Date : Wednesday, 17-06-2015
ನವದೆಹಲಿ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಬೇಸಿನ್ ಬ್ರಿಡ್ಜ್ ಸಮೀಪ ಹಳಿ ತಪ್ಪಿದ ಘಟನೆ ಬುಧವಾರ ಮುಂಜಾನೆ 5 ಗಂಟೆಗೆ ನಡೆದಿದೆ. ಬೆಂಗಳೂರು-ಚೆನ್ನೈ ಮಾರ್ಗ ಮಧ್ಯೆದ ಬೇಸಿನ್ ಬ್ರಿಡ್ಸ್ ಬಳಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ರೈಲಿನ ಮೊದಲನೇ ಮತ್ತು...
Date : Wednesday, 17-06-2015
ನವದೆಹಲಿ: ಮುಸ್ಲಿಮರ ಪವಿತ್ರ ಮಾಸ ರಂಜಾನ್ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರಿಗೆ ಕರೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದರು. ನವಾಝ್ ಅವರಿಗೆ ಕರೆ ಮಾಡಿದ ಮೋದಿ, ಉಭಯ...
Date : Wednesday, 17-06-2015
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿಕ ಇದೀಗ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರಿಗೆ ಸಹಾಯ ಮಾಡಿದ ಆರೋಪ ಹೊತ್ತಿದ್ದಾರೆ. 2011ರಲ್ಲಿ ರಾಜೆ ಅವರು ರಾಜಸ್ಥಾನ ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಮೋದಿಯವರಿಗೆ...
Date : Tuesday, 16-06-2015
ತಿರುವನಂತಪುರಂ: ಕ್ಲಾಸ್‌ಗೆ ಬಂಕ್ ಹೊಡೆದು ಥಿಯೇಟರಿಗೆ ತೆರಳಿ ಇತ್ತೀಚಿಗಷ್ಟೇ ರಿಲೀಸ್ ಆದ ಮಲಯಾಳಂನ ಬ್ಲಾಕ್‌ಬಾಸ್ಟರ್ ಸಿನಿಮಾ ‘ಪ್ರೇಮಂ’ ಅನ್ನು ನೋಡುತ್ತಿದ್ದ ವಿದ್ಯಾರ್ಥಿಗಳ ಉತ್ಸಾಹಕ್ಕೆ ಪೊಲೀಸರು ತಣ್ಣಿರೆರೆಚಿದ್ದಾರೆ. ವಿವಿಧ ಕಾಲೇಜುಗಳ ಸುಮಾರು 60ಕ್ಕೂ ವಿದ್ಯಾರ್ಥಿಗಳು ಸಿನಿಮಾ ಥೆಯೇಟರಿನಲ್ಲಿ ಜಮಾವಣೆಗೊಂಡಿದ್ದರು. ಇವರನ್ನು ಪೊಲೀಸರು ವಾಪಾಸ್...
Date : Tuesday, 16-06-2015
ಮುಂಬಯಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ಸಂಚು ರೂಪಿಸಲಾಗುತ್ತಿದೆ. ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಐಪಿಎಲ್ ಕ್ರಿಕೆಟ್‌ನಲ್ಲಿ ಮಾಡಿದ ಅಕ್ರಮಗಳ ಆರೋಪ ಹೊತ್ತಿರುವ ಐಪಿಎಲ್ ಟಿ೨೦ ಲೀಗ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು...
Date : Tuesday, 16-06-2015
ನವದೆಹಲಿ: ಕುತೂಹಲದ ಕೇಂದ್ರ ಬಿಂದುವಾಗಿರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎದುರಿಸಲು ಸಜ್ಜಾಗಿದೆ. ಈ ಚುನಾವಣೆಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲಪ್ರಧಾನಿಯವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಮಂಗಳವಾರ ಘೋಷಿಸಿದ್ದಾರೆ....
Date : Tuesday, 16-06-2015
ಕೋಲ್ಕತ್ತಾ: ಬಹುಕೋಟಿ ಚಿಟ್‌ಫಂಡ್ ಹಗರಣದ ಆರೋಪಕ್ಕೆ ಗುರಿಯಾಗಿರುವ ಶಾರದಾ ಗ್ರೂಪ್‌ನಿಂದ ಪಡೆದ 1ಕೋಟಿ 19 ಲಕ್ಷ ರೂಪಾಯಿಯನ್ನು ನಟ ಮಿಥುನ್ ಚಕ್ರವರ್ತಿ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ವಾಪಾಸ್ ನೀಡಿದ್ದಾರೆ. ಶಾರದಾ ಗ್ರೂಪ್ ಪ್ರಮೋಟ್ ಮಾಡುವುದಕ್ಕಾಗಿ ಇವರಿಗೆ ಒಂದು ಕೋಟಿ 19 ಲಕ್ಷ...
Date : Tuesday, 16-06-2015
ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ದೆಹಲಿಯ ಮಾಜಿ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರು ನ್ಯಾಯಾಲಯಕ್ಕೆ ತಾವು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಂಗಳವಾರ ವಾಪಾಸ್ ಪಡೆದುಕೊಂಡಿದ್ದಾರೆ. ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ವಿಮಲ್ ಕುಮಾರ್ ಯಾದವ್ ಅವರು...
Date : Tuesday, 16-06-2015
ಲಕ್ನೋ: ಪತ್ರಕರ್ತನ ಹತ್ಯೆಯ ಆರೋಪ ಹೊತ್ತಿರುವ ಉತ್ತರಪ್ರದೇಶ ಸಚಿವ ರಾಮ್ ಮೂರ್ತಿ ವರ್ಮಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅವರು ನಿರಾಕರಿಸಿದ್ದಾರೆ. ಶಹಜಹಾನ್‌ಪುರದಲ್ಲಿ ಪತ್ರಕರ್ತ ಜಗೇಂದ್ರ ಸಿಂಗ್ ಅವರನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದರು,...
Date : Tuesday, 16-06-2015
ಮುಂಬಯಿ: ಸಾಧಿಸುವ ಛಲವಿದ್ದರೆ ಆಟೋ ಚಾಲಕನೂ ಪೈಲೆಟ್ ಆಗಬಹುದು ಎಂಬುದಕ್ಕೆ ಅದ್ಭುತ ಉದಾಹರಣೆಯಾಗಿದ್ದಾರೆ ಶ್ರೀಕಾಂತ್ ಪಟ್ನವಾನೆ. ಸೆಕ್ಯೂರಿಟಿ ಗಾರ್ಡ್ ಆಗಿದ್ದ ಅವರೀಗ ಇಂಡಿಗೋ ಏರ್‌ಲೈನ್ಸ್‌ನ ಪೈಲೆಟ್. ಇದು ಸಾಧ್ಯವಾಗಿದ್ದು ಅವರು ಛಲ ಮತ್ತು ಶ್ರಮದಿಂದ. ಸೆಕ್ಯೂರಿಟಿ ಗಾರ್ಡ್‌ನ ಮಗನಾಗಿದ್ದ ಶ್ರೀಕಾಂತ್ ಕಣ್ಣಲ್ಲಿ...