News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 1st September 2026

×
Home About Us Advertise With s Contact Us

ಮಣಿಪುರ ಪೊಲೀಸರಿಂದ 3 ಈಶಾನ್ಯ ಉಗ್ರರ ಬಂಧನ

ಇಂಪಾಲ್: ಜೂನ್ 4ರಂದು ಭಾರತದ 18 ಯೋಧರನ್ನು ಹತ್ಯೆ ಮಾಡಿದ ಈಶಾನ್ಯ ಉಗ್ರರ ವಿರುದ್ಧದ ಹೋರಾಟ ಮುಂದುವರೆದಿದೆ. ಇಬ್ಬರು ನಾಗಾ ಉಗ್ರರು ಸೇರಿದಂತೆ ಒಟ್ಟು 3 ಮಂದಿಯನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ. ಜೂನ್ 11ರಂದು ಲಾಂಪೆಲ್ ಸೂಪರ್ ಮಾರ್ಕೆಟ್ ಸಮೀಪ ನಡೆದ...

Read More

ಅಪರಾಧ ತಡೆಯಲು ಮುಂಬೈ ಪೊಲೀಸರಿಗೆ ’ಸೈಕಲ್’ ಅಸ್ತ್ರ

ಮುಂಬಯಿ: ಅಪರಾಧಗಳನ್ನು ತಡೆಯಲು ಮುಂಬಯಿ ಪೊಲೀಸರಿಗೆ ಹೊಸ ಅಸ್ತ್ರವೊಂದು ಸಿಕ್ಕಿದೆ, ಅದುವೇ ಸೈಕಲ್. ಈಗಿನ ಕಾಲದಲ್ಲಿ ಮಕ್ಕಳಿಗೆ ಸೀಮಿತವಾಗಿರುವ ಈ ಸೈಕಲ್‌ಗೆ ಮೇಕ್ ಓವರ್ ಮಾಡಿ, ಅದನ್ನು ಪೊಲೀಸರಿಗೆ ಕಳ್ಳರನ್ನು ಹಿಡಿಯುವ ಸಲುವಾಗಿ ನೀಡಲಾಗುತ್ತಿದೆ. ರಸ್ತೆಗಳನ್ನು, ಬೀಚ್‌ಗಳನ್ನು ಕಳ್ಳ ಕಾಕರಿಂದ, ಕ್ರಿಮಿನಲ್ಸ್‌ಗಳಿಂದ...

Read More

‘ಮಗಳೊಂದಿಗೆ ಸೆಲ್ಫಿ’ ಅಭಿಯಾನ

ಜಿಂದ್: ಹೆಣ್ಣುಮಕ್ಕಳ ರಕ್ಷಣೆಗಾಗಿ ಹರಿಯಾಣದ ಹಳ್ಳಿಯೊಂದರಲ್ಲಿ ವಿಶೇಷ ಅಭಿಯಾನವೊಂದನ್ನು ಆರಂಭಿಸಲಾಗಿದೆ. ಅದುವೇ ‘ಮಗಳೊಂದಿಗೆ ಸೆಲ್ಫಿ’ ಅಭಿಯಾನ. ಜಿಂದ್ ಗ್ರಾಮದ ಗ್ರಾಮ ಪಂಚಾಯತ್ ಈ ಅಭಿಯಾನವನ್ನು ಆರಂಭಿಸಿದೆ. ಸ್ಪರ್ಧೆಯ ರೂಪದಲ್ಲಿ ಈ ಅಭಿಯಾನವನ್ನು ಆರಂಭಿಸಲಾಗಿದೆ. ಬಿಬಿಪುರ್ ಪಂಚಾಯತ್ ಕೂಡ ಈ ಅಭಿಯಾನಕ್ಕೆ ಚಾಲನೆ...

Read More

ಏರ್ ಇಂಡಿಯಾ ಊಟದ ತಟ್ಟೆಯಲ್ಲಿ ಹಲ್ಲಿ!

ನವದೆಹಲಿ: ಲಂಡನ್‌ನಿಂದ ಹೊರಟು ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನವೊಂದರ ಊಟದ ತಟ್ಟೆಯಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಮಾನಯಾನವನ್ನು ಮುಜುಗರಕ್ಕೊಳಗಾಗುವಂತೆ ಮಾಡಿದೆ. ಏರ್ ಇಂಡಿಯಾ ಎಐ 111 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೋರ್ವರಿಗೆ ಗಗನ ಸಖಿಗಳು ನೀಡಿದ...

Read More

ಬಿಜೆಪಿಗೆ ಗಮಾಂಗ್ ಸೇರ್ಪಡೆ

ನವದೆಹಲಿ: ಒಡಿಶಾದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಗಿರಿಧರ್ ಗಮಾಂಗ್ ಬಿಜೆಪಿ ಸೇರಲಿದ್ದಾರೆ. ಒಡಿಶಾ ಬುಡಕಟ್ಟು ಜನಾಂಗದ ನಾಯಕ ಗಮಾಂಗ್ ಅವರು ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು...

Read More

ಕೆಮ್ಮಿನ ಔಷಧಿ ಮಾದಕ ದ್ರವ್ಯವಾಗಿ ಬಳಕೆ!

ಹೈದರಾಬಾದ್: ಅನಾರೋಗ್ಯಕ್ಕೆಂದು ಬಳಸಲಾಗುವ ಕೆಲವು ಔಷಧಿಗಳನ್ನು ಮಾದಕ ದ್ರವ್ಯವಾಗಿ ಬಳಕೆ ಮಾಡಲಾಗುತ್ತಿದೆ, ಔಷಧ ತಯಾರಕ ಕಂಪನಿಗಳು ಈ ಔಷಧಿಯೊಳಗೆ ಮತ್ತು ಬರುವ ಅಂಶಗಳನ್ನು ಯಥೇಚ್ಛವಾಗಿ ಬಳಸಿ ಆ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಔಷಧಿಗೆ ಹೆಚ್ಚಿನ ಬೇಡಿಕೆ ಬರುವಂತೆ ಮಾಡುತ್ತಿರುವ ಬಗ್ಗೆ ಅನುಮಾನಗಳೂ...

Read More

ಬಿಹಾರ ಚುನಾವಣೆ ಉಸ್ತುವಾರಿ ಅನಂತಕುಮಾರ್‌ಗೆ

ನವದೆಹಲಿ: ಕಾಂಗ್ರೆಸ್-ಜೆಡಿಯು-ಆರ್‌ಜೆಡಿ ಮೈತ್ರಿ ಒಕ್ಕೂಟ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ನೀಡಲಾಗಿದೆ. ಅನಂತಕುಮಾರ್ ಅವರಿಗೆ ಅಲ್ಲಿನ ಮಾಜಿ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಸಹಕರಿಸಲಿದ್ದು, ಪಕ್ಷದ ಅಧ್ಯಕ್ಷ ಅಮಿತ್ ಶಾ...

Read More

ಎಎಪಿ ನಾಯಕರಿಂದ ಕಸ ಗುಡಿಸುವ ನಾಟಕ!

ನವದೆಹಲಿ: ದೆಹಲಿ ಸ್ವಚ್ಛತಾ ಕಾರ್ಮಿಕರು ಕಳೆದ ಕೆಲವು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಶುಕ್ರವಾರ ವಾಪಾಸ್ ಪಡೆದುಕೊಂಡಿದ್ದಾರೆ. ಅವರು ಧರಣಿ ವಾಪಾಸ್ ಪಡೆಯುತ್ತಿದ್ದಂತೆ ಪೊರಕೆ ಹಿಡಿದು ಬೀದಿಗಿಳಿದಿರುವ ಹಲವು ಎಎಪಿ ನಾಯಕರು ಕಸ ಗುಡಿಸುತ್ತಿದ್ದಾರೆ. ಆದರೆ ಇದು ಎಎಪಿಯ ನಾಟಕ ಎಂದು ಸಾರ್ವಜನಿಕರು...

Read More

ವಾಹನ, ಗೃಹ ಸಾಲದ ಬಡ್ಡಿ ದರ ಸದ್ಯದಲ್ಲೇ ಇಳಿಕೆ

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಇನ್ನು ಕೆಲವೇ ದಿನಗಳಲ್ಲಿ ವಾಹನ ಮತ್ತು ಗೃಹ ಸಾಲದ ಇಎಂಐ ತಗ್ಗಿಸಲಿವೆ. ಆರ್‌ಬಿಐ ಈ ವರ್ಷ ಬಡ್ಡಿ ದರ ಕಡಿತಗೊಳಿಸಿದ ಕುರಿತು ಸಾರ್ವಜನಿಕ ವಲಯ ಬ್ಯಾಂಕ್ ಮುಖ್ಯಸ್ಥರೊಂದಿಗೆ ಚರ್ಚಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು,...

Read More

ಗ್ಯಾಸ್ ಟ್ಯಾಂಕರ್ ಲೀಕ್: 6 ಬಲಿ

ಲೂಧಿಯಾನ: ಅಮೋನಿಯಾ ಗ್ಯಾಸ್ ಟ್ಯಾಂಕರ್ ಲೀಕ್ ಆದ ಹಿನ್ನಲೆಯಲ್ಲಿ ಆರು ಮಂದಿ ಮೃತರಾಗಿ, ನೂರಾರು ಮಂದಿ ಗಾಯಗೊಂಡ ಘಟನೆ ಲೂಧಿಯಾನ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಲೂಧೀಯಾನದಿಂದ 25 ಕಿ.ಮೀ ದೂರದಲ್ಲಿರುವ ದೊರಹ ಬೈಪಾಸ್ ರೋಡ್ ಸಮೀಪದಲ್ಲಿನ ಫ್ಲೈಓವರ್‌ನಲ್ಲಿ ಟ್ಯಾಂಕರ್ ಸಿಕ್ಕಿ...

Read More

Recent News

Back To Top