News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 29th September 2026

×
Home About Us Advertise With s Contact Us

ಬಿಸಿಲ ಬೇಗೆಗೆ ಪಾಕ್‌ನಲ್ಲಿ 700 ಬಲಿ

ಕರಾಚಿ: ಪಾಕಿಸ್ಥಾನದಲ್ಲಿ ಬಿಸಿಲ ತೀವ್ರತೆ ಹೆಚ್ಚಾಗಿದ್ದು, ಇದುವರೆಗೆ  700 ಮಂದಿ ಮೃತರಾಗಿದ್ದಾರೆ. ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿರುವ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಕರಾಚಿಯೊಂದರಲ್ಲಿ ಬಿಸಿಲ ಬೇಗೆಗೆ 692 ಮಂದಿ ಸಾವಿಗೀಡಾಗಿದ್ದಾರೆ. ದಕ್ಷಿಣ ಸಿಂಧ್ ಭಾಗದಲ್ಲಿ ಇತರ ಏಳು ಮಂದಿ ಮೃತರಾಗಿದ್ದಾರೆ....

Read More

ಲಂಡನ್ ಪ್ರವಾಸ ರದ್ದುಗೊಳಿಸಿದ ರಾಜೆ

ಜೈಪುರ್: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರಿಗೆ ಸಹಾಯ ಮಾಡಿದ ವಿವಾದದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಬುಧವಾರ ತಮ್ಮ ಲಂಡನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ನವೆಂಬರ್‌ನಲ್ಲಿ ರಾಜಸ್ಥಾನ ರಿಸರ್ಜೆಂಟ್ ಮೀಟ್ ಇರುವ ಹಿನ್ನಲೆಯಲ್ಲಿ ಅವರು ಜೂನ್ 27ರಿಂದ ಜುಲೈ...

Read More

ಸಂಸತ್ತು ಕ್ಯಾಂಟೀನ್‌ನಿಂದ ಕೇಂದ್ರದ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟ

ನವದೆಹಲಿ: ಕೈತುಂಬಾ ವೇತನ ಪಡುವ ನಮ್ಮ ಜನಪ್ರತಿನಿಧಿಗಳಿಗಾಗಿ ನಮ್ಮ ಸಂಸತ್ತಿನಲ್ಲಿ ಅತಿ ಕಡಿಮೆ ಬೆಲೆಗೆ ಆಹಾರಗಳು ದೊರೆಯುತ್ತಿವೆ. ರೂ.38 ನೀಡಿದರೆ ಅಲ್ಲಿ ಭೂರಿ ಭೂಜನವನ್ನೇ ಮಾಡಬಹುದು. ಸರ್ಕಾರದ ಸಬ್ಸಿಡಿಯಲ್ಲಿ ನಡೆಯುತ್ತಿರುವ ಸಂಸತ್ತಿನ ನಾಲ್ಕು ಕ್ಯಾಂಟೀನ್‌ಗಳಲ್ಲಿ ರೈಸ್ ಮತ್ತು ದಾಲ್‌ಗೆ 6 ರೂಪಾಯಿ,...

Read More

ಡೋನರ್ ಕಾನ್ಫರೆನ್ಸ್: ನೇಪಾಳಕ್ಕೆ ಸುಷ್ಮಾ

ನವದೆಹಲಿ: ಇಂಟರ್‌ನ್ಯಾಷನಲ್ ಡೋನರ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬುಧವಾರ ನೇಪಾಳದ ಕಠ್ಮಂಡುವಿಗೆ ಪ್ರಯಾಣ ಬೆಳೆಸಲಿದ್ದಾರೆ. ಭೂಕಂಪದಿಂದ ಜರ್ಜರಿತವಾಗಿರುವ ನೇಪಾಳವನ್ನು ಮತ್ತೆ ಪುನರ್ ನಿರ್ಮಾಣ ಮಾಡುವ ಸಲುವಾಗಿ ಈ ಕಾನ್ಫರೆನ್ಸ್‌ನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮುಖ್ಯ ಅತಿಥಿಯಾಗಿ...

Read More

ಸ್ಮೃತಿ ವಿದ್ಯಾರ್ಹತೆ: ತೀರ್ಪು ನಾಳೆ ಪ್ರಕಟ

ನವದೆಹಲಿ: ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರ ವಿದ್ಯಾರ್ಹತೆಯ ಬಗೆಗಿನ ತೀರ್ಪು ಬುಧವಾರ ಪ್ರಕಟವಾಗಲಿದೆ. 2014ರ ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗಗಕ್ಕೆ ತಮ್ಮ ವಿದ್ಯಾರ್ಹತೆಯ ಬಗ್ಗೆ ಸ್ಮೃತಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿ. ಈ...

Read More

ಮೋದಿ ವಿರುದ್ಧ ಬ್ಯಾನರ್ ಹಾಕಿದ ಜೋಶಿ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬಾಂಗ್ಲಾದೇಶ ಮತ್ತು ಪಾಕಿಸ್ಥಾನಕ್ಕೆ ರಂಜಾನ್ ಶುಭ ಕೋರಿರುವುದನ್ನು ಖಂಡಿಸಿ ದೆಹಲಿಯಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಬಿಜೆಪಿ ಮುಖಂಡ ಸಂಜಯ್ ಜೋಶಿ ಹೆಸರಿನಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಬಾಂಗ್ಲಾ ಮತ್ತು ಪಾಕಿಸ್ಥಾನಕ್ಕೆ ನೀವು ಶುಭ ಕೋರುತ್ತೀರಿ ಆದರೆ ಸುಷ್ಮಾ, ಅಡ್ವಾನಿ,...

Read More

ಯೋಗದ ಬಗ್ಗೆ ಟ್ವಿಟರ್ ವಾರ್

ನವದೆಹಲಿ: ಯೋಗ ದಿನಾಚರಣೆಯ ಬಗ್ಗೆ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಮಾಡಿರುವ ಟ್ವೀಟ್ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿಯನ್ನು ಸೃಷ್ಟಿಸಿದೆ. ಮಾಜಿ ಪ್ರಧಾನಿ ಪಂಡಿತ್ ಜವಹಾರ್ ಲಾಲ್ ಮತ್ತು ಪ್ರಧಾನಿ ನರೇಂದ್ರ ಮೊದಿ ಯೋಗ ಮಾಡುವ...

Read More

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಖಡಕ್ ಎಚ್ಚರಿಕೆ

ನವದೆಹಲಿ: ತಡವಾಗಿ ಕಛೇರಿಗೆ ಆಗಮಿಸುವ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರ ಎಚ್ಚರಿಕೆ ನೀಡಿದೆ. ಇನ್ನು ಮುಂದೆ ತಡವಾಗಿ ಬಂದರೆ ಶಿಸ್ತುಕ್ರಮ ಜರಗಿಸುವುದಾಗಿ ಸ್ಪಷ್ಟ ಸೂಚನೆಯನ್ನು ನೀಡಿದೆ. ಡಿಪಾರ್ಟ್‌ಮೆಂಟ್ ಆಫ್ ಪಸರ್ನಲ್ ಆಂಡ್ ಟ್ರೈನಿಂಗ್ ಎಲ್ಲಾ ಕೇಂದ್ರ ಸರ್ಕಾರಿ ಸಚಿವಾಲಯಗಳಿಗೆ ಈ ಬಗ್ಗೆ...

Read More

ಟಿಎಂಸಿ ತಂಟೆಗೆ ಬಂದರೆ ಕಣ್ಣು ಕಿತ್ತು, ಕೈ ಕಾಲು ಕಡಿಯುತ್ತೇವೆ!

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸವಾಲೊಡ್ಡುವ ಸಾಹಸ ಮಾಡಿದರೆ ಅಂತವರ ಕಣ್ಣು ಕಿತ್ತು ಹಾಕುತ್ತೇವೆ, ಕೈಕಾಲು ಕಡಿಯುತ್ತೇವೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಧಮ್ಕಿ ಹಾಕಿದ್ದಾನೆ. ಟಿಎಂಸಿಯ ಯುವ ಘಟಕದ ಅಧ್ಯಕ್ಷನಾಗಿರುವ ಅಭಿಷೇಕ್ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಯವರ...

Read More

ಮದರ್ ತೆರೇಸಾ ಉತ್ತರಾಧಿಕಾರಿ ಸಿಸ್ಟರ್ ನಿರ್ಮಲಾ ನಿಧನ

ಕೋಲ್ಕತ್ತಾ: ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮದರ್ ತೆರೇಸಾ ಅವರ ಉತ್ತರಾಧಿಕಾರಿಯಾಗಿ, ಅವರು ಸ್ಥಾಪಿಸಿದ ಮಿಶನರಿಸ್ ಆಫ್ ಚಾರಿಟಿಯ ಮುಂದಾಳತ್ವವನ್ನು ವಹಿಸಿದ್ದ ಸಿಸ್ಟರ್ ನಿರ್ಮಲಾ ಅವರು ಮಂಗಳವಾರ ಬೆಳಿಗ್ಗೆ ಕೋಲ್ಕತ್ತಾದಲ್ಲಿ ಮೃತರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ನಿರ್ಮಲಾ...

Read More

Recent News

Back To Top