Date : Thursday, 04-06-2015
ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣ ಮತ್ತೊಂದು ವಿವಾದವನ್ನು ಸೃಷ್ಟಿಸಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಸಿಖ್ ದಂಗೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಜಗದೀಶ್ ಟೈಟ್ಲರ್‌ಗೆ ಕ್ಲೀನ್ ಚಿಟ್ ದೊರಕಲು ಮಾಜಿ ಪ್ರಧಾನಿ ಮನಮೋಹನ್...
Date : Thursday, 04-06-2015
ಅಹ್ಮದಾಬಾದ್: ಗುಜರಾತಿನಲ್ಲಿರುವ ಪ್ರಸಿದ್ಧ ಸೋಮನಾಥ ದೇಗುಲದೊಳಗೆ ಪ್ರವೇಶ ಬಯಸುವ ಹಿಂದುಯೇತರ ವ್ಯಕ್ತಿಗಳು ಇನ್ನು ಮುಂದೆ ಆಡಳಿತ ಮಂಡಳಿಯ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಸುರಕ್ಷತೆ ಮತ್ತು ಹಿಂದೂ ಭಾವನೆಗಳ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ದೇಗುಲದ ಆಡಳಿತ ಮಂಡಳಿ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಈ...
Date : Thursday, 04-06-2015
ನವದೆಹಲಿ: ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚದ ಬಗ್ಗೆ ’ಸತ್ಯ ಮತ್ತು ನಿಖರ’ ಅಂಕಿಅಂಶಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿಯವರು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಅವರನ್ನು ಸಂಸದ ಹುದ್ದೆಯಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದೆ. ಎಐಸಿಸಿ ಕಾನೂನು ಘಟಕದ ಕಾರ್ಯದರ್ಶಿ ಕೆ.ಸಿ.ಮಿತ್ತಲ್...
Date : Thursday, 04-06-2015
ನವದೆಹಲಿ: ಕೇಂದ್ರ ಸರ್ಕಾರವು ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಿಸುವ ದೃಷ್ಟಿಯಿಂದ ಅಡಿಕೆ ಆಮದು ದರವನ್ನು ಕೆ.ಜಿ.ಗೆ 110 ರೂಪಾಯಿಯಿಂದ 160.ರೂ. ಗೆ ಏರಿಸಿದೆ. ನೆರೆಯ ದೇಶಗಳಿಂದ ಕಡಿಮೆ ದರದಲ್ಲಿ ಅಡಿಕೆ ಆಮದು ಮಾಡುತ್ತಿದ್ದು, ಇದರಿಂದ ದೇಶದ ಅಡಿಕೆ ಮಾರುಕಟ್ಟೆ ವ್ಯಾಪಾರ ಇಳಿಕೆಯಾಗಿದೆ....
Date : Thursday, 04-06-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನವದೆಹಲಿಗೆ ತೆರಳಿ ಪ್ರಧಾನಿಯನ್ನು ಭೇಟಿಯಾದರು. ಬುಧವಾರ ಸಂಜೆ ಪ್ರಧಾನಿ ನಿವಾಸ ರೇಸ್‌ಕೋರ್ಸ್ ರಸ್ತೆಯಲ್ಲಿನ 7 ಆರ್‌ಸಿಆರ್‌ಗೆ ತೆರಳಿ ಮೋದಿಯನ್ನು ಭೇಟಿಯಾದ ಅವರು, ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು....
Date : Thursday, 04-06-2015
ನವದೆಹಲಿ: ಟಾಪ್ 10 ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನೂ ಪ್ರಕಟಿಸಿದ ಅಂತರ್ಜಾಲ ದಿಗ್ಗಜ ಗೂಗಲ್ ಸಂಸ್ಥೆ ಕ್ಷಮೆಯಾಚನೆ ಮಾಡಿದೆ. ಗೊಂದಲ ಮತ್ತು ತಪ್ಪು ತಿಳುವಳಿಕೆಯ ಪರಿಣಾಮವಾಗಿ ಮೋದಿ ಭಾವಚಿತ್ರ ಪ್ರಕಟಗೊಂಡಿದೆ ಎಂದು ಅದು ಸ್ಪಷ್ಟನೆ ನೀಡಿದೆ. ‘ಮೋದಿ ಚಿತ್ರ...
Date : Wednesday, 03-06-2015
ನವದೆಹಲಿ: ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ತಾವೇ ಸ್ವತಃ ಗಿಡಗಳನ್ನು ನೆಟ್ಟು ದೇಶದ ಜನತೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ‘ಪರಿಸರವನ್ನು ಸ್ವಚ್ಛ ಹಾಗೂ ಹಸಿರಾಗಿ ಇಡಿ’ ಎಂದು ಮೋದಿ...
Date : Wednesday, 03-06-2015
ನವದೆಹಲಿ: ಭಾರೀ ವಿವಾದಕ್ಕೆ ಒಳಗಾಗಿರುವ ಮ್ಯಾಗಿಯನ್ನು ಎನ್‌ಸಿಡಿಆರ್‌ಸಿ(National Consumer Disputes Redressal Commission) ತನಿಖೆಗೊಳಪಡಿಸುವುದಾಗಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವುದು ಗಂಭೀರ...
Date : Wednesday, 03-06-2015
ನವದೆಹಲಿ: ಭಾರತದ ಒಟ್ಟು 11 ಮಂದಿ ಸಿರಿಯಾ ಮತ್ತು ಇರಾಕ್‌ನಲ್ಲಿ ಪ್ರತ್ಯೇಕ ಇಸ್ಲಾಮ್ ಸಾಮ್ರಾಜ್ಯ ಸ್ಥಾಪನೆಗಾಗಿ ಹೋರಾಡುತ್ತಿರುವ ಭಯಾನಕ ಇಸಿಸ್ ಉಗ್ರ ಸಂಘಟನೆಯನ್ನು ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ಸಂಗ್ರಹಿಸಿರುವ ಗುಪ್ತ ವರದಿಯಿಂದ ತಿಳಿದು ಬಂದಿದೆ. ಈ 11 ಮಂದಿಯಲ್ಲಿ ಆರು...
Date : Wednesday, 03-06-2015
ಚಮೋಲಿ: ವಿವಾದಗಳಿಂದಲೇ ಸುದ್ದಿಗೀಡಾಗುತ್ತಿರುವ ಜ್ಯೋತಿಮಠ ಶಂಕರಾಚಾರ್ಯ ಸ್ವರೂಪನಂದ ಸರಸ್ವತಿ ಸ್ವಾಮೀಜಿಗಳು ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಸುದ್ದಿಗೆ ಗ್ರಾಸವಾಗಿದ್ದಾರೆ. ಕೇದಾರನಾಥದಲ್ಲಿರುವ ರಾವಲ್(ಅರ್ಚಕರು) ಹಿಂದೂಗಳಲ್ಲ, ಅವರನ್ನು ತಕ್ಷಣ ಅವರ ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದಾರೆ. ಕೇದಾರನಾಥ ಹಿಂದೂ ದೇವಾಲಯ, ಆದರೆ...