Date : Saturday, 24-08-2024
ಚೆನ್ನೈ: ಭಾರತದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ ಅನ್ನು ಇಂದು ಚೆನ್ನೈನ ತಿರುವಿದಂಧೈನಿಂದ ತಮಿಳುನಾಡು ಮೂಲದ ಸ್ಟಾರ್ಟ್ ಅಪ್ ಸ್ಪೇಸ್ ಜೋನ್ ಇಂಡಿಯಾವು ಮಾರ್ಟಿನ್ ಗ್ರೂಪ್ ಜೊತೆ ಸೇರಿ ಉಡಾವಣೆ ಮಾಡಿದೆ. 3 ಕ್ಯೂಬ್ ಉಪಗ್ರಹಗಳು ಮತ್ತು 50...
Date : Friday, 23-08-2024
ಕೈವ್: ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಕೈವ್‌ನಲ್ಲಿ ಹುತಾತ್ಮ ಮಕ್ಕಳ ಎಕ್ಸಿಬಿಷನ್‌ನಲ್ಲಿ ಭಾಗಿಯಾಗಿ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮೋದಿ, “ಸಂಘರ್ಷವು ವಿಶೇಷವಾಗಿ ಚಿಕ್ಕ ಮಕ್ಕಳಿಗೆ ವಿನಾಶಕಾರಿಯಾಗಿದೆ” ಎಂದು ಹೇಳಿದರು. ಉಕ್ರೇನ್ ಕಳೆದ...
Date : Friday, 23-08-2024
ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನೈಸರ್ಗಿಕ ಮಿತ್ರರಾಷ್ಟ್ರಗಳಾಗಿದ್ದು, ಪ್ರಬಲ ಪಾಲುದಾರರಾಗಲು ಬಯಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ತಮ್ಮ ಯುಎಸ್ ಭೇಟಿಯ ಮೊದಲ ದಿನ ವಾಷಿಂಗ್ಟನ್‌ನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಸಮುದಾಯವು ತನ್ನ ಸಾಂಸ್ಕೃತಿಕ...
Date : Friday, 23-08-2024
ನವದೆಹಲಿ: ಜ್ವರ ಮತ್ತು ಶೀತಗಳಿಗೆ ಬಳಸಲಾಗುವ ಆಂಟಿಬಯೋಟಿಕ್ ಮತ್ತು ಮಲ್ಟಿವಿಟಮಿನ್‌ಗಳು ಸೇರಿದಂತೆ 156 ಫಿಕ್ಸ್ಡ್ ಡೋಸ್ ಸಂಯೋಜನೆಯ ಔಷಧಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಅವು ಮಾನವನ ಆರೋಗ್ಯಕ್ಕೆ ಹಾನಿಕಾರಕವೆಂದು ಘೋಷಿಸಿದೆ. ಫಿಕ್ಸೆಡ್ ಡೋಸ್ ಕಾಂಬಿನೇಷನ್ (FDC) ಔಷಧಿಗಳೆಂದರೆ “ಕಾಕ್‌ಟೈಲ್” ಔಷಧಿಗಳೆಂದೂ ಕರೆಯಲ್ಪಡುವ...
Date : Friday, 23-08-2024
ಕೈವ್: ಪ್ರಧಾನಿ ನರೇಂದ್ರ ಮೋದಿ ಇಂದು ಯುದ್ಧಪೀಡಿತ ಉಕ್ರೇನ್‌ಗೆ ತಲುಪಿದ್ದಾರೆ. ಪೊಲೆಂಡ್ ಭೇಟಿಯನ್ನು ಮುಕ್ತಾಯಗೊಳಿಸಿದ ಬಳಿಕ ಮೋದಿ ಉಕ್ರೇನ್‌ಗೆ ಆಗಮಿಸಿದ್ದಾರೆ. 10 ಗಂಟೆಗಳ ರೈಲು ಪ್ರಯಾಣದ ಬಳಿಕ ಅವರು ಕೈವ್ ತಲುಪಿದ್ದಾರೆ ಎಂದು ವರದಿಗಳು ತಿಲಿಸಿವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ...
Date : Friday, 23-08-2024
ನವದೆಹಲಿ: ಇಂದು ದೇಶದಾದ್ಯಂತ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯುವ ಮುಖ್ಯ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕಳೆದ ವರ್ಷ ಇದೇ ದಿನದಂದು, ಚಂದ್ರಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ...
Date : Friday, 23-08-2024
ಲಕ್ನೋ: ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮಹತ್ವದ ಆದೇಶ ಹೊರಡಿಸಿದೆ. ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು , ಇಲ್ಲದಿದ್ದರೆ ಅವರು ಆಗಸ್ಟ್ ತಿಂಗಳ ಸಂಬಳವನ್ನು ಪಡೆಯುವುದಿಲ್ಲ ಎಂದು ಸ್ಪಷ್ಟ ಆದೇಶವನ್ನು...
Date : Friday, 23-08-2024
ಢಾಕಾ: ಬಾಂಗ್ಲಾದೇಶದಲ್ಲಿನ ಭಾರತೀಯ ಹೈಕಮಿಷನರ್ ಪ್ರಣಯ್ ವರ್ಮಾ ಅವರು ಬಾಂಗ್ಲಾ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರನ್ನು ಗುರುವಾರ ಭೇಟಿ ಮಾಡಿದರು, ಎರಡೂ ರಾಷ್ಟ್ರಗಳ ಜನರಿಗೆ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗಾಗಿ ಬಾಂಗ್ಲಾಗೆ ಸಹಕಾರ ನೀಡುವ ಭಾರತದ ಬದ್ಧತೆಯನ್ನು ಅವರು...
Date : Friday, 23-08-2024
ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಗುರುವಾರ ಬೆಂಗಳೂರಿನ ಪ್ರಾದೇಶಿಕ ರೆಫರೆನ್ಸ್ ಸ್ಟ್ಯಾಂಡರ್ಡ್ ಲ್ಯಾಬೋರೇಟರಿ ಕ್ಯಾಂಪಸ್‌ನಲ್ಲಿ ನ್ಯಾಷನಲ್ ಟೆಸ್ಟಿಂಗ್ ಹೌಸ್‌ನ ಹೊಸ ಎಲೆಕ್ಟ್ರಿಕ್ ವೆಹಿಕಲ್ ಪರೀಕ್ಷಾ ಸೌಲಭ್ಯಕ್ಕೆ ಶಂಕುಸ್ಥಾಪನೆ ಮಾಡಿದರು. ಎಂಟು ತಿಂಗಳಲ್ಲಿ ಸಿದ್ಧಗೊಳ್ಳಲಿರುವ ಈ ಹೊಸ ಪ್ರಯೋಗಾಲಯವು ಸುಧಾರಿತ...
Date : Thursday, 22-08-2024
ಕಛ್: ಗುಜರಾತ್ ಭಾರತದ ಪ್ರಮುಖ ವ್ಯಾಪಾರ ತಾಣಗಳಲ್ಲಿ ಒಂದಾಗಿದ್ದು, ದೇಶದ ಕೆಲವು ಉನ್ನತ ಕೈಗಾರಿಕೋದ್ಯಮಿಗಳ ತವರಾಗಿದೆ. ಇಲ್ಲಿನ ಸಮೃದ್ಧಿ ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಕಛ್‌ನಲ್ಲಿರುವ ಮಾಧಾಪರ್ ಅನ್ನು ‘ಇಡೀ ಏಷ್ಯಾದ ಅತ್ಯಂತ ಶ್ರೀಮಂತ ಗ್ರಾಮ’ ಎಂದು ಕರೆಯಲಾಗುತ್ತದೆ, ಅಲ್ಲಿನ ಜನರ ಆರ್ಥಿಕ...