News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 29th September 2026

×
Home About Us Advertise With s Contact Us

ಕಾಶ್ಮೀರ: ಉಗ್ರ ಕೃತ್ಯಗಳಲ್ಲಿ ಶೇ.25ರಷ್ಟು ಇಳಿಕೆ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಶೇ.25ರಷ್ಟು ಉಗ್ರ ಕೃತ್ಯಗಳು ಕಡಿಮೆಯಾಗಿದ್ದು, ಇದೊಂದು ಮಹತ್ವದ ಸುಧಾರಣೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಒಂದು ದೇಶ ಅಥವಾ ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಶಾಂತಿ ಮತ್ತು ಸುರಕ್ಷಿತ ವಾತಾವರಣ ಅತ್ಯಗತ್ಯವಾಗಿರುತ್ತದೆ....

Read More

ಯೋಗ ಮಾಡುವಂತೆ ಅಜ್ಮೀರ್ ದರ್ಗಾ ಮುಖ್ಯಸ್ಥರ ಕರೆ

ಅಜ್ಮೀರ್: ಯೋಗದ ಬಗ್ಗೆ ಯುವಕರ ಮನಸ್ಸಲ್ಲಿ ಗೊಂದಲ ಸೃಷ್ಟಿಸುತ್ತಿರುವ ಮೂಲಭೂತವಾದಿ ಸಂಘಟನೆಗಳ ವಿರುದ್ಧ ಕಿಡಿಕಾರಿರುವ ಅಜ್ಮೀರ್ ಶರೀಫ್ ದರ್ಗಾದ ಮುಖ್ಯಸ್ಥರು, ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಭಾಗವಹಿಸುವಂತೆ ಮುಸ್ಲಿಂರಿಗೆ ಕರೆ ನೀಡಿದ್ದಾರೆ. ‘ಯೋಗವನ್ನು ಒಂದು ಧರ್ಮದೊಂದಿಗೆ ತಳುಕು ಹಾಕುವುದು ತಪ್ಪು,...

Read More

ಹಳಿ ತಪ್ಪಿದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು

ನವದೆಹಲಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಬೇಸಿನ್ ಬ್ರಿಡ್ಜ್ ಸಮೀಪ ಹಳಿ ತಪ್ಪಿದ ಘಟನೆ ಬುಧವಾರ ಮುಂಜಾನೆ 5 ಗಂಟೆಗೆ ನಡೆದಿದೆ. ಬೆಂಗಳೂರು-ಚೆನ್ನೈ ಮಾರ್ಗ ಮಧ್ಯೆದ ಬೇಸಿನ್ ಬ್ರಿಡ್ಸ್ ಬಳಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ರೈಲಿನ ಮೊದಲನೇ ಮತ್ತು...

Read More

ನವಾಝ್‌ರೊಂದಿಗೆ ಮೋದಿ ದೂರವಾಣಿ ಸಂಭಾಷಣೆ

ನವದೆಹಲಿ: ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರಿಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದರು. ನವಾಝ್ ಅವರಿಗೆ ಕರೆ ಮಾಡಿದ ಮೋದಿ, ಉಭಯ...

Read More

ಲಲಿತ್ ಮೋದಿ ವಿವಾದದಲ್ಲಿ ಸಿಲುಕಿದ ವಸುಂಧರಾ ರಾಜೆ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿಕ ಇದೀಗ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರಿಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದಾರೆ. 2011ರಲ್ಲಿ ರಾಜೆ ಅವರು ರಾಜಸ್ಥಾನ ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಮೋದಿಯವರಿಗೆ...

Read More

ಬಂಕ್ ಹಾಕಿ ಸಿನಿಮಾ ವೀಕ್ಷಣೆ: ವಿದ್ಯಾರ್ಥಿಗಳು ಪೊಲೀಸ್ ಬಲೆಗೆ

ತಿರುವನಂತಪುರಂ: ಕ್ಲಾಸ್‌ಗೆ ಬಂಕ್ ಹೊಡೆದು ಥಿಯೇಟರಿಗೆ ತೆರಳಿ ಇತ್ತೀಚಿಗಷ್ಟೇ ರಿಲೀಸ್ ಆದ ಮಲಯಾಳಂನ ಬ್ಲಾಕ್‌ಬಾಸ್ಟರ್ ಸಿನಿಮಾ ‘ಪ್ರೇಮಂ’ ಅನ್ನು ನೋಡುತ್ತಿದ್ದ ವಿದ್ಯಾರ್ಥಿಗಳ ಉತ್ಸಾಹಕ್ಕೆ ಪೊಲೀಸರು ತಣ್ಣಿರೆರೆಚಿದ್ದಾರೆ. ವಿವಿಧ ಕಾಲೇಜುಗಳ ಸುಮಾರು 60ಕ್ಕೂ ವಿದ್ಯಾರ್ಥಿಗಳು ಸಿನಿಮಾ ಥೆಯೇಟರಿನಲ್ಲಿ ಜಮಾವಣೆಗೊಂಡಿದ್ದರು. ಇವರನ್ನು ಪೊಲೀಸರು ವಾಪಾಸ್...

Read More

ಸುಷ್ಮಾ ವಿರುದ್ಧ ಸಂಚು ರೂಪಿಸಲಾಗಿದೆ: ಶಿವಸೇನೆ

ಮುಂಬಯಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಐಪಿಎಲ್ ಕ್ರಿಕೆಟ್‌ನಲ್ಲಿ ಮಾಡಿದ ಅಕ್ರಮಗಳ ಆರೋಪ ಹೊತ್ತಿರುವ ಐಪಿಎಲ್ ಟಿ೨೦ ಲೀಗ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು...

Read More

ಮೋದಿ ನೇತೃತ್ವದಲ್ಲಿ ಬಿಹಾರ ಚುನಾವಣೆ

ನವದೆಹಲಿ: ಕುತೂಹಲದ ಕೇಂದ್ರ ಬಿಂದುವಾಗಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎದುರಿಸಲು ಸಜ್ಜಾಗಿದೆ. ಈ ಚುನಾವಣೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲಪ್ರಧಾನಿಯವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಮಂಗಳವಾರ ಘೋಷಿಸಿದ್ದಾರೆ....

Read More

ಶಾರದಾ ಗ್ರೂಪ್‌ನಿಂದ ಪಡೆದ 1 ಕೋಟಿ ವಾಪಾಸ್ ನೀಡಿದ ಮಿಥುನ್

ಕೋಲ್ಕತ್ತಾ: ಬಹುಕೋಟಿ ಚಿಟ್‌ಫಂಡ್ ಹಗರಣದ ಆರೋಪಕ್ಕೆ ಗುರಿಯಾಗಿರುವ ಶಾರದಾ ಗ್ರೂಪ್‌ನಿಂದ ಪಡೆದ 1ಕೋಟಿ 19 ಲಕ್ಷ ರೂಪಾಯಿಯನ್ನು ನಟ ಮಿಥುನ್ ಚಕ್ರವರ್ತಿ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ವಾಪಾಸ್ ನೀಡಿದ್ದಾರೆ. ಶಾರದಾ ಗ್ರೂಪ್ ಪ್ರಮೋಟ್ ಮಾಡುವುದಕ್ಕಾಗಿ ಇವರಿಗೆ ಒಂದು ಕೋಟಿ 19 ಲಕ್ಷ...

Read More

ಜಾಮೀನು ಅರ್ಜಿ ಹಿಂಪಡೆದ ತೋಮರ್

ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ನ್ಯಾಯಾಲಯಕ್ಕೆ ತಾವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳವಾರ ವಾಪಾಸ್ ಪಡೆದುಕೊಂಡಿದ್ದಾರೆ. ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಮಲ್ ಕುಮಾರ್ ಯಾದವ್ ಅವರು...

Read More

Recent News

Back To Top