News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 3rd September 2026

×
Home About Us Advertise With s Contact Us

ಜೈಲಿನಿಂದಲೇ ಪತ್ನಿಗೆ ಕರೆ ಮಾಡಿದ್ದ ಯಾಸೀನ್ ಭಟ್ಕಳ್!

ಹೈದರಾಬಾದ್: ಇಂಡಿಯನ್ ಮುಜಾಹಿದ್ದೀನ್ ಉಗ್ರ ಯಾಸೀನ್ ಭಟ್ಕಳ್ ತಾನಿರುವ ಜೈಲಿನಿಂದಲೇ ತನ್ನ ಪತ್ನಿಗೆ ಕರೆ ಮಾಡಿ ಮಾತನಾಡಿದ್ದಾನೆ ಎಂಬ ಆಘಾತಕಾರಿ ಮಾಹಿತಿಯೊಂದು ಬಹಿರಂಗಗೊಂಡಿದೆ. ಹೈದರಾಬಾದ್ ಜೈಲಿನಲ್ಲಿರುವ ಯಾಸೀನ್ ಜೈಲಿನೊಳಗಿನಿಂದಲೇ ದೆಹಲಿಯ ಜಾಮೀಯಾ ನಗರದಲ್ಲಿರುವ ಪತ್ನಿಗೆ ಕರೆ ಮಾಡಿ, ಡಮಾಸ್ಕಸ್‌ನ ಸಹಾಯದಿಂದ ನಾನು...

Read More

ಮಾಯಾ ನಗರಿಯಲ್ಲಿ ಕಳೆದು ಹೋದವರಿಗೆ ಲೆಕ್ಕವಿಲ್ಲ!

ಮುಂಬಯಿ: ಹೊಟ್ಟೆ ಹೊರೆಯಲು, ಕುಟುಂಬವನ್ನು ಸಾಕಲು, ಉದ್ಯಮ ಮಾಡಲು ಹೀಗೆ ಹಲವಾರು ಆಸೆ ಆಕ್ಷಾಂಕೆಗಳನ್ನು ಹೊತ್ತು ಕೊಂಡು ದೇಶದ ಮೂಲೆ ಮೂಲೆಯಿಂದ ಜನರು ಮುಂಬಯಿ ಎನ್ನುವ ಮಾಯಾನಗರಿಗೆ ಬರುತ್ತಾರೆ. ಫುಟ್‌ಪಾತ್‌ನಲ್ಲಿ ಮಲಗಿದ ಅದೆಷ್ಟೋ ಮಂದಿಯನ್ನು ಇದೇ ಮುಂಬಯಿ ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ. ಇಲ್ಲಿ...

Read More

ಇಂದು ವಿವೇಕಾನಂದ ನಿರ್ವಾಣ್ ದಿವಸ್

ನವದೆಹಲಿ: ದೇಶಭಕ್ತ ಸಂತ ಸ್ವಾಮಿ ವಿವೇಕಾನಂದರ 113ನೇ ಪುಣ್ಯ ತಿಥಿಯ ಅಂಗವಾಗಿ ಶನಿವಾರ ದೇಶದಾದ್ಯಂತ ಆ ಮಹಾನ್ ಚೇತನಕ್ಕೆ ನಮನಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ. ಅವರ ಹೆಸರಲ್ಲಿ ಹಲವಾರು ಸಮಾರಂಭಗಳನ್ನು ನಡೆಸಲಾಗುತ್ತಿದೆ. ವಿವೇಕಾನಂದರಿಂದ ಪ್ರೇರಣೆ ಪಡೆದಿರುವ ಪ್ರಧಾನಿ ನರೇಂದ್ರ ಮೋದಿಯವರೂ ವಿವೇಕಾನಂದರ ನಿರ್ವಾಣ್...

Read More

ಇನ್ನೂ ಅಭಿವೃದ್ಧಿಯತ್ತ ಮುಖ ಮಾಡಿಲ್ಲ ಗ್ರಾಮೀಣ ಭಾರತ

ನವದೆಹಲಿ: ಭಾರತ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದ್ದರೂ ಗ್ರಾಮೀಣ ಭಾಗದ ಜನರು ಮಾತ್ರ ಇನ್ನೂ ಹಿಂದುಳಿದೇ ಇದ್ದಾರೆ, ಅವರ ಜೀವನ ಮಟ್ಟವನ್ನು ಮೇಲೆತ್ತಲು ಸರ್ಕಾರಗಳು ತರುತ್ತಿರುವ ಯೋಜನೆ ಇನ್ನೂ ಸಫಲಗೊಂಡಿಲ್ಲ. ಭಾರತದ ಮುಕ್ಕಾಲು ಭಾಗದಷ್ಟು ಗ್ರಾಮೀಣ ಮನೆಗಳಲ್ಲಿ ತಿಂಗಳಿಗೆ ಕೇವಲ 5 ಸಾವಿರ...

Read More

ಆಮ್ ಆದ್ಮಿಯ ದುಬಾರಿ ಬಿಲ್!

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ಜೂನ್ ತಿಂಗಳ ವಿದ್ಯುತ್ ಬಿಲ್ 1.35 ಲಕ್ಷಕ್ಕಿಂತ ಹೆಚ್ಚಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಎಎಪಿ ಸರ್ಕಾರ ವೈಯಕ್ತಿಕ ಅನುಕೂಲಕ್ಕಾಗಿ ಸಾರ್ವಜನಿಕ ಹಣ ವ್ಯಯಿಸುತ್ತಿದೆ ಎಂದು ಆರೋಪಿಸಿವೆ. ಕೇಜ್ರಿವಾಲ್ ನಿವಾಸದಲ್ಲಿ...

Read More

ಸಂಸದರ ವೇತನ ಹೆಚ್ಚಳ ಇಲ್ಲ

ನವದೆಹಲಿ: ವೇತನ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಸಂಸದರ ಆಸೆಗೆ ತಣ್ಣೀರು ಬಿದ್ದಿದೆ, ವೇತನ ಹೆಚ್ಚಿಸುವಂತೆ ಸಂಸದೀಯ ಸಮಿತಿ ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಸಂಸದೀಯ ಸಮಿತಿ ಸಂಸದರ ದೈನಂದಿನ ಭತ್ಯೆಯನ್ನು ಶೇ.100ರಷ್ಟು ಹೆಚ್ಚಿಸುವಂತೆ ಜೂನ್ 25ರಂದು ಶಿಫಾರಸ್ಸು ಮಾಡಿತ್ತು, ಆದರೆ...

Read More

ತೆಲಂಗಾಣ ಸಿಎಂಗೆ 5 ಕೋಟಿಯ ಬುಲೆಟ್ ಪ್ರೂಫ್ ಬಸ್!

ಹೈದರಾಬಾದ್; ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ತಮ್ಮ ಪ್ರವಾಸಕ್ಕಾಗಿ 5 ಕೋಟಿ ರೂಪಾಯಿಯ ಬುಲೆಟ್ ಪ್ರೂಫ್ ಬಸ್ಸೊಂದನ್ನು ಖರೀದಿಸಿದ್ದಾರೆ. ಬಸ್ ಮರ್ಸಿಡಿಸ್ ಬೆಂಝ್ ಕಂಪನಿಯದಾಗಿದ್ದು, ಸಾಮಾನ್ಯ ಜನರಂತೆ ಬಸ್‌ನಲ್ಲಿ ಓಡಾಡಬೇಕೆಂಬ ಉದ್ದೇಶದಿಂದ ಈ ಬಸ್‌ನ್ನು ಖರೀದಿಸಿದ್ದಾರೆ ಎಂದು ಅವರ ಪಕ್ಷದ ಮುಖಂಡರು...

Read More

ಧೋನಿಯಿಂದ ಸ್ವಚ್ಛ ಭಾರತ ಅಭಿಯಾನ ರಾಯಭಾರ ನಿರಾಕರಣೆ ಸಾಧ್ಯ

ರಾಂಚಿ: ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್ ಸರಕಾರದ ಸ್ವಚ್ಛ ಭಾರತ ಅಭಿಯಾನದ ಸ್ಟಾರ್ ರಾಯಭಾರಿಯಾಗುವುದಕ್ಕೆ ನಿರಾಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈಗಾಗಲೇ ಅರಣ್ಯ ಮತ್ತು ಪರಿಸರ, ಪಲ್ಸ್ ಪೋಲಿಯೊ ಹಾಗೂ ಸಾಕ್ಷರತೆ ಅಭಿಯಾನಗಳನ್ನು ಸರ್ಕಾರ ಸರಿಯಾಗಿ...

Read More

ಶೀಘ್ರದಲ್ಲೇ ಸಂಜಯ್ ಗಾಂಧಿ ಬಗೆಗೆ ಸಿನಿಮಾ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿ ಅವರ ಜೀವನ ಚರಿತ್ರೆಯನ್ನು ಒಳಗೊಂಡ ಸಿನಿಮಾ ಬಾಲಿವುಡ್‌ನಲ್ಲಿ ಶೀಘ್ರದಲ್ಲೇ ನಿರ್ಮಾಣವಾಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಹನ್ಸಾಲ್ ಮೆಹ್ತಾ ಅವರು ಸಂಜಯ್ ಬಗೆಗಿನ ಚಿತ್ರ ನಿರ್ದೇಶಿಸಲು ಉತ್ಸುಹುಕರಾಗಿದ್ದು, ಅವರ...

Read More

ಚಿಂದಿ ಆಯುವವರಿಗೂ ರಾಷ್ಟ್ರೀಯ ಪ್ರಶಸ್ತಿ

ನವದೆಹಲಿ: ರಸ್ತೆಯ ಮೂಲೆ ಮೂಲೆಯಲ್ಲಿರುವ ಕಸವನ್ನು ತೆಗೆಯುವ ಮೂಲಕ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ಚಿಂದಿ ಆಯುವ ಮಂದಿಗೆ ಗೌರವ ನೀಡಲು ಸರ್ಕಾರ ಮುಂದಾಗಿದೆ. ಚಿಂದಿ ಆಯುವ ಕಾಯಕ ಮಾಡುವ ಜನರನ್ನು ಗುರುತಿಸಿ, ಅದರಲ್ಲಿ...

Read More

Recent News

Back To Top