Date : Monday, 15-06-2015
ನವದೆಹಲಿ: ಒನ್ ರ್‍ಯಾಂಕ್ ಒನ್ ಪೆನ್ಶನ್ ಯೋಜನೆಯನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ನಿವೃತ್ತ ಸೈನಿಕರು ಸೋಮವಾರ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಭಾನುವಾರ ಕೂಡ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮಾಜಿ ಸೈನಿಕರು ಸರ್ಕಾರದ ವಿರುದ್ಧ...
Date : Monday, 15-06-2015
ನವದೆಹಲಿ: ಈಗಾಗಲೇ ನಡೆದಿರುವ 2015ರ ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (All India Pre Medical Test (AIPMT)ನ್ನು ವಜಾ ಮಾಡಿದ ಸುಪ್ರೀಂಕೋರ್ಟ್, ನಾಲ್ಕು ತಿಂಗಳೊಳಗೆ ಮತ್ತೊಮ್ಮೆ ಹೊಸದಾಗಿ ಪರೀಕ್ಷೆಯನ್ನು ನಡೆಸುವಂತೆ ಸಿಬಿಎಸ್‌ಸಿಗೆ ಸೋಮವಾರ ಸೂಚನೆ ನೀಡಿದೆ. ಈ ಪರೀಕ್ಷೆಯ...
Date : Monday, 15-06-2015
ನವದೆಹಲಿ: ನೆಸ್ಲೆ ಕಂಪೆನಿಯ ಮ್ಯಾಗಿಯಲ್ಲಿ ವಿಷಕಾರಿ ಅಂಶ ಪತ್ತೆಯಾದ ಬೆನ್ನಲ್ಲೇ ಇದೀಗ ಕೇಂದ್ರ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ದೇಶಾದ್ಯಂತ ಎಲ್ಲ ಸಿದ್ಧ ಆಹಾರ ವಸ್ತುಗಳ ಪರೀಕ್ಷೆ ನಡೆಸಲು ಪ್ರತಿ ರಾಜ್ಯಗಳ ಆಹಾರ ಆಯುಕ್ತರಿಗೆ ನಿರ್ದೇಶಿಸಿದೆ. ಹಲವು ಕಂಪೆನಿಗಳು ಆಹಾರ...
Date : Monday, 15-06-2015
ಶ್ರೀನಗರ: ಉತ್ತರ ಕಾಶ್ಮೀರದ ಸೊಪೋರ ನಗರದಲ್ಲಿ ಸೋಮವಾರ ಮುಂಜಾನೆ ಉಗ್ರಗಾಮಿಗಳು ಮಾಜಿ ಭಯೋತ್ಪಾದಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ, ಕಳೆದ 7 ದಿನಗಳಿಂದ ನಡೆಯುತ್ತಿರುವ ನಾಲ್ಕನೇ ದಾಳಿ ಇದಾಗಿದೆ. ಮಾಜಿ ಉಗ್ರನಾಗಿದ್ದ ಅಜೀಝ್ ಅಹ್ಮದ್ ರೆಶಿಯನ್ನು ಸೊಪೋರದ ಮಂಡ್ಜಿಯಲ್ಲಿನ ಆತನ ನಿವಾಸದ ಹೊರಗಡೆ...
Date : Monday, 15-06-2015
ಲಕ್ನೋ: ಪತ್ರಕರ್ತನೊಬ್ಬನನ್ನು ಜೀವಂತವಾಗಿ ದಹಿಸಿದ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದಲ್ಲಿ ಮತ್ತೊಬ್ಬ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಫಿಲಿಬಿಟ್ ಕ್ಷೇತ್ರದಲ್ಲಿ ಪತ್ರಕರ್ತ ಹೈದರ್ ಖಾನ್ ಎಂಬುವವರ ಮೇಲೆ ಹಲ್ಲೆ ನಡೆಸಿ, ಅವರನ್ನು ಬೈಕಿಗೆ ಕಟ್ಟಿ ದುಷ್ಕರ್ಮಿಗಳು ಎಳೆದಾಡಿದ ಘಟನೆ ಭಾನುವಾರ ನಡೆದಿದೆ....
Date : Monday, 15-06-2015
ನವದೆಹಲಿ: ಐಪಿಎಲ್‌ನ ಮಾಜಿ ಮುಖ್ಯಸ್ಥ ಮತ್ತು ಹಗರಣಗಳ ಆರೋಪಕ್ಕೆ ಗುರಿಯಾಗಿರುವ ಲಲಿತ್ ಮೋದಿಯವರಿಗೆ ವೀಸಾ ಪಡೆಯಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು ಸುಷ್ಮಾ...
Date : Saturday, 13-06-2015
ನವದೆಹಲಿ: ಎಎಪಿಯ ಬಂಡಾಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಅವರ ನೇತೃತ್ವದಲ್ಲಿ ಸ್ವರಾಜ್ ಅಭಿಯಾನ ಸಂಘಟನೆ ರೈತ ಚಳುವಳಿಗೆ ಶನಿವಾರ ಚಾಲನೆ ನೀಡಿದೆ. ಈ ಚಳುವಳಿಗೆ ಜೈ ಕಿಸಾನ್ ಎಂದು ಹೆಸರಿಡಲಾಗಿದ್ದು, ದೇಶದ ಭವಿಷ್ಯವನ್ನು ಪುನರ್ ರೂಪಿಸುವ ಸಲುವಾಗಿ...
Date : Saturday, 13-06-2015
ನವದೆಹಲಿ: ಸಂಪುಟ ಕಾರ್ಯದರ್ಶಿಯಾಗಿ ಶನಿವಾರ ಪ್ರದೀಪ್ ಕುಮಾರ್ ಸಿನ್ಹಾ ಅವರು ಅಧಿಕಾರ ಸ್ವೀಕರಿಸಿದ್ದಾರೆ. 1977ರ ಬ್ಯಾಚ್‌ನ ಯುಪಿ ಕೇಡರ್‌ನ ಐಎಎಸ್ ಅಧಿಕಾರಿಯಾಗಿರುವ ಇವರು, ಈ ಹಿಂದೆ ಸಂಪುಟ ಕಾರ್ಯದರ್ಶಿಗಳ ಒಎಸ್‌ಡಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೇ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ...
Date : Saturday, 13-06-2015
ಶ್ರೀನಗರ: ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳು ಇತ್ತೀಚಿನ ದಿನಗಳಲ್ಲಿ ಇರಾಕ್, ಸಿರಿಯಾದ ಭಯಾನಕ ಉಗ್ರ ಸಂಘಟನೆ ಇಸಿಸ್‌ನತ್ತ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕಗಳು ಮೂಡುತ್ತಿವೆ. ಅಲ್ಲಿ ಪದೇ ಪದೇ ಹಾರುತ್ತಿರುವ ಇಸಿಸ್ ಧ್ವಜ ಈ ಆತಂಕಕ್ಕೆ ಮೂಲ ಕಾರಣ....
Date : Saturday, 13-06-2015
ಶ್ರೀನಗರ : ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸೈಯದ್ ಅಲಿ ಶಾ ಗಿಲಾನಿಯನ್ನು ಭಾರತ ಸರಕಾರ ಶನಿವಾರ ಗೃಹ ಬಂಧನದಲ್ಲಿರಿಸಿದೆ. ಮೂಲಗಳ ಪ್ರಕಾರ ಜೂನ್. 14 ರಂದು ಈತ ಶ್ರೀನಗರದಲ್ಲಿ ಭಾರತ ವಿರೋಧಿ ವಿಚಾರ ಸಂಕಿರಣವನ್ನು ನಡೆಸಲು ನಿರ್ಧರಿಸಿದ್ದ. ಈ ಕಾರ್ಯಕ್ರಮಕ್ಕೆ ಅಲ್ಪ ಸಂಖ್ಯಾತ...