Date : Thursday, 04-06-2015
ಪಾಟ್ನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರ ನಡುವೆ ಬಿಕ್ಕಟ್ಟು ಉದ್ಭವಿಸಿದೆ ಎಂಬ ಸುದ್ದಿಯನ್ನು ಜೆಡಿಯು ಮುಖಂಡ ಶರದ್ ಯಾದವ್ ತಳ್ಳಿ ಹಾಕಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರ್‌ಜೆಡಿ, ಜೆಡಿಯು ಮತ್ತು...
Date : Thursday, 04-06-2015
ನವದೆಹಲಿ: ಮುಂದಿನ ನಾಲ್ಕು ವರ್ಷಗಳಲ್ಲಿ ದೆಹಲಿಯನ್ನು ವಿಶ್ವದರ್ಜೆಯ ನಗರವನ್ನಾಗಿ ಪರಿವರ್ತಿಸುವ ಭರವಸೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ. ದೆಹಲಿಯ ಕಲಿಬರಿ ರಸ್ತೆಯಲ್ಲಿ ಗುರುವಾರ ಸ್ವಚ್ಛತಾ ಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎನ್ ಡಿಎಂಸಿ ಮೂಲಕ ಪ್ರಯೋಗಿಕವಾಗಿ ರಸ್ತೆ ಸ್ವಚ್ಛತಾ ಕಾರ್ಯ...
Date : Thursday, 04-06-2015
ನವದೆಹಲಿ: ದೆಹಲಿ ಮೂಲದ ಟೆಂಟ್ ತಯಾರಿಕ ಕಂಪನಿಯೊಂದು ಕಳಪೆ ಗುಣಮಟ್ಟದ ಮತ್ತು ಹಾನಿಗೊಳಗಾದ ಟೆಂಟ್‌ಗಳನ್ನು ನೀಡುವ ಮೂಲಕ ನಮಗೆ ವಂಚನೆ ಮಾಡಿದೆ ಎಂದು ಭೂಕಂಪ ಪೀಡಿತ ನೇಪಾಳದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಆರೋಪಿಸಿದ್ದಾರೆ. ಪರಿಹಾರ ಕಾರ್ಯದಲ್ಲಿ ತೊಡಗಿರುವ ಇಂಗ್ಲೆಂಡಿನ ಪಿಲಿಪ್...
Date : Thursday, 04-06-2015
ಕೋಲ್ಕತಾದ : ಕೋಲ್ಕತಾದಲ್ಲಿ 1982ರಲ್ಲಿ ನಡೆದ ಆನಂದಮಾರ್ಗದ16 ಸನ್ಯಾಸಿಗಳ ಹತ್ಯಾಕಾಂಡದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾ.ಅಮಿತಾವ್ ಲಾಲ್ ಆಯೋಗವು ಎಡಪಂಥೀಯ ನಾಯಕ ಮತ್ತು ಮಾಜಿ ಲೋಕಾಸಭಾ ಸ್ಪೀಕರ್ ಸೋಮನಾಥ ಚಟರ್ಜಿಯವರನ್ನು ವಿಚಾರಣೆಗೊಳಪಡಿಸಲು ಮುಂದಾಗಿದೆ. 1982ರಲ್ಲಿ ಸಿಪಿಎಂ ಬೆಂಬಲಿಗರು ಆನಂದ ಮಾರ್ಗದ 17 ಮಂದಿ ಸನ್ಯಾಸಿ...
Date : Thursday, 04-06-2015
ಚಂಡೆಲ್: ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ ಬಂಡುಕೋರ ಉಗ್ರರು 10 ಮಂದಿ ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಇತರ 12 ಯೋಧರು ಗಾಯಗೊಂಡಿದ್ದಾರೆ. ಮೃತ ಯೋದರು ದೋಗ್ರ ರೆಜಿಮೆಂಟ್‌ಗೆ ಸೇರಿದವರಾಗಿದ್ದಾರೆ. ದೋಗ್ರಾ ಜಿಲ್ಲೆಯ ಭಾರತ-ಮಯನ್ಮಾರ್ ಗಡಿಯ ಮೊಲ್ತುಕ್‌ನಲ್ಲಿ...
Date : Thursday, 04-06-2015
ನವದೆಹಲಿ: ಕುಡಿದು ವಾಹನ ಚಲಾಯಿಸುವ ಚಾಲಕ ‘ಆತ್ಮಹತ್ಯಾ ಬಾಂಬರ್’ ಇದ್ದಂತೆ, ಆತ ಇತರ ಹಲವು ಜೀವಗಳನ್ನು ತೆಗೆಯಬಲ್ಲ ಎಂದು ದೆಹಲಿ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕುಡಿದ ಅಮಲಿನಲ್ಲಿ ವಾಹನ ಚಲಾವಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಗುರುವಾರ ಮೂರು ದಿನಗಳ ಜೈಲು ಶಿಕ್ಷೆಯನ್ನು ಪ್ರಕಟಿಸುವ ವೇಳೆ...
Date : Thursday, 04-06-2015
ನವದೆಹಲಿ: ಗಡಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ನೋಡಿಕೊಳ್ಳುವ ಸಲುವಾಗಿ ಭಾರತ ಮತ್ತು ಚೀನಾ ಗಡಿಯಲ್ಲಿ ನೀತಿ ಸಂಹಿತೆಯನ್ನು ಜಾರಿಗೊಳಿಸುವ ಒಪ್ಪಂದ ಮಾಡಿಕೊಳ್ಳಬೇಕು ಎಂದು ಚೀನಾ ಹೇಳಿದೆ. ಗುರುವಾರ ಚೀನಾದ ವಿದೇಶಾಂಗ ಕಾರ್ಯದರ್ಶಿ ಈ ಹೇಳಿಕೆಯನ್ನು ನೀಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ...
Date : Thursday, 04-06-2015
ಪಾಟ್ನಾ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೂ ಮುಖ್ಯಮಂತ್ರಿಗಳ ಅಧಿಕೃತ ನಿವಾದಲ್ಲೇ ಠಿಕಾಣಿ ಹೂಡಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಹಾಗೂ ಸಿಎಂ ನಿತೀಶ್ ಕುಮಾರ್ ನಡುವೆ ಮಾವಿನ ಹಣ್ಣಿಗಾಗಿ ತಿಕ್ಕಾಟ ಆರಂಭವಾಗಿದೆ. ಜೀತನ್ ಅವರು ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರೂ ಅನ್ನೆ...
Date : Thursday, 04-06-2015
ನವದೆರಹಲಿ: ಇನ್ನು ಮುಂದೆ ಪ್ರಯಾಣಿಕರು ತಮ್ಮ ತತ್ಕಾಲ್ ಟಿಕೆಟ್‌ನ್ನು ರದ್ದುಪಡಿಸಿದಲ್ಲಿ ಚಿಂತಿಸಬೇಕಿಲ್ಲ, ರದ್ದು ಮಾಡಿದ ಟಿಕೆಟ್ ಹಣದ ಅರ್ಧದಷ್ಟನ್ನು ಅವರಿಗೆ ವಾಪಾಸ್ ನೀಡುವ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದೆ. ಭಾರತೀಯ ರೈಲ್ವೆ ಇಲಾಖೆಯು ಟಿಕೆಟ್ ರದ್ದತಿ ಹಾಗೂ ಮರುಪಾವತಿ ನಿಯಮವನ್ನು ಪರಿಷ್ಕರಿಸುವ...
Date : Thursday, 04-06-2015
ಡೆಹ್ರಾಡೂನ್: ಕೇರಳ, ದೆಹಲಿ, ಕರ್ನಾಟಕದ ಬಳಿಕ ಇದೀಗ ಉತ್ತರಾಖಂಡ ಮ್ಯಾಗಿಗೆ ನಿಷೇಧ ಹೇರಿದೆ. ಪರೀಕ್ಷೆಯ ವೇಳೆ ಮ್ಯಾಗಿಯಲ್ಲಿ ವಿಷಕಾರಿ ಅಂಶ ಇರುವುದು ಪತ್ತೆಯಾದ ಹಿನ್ನಲೆಯಲ್ಲಿ ಅದನ್ನು ನಿಷೇಧಿಸಲಾಗಿದೆ. ‘ಮ್ಯಾಗಿ ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ ಮೋನೋ ಸೋಡಿಯಂ ಗ್ಲುಟಮೇಟ್ ಮತ್ತು ಸೀಸದ ಅಂಶವಿರುವುದು...