್ದುಪಡಿಗಳ ಪ್ರಕಾರ, ‘ಸಭಾಧ್ಯಕ್ಷರ...

Read More

ಅಗ್ನಿವೀರ್‌ ಬಗೆಗಿನ ಸುಳ್ಳುಗಳಿಗೆ ರಾಜನಾಥ್‌ ಸಿಂಗ್‌ ಪ್ರತ್ಯುತ್ತರ

ನವದೆಹಲಿ: ಭಾರತೀಯ ಸೇನೆ ಅಗ್ನಿವೀರರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ  ಸಿಂಗ್ ಅವರು, ಅಗ್ನಿವೀರ್ ಅಜಯ್ ಕುಮಾರ್ ಅವರಿಗೆ ಪರಿಹಾರದ ಕುರಿತು ಭಾರತೀಯ ಸೇನೆ ನೀಡಿರುವ ಸ್ಪಷ್ಟೀಕರಣವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ...

Read More

Recent News

Back To Top